alex Certify ಎಸ್ಯುವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇಗದ SUV ಭೀಕರತೆ ; 11 ಕಿ.ಮೀ ಸ್ಕೂಟಿ ಎಳೆದೊಯ್ದ ಚಾಲಕ ಅರೆಸ್ಟ್ | Watch

ಲಕ್ನೋದಲ್ಲಿ ಭಾನುವಾರ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ವೇಗದ ಎಸ್‌ಯುವಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದು ಅದನ್ನು ಸುಮಾರು 11 ಕಿಲೋಮೀಟರ್‌ಗಳವರೆಗೆ ಎಳೆದೊಯ್ದಿದೆ. ಈ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

ಲೆವೆಲ್ ಕ್ರಾಸಿಂಗ್‌ನಲ್ಲಿ ಎಡವಟ್ಟು : ಅಪಘಾತದ ಆಘಾತಕಾರಿ ದೃಶ್ಯ ವೈರಲ್ | Video

ರಾಜಸ್ಥಾನದ ಸೂರತ್‌ಗಢ್ ಸೂಪರ್ ಥರ್ಮಲ್ ಪವರ್ ಪ್ಲಾಂಟ್ ಬಳಿಯ ಲೆವೆಲ್ ಕ್ರಾಸಿಂಗ್‌ನಲ್ಲಿ ಕೇಂದ್ರ ಪೊಲೀಸ್ ಪಡೆಯ ಎಸ್‌ಯುವಿ ರೈಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸಿಸಿ ಟಿವಿ ದೃಶ್ಯ ಸಾಮಾಜಿಕ Read more…

ದರೋಡೆಗೆ ಬಂದವರ ಮೇಲೆ SUV ಚಾಲಕನಿಂದ ದಿಢೀರ್ ಗುಂಡಿನ ದಾಳಿ ; ದಿಕ್ಕಾಪಾಲಾಗಿ ಓಡಿದ ದುಷ್ಕರ್ಮಿಗಳು | Watch Video

ಮಧ್ಯರಾತ್ರಿ ಕತ್ತಲಲ್ಲಿ ನಡೆದ ದರೋಡೆ ಯತ್ನವೊಂದು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಮೂವರು ಸಶಸ್ತ್ರ ದರೋಡೆಕೋರರು ಎಸ್‌ಯುವಿಯೊಂದನ್ನು ದೋಚಲು ಯತ್ನಿಸಿದಾಗ, ಎಸ್‌ಯುವಿ ಚಾಲಕ ದಿಢೀರ್ ಆಗಿ ಪ್ರತಿದಾಳಿ ನಡೆಸಿದ್ದಾನೆ. ಈ Read more…

ಆಕಾಶ್ ಅಂಬಾನಿ ಗ್ಯಾರೇಜ್‌ಗೆ 10 ಕೋಟಿ ಬೆಲೆಯ ಫೆರಾರಿ ಎಂಟ್ರಿ: ಇಲ್ಲಿವೆ ಐಷಾರಾಮಿ ಕಾರಿನ ವೈಶಿಷ್ಟ್ಯಗಳು!

ಅಂಬಾನಿ ಕುಟುಂಬವು ಐಷಾರಾಮಿ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಕಾರುಗಳ ಪ್ರೀತಿಯಿಂದ ಹೆಸರುವಾಸಿಯಾಗಿದೆ. ಅವರ ವ್ಯಾಪಕ ಸಂಗ್ರಹವು ಭಾರತದಲ್ಲಿ ಅತಿದೊಡ್ಡ ಮತ್ತು ದುಬಾರಿ ಸಂಗ್ರಹಗಳಲ್ಲಿ ಒಂದಾಗಿದೆ. ಅವರ ಗ್ಯಾರೇಜ್‌ನಲ್ಲಿ ಭಾರತದ Read more…

ʼರೀಲ್ಸ್ʼ ಹುಚ್ಚಿಗೆ ಇಬ್ಬರು ಬಲಿ: ಕಾಲುವೆಗೆ ಕಾರು ಉರುಳಿ ಘೋರ ದುರಂತ | Watch Video

ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯಲು ಜನರು ತಮ್ಮ ಜೀವವನ್ನೇ ಪಣಕ್ಕಿಡುತ್ತಿದ್ದಾರೆ. ಅಂತಹ ಒಂದು ಘಟನೆಯಲ್ಲಿ, ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಫತೇವಾಡಿ ಕಾಲುವೆಗೆ ಅವರ ಎಸ್‌ಯುವಿ ಬಿದ್ದ ನಂತರ ಇಬ್ಬರು ಯುವಕರು Read more…

2 ಲಕ್ಷ ಡೌನ್ ಪೇಮೆಂಟ್, ಕಡಿಮೆ ಇಎಂಐ ! ನಿಮ್ಮ ಕನಸಿನ ಕಾರ್ ಖರೀದಿ ಈಗ ಸುಲಭ !

ಟಾಟಾ ಮೋಟಾರ್ಸ್‌ನ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿ ಟಾಟಾ ಪಂಚ್ ಅನ್ನು ಮನೆಗೆ ತರುವ ಸುವರ್ಣಾವಕಾಶ ಲಭ್ಯವಾಗಿದೆ. ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ತನ್ನ ವಿಶ್ವಾಸಾರ್ಹ ಬ್ರ್ಯಾಂಡ್ ಮತ್ತು Read more…

BIG NEWS: ಅಂಬಾಲಾ ಕೋರ್ಟ್ ಆವರಣದಲ್ಲಿ ಗುಂಡಿನ ಸದ್ದು; ಆತಂಕದಿಂದ ಓಡಿದ ಜನ

ಹರಿಯಾಣದ ಅಂಬಾಲಾ ಕೋರ್ಟ್ ಆವರಣದಲ್ಲಿ ಇಂದು ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ಭೀತಿ ಉಂಟಾಗಿದೆ. ಅಂಬಾಲಾ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) Read more…

ತೂಕದ ಕಾರಣಕ್ಕೆ ಕ್ಯಾಬ್ ನಿರಾಕರಣೆ: ದೂರು ದಾಖಲಿಸಿದ 220 ಕೆ.ಜಿ ತೂಕದ ಮಹಿಳೆ | Video

ಡೆಟ್ರಾಯಿಟ್ ಮೂಲದ ರಾಪರ್ ಮತ್ತು ಪ್ರಭಾವಿ ದಜುವಾ ಬ್ಲಾಂಡಿಂಗ್, ತಮ್ಮ ವೇದಿಕೆಯ ಹೆಸರು ಡ್ಯಾಂಕ್ ಡೆಮಾಸ್‌ನಿಂದ ಚಿರಪರಿಚಿತರು, ಕ್ಯಾಬ್ ಸೇವೆ ಲಿಫ್ಟ್ ವಿರುದ್ಧ ದೂರು ದಾಖಲಿಸಿದ್ದಾರೆ. ತಮ್ಮ ತೂಕದ Read more…

ಕುಡಿದ ಅಮಲಿನಲ್ಲಿ ರೈಲ್ವೇ ಹಳಿ ಮೇಲೆ SUV ಚಾಲನೆ ; ಆಘಾತಕಾರಿ ವಿಡಿಯೋ ವೈರಲ್‌ | Watch

ಉತ್ತರ ಪ್ರದೇಶದ ಅಮ್ರೋಹದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಎಸ್‌ಯುವಿ ಕಾರನ್ನು ರೈಲ್ವೆ ಹಳಿಯ ಮೇಲೆ ಚಲಾಯಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ರೈಲು ಸಂಚಾರವಿಲ್ಲದ ಕಾರಣ ದೊಡ್ಡ Read more…

ʼಫಾರ್ಚುನರ್ʼ ಗಾತ್ರವಿದ್ದರೂ ಬೆಲೆ ಮಾತ್ರ ಅದರರ್ಧ; ಇಲ್ಲಿದೆ ಈ ಕಾರಿನ ವಿಶೇಷತೆ

ಪೂರ್ಣ-ಗಾತ್ರದ ಎಸ್‌ಯುವಿ ಬಯಸುವವರಿಗೆ ಟೊಯೋಟಾ ಫಾರ್ಚುನರ್ ಜನಪ್ರಿಯ ಆಯ್ಕೆಯಾಗಿದೆ, ಆದರೆ ಅದರ ಬೆಲೆ ಅನೇಕರಿಗೆ ದುಬಾರಿಯಾಗಿರಬಹುದು. ಮಾರುತಿ ಸುಜುಕಿ ಇನ್ವಿಕ್ಟೋ ಒಂದು ಆಕರ್ಷಕ ಪರ್ಯಾಯವನ್ನು ನೀಡುತ್ತದೆ, ಇದು ಸರಿಸುಮಾರು Read more…

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗಿದೆ ಮಹೀಂದ್ರ ಸ್ಕಾರ್ಪಿಯೋ, ಕಾರಣ ಗೊತ್ತಾ…….?

ಮಹೀಂದ್ರಾ ಸ್ಕಾರ್ಪಿಯೊ ಭಾರತೀಯ ಆಟೊಮೊಬೈಲ್‌ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಇದರ ಬಲವಾದ ರಚನೆ, ಶಕ್ತಿಯುತ ಎಂಜಿನ್ ಮತ್ತು ಆಕರ್ಷಕ ವಿನ್ಯಾಸ ಗ್ರಾಹಕರಿಗೆ ಇಷ್ಟವಾಗಿದೆ. ವಿಶೇಷ ಅಂದ್ರೆ 2024ರ ಆಗಸ್ಟ್‌ನಲ್ಲಿ Read more…

ಸ್ವಾತಂತ್ರ್ಯ ದಿನಾಚರಣೆಯಂದೇ ರೋಡಿಗಿಳಿಯಲಿದೆ ಮಹೀಂದ್ರಾದ ಹೊಸ SUV

ಸ್ವಾತಂತ್ರ್ಯ ದಿನಾಚರಣೆಯಂದು ಮಹೀಂದ್ರಾ ಆಟೋ ಹೊಸ ಥಾರ್‌ ROXX ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ SUV ಪನೋರಮಿಕ್ ಸನ್‌ರೂಫ್‌ನಂತಹ ಹಲವು ವೈಶಿಷ್ಟ್ಯಗಳೊಂದಿಗೆ ಲಗ್ಗೆ ಇಡಬಹುದು. ಬಹು Read more…

ಜನಪ್ರಿಯ ಕಾರುಗಳು ಮತ್ತು SUVಗಳ ಮೇಲೆ ಭರ್ಜರಿ ಡಿಸ್ಕೌಂಟ್; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್…!

ಕಾರುಗಳ ಮಾರಾಟವನ್ನು ಹೆಚ್ಚಿಸುವುದರ ಜೊತೆಗೆ 2023ರ ಸ್ಟಾಕ್ ಅನ್ನು ಸಂಪೂರ್ಣ ಖಾಲಿ ಮಾಡುವ ನಿಟ್ಟಿನಲ್ಲಿ ಅನೇಕ ಕಂಪನಿಗಳು ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡುತ್ತಿವೆ, ಕೆಲವು SUVಗಳ ಖರೀದಿ ಮೇಲೆ Read more…

ಮಾರುತಿ ಸುಜುಕಿ ಜಿಮ್ನಿ SUV ಖರೀದಿಯಲ್ಲಿ ಸಿಗಲಿದೆ 1 ಲಕ್ಷ ರೂ.ವರೆಗಿನ ಲಾಭ…!

ಮಾರುತಿ ಸುಜುಕಿ ಜಿಮ್ನಿ ಈ ವರ್ಷದ ಬಹುನಿರೀಕ್ಷಿತ SUVಗಳ ಪೈಕಿ ಒಂದಾಗಿದೆ. ಹೀಗಾಗಿ ಜಿಮ್ನಿ ಎಸ್​ಯುವಿ ಭಾರತೀಯ ಆಟೋಮೊಬೈಲ್​ ಮಾರುಕಟ್ಟೆಯಲ್ಲಿ ಬಹುಬೇಗನೇ ಪ್ರಚಲಿತವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಾರುತಿ ಸುಜುಕಿ Read more…

ರೆನಾಲ್ಟ್ ನಿಂದ 4 ಹೊಸ ಕಾರುಗಳ ಬಿಡುಗಡೆ; ಹೊಸ ಅವತಾರದಲ್ಲಿ ಮರಳುತ್ತಿದೆ ಡಸ್ಟರ್ SUV….!

ಫ್ರೆಂಚ್ ವಾಹನ ತಯಾರಕ ಕಂಪನಿ ರೆನಾಲ್ಟ್ ಭಾರತೀಯ ಮಾರುಕಟ್ಟೆಗೆ ಹಲವಾರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ರೆನಾಲ್ಟ್‌ ಕಂಪನಿ 2024-25ರಲ್ಲಿ ಕ್ವಿಡ್ ಎಲೆಕ್ಟ್ರಿಕ್ ಅನ್ನು ಭಾರತಕ್ಕೆ ಪರಿಚಯಿಸಲಿದೆ. Read more…

ವೋಲ್ವೋ XC60 SUV ಬ್ಲಾಕ್‌ ಎಡಿಶನ್‌ ಬಿಡುಗಡೆ; ಇಲ್ಲಿದೆ ಬೆಲೆ ಹಾಗೂ ಫೀಚರ್‌ ಗಳ ವಿಶೇಷತೆ

ವೋಲ್ವೋ ಇಂಡಿಯಾ ತನ್ನ 2024 XC60 ಕಾರಿನ ಬ್ಲಾಕ್‌ ಮಾಡೆಲ್‌ ಅನ್ನು ಪರಿಚಯಿಸಿದೆ. ಹೊಳೆಯುವ ಕಪ್ಪು ಲೋಗೋ ಮತ್ತು ವರ್ಡ್‌ಮಾರ್ಕ್ ಈ ಕಾರಿನ ವಿನ್ಯಾಸಕ್ಕೆ ಕಳಸವಿಟ್ಟಂತಿದೆ. ಹೊಳಪುಳ್ಳ ಕಪ್ಪನೆಯ Read more…

Caught on Cam | ತಂದೆ-ಮಕ್ಕಳನ್ನು ಅಪಹರಿಸಿದ ದುಷ್ಕರ್ಮಿಗಳು; ಕಾರು ಅಪಘಾತಕ್ಕೀಡಾಗುತ್ತಿದ್ದಂತೆ ಬಿಟ್ಟು ಪರಾರಿ

ನವದೆಹಲಿ: ಇಂದು ಹಾಡಹಗಲೇ ವ್ಯಕ್ತಿಯೊಬ್ಬರು ಮತ್ತು ಅವರ ಇಬ್ಬರು ಪುತ್ರಿಯರನ್ನು ನಾಲ್ವರು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಈ ವೇಳೆ ವಾಹನ ರಸ್ತೆ ಅಪಘಾತಕ್ಕೊಳಗಾದ ದುಷ್ಕರ್ಮಿಗಳು ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. Read more…

2023 ಕಿಯಾ ಸೆಲ್ಟೋಸ್ ಜುಲೈನಲ್ಲಿ ಮಾರುಕಟ್ಟೆಗೆ ಬರಲು ಸಜ್ಜು

ಹ್ಯೂಂಡಾಯ್ ಸಹೋದರ ಸಂಸ್ಥೆ ಕಿಯಾ ಕಳೆದ ಕೆಲ ವರ್ಷಗಳಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಮಧ್ಯಮ ಗಾತ್ರದ ಎಸ್‌ಯುವಿಗಳು ಈ ವಿಚಾರವಾಗಿ ಕಿಯಾಗೆ ಗೇಮ್ ಚೇಂಜಿಂಗ್ Read more…

4 ವರ್ಷಗಳಲ್ಲಿ 5 ಲಕ್ಷ ಮಾರಾಟವಾದ ಎಸ್​ಯುವಿ ಸೆಲ್ಟೋಸ್

ನವದೆಹಲಿ: ಕಿಯಾ ಇಂಡಿಯಾ ತನ್ನ ಎಸ್​ಯುವಿ ಸೆಲ್ಟೋಸ್ ಅನ್ನು ತನ್ನ ಚೊಚ್ಚಲ ನಾಲ್ಕು ವರ್ಷಗಳಲ್ಲಿ 5 ಲಕ್ಷ ಮಾರಾಟ ಮಾಡಿ ಮೈಲಿಗಲ್ಲನ್ನು ಸಾಧಿಸಿದೆ. ಕಿಯಾ ಸೆಲ್ಟೋಸ್ ಅನ್ನು ಆಗಸ್ಟ್ Read more…

ಕ್ರೆಟಾ ಹಾಗೂ ನೆಕ್ಸಾನ್‌ ಗೆ ಪೈಪೋಟಿ ನೀಡ್ತಿದೆ ಈ SUV, ಮುಗಿಬಿದ್ದು ಖರೀದಿಸ್ತಿದ್ದಾರೆ ಗ್ರಾಹಕರು…..!

ಟಾಟಾ ನೆಕ್ಸಾನ್‌ ಹಾಗೂ ಹುಂಡೈ ಕ್ರೆಟಾ, ಭಾರತದ ಎಸ್‌ಯುವಿ ಮಾರುಕಟ್ಟೆಯನ್ನು ಆಳುತ್ತಿದ್ದವು. ಆದ್ರೀಗ ಈ ಎರಡೂ ವಾಹನಗಳನ್ನು ಮಾರುತಿ ಬ್ರೆಝಾ ಹಿಂದಿಕ್ಕಿದೆ. ಮಾರ್ಚ್ ತಿಂಗಳಲ್ಲಿ ಮಾರುತಿ ಬ್ರೆಝಾ ಅತಿ Read more…

ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ವೃದ್ದ; ಎದೆ ಝಲ್‌ ಎನ್ನಿಸುವ ವಿಡಿಯೋ ವೈರಲ್

ವಿಡಿಯೋದಲ್ಲಿ ನೋಡುವಾಗಲೂ ಬೆಚ್ಚಿ ಬೆವರಿಳಿಸುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾವು-ಬದುಕು ನಮ್ಮ ಕೈಯಲ್ಲಿ ಇಲ್ಲ ಎಂದು ಸಾಬೀತು ಪಡಿಸುವ ಘಟನೆ ಇದು. ಸೈಡ್‌ವಾಕ್ ಮೇಲೆ ನಡೆದುಕೊಂಡು Read more…

ಇಲ್ಲಿದೆ ಕಳೆದ ತಿಂಗಳು ಮಾರಾಟವಾದ ಟಾಪ್ 5 ಸಬ್-ಕಾಂಪ್ಯಾಕ್ಟ್ ಎಸ್​ಯುವಿಗಳು ಪಟ್ಟಿ

ಕಳೆದ ಫೆಬ್ರವರಿಯಲ್ಲಿ ಭಾರತದಲ್ಲಿ ಮಾರಾಟವಾದ ಟಾಪ್ 5 ಸಬ್-ಕಾಂಪ್ಯಾಕ್ಟ್ SUV ಗಳ ಪಟ್ಟಿ ಇಲ್ಲಿದೆ: ಮಾರುತಿ ಸುಜುಕಿ ಬ್ರೆಝಾ ಮಾರುತಿ ಸುಜುಕಿ ಬ್ರೆಝಾ 15,789 ಮಾರಾಟ ಸಂಖ್ಯೆಗಳೊಂದಿಗೆ ಈ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್‌ ನ್ಯೂಸ್: ಕೈಗೆಟುಕುವ ದರದಲ್ಲಿ 7 ಸೀಟರ್‌ SUV; ಸದ್ಯದಲ್ಲೇ ಮಾರುಕಟ್ಟೆಗೆ ಇಡಲಿದೆ ಲಗ್ಗೆ….!

ಭಾರತದಲ್ಲಿ ಎಸ್‌ಯುವಿ ಮತ್ತು 7 ಸೀಟರ್ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಅವುಗಳ ಮಾರಾಟ ಕೂಡ ಭರ್ಜರಿಯಾಗಿಯೇ ಇದೆ. ಅಗ್ಗದ 7 ಸೀಟರ್ ಕಾರುಗಳಲ್ಲಿ ಮುಂಚೂಣಿಯಲ್ಲಿರೋದು ರೆನಾಲ್ಟ್ ಟ್ರೈಬರ್. Read more…

ಮಾರುತಿ ಸುಜುಕಿ ಜಿಮ್ನಿ ಪ್ರಿ-ಬುಕಿಂಗ್‌‌ ಗೆ ಸಖತ್‌ ರೆಸ್ಪಾನ್ಸ್‌; ಸದ್ಯದಲ್ಲೇ ರಸ್ತೆಗಿಳಿಯಲಿದೆ SUV

ಆಫ್‌ ರೋಡ್‌ ವೆಹಿಕಲ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಸೆಕೆಂಡ್‌ ಜನರೇಶನ್‌  ಮಹೀಂದ್ರ ಥಾರ್‌ ಬೆನ್ನಲ್ಲೇ ಮಾರುತಿ ಸುಜುಕಿ ಕೂಡ ಹೊಸ ಕಾರನ್ನು ರಸ್ತೆಗಿಳಿಸಲು ಸಜ್ಜಾಗಿದೆ. ಸದ್ಯದಲ್ಲೇ ಹೊಸ ಮಾರುತಿ Read more…

ಕೇವಲ 3.8 ಲಕ್ಷಕ್ಕೆ ಸಿಗುತ್ತಿದೆ Maruti Brezza SUV…!

ಭಾರತದಲ್ಲಿ ಸಬ್-4 ಮೀಟರ್ ಎಸ್‌ಯುವಿ ವಿಭಾಗದಲ್ಲಿ ಬೇಡಿಕೆ ಸಾಕಷ್ಟು ಹೆಚ್ಚಾಗಿದೆ. ಈ ವಿಭಾಗದಲ್ಲಿ SUVಗಳ ಮಾರಾಟವೂ ಜೋರಾಗಿದೆ. ಮಾರುತಿ ಸುಜುಕಿ ಬ್ರೆಝಾ ಕೂಡ ಈ ವಿಭಾಗದ SUV ಆಗಿದ್ದು Read more…

ಈ ಕಾರಿನ ಬೆಲೆ 4.22 ಕೋಟಿ ರೂಪಾಯಿ, ಅಂಥದ್ದೇನಿದೆ ವಿಶೇಷತೆ ಗೊತ್ತಾ…..?

ಲಂಬೋರ್ಗಿನಿ ಹೊಸ ಶಕ್ತಿಶಾಲಿ ಕಾರೊಂದನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಲಂಬೋರ್ಗಿನಿ ಉರಸ್ ಪರ್ಫಾರ್ಮೆಂಟೆ ಹೆಸರಿನ ಎಸ್‌ಯುವಿ ಇದು. ಇದರ ಬೆಲೆ 4.22 ಕೋಟಿ ರೂಪಾಯಿ. ಈ ಕಾರಿನ Read more…

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗ್ತಿರೋ SUV ಇದು; ಬೆಲೆ ಕೇವಲ 7.7 ಲಕ್ಷದಿಂದ ಶುರು..!

ಭಾರತದಲ್ಲಿ SUVಗಳಿಗೆ ಸಾಕಷ್ಟು ಬೇಡಿಕೆಯಿದೆ. ಅಕ್ಟೋಬರ್‌ನಲ್ಲಿ ಟಾಟಾ ನೆಕ್ಸಾನ್‌ SUV ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗಿತ್ತು. ಮತ್ತೊಮ್ಮೆ SUV ವಿಭಾಗದಲ್ಲಿ ಟಾಟಾ ನೆಕ್ಸಾನ್‌ ಮುಂಚೂಣಿಯಲ್ಲಿದೆ. ಟಾಟಾ ಮೋಟಾರ್ಸ್ ಕಳೆದ Read more…

Audi, BMWಗೆ ಪೈಪೋಟಿ ನೀಡಲು ಬರ್ತಿವೆ ಮರ್ಸಿಡಿಸ್‌ನ ಬೆಂಜ್‌ ನ ಹೊಸ SUV: ಭಾರತದಲ್ಲಿ ಬಿಡುಗಡೆ ದಿನಾಂಕ ಫಿಕ್ಸ್‌…!

ಆಡಿ, ಬಿಎಂಡಬ್ಲ್ಯೂನಂತಹ ಐಷಾರಾಮಿ ಕಾರು ಕಂಪನಿಗಳಿಗೆ ಪೈಪೋಟಿ ನೀಡಲು ಮರ್ಸಿಡಿಸ್‌ ಬೆಂಝ್‌ ಹೊಸದಾದ ಎರಡು ಎಸ್‌ಯುವಿಗಳನ್ನು ಬಿಡುಗಡೆ ಮಾಡ್ತಿದೆ. Mercedes-Benz GLB ಮತ್ತು ಅದರ ಎಲೆಕ್ಟ್ರಿಕ್ ಆವೃತ್ತಿಯಾದ Mercedes-Benz Read more…

ರಿವೀಲ್‌ ಆಗಿದೆ ಮಹಿಂದ್ರಾ 5 ಡೋರ್‌ ಥಾರ್‌ನ ವಿಶಿಷ್ಟ ಲುಕ್‌

ಐದು ಬಾಗಿಲಿನ ಮಹಿಂದ್ರಾ ಥಾರ್‌ ಬಗ್ಗೆ ಎಲ್ಲರಲ್ಲೂ ಕುತೂಹಲ ಇದ್ದೇ ಇದೆ. ಥಾರ್‌ನ ಲುಕ್‌ ಈಗ ರಿವೀಲ್‌ ಆಗಿದೆ, ಕೆಲವು ಫೋಟೋಗಳು ವೈರಲ್‌ ಆಗಿದ್ದು ಅದರ ವಿಶೇಷತೆಗಳಂತೂ ಸಖತ್‌ Read more…

ಗನ್‌ ಗುರಿಯಿಟ್ಟು ಕಾರು ಕದ್ದ ದುಷ್ಕರ್ಮಿಗಳು;‌ ಬೆಚ್ಚಿಬೀಳಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಗನ್‌ ತೋರಿಸಿ ಬೆದರಿಸಿ ಕಾರನ್ನೇ ಹೈಜಾಕ್‌ ಮಾಡಿರೋ ಘಟನೆ ದೆಹಲಿಯಲ್ಲಿ ನಡೆದಿದೆ. ಅಕ್ಟೋಬರ್ 29 ರಂದು ಬೆಳಿಗ್ಗೆ 5:20ರ ಸುಮಾರಿಗೆ ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ನಡೆದ ಪ್ರಕರಣ ಇದು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...