alex Certify ಎಣ್ಣೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರು ವಾರದಲ್ಲಿ ಎಷ್ಟು ದಿನ ಕೂದಲಿಗೆ ಎಣ್ಣೆ ಹಾಕ್ಬೇಕು ಗೊತ್ತಾ….?

ಪುರುಷರು, ಬಟ್ಟೆ, ಮುಖದ ಸೌಂದರ್ಯ, 6 ಪ್ಯಾಕ್ ಗೆ ಹೆಚ್ಚು ಗಮನ ನೀಡ್ತಾರೆ. ಆದ್ರೆ ಕೂದಲ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಕೂದಲಿಗೆ ಹೆಚ್ಚು ಆರೈಕೆ ಮಾಡದ ಕಾರಣ, Read more…

ಹಲ್ಲು ನೋವಿಗೆ ರಾಮಬಾಣ ಈರುಳ್ಳಿ……!

ಹಲ್ಲು ನೋವು ಸಮಸ್ಯೆಯಿಂದ ಬಳಲದವರು ಯಾರೂ ಇರಲಿಕ್ಕಿಲ್ಲವೇನೋ…? ಹಲ್ಲು ನೋವು ನಿವಾರಿಸಲು ಮನೆ ಮದ್ದಿನ ಮೊರೆ ಹೋಗುತ್ತೇವೆ,  ಈರುಳ್ಳಿಯಿಂದ ಹಲ್ಲು ನೋವನ್ನು ಕಡಿಮೆ ಮಾಡಬಹುದು. ಅದು ಹೇಗೆಂದು ನೋಡೋಣ. Read more…

ಮಳೆಗಾಲದಲ್ಲಿ ತಲೆ ಕೂದಲು ಉದುರಲು ಇದೇ ಕಾರಣ

ಮಳೆಗಾಲದಲ್ಲಿ ಕೂದಲು ಉದುರುವುದು ಸಾಮಾನ್ಯ ಸಮಸ್ಯೆ. ಆದ್ರೆ ಕೆಲವರಿಗೆ ಅತಿಯಾಗಿ ಕೂದಲು ಉದುರುತ್ತದೆ. ಇದರ ನಿಯಂತ್ರಣಕ್ಕೆ ಜನರು ಮತ್ತಷ್ಟು ರಾಸಾಯನಿಕ ವಸ್ತುಗಳ ಬಳಕೆ ಮಾಡ್ತಾರೆ. ಇದ್ರಿಂದ ಕೂದಲು ಬೆಳೆಯುವ Read more…

‘ಚಿಕನ್ ಸ್ಟಾಕ್’ ಮಾಡುವ ವಿಧಾನ

ನಾನ್ ವೆಜ್ ಸೂಪ್ ಮಾಡುವಾಗ ಚಿಕನ್ ಸ್ಟಾಕ್ ಉಪಯೋಗಿಸುತ್ತೇವೆ. ಇದನ್ನು ಒಮ್ಮೆ ಮಾಡಿಟ್ಟುಕೊಂಡರೆ ಸೂಪ್ ಕುಡಿಯಬೇಕು ಅನಿಸಿದಾಗಲೆಲ್ಲಾ ಇದನ್ನು ಬಳಸಬಹುದು. ಮಾಡುವ ವಿಧಾನ ಕೂಡ ಸುಲಭವಿದೆ ಟ್ರೈ ಮಾಡಿ. Read more…

ಗರಿ ಗರಿಯಾದ ಪಕೋಡ ಮಾಡಲು ಇಲ್ಲಿದೆ ಟಿಪ್ಸ್

ಜಿಟಿಪಿಟಿ ಸುರಿಯುವ ಮಳೆಗೆ ಗರಿ ಗರಿಯಾದ ಪಕೋಡ ಸವಿಯುವ ಬಯಕೆ ಆಗ್ತಿದೆಯಾ…?ಆದರೆ ಹೇಗೆ ಮಾಡಿದರೂ ಪಕೋಡಾ ಗರಿ ಗರಿಯಾಗಲ್ಲ. ಎಷ್ಟೇ ಚೆನ್ನಾಗಿ ಕರಿದರೂ ಮೆತ್ತಗೆ ಆಗುತ್ತದೆ ಎಂಬ ದೂರು Read more…

ಚರ್ಮದ ತುರಿಕೆ ಮತ್ತು ಅಲರ್ಜಿಗೆ ರಾಮಬಾಣ ಈ ವಿಶೇಷ ಎಣ್ಣೆಗಳು

ಚರ್ಮದಲ್ಲಿ ತುರಿಕೆ ಸಾಮಾನ್ಯ ಸಮಸ್ಯೆ. ಶುಷ್ಕತೆ, ಕೀಟಗಳ ಕಡಿತ, ದದ್ದುಗಳು, ಅಲರ್ಜಿಗಳಿಂದ ಅಥವಾ ಕೊಳಕು ಶೇಖರಣೆಯಂತಹ ಹಲವು ಕಾರಣಗಳಿಂದ ತುರಿಕೆ ಉಂಟಾಗುತ್ತದೆ. ಅನೇಕ ಬಾರಿ ತಡೆಯಲಸಾಧ್ಯವಾದ ತುರಿಕೆಯಿಂದ ಸಾಕಷ್ಟು Read more…

ಇಲ್ಲಿದೆ ತಲೆಗೂದಲು ಸೊಂಪಾಗಿ ಬೆಳೆಯಲು ಟಿಪ್ಸ್

ಕೂದಲಿಗೆ ಎಣ್ಣೆ ಹಚ್ಚುವುದೆಂದರೆ ನಿಮಗೆ ಉದಾಸೀನವೇ, ಎಣ್ಣೆ ಹಾಕಿದರೆ ತಲೆನೋವು, ತಲೆಭಾರ ಎನ್ನುತ್ತೀರೇ…? ಈ ತಪ್ಪು ಕಲ್ಪನೆ ಬಿಟ್ಟು ಅರೋಗ್ಯದ ದೃಷ್ಟಿಯಿಂದ ಯೋಚಿಸಿ. ಉಗುರು ಬೆಚ್ಚಗಿನ ಬಿಸಿಯ ಎಣ್ಣೆಯಲ್ಲಿ Read more…

ಮುಖದ ಮೇಲಿನ ಮೊಡವೆ ನಿವಾರಿಸಲು ಈ ಎಣ್ಣೆ ಹಚ್ಚಿ

ಸಾಮಾನ್ಯವಾಗಿ ಕೆಲವರಿಗೆ ಮುಖದಲ್ಲಿ ಮೊಡವೆಗಳ ಸಮಸ್ಯೆ ಕಂಡುಬರುತ್ತದೆ. ಇದಕ್ಕೆ ಕಾರಣ ವಾತಾವರಣ ಧೂಳು, ಮಾಲಿನ್ಯವಾಗಿರುತ್ತದೆ. ಹಾಗೇ ನಮ್ಮ ಆಹಾರ ಪದ್ಧತಿಯಿಂದ ಕೂಡ ಮೊಡವೆಗಳ ಸಮಸ್ಯೆ ಕಾಡುತ್ತದೆ. ಆದರೆ ಈ Read more…

ಮಗುವಿನ ಆರೈಕೆಗೆ ಆಲಿವ್ ಆಯಿಲ್ ಅನ್ನು ಹೀಗೆ ಬಳಸಿ

ಮಗುವಿಗೆ ಸ್ನಾನ ಮಾಡಿಸುವ ಮುನ್ನ ಎಣ್ಣೆ ಮಸಾಜ್ ಮಾಡುತ್ತಾರೆ. ಇದು ಅವರ ಚರ್ಮದ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾಗಿ ಮಗುವಿನ ಮಸಾಜ್ ಗೆ ಜನರು ತೆಂಗಿನೆಣ್ಣೆ, ಬಾದಾಮಿ ಎಣ್ಣೆ, Read more…

ಮಗುವಿಗೆ ಯಾವ ಎಣ್ಣೆಯಿಂದ ಮಸಾಜ್ ಮಾಡಿದರೆ ಏನು ಲಾಭ ತಿಳಿಯಿರಿ

ನವಜಾತ ಶಿಶುಗಳ ಚರ್ಮ ಸೂಕ್ಷ್ಮವಾಗಿರುವ ಕಾರಣ ಅವರ ತ್ವಚೆಯ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಇಲ್ಲವಾದರೆ ಅವರು ಚರ್ಮದ ಸೋಂಕಿಗೆ ಒಳಗಾಗುತ್ತಾರೆ. ಹಾಗಾಗಿ ಬಹಳ ಹಿಂದಿನ ಕಾಲದಿಂದಲೂ ಮಗುವಿಗೆ ಸ್ನಾನ Read more…

ಕಾಡುವ ʼಗ್ಯಾಸ್ಟ್ರಿಕ್ʼ ಗೆ ಈಗ ಹೇಳಿ ಗುಡ್ ಬೈ

ಹೆಚ್ಚು ಎಣ್ಣೆಯ ತಿಂಡಿಗಳನ್ನು ಸೇವಿಸಿದಾಗ, ಖಾರ ತಿಂದಾಗ ಅಥವಾ ಅಲೂಗಡ್ಡೆ ವಿಪರೀತ ಸೇವಿಸಿದಾಗ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಅದರಲ್ಲೂ ಕೆಲವರಿಗೆ ರಾತ್ರಿ ಹೊತ್ತಲ್ಲೇ ವಾಯು ಪ್ರಕೋಪ ಹೆಚ್ಚುತ್ತದೆ. ಇದು Read more…

ಹಲಸಿನ ಹಣ್ಣು ಕತ್ತರಿಸಲು ಇಲ್ಲಿದೆ ಸುಲಭ ಟಿಪ್ಸ್

ಹಲಸಿನ ಹಣ್ಣು ಮಾರ್ಕೆಟ್ ಗೆ ಬಂದಾಗಿದೆ. ಇದರ ಘಮಕ್ಕೆ ಎಲ್ಲರೂ ಮನಸೋಲುತ್ತಾರೆ. ತಿನ್ನಲು ತುಂಬಾ ರುಚಿಕರವಾಗಿರುವ ಈ ಹಣ್ಣನ್ನು ಕತ್ತರಿಸಿ ತೊಳೆ ಬಿಡಿಸುವುದು ತುಸು ಕಷ್ಟದ ಕೆಲಸ. ಹಲಸಿನ Read more…

ಗರಿ ಗರಿ ಅವಲಕ್ಕಿ ಚೂಡಾದ ಟೇಸ್ಟ್ ನೋಡಿ

ಇತ್ತೀಚೆಗೆ ನಾನಾ ನಮೂನೆಯ ಕುರುಕುಲು ತಿಂಡಿಗಳು ಬಂದಿವೆ. ಮೊದಲೆಲ್ಲಾ ಚೂಡಾ ಅವಲಕ್ಕಿಯನ್ನು ಮನೆ ಮನೆಗಳಲ್ಲಿ ತಯಾರಿಸಿ ಇಟ್ಟುಕೊಳ್ಳಲಾಗುತ್ತಿತ್ತು. ಟೀ ಜೊತೆಗೆ ಚೂಡಾ ಅವಲಕ್ಕಿಯ ಸವಿಯೂ ಇರುತ್ತಿತ್ತು. ಅಲ್ಲದೇ, ಪ್ರವಾಸ Read more…

ಇಲ್ಲಿದೆ ರುಚಿಕರವಾದ ತೊಂಡೆಕಾಯಿ ಫ್ರೈ ಮಾಡುವ ವಿಧಾನ

ಅಡುಗೆ ಮಾಡುವುದಕ್ಕೆ ಏನೂ ಇಲ್ಲದೇ ಇದ್ದಾಗ ಮನೆಯಲ್ಲಿ ಒಂದಷ್ಟು ತೊಂಡೆಕಾಯಿ ಇದ್ದರೆ ಅದರಿಂದ ರುಚಿಕರವಾದ ತೊಂಡೆಕಾಯಿ ಫ್ರೈ ಮಾಡಿಕೊಂಡು ಮೊಸರು ಹಾಕಿಕೊಂಡು ಊಟ ಮಾಡಿ ತುಂಬಾ ಚೆನ್ನಾಗಿರುತ್ತದೆ. ಬೇಕಾಗುವ Read more…

ಬಿಳಿ ಕೂದಲು ಕಪ್ಪಗಾಗಿಸಲು ಬಳಸಿ ಮನೆಯಲ್ಲೇ ತಯಾರಿಸಬಹುದಾದ ಎಣ್ಣೆ

ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕವರು ದೊಡ್ಡವರೆನ್ನದೇ ಎಲ್ಲರ ಕೂದಲೂ ಬೆಳ್ಳಗಾಗುತ್ತಿವೆ. ಕೂದಲನ್ನು ಕಪ್ಪಾಗಿಸಲು ಎಲ್ಲರೂ ಅನೇಕ ರೀತಿಯ ಕಲರಿಂಗ್ ಪೌಡರ್ ಗಳನ್ನು ಬಳಸುತ್ತಾರೆ. Read more…

ತಲೆ ಕೂದಲಿಗೆ ಎಣ್ಣೆ ಹಾಕಿದ್ಮೇಲೆ ಮಾಡಲೇಬೇಡಿ ಈ ತಪ್ಪು

ಕೂದಲನ್ನು ಪೋಷಿಸುವ ಕೆಲಸವನ್ನು ಎಣ್ಣೆ ಮಾಡುತ್ತದೆ. ಮಾರುಕಟ್ಟೆಯಲ್ಲಿ ಕೂದಲಿಗೆ ಹಾಕಲು ಬೇರೆ ಬೇರೆ ತೈಲಗಳು ಸಿಗ್ತಿವೆ. ಕೂದಲು ದಟ್ಟವಾಗಿ, ಗಟ್ಟಿಯಾಗಿ, ಹೊಳಪಾಗಿ ಕಾಣಲು ಕೂದಲಿಗೆ ಎಣ್ಣೆ ಹಚ್ಚಲಾಗುತ್ತದೆ. ಚಿಕ್ಕ Read more…

ಬಾಳೆಹಣ್ಣು ಉಪಯೋಗಿಸಿ ಮುಖ ಹೊಳೆಯುವಂತೆ ಮಾಡುವುದು ಹೇಗೆ ಗೊತ್ತಾ…..?

ಬೇಸಿಗೆಯಲ್ಲಿ ಮುಖದಲ್ಲಿ ಅಲ್ಲಲ್ಲಿ ಬಿಳಿ ಸಿಪ್ಪೆ ಏಳುತ್ತಿದೆಯೇ, ಸನ್ ಬರ್ನ್ ಕಾಣಿಸಿಕೊಂಡಿದೆಯೇ, ಮುಖದಲ್ಲಿ ಎಣ್ಣೆ ಪಸೆ ಇದೆಯೇ ಇದಕ್ಕೆಲ್ಲ ಮುಖ್ಯ ಕಾರಣ ಉರಿ ಬಿಸಿಲು. ಕೆಲಸ ಅಥವಾ ಇನ್ನಿತರ Read more…

ತಲೆ ನೋವು ನಿವಾರಿಸಲು ಬೆಸ್ಟ್ ಈ ‘ಮನೆ ಮದ್ದು’

ನಿತ್ಯದ ಕೆಲಸ ಹೆಚ್ಚಿದರೆ, ಬಿಸಿಲಿಗೆ ಹೋಗಿ ಬಂದರೆ, ಕಿರಿಕಿರಿಯಾದರೆ ಮೊದಲು ಕಾಣಿಸಿಕೊಳ್ಳುವುದೇ ತಲೆನೋವು. ಇದನ್ನು ನಿವಾರಿಸಲು ಪ್ರತಿ ಬಾರಿ ಮಾತ್ರೆಗಳ ಮೊರೆ ಹೋಗಬೇಕಿಲ್ಲ. ಮನೆ ಮದ್ದುಗಳಲ್ಲೂ ಅದಕ್ಕೆ ಪರಿಹಾರವಿದೆ. Read more…

ʼಡ್ರೈ ಶಾಂಪುʼವಿಗೆ ಸಂಬಂಧಿಸಿದ ಈ ವಿಚಾರಗಳು ನಿಜವಲ್ಲ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಹುಡುಗಿಯರು ಕೂದಲಿಗೆ ಡ್ರೈ ಶಾಂಪು ಬಳಸುತ್ತಾರೆ. ಇದು ಕೂದಲಿನಲ್ಲಿರುವ ಜಿಡ್ಡನ್ನು ನಿವಾರಿಸುತ್ತದೆ. ಆದರೆ ಈ ಶಾಂಪು ಬಳಸುವುದರ ಬಗ್ಗೆ ಇರುವ ಕೆಲವು ವಿಚಾರಗಳಿಂದ ಇದನ್ನು Read more…

ಯುಗಾದಿ ಹಬ್ಬಕ್ಕೆ ಮಾಡಿ ರುಚಿಯಾದ ಹೋಳಿಗೆ

ಒಬ್ಬಟ್ಟು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಹಬ್ಬ ಹರಿದಿನಗಳು ಬಂತೆಂದರೆ ಸಾಕು ಮನೆಯಲ್ಲಿ ಒಬ್ಬಟ್ಟಿನ ತಯಾರಿ ಮಾಡಿಕೊಳ್ಳುವುದಕ್ಕೆ ಶುರುಮಾಡುತ್ತೇವೆ. ಕೊಬ್ಬರಿ ಒಬ್ಬಟ್ಟು, ಕಡಲೇಬೇಳೆ ಒಬ್ಬಟ್ಟು ನೀವು ಮನೆಯಲ್ಲಿ Read more…

ಮಲಗುವ ಮೊದಲು ಹೊಕ್ಕುಳಿಗೆ‌ ಈ ಎಣ್ಣೆ ಹಾಕಿದ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?

ಹೊಕ್ಕುಳ ದೇಹದ ಕೇಂದ್ರಬಿಂದು. ಮಲಗುವ ಮುನ್ನ ಎರಡು ಹನಿ ಎಣ್ಣೆಯನ್ನು ಹೊಕ್ಕಳಿಕೆ ಹಾಕಿದ್ರೆ ಸಾಕಷ್ಟು ಲಾಭವಿದೆ. ಚರ್ಮ, ಸಂತಾನೋತ್ಪತ್ತಿ, ಕಣ್ಣುಗಳು ಮತ್ತು ಮೆದುಳಿಗೆ ಇದು ಪ್ರಯೋಜನಕಾರಿ. ಹೊಕ್ಕಳಿಗೆ ಎಣ್ಣೆ Read more…

ಒಣ ತ್ವಚೆ ಸಮಸ್ಯೆಯಾ…? ಇವುಗಳಿಂದ ದೂರವಿರಿ

ನಿಮ್ಮ ತ್ವಚೆ ವಿಪರೀತ ಡ್ರೈ ಆಗಿದೆಯೇ. ಈ ಕೆಳಗಿನ ವಸ್ತುಗಳ ಸೇವನೆಯಿಂದ ದೂರವಿರುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಮದ್ಯಪಾನ ಸೇವನೆ ಮಾಡುವುದರಿಂದ ನಿಮ್ಮ ತ್ವಚೆಯಲ್ಲಿ ಬಿರುಕುಗಳು Read more…

ʼಎಳ್ಳೆಣ್ಣೆʼ ಬಳಸುವುದರಿಂದ ತ್ವಚೆಗೆ ಸಿಗುತ್ತೆ ಈ ಪ್ರಯೋಜನಗಳು

ಎಳ್ಳಿನಿಂದ ಹೊರತೆಗೆದ ಎಣ್ಣೆ ಎಳ್ಳೆಣ್ಣೆಗೆ ಅನಾದಿ ಕಾಲದಿಂದಲೂ ಔಷಧೀಯ ಮಹತ್ವವಿದೆ. ಹಿಂದೆ ಇದು ನೋವು ನಿವಾರಕ ಔಷಧಿಯಾಗಿಯೂ ಬಳಕೆಯಾಗುತ್ತಿತ್ತು. ಸ್ನಾನ ಮಾಡಿ ಬಂದು ತಲೆ ಒಣಗಿಸಿಕೊಂಡ ಬಳಿಕ ನೆತ್ತಿಗೆ Read more…

ಹೀಗಿರಲಿ ಮದುಮಗಳ ಪಾದಗಳ ಆರೈಕೆ….!

ಮದುವೆಯ ದಿನ ಎಲ್ಲರ ಕಣ್ಣು ವಧುವಿನ ಮೇಲಿರುತ್ತದೆ. ಹಾಗಾಗಿ ವಧು ತನ್ನ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾಳೆ. ಸೌಂದರ್ಯ ಅಂದರೆ ಬರೀ ಮುಖ, ಮಾತ್ರವಲ್ಲ ಕಾಲು ಮತ್ತು Read more…

ಅಳಲೆಕಾಯಿಯ ಪ್ರಯೋಜನಗಳೇನು ನಿಮಗೆ ಗೊತ್ತೇ…?

ಅಳಲೆಮರ ಕಾಂಬ್ರೇಡೆಸಿಯೇ ಕುಟುಂಬಕ್ಕೆ ಸೇರಿದ ಮರ. ಆಂಗ್ಲಭಾಷೆಯಲ್ಲಿ ಬ್ಲ್ಯಾಕ್ ಚಬುಲಿಕ್, ಮೈರೋಬೆಲೆನ್, ಗಲ್ ನಟ್ ಇತ್ಯಾದಿ ಹೆಸರುಗಳಿವೆ. ಕರುಳಿನ ತೊಂದರೆ, ಜಠರದ ಸಮಸ್ಯೆ, ಅಜೀರ್ಣ, ಮಧುಮೇಹ, ರಕ್ತದೊತ್ತಡ, ಅಸ್ತಮಾ, Read more…

ಅಡುಗೆ ಎಣ್ಣೆ ಬಹುಕಾಲ ಕೆಡದಂತೆ ಸಂಗ್ರಹಿಸುವುದು ಹೇಗೆ…..?

ಅಡುಗೆ ಮನೆಯಲ್ಲಿ ಎಣ್ಣೆಯನ್ನು ಸಂಗ್ರಹಿಸಿಡುವುದು ಸವಾಲಿನ ಮಾತ್ರವಲ್ಲ ಕಷ್ಟದ ಕೆಲಸವೂ ಹೌದು. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಅವರ ಕೈಗೂ ಸಿಗದಂತೆ, ದೀರ್ಘ ಕಾಲ ಕೆಡದಂತೆ ಸಂಗ್ರಹಿಸಿಡುವುದು ಮುಖ್ಯ. ಮಳಿಗೆಯಿಂದ Read more…

ಮಾಡಿ ನೋಡಿ ಆರೋಗ್ಯಕರ ಸಬ್ಬಕ್ಕಿ ಟಿಕ್ಕಾ

ಸಬ್ಬಕ್ಕಿ ಆರೋಗ್ಯಕ್ಕೆ ಒಳ್ಳೆಯದು. ಉಪವಾಸದ ಸಂದರ್ಭದಲ್ಲಿ ಸಬ್ಬಕ್ಕಿ ಯನ್ನು ಹೆಚ್ಚು ಸೇವನೆ ಮಾಡ್ತಾರೆ. ಉಪವಾಸ ಮಾಡುವವರು ಸಬ್ಬಕ್ಕಿ ಟಿಕ್ಕಾ ಟ್ರೈ ಮಾಡಿ. ಸಾಬಕ್ಕಿ ಟಿಕ್ಕಾ ಮಾಡಲು ಬೇಕಾಗುವ ಪದಾರ್ಥ Read more…

ಸಮಯ ಸಿಕ್ಕಾಗೆಲ್ಲ ತಲೆಗೆ ಎಣ್ಣೆ ಹಾಕ್ಬೇಡಿ…… ವಾರ ನೋಡಿ ಮಸಾಜ್ ಮಾಡಿ

ಕೂದಲಿನ ಆರೋಗ್ಯ ಕೂಡ ಬಹಳ ಮುಖ್ಯ. ಕೂದಲಿಗೆ ಆಯಿಲ್‌ ಮಸಾಜ್‌ ಮಾಡ್ತಿದ್ದರೆ ಕೂದಲು ದಪ್ಪವಾಗಿ, ಕಪ್ಪಾಗಿ ಬೆಳೆಯುತ್ತದೆ. ಪ್ರತಿ ದಿನ ತಲೆ ಸ್ನಾನ ಮಾಡುವ ಪುರುಷರು, ಪ್ರತಿ ದಿನ Read more…

ಮಾಡಿ ಸವಿಯಿರಿ ರವೆ ಹಾಗೂ ಕರಿಬೇವಿನ ಸೊಪ್ಪಿನ ʼದೋಸೆʼ

ಬೇಕಾಗುವ ಪದಾರ್ಥಗಳು : ಚಿರೋಟಿ ರವೆ- 1 ಕಪ್, ಕಡಲೆ ಹಿಟ್ಟು- 1/4 ಕಪ್, ಅಕ್ಕಿ ಹಿಟ್ಟು- 2 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕರಿಬೇವು- 1/2 ಕಪ್, ಹಸಿಮೆಣಸಿನಕಾಯಿ-2, ಜೀರಿಗೆ- Read more…

ಮಕ್ಕಳ ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ಪರಿಹಾರ

ಕೂದಲು ಉದುರುವುದು ಈಗ ಸಾಮಾನ್ಯ ಎನ್ನುವಂತಾಗಿದೆ. ಹದಗೆಟ್ಟ ಜೀವನಶೈಲಿ,‌ ಮಲೀನ ವಾತಾವರಣ ಇದಕ್ಕೆ ಕಾರಣವಾಗಿದೆ. ವಯಸ್ಕರಲ್ಲಿ ಕೂದಲು ಉದುರುವುದು ಸಾಮಾನ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೂ ಈ ಸಮಸ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...