alex Certify ಉಸಿರಾಟ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹಸ್ತಮೈಥುನ ಮಾಡಲು ಹೋಗಿ ಯುವಕನ ಶ್ವಾಸಕೋಶವೇ ಹರಿಯಿತು..!

ಲೈಂಗಿಕ ತೃಪ್ತಿ ಪಡೆಯಲು ಕೆಲವರು ಅಸಹಜ ಲೈಂಗಿಕ ಕ್ರಿಯೆಗಳನ್ನು ನಡೆಸುತ್ತಾರೆ. ಇದರಿಂದ ಹಲವಾರು ಮದಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರೋ ನಿದರ್ಶನಗಳಿವೆ. ಇದೀಗ ಹಸ್ತಮೈಥುನ ಮಾಡಲು ಹೋಗಿ ಯುವಕನ ಶ್ವಾಸಕೋಶ Read more…

ಕೊರೋನಾ ವೈರಸ್: ನಾವು ಅನುಸರಿಸಬಾರದ ಕ್ರಮಗಳೇನು ಗೊತ್ತಾ…..?

ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಅನೇಕ ಕ್ರಮಕೈಗೊಂಡಿದೆ. ಜನ ಸೋಂಕು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಿದೆ. ಹಸ್ತಲಾಘವ ಮಾಡಬಾರದು. ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದಲ್ಲಿ ಬೇರೆ ಜನರೊಂದಿಗೆ ನಿಕಟ Read more…

ನಿಮಗೆ ಈ ಸಮಸ್ಯೆಗಳಿದ್ದರೆ ಹಾಲಿನಿಂದ ದೂರವಿರಿ

ಹಾಲಿನಲ್ಲಿ ಕ್ಯಾಲ್ಸಿಯಂ ಅಂಶವಿರುವುದರಿಂದ ಹಾಲಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಆದರೆ ಹಾಲು ಎಲ್ಲರ ದೇಹ ಗುಣಕ್ಕೂ ಆಗಿಬರುವುದಿಲ್ಲ. ಅಂತಹವರು ಹಾಲನ್ನು ಕುಡಿಯದೇ ಇರುವುದು ಒಳ್ಳೆಯದು. ರಾಜ್ಯದಲ್ಲಿ ಮತ್ತೆ Read more…

ಎಚ್ಚರ…! ಜೀವ ತೆಗೆಯಬಹುದು ಈಜುಕೊಳದ ಅಪಾಯಕಾರಿ ನೀರು….!!

ಈಜುಕೊಳದಲ್ಲಿ ಸ್ನಾನ ಮಾಡುವ ಅಭ್ಯಾಸ ನಿಮಗಿದ್ದರೆ ಅವಶ್ಯವಾಗಿ ಈ ವಿಷಯ ತಿಳಿದುಕೊಳ್ಳಿ. ಭಾರತೀಯ ವೈದ್ಯಕೀಯ ಸಂಸ್ಥೆ ಪ್ರಕಾರ ಈಜುಕೊಳದ ನೀರು ಜೀವ ತೆಗೆಯುವಷ್ಟು ಅಪಾಯಕಾರಿಯಂತೆ. ಭಾರತೀಯ ವೈದ್ಯಕೀಯ ಸಂಸ್ಥೆ Read more…

ಕೋವಿಡ್ ಸೋಂಕಿಗೊಳಗಾಗಿ ಚೇತರಿಸಿಕೊಂಡವರಿಗೆ ತಿಳಿದಿರಲಿ ಈ ಮಾಹಿತಿ

ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ಮಂದಿಯಲ್ಲಿ ಉಸಿರಾಟದ ತೊಂದರೆ ಹಾಗೂ ಸುಸ್ತಿನ ಸಮಸ್ಯೆಗಳು ಒಂದು ವರ್ಷದ ಕಾಲ ಬಾಧಿಸಬಹುದು ಎಂದು ಚೀನೀಯರು ನಡೆಸಿದ ಅಧ್ಯಯನವೊಂದು ತಿಳಿಸಿದೆ. ಸಾಂಕ್ರಮಿಕದಿಂದ ಸೋಂಕಿತರ Read more…

BIG NEWS: ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ʼಕೊರೊನಾʼ ಸೋಂಕಿತರಿಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಸಲಹೆ

ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರು ಉಸಿರಾಟದ ಸಮಸ್ಯೆ ಅನುಭವಿಸಿದರೆ ಮಾಡಬೇಕಾದ ಪ್ರೋನಿಂಗ್​ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ. ಆಮ್ಲಜನಕ ಮಟ್ಟವನ್ನ ಸುಧಾರಿಸಿಕೊಳ್ಳಲು ಮಾಡಬೇಕಾದ Read more…

ಕೊರೊನಾ ವೈರಸ್ ನಿಂದ ಉಸಿರಾಟದ ಸಮಸ್ಯೆ ಕಾಡಲು ಕಾರಣವೇನು…..?

ಕೊರೊನಾ ವೈರಸ್ ನಿಯಂತ್ರಣಕ್ಕೆ ಬರ್ತಿಲ್ಲ. ಪ್ರತಿ ದಿನವೂ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ವೈರಸ್ ದೇಹ ಪ್ರವೇಶಿಸಿದ ನಂತ್ರ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೊರೊನಾ ವೈರಸ್ ರೋಗ ಲಕ್ಷಣಗಳಲ್ಲಿ Read more…

24 ನಿಮಿಷಗಳ ಕಾಲ ನೀರಿನಲ್ಲಿ ಉಸಿರು ಕಟ್ಟಿಕೊಂಡು ದಾಖಲೆ ಬರೆದ ‘ಭೂಪ’

ಸಾಮಾನ್ಯ ವ್ಯಕ್ತಿಯೊಬ್ಬ ನೀರಿನೊಳಗೆ ಉಸಿರು ಬಿಗಿ ಹಿಡಿದು ಎಷ್ಟು ನಿಮಿಷ ಕಳೆಯಬಹುದು? ಹೆಚ್ಚೆಂದರೆ ಒಂದು ನಿಮಿಷ, ಪ್ರಯತ್ನಪಟ್ಟರೆ ಒಂದೂವರೆ ನಿಮಿಷ. ಆದರೆ ಕ್ರೊಯೇಷಿಯಾದ 54 ವರ್ಷದ ಬುಡಿಮಿರ್ ಬುಡಾ Read more…

ಶುದ್ಧ ಗಾಳಿ ಪಡೆಯಲು ಅನುಸರಿಸಿ ಈ ಸುಲಭ ಟಿಪ್ಸ್

ದೆಹಲಿಯ ವಾತಾವರಣ ನೋಡ್ತಿದ್ರೆ ದೆಹಲಿ ಸಹವಾಸ ಬೇಡ ಎನ್ನುವಂತಿದೆ. ದೆಹಲಿ ವಾತಾವರಣ ವಿಷವಾಗಿದೆ. ಉಸಿರಾಡಿದ್ರೆ ಸಾವು ನಿಶ್ಚಿತ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಶುದ್ಧ ಗಾಳಿಗೆ ಹುಡುಕಾಟ ನಡೆಸುವಂತಾಗಿದೆ. Read more…

ಶ್ವಾಸನಾಳದಲ್ಲಿ ಸಿಲುಕಿದ್ದ ಸೀಟಿ 25 ವರ್ಷಗಳ ಬಳಿಕ ಹೊರಕ್ಕೆ…!

ಮಹಿಳೆಯೊಬ್ಬರ ಶ್ವಾಸಾಂಗಗಳಲ್ಲಿ ಸೇರಿಕೊಂಡಿದ್ದ ವಿಷಲ್‌ (ಸೀಟಿ) ಒಂದನ್ನು ವೈದ್ಯರು ಹೊರತೆಗೆದಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಮಟ್ಟಣ್ಣೂರಿನ ಈ ಮಹಿಳೆ ತಮ್ಮ ಹದಿಹರೆಯದಲ್ಲಿ ಈ ವಿಷಲ್ ‌ಅನ್ನು ನುಂಗಿಬಿಟ್ಟಿದ್ದರು. ಇದಾದ Read more…

ಸಿಗರೇಟು ಸೇದುವ ಅಭ್ಯಾಸವಿದೆಯಾ…? ಹಾಗಾದ್ರೆ ಈ ಸುದ್ದಿ ಓದಿ

ಸಿಗರೇಟು ಸೇದುವ ಚಟ ಇರುವವರು ಬಹುಬೇಗ ಕೊರೊನಾ ಸೋಂಕಿಗೆ ಒಳಗಾಗುತ್ತಾರೆ ಎಂಬುದನ್ನು ಸಂಶೋಧನೆಯೊಂದು ದೃಢಪಡಿಸಿದೆ. ಅದು ಹೇಗೆ ಎಂದಿರಾ…? ಹೆಚ್ಚು ಸಿಗರೇಟು ಸೇದುವುದರಿಂದ ದೇಹದ ರೋಗ ನಿರೋಧಕ ಶಕ್ತಿ Read more…

ಡಬಲ್ ಮಾಸ್ಕ್‌ ಹಾಕಿಕೊಂಡ್ರೆ ಹೆಚ್ಚಾಗುತ್ತಾ ಸುರಕ್ಷೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಕೋವಿಡ್-19 ಸೋಂಕಿನಿಂದ ಸುರಕ್ಷಿತವಾಗಿರಲು ಏನೆಲ್ಲಾ ಮಾಡಬೇಕು ಎಂಬ ಅನೇಕ ಥಿಯರಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸದ್ದು ಮಾಡುತ್ತಲೇ ಇವೆ. ಕೊರೋನಾ ವೈರಸ್‌ ವಿರುದ್ಧ ಅತ್ಯುತ್ತಮ ರಕ್ಷಣೆಯಾಗಿ ಮಾಸ್ಕ್ ಕೆಲಸ Read more…

ಅಬ್ಬಬ್ಬಾ….! ಬರೋಬ್ಬರಿ 26 ವರ್ಷಗಳ ಬಳಿಕ ಸಮರ್ಪಕವಾಗಿ ಉಸಿರಾಡಿದ ಮಹಿಳೆ

ಬರೋಬ್ಬರಿ 26 ವರ್ಷಗಳ ಬಳಿಕ ಮೂಗಿನಲ್ಲಿ ಸಮರ್ಪಕವಾಗಿ ಉಸಿರಾಡಲು ಸಾಧ್ಯವಾದ ಕಾರಣ ಮಹಿಳೆಯೊಬ್ಬಳು ಸಖತ್​ ಖುಷ್​ ಆಗಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಸೈನಸ್​ ಶಸ್ತ್ರಚಿಕಿತ್ಸೆ ಬಳಿಕ Read more…

ಎರಡು ಮಾಸ್ಕ್‌ ಹಾಕಿಕೊಂಡ್ರೆ ಸೇಫ್ಟಿ ಡಬಲ್ ಆಗುತ್ತಾ…? ಏನೇಳ್ತಾರೆ ತಜ್ಞರು…?

ಕೋವಿಡ್-19 ಸೋಂಕಿನಿಂದ ಸುರಕ್ಷಿತವಾಗಿರಲು ಏನೆಲ್ಲಾ ಮಾಡಬೇಕು ಎಂಬ ಅನೇಕ ಥಿಯರಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸದ್ದು ಮಾಡುತ್ತಲೇ ಇವೆ. ಕೊರೋನಾ ವೈರಸ್‌ ವಿರುದ್ಧ ಅತ್ಯುತ್ತಮ ರಕ್ಷಣೆಯಾಗಿ ಮಾಸ್ಕ್ ಕೆಲಸ Read more…

ಕೊರೊನಾ ಹೇಗೆ ಉಲ್ಬಣಿಸುತ್ತದೆ ಗೊತ್ತಾ….?

ಕೋವಿಡ್-19 ಒಬ್ಬೊಬ್ಬರಲ್ಲಿ ಒಂದೊಂದು ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಬಹುತೇಕ ಪ್ರಕರಣದಲ್ಲಿ ಉಸಿರಾಟದ ಸಮಸ್ಯೆಯೇ ಅತಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತದೆ. ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆಗಳಿದ್ದು, ಲಘು ಲಕ್ಷಣಗಳು ಗಂಭೀರ ಲಕ್ಷಣಗಳಾಗುವ Read more…

ಗಮನಿಸಿ: ರುಚಿ, ವಾಸನೆ ಗೊತ್ತಾಗಲ್ಲ; ಇಲ್ಲಿದೆ ಅತಿವೇಗವಾಗಿ ಹರಡುವ ಬ್ರಿಟನ್ ವೈರಸ್ ಸೋಂಕಿನ ಲಕ್ಷಣಗಳ ಮಾಹಿತಿ

ನವದೆಹಲಿ: ಬ್ರಿಟನ್ ನಿಂದ ಭಾರತಕ್ಕೆ ವಾಪಸಾಗಿರುವ ಆರು ಜನರಲ್ಲಿ ಕೊರೊನಾ ಸೋಂಕು ತಗಲಿದ್ದು, ಇವರಲ್ಲಿ ಬೆಂಗಳೂರಿನ ಮೂವರು ಸೋಂಕಿತರಿದ್ದಾರೆ. ಈ ಮೂವರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ Read more…

ಸೊಳ್ಳೆ ಓಡಿಸುವ ಗಿಡಗಳಿವು….!

ಮನೆಯಂಗಳದಲ್ಲಿ ಕೆಲವು ಗಿಡಗಳನ್ನು ನೆಡುವುದರಿಂದ ಮನೆಯೊಳಗೆ ಅಥವಾ ಆಸುಪಾಸಿನಲ್ಲಿ ಕೀಟಗಳು ಸುಳಿಯದಂತೆ ಮಾಡಬಹುದು. ಗೊಂಡೆ ಹೂವಿನ ಗಿಡವನ್ನು ಮನೆಯ ಅಂಗಳದಲ್ಲಿ ನೆಟ್ಟುನೋಡಿ. ಇದರ ಹೂವು ಸುವಾಸನೆ ಬೀರುವುದಿಲ್ಲ. ಇದು Read more…

ಫೇಸ್ ಮಾಸ್ಕ್ ಧರಿಸುವುದರಿಂದ ಸಿಗುತ್ತೆ ಇನ್ನಷ್ಟು ಪ್ರಯೋಜನ; ಸಂಶೋಧನಾ ವರದಿಯಲ್ಲಿ ಬಹಿರಂಗವಾಯ್ತು ಸತ್ಯ

ನ್ಯೂಯಾರ್ಕ್:ಮಾಸ್ಕ್ ಧರಿಸುವಿಕೆಯಿಂದ ಅಧಿಕ ಕಾರ್ಬನ್ ಡೈಆಕ್ಸೈಡ್ ದೇಹ ಸೇರುವುದು ತಪ್ಪುತ್ತದೆ. ಶ್ವಾಸಕೋಶದ ಸಮಸ್ಯೆ ಇದ್ದವರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಸಂಶೋಧನೆಯೊಂದು ವಿಭಿನ್ನ ಮಾಹಿತಿ ನೀಡಿದೆ.‌ ಕೋವಿಡ್-19 ಕಾರಣಕ್ಕೆ ಹಲವು Read more…

ಹೃದಯಘಾತವಾದಾಗ ಏನು ಮಾಡಬೇಕು…?

ಹೃದಯಾಘಾತ ಆಗುತ್ತಿದ್ದಂತೆ ಏನು ಮಾಡಬೇಕು ಎನ್ನುವುದು ಸಾಮಾನ್ಯರಿಗೆ ಗೊತ್ತಿರುವುದಿಲ್ಲ. ರೋಗಿಯನ್ನು ಆಸ್ಪತ್ರೆಗೆ ತಲುಪಿಸುವ ಮೊದಲೇ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ಹೀಗೆ ಮಾಡಿ. ಹೃದಯಾಘಾತವಾದ ವ್ಯಕ್ತಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...