alex Certify ಎಣ್ಣೆ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಸರು ಬೇಳೆ ʼದೋಸೆʼ ಮಾಡುವ ವಿಧಾನ

ಬೆಳಿಗ್ಗೆ ದಿನಾ ಇಡ್ಲಿ, ದೋಸೆ ತಿಂದು ಬೇಜಾರು ಎನ್ನುವವರು ಒಮ್ಮೆ ಈ ಹೆಸರು ಬೇಳೆ ದೋಸೆ ಮಾಡಿಕೊಂಡು ತಿನ್ನಿರಿ. ತೂಕ ಇಳಿಸಿಕೊಳ್ಳುವವರಿಗೆ ಕೂಡ ಇದು ಸಹಾಯಕಾರಿಯಾಗಿದೆ. ಬೇಕಾಗುವ ಸಾಮಗ್ರಿಗಳು: Read more…

ʼಕಡಲೇಬೇಳೆʼ ಇಡ್ಲಿ ಮಾಡಿ ಸವಿಯಿರಿ

ದಿನಾ ಒಂದೇ ರೀತಿ ತಿಂಡಿ ತಿಂದು ಬೇಜಾರಾಗಿದ್ದರೆ ಒಮ್ಮೆ ಕಡಲೆಬೇಳೆಯಿಂದ ಇಡ್ಲಿ ಮಾಡಿಕೊಂಡು ಸವಿದು ನೋಡಿ. ಉದ್ದಿನಬೇಳೆ ಬದಲಾಗಿ ಕಡಲೆಬೇಳೆ ಬಳಸಿ ರುಚಿಕರವಾದ ಇಡ್ಲಿ ತಯಾರಿಸಿ ಮನೆಮಂದಿಯೆಲ್ಲಾ ತಿನ್ನಿರಿ. Read more…

ವೆಜ್ ʼಕಟ್ಲೆಟ್ʼ ಮಾಡುವ ವಿಧಾನ

ವೆಜ್ ಕಟ್ಲೆಟ್ ಎಂದರೆ ಬಾಯಲ್ಲಿ ನೀರು ಬರುತ್ತದೆ. ತರಕಾರಿ ಹಾಕಿ ಮಾಡುವುದರಿಂದ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಒಮ್ಮೆ ಈ ರೀತಿ ನಿಮ್ಮ ಮನೆಯಲ್ಲಿ ಮಾಡಿಕೊಂಡು ತಿನ್ನಿ. ಮಾಡುವ Read more…

ಮಕ್ಕಳ ‘ಮುಖದ ಕಾಂತಿ’ ಹೆಚ್ಚಿಸಲು ಇದನ್ನೊಮ್ಮೆ ಟ್ರೈ ಮಾಡಿ

ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ. ಯಾವುದ್ಯಾವುದೋ ಕೆಮಿಕಲ್ ಯುಕ್ತ ಕ್ರೀಂ, ಲೋಷನ್ ಗಳನ್ನು ಅವರ ತ್ವಚೆಗೆ ಹಚ್ಚುವ ಬದಲು ಮನೆಯಲ್ಲಿನ ಸಿಗುವ ವಸ್ತುಗಳನ್ನು ಉಪಯೋಗಿಸಿ ಅವರ ತ್ವಚೆಯನ್ನು ನಳನಳಿಸುವಂತೆ Read more…

ಪಾನ ನಿಷೇಧದ ಪ್ರಶ್ನೆ ಕೇಳುತ್ತಿದ್ದಂತೆ ಜಾಣ ಕಿವುಡು ತೋರಿದ ಸಚಿವ

ಛತ್ತೀಸ್‌ಘಡದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೇನು ಅರ್ಧ ಅವಧಿ ಮುಗಿಸುವುದರಲ್ಲಿದೆ. ಆದರೆ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧದ ಬಗ್ಗೆ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ಜಾಣಕಿವುಡುತನ Read more…

ಮಳೆಗಾಲದಲ್ಲಿ ತಿನ್ನಿ ಬಿಸಿ ಬಿಸಿ ಬದನೆಕಾಯಿ ಪಕೋಡ

ಮಳೆ ಬರುತ್ತಿರುವಾಗ ಕರಂ ಕುರುಂ ತಿನ್ನಬೇಕೆನ್ನುವ ಬಯಕೆಯಾಗುತ್ತದೆ. ಮಳೆ ಜೊತೆ ಟೀ ಕುಡಿಯುತ್ತ ಬದನೆಕಾಯಿ ಪಕೋಡ ಸೇವಿಸಿದ್ರೆ ಅದ್ರ ಮಜವೇ ಬೇರೆ. ಬದನೆಕಾಯಿ ಪಕೋಡ ಮಾಡಲು ಬೇಕಾಗುವ ಪದಾರ್ಥ Read more…

ಉಪ್ಪಿನಕಾಯಿ ಸೇವಿಸುವುದರಿಂದ ಇದೆಯಾ ಆರೋಗ್ಯ ಲಾಭ…..?

ಉಪ್ಪಿನಕಾಯಿ ಇಷ್ಟಪಡದವರು ಯಾರು ಹೇಳಿ? ಆದರೆ ಅದನ್ನು ಸೇವಿಸುವ ವೇಳೆ ಈ ಕೆಲವು ವಿಚಾರಗಳನ್ನು ನೀವು ನೆನೆಪಿಟ್ಟುಕೊಳ್ಳುವುದು ಒಳ್ಳೆಯದು. ಉಪ್ಪಿನಕಾಯಿಯಲ್ಲಿ ಉಪ್ಪು ಹಾಗು ಖಾರ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ದೀರ್ಘಕಾಲ Read more…

ಮನೆಯಲ್ಲೆ ಸುಲಭವಾಗಿ ಮಾಡಿ ಕಚೋರಿ

ಕಚೋರಿ ಎಂದ ಕೂಡಲೇ ಕೆಲವರಿಗೆ ಬಾಯಲ್ಲಿ ನೀರು ಬರುತ್ತದೆ. ಕಚೋರಿಯನ್ನು ತಿನ್ನೋಣ ಎನಿಸುತ್ತದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಉದ್ದಿನ ಬೇಳೆ ಕಚೋರಿಯ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: Read more…

ಸಖತ್ ಟೇಸ್ಟಿಯಾಗಿರುತ್ತೆ ಮುಸುಕಿನ ಜೋಳದ ‘ದೋಸೆ’

ಮುಸುಕಿನ ಜೋಳದ ರುಚಿಯನ್ನು ಬಲ್ಲವರೇ ಬಲ್ಲರು. ಹಾಲುಗಾಳಿನ ಜೋಳ ಮತ್ತು ಸುಟ್ಟ ತೆನೆಯ ಜೋಳವನ್ನು ಸೀಸನ್ ನಲ್ಲಿ ತಿನ್ನದವರೇ ಇರಲಾರರು. ಇಂತಹ ಮುಸುಕಿನ ಜೋಳದಿಂದ ದೋಸೆ ಮಾಡುವ ಕುರಿತಾದ Read more…

ಸ್ಥೂಲಕಾಯದ ಕುರಿತು ಇರಲಿ ಎಚ್ಚರ….!

ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಮಧುಮೇಹವಿದ್ದರೆ, ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ ನೀವು ಈಗಿನಿಂದಲೇ ಡಯಟ್ ಪ್ಲಾನ್ ಅನುಸರಿಸುವುದು ಒಳ್ಳೆಯದು. ಇಂದಿನಿಂದಲೇ ಎಚ್ಚರಿಕೆ ತೆಗೆದುಕೊಳ್ಳುವ ಮೊದಲ ಹಂತವೆಂದರೆ ಮಿತವಾಗಿ ಆಹಾರ ಸೇವಿಸಿ. Read more…

ರುಚಿ ರುಚಿಯಾದ ʼಕಾರ್ನ್ ಸಮೋಸʼ ಮಾಡಿ ನೋಡಿ

ಬೇಕಾಗುವ ಪದಾರ್ಥಗಳು : ಮೈದಾ ಹಿಟ್ಟು- 1 ಬಟ್ಟಲು, ಚಿರೋಟಿ ರವೆ- 1 ಚಮಚ, ಹಸಿ ಮೆಣಸಿನಕಾಯಿ- 4 ರಿಂದ 5, ಉಪ್ಪು ರುಚಿಗೆ ತಕ್ಕಷ್ಟು, ಬೆಣ್ಣೆ- 2 ಚಮಚ, ಶುಂಠಿ Read more…

ಮಲಗುವ ಮುನ್ನ ಪುರುಷರು ಈ ಅಂಗಕ್ಕೆ ಮಾಡಿ ಸಾಸಿವೆ ಎಣ್ಣೆ ‘ಮಸಾಜ್’

ಸಾಸಿವೆ ಎಣ್ಣೆ ಪ್ರಯೋಜನಗಳ ಬಗ್ಗೆ ನೀವು ತಿಳಿದಿರುತ್ತೀರಾ. ಸಾಸಿವೆ ಎಣ್ಣೆಯನ್ನು ತಲೆಯಿಂದ ಪಾದದವರೆಗೆ ಬಳಸಬಹುದು. ನಿದ್ರೆ ಮಾಡುವ ವೇಳೆ ಪುರುಷರು ಅಗತ್ಯವಾಗಿ ಈ ಎರಡು ಅಂಗಕ್ಕೆ ಸಾಸಿವೆ ಎಣ್ಣೆಯನ್ನು Read more…

ಚೈನೀಸ್ ಚಿಕನ್ ಫ್ರೈಡ್ ರೈಸ್

ನಾನ್ ವೆಜ್ ಪ್ರಿಯರಿಗೆ ಇಷ್ಟವಾದ ಅಡುಗೆಗಳಲ್ಲಿ ಚೈನೀಸ್ ಚಿಕನ್ ಫ್ರೈಡ್ ರೈಸ್ ಕೂಡ ಒಂದಾಗಿದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಚೈನೀಸ್ ಫ್ರೈಡ್ ರೈಸ್ ಕುರಿತ ವಿವರ ಇಲ್ಲಿದೆ. ಬೇಕಾಗುವ Read more…

ಅಡುಗೆ ರುಚಿ ಹಾಳು ಮಾಡ್ತಿದೆ ಖಾದ್ಯ ತೈಲದ ಬೆಲೆ ಏರಿಕೆ

ಜನಸಾಮಾನ್ಯರ ಬದುಕು ಬೆಲೆ ಏರಿಕೆಗೆ ತತ್ತರಿಸಿ ಹೋಗ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಒಂದು ಕಡೆಯಾದ್ರೆ ಇನ್ನೊಂದು ಕಡೆ ಖಾದ್ಯ ತೈಲಗಳ ಬೆಲೆ ಅಡುಗೆ ರುಚಿಯನ್ನು ಹಾಳು ಮಾಡಿವೆ. Read more…

ಶನಿವಾರದಂದು ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

ಜಾತಕದಲ್ಲಿ ಶನಿದೋಷವಿದ್ದರೆ ಅದರಿಂದ ನಾವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಜೀವನದಲ್ಲಿ ಯಶಸ್ಸು ಲಭಿಸುವುದಿಲ್ಲ. ನಾವು ಮಾಡುವ ಪಾಪ ಕರ್ಮಗಳ ಫಲವಾಗಿ ಶನಿ ದೋಷ ಶುರುವಾಗುತ್ತದೆ. ಹಾಗಾಗಿ ಶನಿವಾರದಂದು ಅಪ್ಪಿತಪ್ಪಿಯೂ ಈ Read more…

ರಾತ್ರಿ ಮಲಗುವಾಗ ಕೂದಲನ್ನು ಈ ರೀತಿಯಲ್ಲಿ ಆರೈಕೆ ಮಾಡಿ

ಹೆಚ್ಚಿನ ಮಹಿಳೆಯರು ರಾತ್ರಿ ಮಲಗುವಾಗ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದೇ ರೀತಿ ಕೂದಲಿನ ಆರೈಕೆ ಮಾಡುವುದು ತುಂಬಾ ಮುಖ್ಯ. ಹಾಗಾಗಿ ರಾತ್ರಿ ಮಲಗುವಾಗ ಕೂದಲಿನ ಆರೈಕೆ Read more…

ಮೂಗಿನ ಆಕಾರ ಸರಿಯಾಗಿಸಲು ನೆರವಾಗುತ್ತೆ ಈ ವ್ಯಾಯಾಮ

ಮೂಗಿನ ಆಕಾರ ಸರಿಯಾಗಿದ್ದರೆ ಮುಖದ ಸೌಂದರ್ಯ ಇನ್ನಷ್ಟು ಹೆಚ್ಚಾಗುತ್ತದೆ. ಹಾಗಾಗಿ ಮೂಗು ಸ್ಲಿಮ್ ಮಾಡಲು ವಿಭಿನ್ನ ವ್ಯಾಯಾಮಗಳಿವೆ. ಅವುಗಳನ್ನು ನೀವು ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು. *ಕೆಲವರ ಮೂಗು Read more…

ಥಟ್ಟಂತ ರೆಡಿಯಾಗುವ ‘ಬೆಂಡೆಕಾಯಿ ಪಲ್ಯ’

ಬೇಕಾಗುವ ಸಾಮಗ್ರಿಗಳು: 1/2 ಕೆಜಿ ಬೆಂಡೆಕಾಯಿ, 1/4 ಟೀ ಸ್ಪೂನ್ ಸಾಸಿವೆ , 1/4 ಟೀ ಸ್ಪೂನ್ ಜೀರಿಗೆ, ಲಿಂಬೆಹಣ್ಣಿನ ಗಾತ್ರದ ಹುಣಸೆಹಣ್ಣು, ಸಣ್ಣ ತುಂಡು ಬೆಲ್ಲ, 5 Read more…

ಬಾಯಲ್ಲಿ ನೀರೂರಿಸುತ್ತೆ ಚೈನೀಸ್ ಬಟರ್ ಚಿಕನ್

ನಾನ್ ವೆಜ್ ಪ್ರಿಯರಿಗೆ ಚೈನೀಸ್ ಅಡುಗೆಗಳೆಂದರೆ ಇಷ್ಟ. ಅದರಲ್ಲಿಯೂ ಚೈನೀಸ್ ಬಟರ್ ಚಿಕನ್ ನೆನಪಿಸಿಕೊಂಡರೆ ಸಾಕು ಕೆಲವರಿಗೆ ಬಾಯಲ್ಲಿ ನೀರು ಬರುತ್ತದೆ. ಸುಲಭವಾಗಿ ಮಾಡಬಹುದಾದ ಚೈನೀಸ್ ಬಟರ್ ಚಿಕನ್ Read more…

ರುಚಿ ರುಚಿ ‘ಚಪಾತಿ ಪಾಸ್ತಾ’ ಮಾಡುವ ವಿಧಾನ

ರಾತ್ರಿ ಮಾಡಿದ ಚಪಾತಿ ಹಾಗೆ ಇರುತ್ತೆ. ಬೆಳಿಗ್ಗೆ ಅದನ್ನೇ ತಿನ್ನೋದು ಕಷ್ಟ. ಹಾಗಂತ ಎಸೆಯೋಕೆ ಮನಸ್ಸು ಬರೋದಿಲ್ಲ. ಏನು ಮಾಡೋದು ಅಂತಾ ಇನ್ಮುಂದೆ ಚಿಂತೆ ಮಾಡಬೇಡಿ. ರಾತ್ರಿ ಮಿಕ್ಕ Read more…

ಬಾಯಲ್ಲಿ ನೀರು ತರಿಸುತ್ತೆ ಸ್ವಾದಿಷ್ಟ ಮಲಯಾ ಚಿಕನ್

ಬಹುತೇಕ ನಾನ್ ವೆಜ್ ಪ್ರಿಯರಿಗೆ ಚಿಕನ್ ಖಾದ್ಯಗಳೆಂದರೆ ಇಷ್ಟ. ಸ್ವಾದಿಷ್ಟವಾದ ಮಲಯಾ ಚಿಕನ್ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಮಧ್ಯಮ ಗಾತ್ರದ ಕೋಳಿ, 2 ಹೆಚ್ಚಿದ Read more…

ತಿಂಡಿ ತಿಂದ ಹಣ ಕೇಳಿದ್ದಕ್ಕೆ ತಂದೆ – ಮಗನನ್ನು ಕುದಿಯುವ ಎಣ್ಣೆಗೆ ನೂಕಿದ ಪಾಪಿ

ಲಖನೌ:ತಿಂದ ತಿಂಡಿಗೆ ಹಣ ಕೇಳಿದ್ದಕ್ಕೆ ಬೀದಿ ಬದಿ ವ್ಯಾಪಾರಿ ಹಾಗೂ ಅವರ ಮಗನನ್ನು ಕುದಿಯುವ ಎಣ್ಣೆಗೆ ನೂಕಿದ ಘಟನೆ ಲಖನೌ ಗೋಮತಿ ನಗರದಲ್ಲಿ ನಡೆದಿದೆ. ಗೋಮತಿ ನಗರದಲ್ಲಿ ಬೀದಿ Read more…

ಬೆಲೆ ಏರಿಕೆಗೆ ತತ್ತರಿಸಿದ ಸಾಮಾನ್ಯ ವರ್ಗ ಏರಿಕೆಯಾಯ್ತು ಅಡುಗೆ ಎಣ್ಣೆ ಬೆಲೆ…!

ಕೊರೊನಾದಿಂದ ತತ್ತರಿಸಿದ್ದ ಜನತೆಗೆ ಇದೀಗ ಬೆಲೆ ಏರಿಕೆಯೂ ಜೀವನವನ್ನು ಸುಡುವಂತಾಗಿದೆ. ಮೊದಲೇ ಕೆಲಸ ಇಲ್ಲದೆ ಪರದಾಡುತ್ತಿರುವ ಜನರಿಗೆ ಬೆಲೆ ಏರಿಕೆಗಳು ಜೇಬು ಸುಡುತ್ತಿವೆ. ಲಾಕ್‌ಡೌನ್ ತೆರವಾದ ಬಳಿಕ ಅಡುಗೆ Read more…

ಚಳಿಗಾಲದಲ್ಲಿ ಚರ್ಮದ ಆರೈಕೆ ಮಾಡಲು ಈ ನಿಯಮ ಪಾಲಿಸಿ

ಚಳಿಗಾಲದಲ್ಲಿ ಶುಷ್ಕ ಗಾಳಿಯಿಂದಾಗಿ ಒಣ ಚರ್ಮದ ಸಮಸ್ಯೆ ಕಾಡುತ್ತದೆ. ಇದರಿಂದ ಚರ್ಮದಲ್ಲಿ ಬಿರುಕು ಬಿಡುತ್ತದೆ. ಆದಕಾರಣ ಚಳಿಗಾಲದಲ್ಲಿ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಹಾಗಾಗಿ ಚಳಿಗಾಲದಲ್ಲಿ ಈ Read more…

ಮಾಡಲು ಸುಲಭ, ತಿನ್ನಲು ರುಚಿ ಮಿಶ್ರ ಹಿಟ್ಟಿನ ʼದೋಸೆʼ

ದಕ್ಷಿಣ ಭಾರತದ ವಿಶಿಷ್ಟವಾದ ತಿನಿಸುಗಳಲ್ಲಿ ದೋಸೆಯೂ ಒಂದು. ದೋಸೆಗಳಲ್ಲಿ ನಾನಾ ವಿಧಗಳಿದ್ದು, ಅದರಲ್ಲಿ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಮಿಶ್ರ ಹಿಟ್ಟಿನ ದೋಸೆಯ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: Read more…

‘ಬ್ರೇಕ್ ಫಾಸ್ಟ್’ ರುಚಿ ಹೆಚ್ಚಿಸಲು ಮಾಡಿ ಸವಿಯಿರಿ ಚಿರೋಟಿ ರವೆ ದೋಸೆ

ದೋಸೆಗಳಲ್ಲಿ ನಾನಾ ವಿಧ. ಮಸಾಲೆ, ಸೆಟ್, ಪೇಪರ್ ದೋಸೆ ಹೀಗೆ ಹತ್ತು ಹಲವು ವಿಧದ ದೋಸೆಗಳನ್ನು ನೋಡಬಹುದಾಗಿದೆ. ಸುಲಭವಾಗಿ ಮಾಡಬಹುದಾದ ಚಿರೋಟಿ ರವೆ ದೋಸೆ ಕುರಿತಾದ ಮಾಹಿತಿ ಇಲ್ಲಿದೆ. Read more…

ವಿಶಿಷ್ಟ ರುಚಿಯ ಗೆಣಸಿನ ದೋಸೆ ತಯಾರಿಸುವ ವಿಧಾನ

ದೋಸೆಗಳಲ್ಲಿ ಹಲವಾರು ವಿಧ. ಸಾಮಾನ್ಯವಾಗಿ ಮಸಾಲೆ, ಸೆಟ್, ಪೇಪರ್ ದೋಸೆ ಮೊದಲಾದ ಒಂದಿಷ್ಟು ದೋಸೆಗಳ ರುಚಿಯನ್ನು ಮಾತ್ರ ನೋಡಿರುತ್ತೀರಿ. ವಿಶೇಷವಾಗಿ ಗೆಣಸಿನ ದೋಸೆ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. Read more…

ವಿಶ್ವ ತೆಂಗು ದಿನ: ತೆಂಗಿನ ಎಣ್ಣೆಯಲ್ಲಿದೆ ಜಾದು ಶಕ್ತಿ

ಇಂದು ವಿಶ್ವ ತೆಂಗು ದಿನವನ್ನು ಆಚರಿಸಲಾಗ್ತಿದೆ. ತೆಂಗಿನ ಕೃಷಿ ಮತ್ತು ಉತ್ಪಾದಕತೆಯನ್ನು ಉತ್ತೇಜಿಸಲು ವಿಶ್ವ ತೆಂಗು ದಿನವನ್ನು ಆಚರಿಸಲಾಗ್ತಿದೆ. ತೆಂಗಿನಕಾಯಿ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮಕ್ಕೂ ಒಳ್ಳೆಯದು. ತೆಂಗಿನ ಎಣ್ಣೆಯಿಂದ Read more…

ಎಣ್ಣೆ ತ್ವಚೆ ಹೋಗಲಾಡಿಸಬೇಕೇ….? ಹಾಗಾದ್ರೆ ಇಲ್ಲಿದೆ ಟಿಪ್ಸ್

ಎಣ್ಣೆ ತ್ವಚೆ ಹೊಂದಿರುವವರು ಮೇಕಪ್ ಮಾಡುವುದಕ್ಕೆ ಆಗುತ್ತಿಲ್ಲ ಎಂದು ದೂರುತ್ತಿರುವುದನ್ನು ನೀವು ಕೇಳಿರಬಹುದು. ಎಣ್ಣೆಯಂಶ ಹೆಚ್ಚಾಗಿ ಒಸರಲ್ಪಡುವುದರಿಂದ ತ್ವಚೆಯ ಆರೈಕೆಗೆ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ಒಂದಷ್ಟು ಬಗೆಯ ಫೇಸ್‌ Read more…

ಬಿಗ್‌ ನ್ಯೂಸ್: ಖಾದ್ಯ ತೈಲಗಳ ಮುಕ್ತ ಮಾರಾಟ ನಿಷೇಧ….?

ಖಾದ್ಯ ತೈಲಗಳಲ್ಲಿ ಕಲಬೆರಕೆಯಾಗುತ್ತಿದೆ ಎಂಬುದು ಇಂದು ನಿನ್ನೆಯ ವಿಚಾರವಲ್ಲ. ಅನೇಕ ದಿನಗಳಿಂದಲೂ ಈ ಬಗ್ಗೆ ತಕರಾರು ಇದ್ದೇ ಇದೆ. ಈ ವಿಚಾರವಾಗಿ ಮಹತ್ವದ ನಿರ್ಧಾರವೊಂದನ್ನ ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...