alex Certify ಉದ್ಯೋಗ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವರ್ಷ SBI ನಿಂದ 12 ಸಾವಿರಕ್ಕೂ ಅಧಿಕ ಉದ್ಯೋಗಿಗಳ ನೇಮಕ; ಇಂಜಿನಿಯರಿಂಗ್ ಪದವೀಧರರಿಗೆ ‘ಬಂಪರ್’

ದೇಶದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಂಬ ಹೆಗ್ಗಳಿಕೆ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, 2024 – 25 ನೇ ಆರ್ಥಿಕ ವರ್ಷದಲ್ಲಿ 12,000 ಕ್ಕೂ Read more…

KSRTC ನೇಮಕಾತಿ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಈಗಾಗಲೇ ಕೆಲವೊಂದು ಪ್ರಕ್ರಿಯೆಗಳು ನಡೆದಿದ್ದು, ಅಭ್ಯರ್ಥಿಗಳ ಮೂಲ ದಾಖಲೆ ಮತ್ತು ದೇಹದಾರ್ಢ್ಯ ಪರೀಕ್ಷೆ Read more…

ಕೆಪಿಸಿಎಲ್ – KSFC ನೇಮಕಾತಿಯ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆ ಎಸ್ ಎಫ್ ಸಿ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದು Read more…

ಕ್ರಿಕೆಟ್ ನಿರೂಪಕರಾಗಲು ಏನು ಮಾಡ್ಬೇಕು ಗೊತ್ತಾ….? ಇಲ್ಲಿದೆ ಉಪಯುಕ್ತ ಮಾಹಿತಿ

ಭಾರತೀಯರ ಅತಿ ಅಚ್ಚುಮೆಚ್ಚಿನ ಆಟ ಕ್ರಿಕೆಟ್. ತಮ್ಮ ಮಕ್ಕಳು ಕ್ರಿಕೆಟರ್ ಆಗ್ಬೇಕೆಂದು ಅನೇಕ ಪಾಲಕರು ಬಯಸ್ತಾರೆ. ಕ್ರಿಕೆಟ್ ಪ್ರಸಿದ್ಧಿ ಜೊತೆ ಹಣ ಗಳಿಸುವ ಆಟದಲ್ಲಿ ಒಂದು. ನೀವು ಮೈದಾನಕ್ಕಿಳಿದು Read more…

ಮಂಗಗಳ ಎದುರಿಸಲು ಅಲೆಕ್ಸಾ ಬಳಸಿದ ಬಾಲಕಿಗೆ ಉದ್ಯೋಗದ ಭರವಸೆ ನೀಡಿದ ಆನಂದ್ ಮಹೀಂದ್ರಾ

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ 13 ವರ್ಷದ ಬಾಲಕಿ ನಿಕಿತಾ ತನ್ನನ್ನು ಮತ್ತು ತನ್ನ ಸೋದರಿಯನ್ನು ಮಂಗಗಳಿಂದ ರಕ್ಷಿಸಲು ತಂತ್ರಜ್ಞಾನ ಬಳಸುವಲ್ಲಿ ತೋರಿದ ಜಾಣ್ಮೆಗೆ ಹೆಸರುವಾಸಿಯಾಗಿದ್ದಾಳೆ. ಆಕೆಯ ಧೈರ್ಯದ Read more…

ಉದ್ಯೋಗ ನೇಮಕಾತಿ ಪ್ರಕ್ರಿಯೆ ವೇಗ, ಸರಳಗೊಳಿಸಲು ಎಐ ಬಳಕೆ: ಇಂಡೀಡ್ ಘೋಷಣೆ

ಬೆಂಗಳೂರು: ನೇಮಕಾತಿ ಪ್ರಕ್ರಿಯೆಯನ್ನು ಸರಳ ಮತ್ತು ವೇಗವಾಗಿಸಲು ಹೊಸ ಕೃತಕ ಬುದ್ಧಿಮತ್ತೆ ಚಾಲಿತ ಉತ್ಪನ್ನ ಬಿಡುಗಡೆ ಮಾಡಲಾಗುವುದು ಎಂದು ಜಾಗತಿಕ ಉದ್ಯೋಗ ಹೊಂದಾಣಿಕೆ ಮತ್ತು ನೇಮಕಾತಿ ವೇದಿಕೆ ಹಾಗೂ Read more…

ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಉದ್ಯೋಗ ಪಡೆದಿದ್ದ 93 ಸರ್ಕಾರಿ ನೌಕರರು ಸೇವೆಯಿಂದ ವಜಾ

ಬೆಂಗಳೂರು: ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆದಿದ್ದ 93 ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಹೆಸರಿನಲ್ಲಿ ನಕಲಿ ಜಾತಿ Read more…

ಅವಿವಾಹಿತ ಗರ್ಭಿಣಿಯರಿಗೂ ಸಿಗುತ್ತಾ ಹೆರಿಗೆ ರಜೆ ? ಇಲ್ಲಿದೆ ಉತ್ತರ

ಕೆಲಸ ಮಾಡುವ ಮಹಿಳೆಯರಿಗೆ ಹೆರಿಗೆ ರಜೆಯನ್ನು ನೀಡಲಾಗುತ್ತದೆ. ಹೆರಿಗೆ ರಜೆ ಅಂದ್ರೆ ಗರ್ಭಿಣಿಯರು ಮಾತ್ರ ತೆಗೆದುಕೊಳ್ಳುವ ರಜೆ. ಎಲ್ಲ ಕಂಪನಿಗಳು ಗರ್ಭಿಣಿಯರಿಗೆ ಈ ರಜೆ ಸೌಲಭ್ಯ ನೀಡಬೇಕಾಗುತ್ತದೆ. ವಿವಾಹಿತ Read more…

BIG NEWS:‌ ʼವರ್ಕ್ ಫ್ರಂ ಕಚೇರಿʼ ಒಪ್ಪಿಕೊಳ್ತಿಲ್ಲ ಉದ್ಯೋಗಿಗಳು..… ಬಡ್ತಿ, ಸಂಬಳ ಕಟ್ ಮಾಡುವ ಬೆದರಿಕೆ ನೀಡ್ತಿವೆ ಕಂಪನಿಗಳು..!

ಕೊರೊನಾ, ಲಾಕ್‌ ಡೌನ್‌ ಕೆಲಸದ ವಿಧಾನವನ್ನು ಬದಲಿಸಿತ್ತು. ಕೊರೊನಾ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯನ್ನು ಬಹುತೇಕ ಕಂಪನಿಗಳು ನೀಡಿದ್ದವು. ಕೊರೊನಾ ಅಬ್ಬರ ಕಡಿಮೆ ಆಗ್ತಿದ್ದಂತೆ ಒಂದೊಂದೇ ಕಂಪನಿಗಳು Read more…

ರೈತರಿಗೆ ಉದ್ಯೋಗ ನೀಡದ ಕೈಗಾರಿಕೆಗಳಿಗೆ ಭಾರೀ ದಂಡ, ಭೂಮಿ ವಾಪಸ್: ಎಂ.ಬಿ. ಪಾಟೀಲ್

ಬೆಂಗಳೂರು: ಸರ್ಕಾರದಿಂದ ಜಾಗ ಸೇರಿ ಇನ್ನಿತರ ಅನುಕೂಲ ಪಡೆದುಕೊಂಡು ಕೈಗಾರಿಕೆಗಳನ್ನು ಸ್ಥಾಪನೆ ಮಾಡಿದವರು ಕಡ್ಡಾಯವಾಗಿ ಭೂಮಿ ನೀಡಿದ ರೈತರ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಬೇಕು ಎಂದು ಕೈಗಾರಿಕಾ ಸಚಿವ Read more…

ದಿನಕ್ಕೆ ಕೇವಲ 3 ಗಂಟೆ ಕೆಲಸ, ವಾರಕ್ಕೆ 2 ದಿನ ರಜೆ : ಈ ದೇಶದ ಉದ್ಯೋಗಿಗಳಿಗಿದೆ ʼಬಂಪರ್‌ ಆಫರ್‌ʼ

ಇತ್ತೀಚೆಗಷ್ಟೆ ಕಚೇರಿಗಳಲ್ಲಿ ಕೆಲಸದ ಸಮಯದ ಕುರಿತಂತೆ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿಯವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಭಾರತದಲ್ಲಿ ಅದರಲ್ಲೂ ಸರ್ಕಾರಿ ಕಚೇರಿಗಳಲ್ಲಿ 8-9 ತಾಸು ಕೆಲಸದ ಅವಧಿಯಿದೆ. ವಾರಾಂತ್ಯದಲ್ಲಿ Read more…

ನಿಮ್ಮ ಉದ್ಯೋಗಕ್ಕೂ ಜಾತಕಕ್ಕೂ ಇದೆ ಅವಿನಾಭಾವ ಸಂಬಂಧ, ನಿಮಗೆ ಯಾವ ವೃತ್ತಿ ಬೆಸ್ಟ್‌ ಎಂಬುದನ್ನು ಹೇಳುತ್ತವೆ ಗ್ರಹಗಳು…!

  ಉನ್ನತ ಶಿಕ್ಷಣ ಪಡೆಯಬೇಕು ಅನ್ನೋದು ಬಹುತೇಕ ಎಲ್ಲರ ಕನಸು. ಅನೇಕರು ಉನ್ನತ ಪದವಿಯ ಬಳಿಕ ಉತ್ತಮ ಉದ್ಯೋಗವನ್ನೂ ಪಡೆದುಕೊಳ್ಳಲು ಸಫಲರಾಗುತ್ತಾರೆ. ಆದರೆ ಕೆಲವರಿಗೆ ಬಹಳ ಪರಿಶ್ರಮದ ನಂತರವೂ Read more…

ಆಮ್ಲಜನಕ ಸಿಗದೇ ಮೃತಪಟ್ಟ ಕುಟುಂಬ ಸದಸ್ಯರಿಗೆ ಉದ್ಯೋಗ: ಸಚಿವ ವೆಂಕಟೇಶ್ ಘೋಷಣೆ

ಚಾಮರಾಜನಗರ: ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ 2021ರ ಮೇ 2 ರಂದು ಸಕಾಲಕ್ಕೆ ಆಮ್ಲಜನಕ ಸಿಗದೇ ಮೃತಪಟ್ಟ 32 ಮಂದಿಯ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ Read more…

‘ಆತ್ಮಹತ್ಯೆ’ ಮಾಡಿಕೊಳ್ಳುವುದಾಗಿ ಸೇತುವೆ ಹತ್ತಿ ನಿಂತ ಭೂಪ; ‘ಬಿರಿಯಾನಿ’ ಕೊಡಿಸುವ ಆಮಿಷವೊಡ್ಡಿ ಕೆಳಗಿಳಿಸಿಕೊಂಡ ಪೊಲೀಸರು….!

ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ನಡೆದ ನಾಟಕೀಯ ಘಟನೆಯೊಂದರಲ್ಲಿ 40 ವರ್ಷದ ವ್ಯಕ್ತಿಯೊಬ್ಬ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಜನನಿಬಿಡ ರಸ್ತೆಯಲ್ಲಿನ ಸೇತುವೆ ಮೇಲೆ ಹತ್ತಿ ನಿಂತಿದ್ದು, ಆತನ ಮನವೊಲಿಸಲು Read more…

ಉದ್ಯೋಗಕ್ಕಾಗಿ ಅಂಕಪಟ್ಟಿ ತಿದ್ದಿ ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದ 25 ಅಭ್ಯರ್ಥಿಗಳ ವಿರುದ್ಧ ಕೇಸ್ ದಾಖಲು

ಕಲಬುರಗಿ: ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಸೇವಕರ ಹುದ್ದೆ ಪಡೆಯಲು SSLC ಅಂಕ ಪಟ್ಟಿಯಲ್ಲಿನ ಅಂಕಗಳನ್ನು ತಿದ್ದಿ ನಕಲಿ ಪ್ರಮಾಣಪತ್ರ ಸಲ್ಲಿಸಿದ 25 ಅಭ್ಯರ್ಥಿಗಳು ವಿರುದ್ಧ ಕಲಬುರಗಿಯ ಬ್ರಹ್ಮಪುರ Read more…

ಒಳ್ಳೆ ಉದ್ಯೋಗ ಬಯಸುವವರು ನೀವಾಗಿದ್ರೆ ಮಾಡಿ ಈ ಕೆಲಸ

ಉತ್ತಮ ಉದ್ಯೋಗ, ಕೈತುಂಬ ಸಂಬಳ, ಸುಖ, ಶಾಂತಿಯನ್ನು ಪ್ರತಿಯೊಬ್ಬರೂ ಬಯಸ್ತಾರೆ. ಇದಕ್ಕಾಗಿ ಸಾಕಷ್ಟು ಪರಿಶ್ರಮಪಡ್ತಾರೆ. ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಿರಬೇಕೆಂದ್ರೆ ಅವಶ್ಯವಾಗಿ ಹಣ ಬೇಕು. ಹಣ ಗಳಿಸಲು ಒಳ್ಳೆ ಉದ್ಯೋಗ Read more…

BIG NEWS: ಕೃತಕ ಬುದ್ಧಿಮತ್ತೆಯಿಂದ ಶೇ. 40ರಷ್ಟು ಉದ್ಯೋಗ ಕಡಿತ

ನವದೆಹಲಿ: ಉದ್ಯೋಗ ಭದ್ರತೆಯ ಮೇಲೆ ಕೃತಕ ಬುದ್ಧಿಮತ್ತೆ(AI) ತೀವ್ರ ಪರಿಣಾಮ ಬೀರಲಿದ್ದು, ಶೇಕಡ 40ರಷ್ಟು ಉದ್ಯೋಗ ಕಡಿತವಾಗಲಿದೆ. ಜಾಗತಿಕವಾಗಿ ಶೇಕಡ 40ರಷ್ಟು, ಮುಂದುವರೆದ ದೇಶಗಳಲ್ಲಿ ಶೇಕಡ 60ರಷ್ಟು ಉದ್ಯೋಗ Read more…

ಕಚೇರಿಯಲ್ಲಿ ಹೆಚ್ಚಾಗ್ತಿದೆ ʼರಜೆʼ ಉಡುಗೊರೆಯಾಗಿ ನೀಡೋ ಪಾಲಿಸಿ….! ಇಲ್ಲಿದೆ ಈ ಕುರಿತ ಮಾಹಿತಿ

ಈಗ ಜನರ ಆಲೋಚನೆ, ಕೆಲಸ ಮಾಡುವ ವಿಧಾನ ಕೂಡ ಬದಲಾಗಿದೆ. ಕಂಪನಿಗಳು ಕೂಡ ಉದ್ಯೋಗಿಗಳ ಅಗತ್ಯಕ್ಕೆ ತಕ್ಕಂತೆ ತಮ್ಮ ಪಾಲಿಸಿಯನ್ನು ಬದಲಿಸುತ್ತಿವೆ. ಎಲ್ಲ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ವರ್ಷಕ್ಕೆ ಒಂದಿಷ್ಟು Read more…

3064 ಪೊಲೀಸ್ ಕಾನ್ ಸ್ಟೆಬಲ್ ನೇಮಕಾತಿಗೆ ಜ. 28ರಂದು ಲಿಖಿತ ಪರೀಕ್ಷೆ

ಬೆಂಗಳೂರು: ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಕಾನ್ ಸ್ಟೆಬಲ್ 3064 ಹುದ್ದೆಗಳ ನೇಮಕಾತಿಗೆ ಜನವರಿ 28ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು. ಸಿಎಆರ್, ಡಿಎಆರ್ ಸಶಸ್ತ್ರ ಪೋಲಿಸ್ ಕಾನ್ Read more…

Jobs: ಐಟಿ ಕ್ಷೇತ್ರದಲ್ಲಿ ಉದ್ಯೋಗ ಕುಸಿತ…..ಫಾರ್ಮಾ ಸೆಕ್ಟರ್ ನಲ್ಲಿ ಬಂಪರ್ ಅವಕಾಶ

ದೇಶದ ಐಟಿ ಕ್ಷೇತ್ರ ಬಿಕ್ಕಟ್ಟಿಗೆ ಸಿಲುಕಿದೆ. ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿಮೆಯಾಗ್ತಿದೆ. ಜಾಗತಿಕ ಮಟ್ಟದಲ್ಲಿ ಆಗ್ತಿರುವ ಮಂದಗತಿ ಬೆಳವಣಿಗೆ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಐಟಿ ವಲಯದಲ್ಲಿ ಬಿರುಗಾಳಿ ಎಬ್ಬಿಸಲು Read more…

ವರ್ಷಾರಂಭದಲ್ಲೇ ಉದ್ಯೋಗಿಗಳಿಗೆ ಶಾಕ್ ಕೊಟ್ಟ ಸ್ಟಾರ್ಟ್ ಅಪ್ ಕಂಪನಿ; 2 ನಿಮಿಷಗಳ ‘ಗೂಗಲ್ ಮೀಟ್’ ಕರೆಯಲ್ಲಿ 200 ಮಂದಿ ವಜಾ…!

ಉದ್ಯೋಗಿಗಳ ಪಾಲಿಗೆ ಕಳೆದ ವರ್ಷ ತುಸು ಕಹಿಯಾಗಿತ್ತು. ಜಾಗತಿಕ ಆರ್ಥಿಕ ಹಿಂಜರಿತದ ಕಾರಣಕ್ಕೆ ಗೂಗಲ್, ಅಮೆಜಾನ್, ಮೆಟಾ, ಮೈಕ್ರೋಸಾಫ್ಟ್ ಸೇರಿದಂತೆ ಅನೇಕ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಿದ್ದವು. ಈ ವರ್ಷವಾದರೂ Read more…

ಕನ್ನಡಿಗರಿಗೆ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ : ʻಖಾಸಗಿ ಉದ್ಯಮʼಗಳಲ್ಲಿ ಹೆಚ್ಚಿನ ಉದ್ಯೋಗವಕಾಶʻ

ಬೆಂಗಳೂರು : ಕನ್ನಡಿಗರಿಗೆ ಸಿಎಂ ಸಿದ್ದರಾಮಯ್ಯ ಸಿಹಿಸುದ್ದಿ ನೀಡಿದ್ದು, ರಾಜ್ಯದ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, Read more…

BIG NEWS: ಉತ್ತರ ಕರ್ನಾಟಕದಲ್ಲಿ ಹೊಸ ಬೃಹತ್ ಕೈಗಾರಿಕೆಗಳ ಸ್ಥಾಪನೆ ಘೋಷಿಸಿದ ಸಿಎಂ; ಸ್ಥಳೀಯರಿಗೆ ಉದ್ಯೋಗ ಭರವಸೆ

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನದ ಕೊನೇ ದಿನವಾದ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಮಹತ್ವದ ಘೋಷಣೆ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬೃಹತ್ ಕೈಗಾರಿಕೆಗಳ Read more…

ಹೊಸ ವರ್ಷದಲ್ಲಿ ಭೀಕರ ಆರ್ಥಿಕ ಹಿಂಜರಿತ! ಉದ್ಯೋಗ, ಷೇರು ಮಾರುಕಟ್ಟೆಯ ಬಗ್ಗೆ ತಜ್ಞರ ಭವಿಷ್ಯ

ನವದೆಹಲಿ : ಇಡೀ ಜಗತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೆಚ್ಚುತ್ತಿರುವ ಹಣದುಬ್ಬರವು ಭಾರತಕ್ಕೆ ಮಾತ್ರವಲ್ಲ, ಬಹುತೇಕ ವಿಶ್ವದ ಆರ್ಥಿಕತೆಗೆ ಅಪಾಯಕಾರಿ ಗಂಟೆಯಾಗಿದೆ. ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (ಎನ್ಬಿಎಸ್) Read more…

SSLC, PUC ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಗುಡ್ ನ್ಯೂಸ್

ದಾವಣಗೆರೆ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರದ ವತಿಯಿಂದ ಡಿಸೆಂಬರ್ 13 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದÀಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ Read more…

BIG NEWS: ‘ಉದ್ಯೋಗ ಮೇಳ’ ಮುಖಾಂತರ ಕೇಂದ್ರ ಸರ್ಕಾರದಿಂದ ನೇಮಕಾತಿ; ಪ್ರಧಾನಿ ಮೋದಿಯವರಿಂದ ಇಂದು ನೇಮಕಾತಿ ಪತ್ರ ವಿತರಣೆ

ಉದ್ಯೋಗ ಮೇಳ ಮುಖಾಂತರ ಕೇಂದ್ರ ಸರ್ಕಾರ ಈಗಾಗಲೇ 10 ಲಕ್ಷ ನೇಮಕಾತಿಗಳನ್ನು ಮಾಡಿಕೊಂಡಿದ್ದು, ಇಂದು ವಿವಿಧ ಹುದ್ದೆಗಳಿಗೆ ಆಯ್ಕೆಗೊಂಡಿರುವ 51,000ಕ್ಕೂ ಅಧಿಕ ಮಂದಿಗೆ ಪ್ರಧಾನಿ ನರೇಂದ್ರ ಮೋದಿ ನೇಮಕಾತಿ Read more…

BIG NEWS: 10755 ಮಂದಿಗೆ ಉದ್ಯೋಗಾವಕಾಶ; 3607 ಕೋಟಿ ರೂ. ಹೂಡಿಕೆಯ 62 ಯೋಜನೆಗೆ ಅನುಮೋದನೆ

ಬೆಂಗಳೂರು: ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅಧ್ಯಕ್ಷತೆಯ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನ ಸಮಿತಿಯು 3607.19 ಕೋಟಿ ರೂ. ಬಂಡವಾಳ ಹೂಡಿಕೆಯ 62 ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳಿಂದ Read more…

BREAKING : ಸಿಎಂ ಜನತಾ ದರ್ಶನಕ್ಕೆ ಬಂದ ಅಂಗವಿಕಲ ಯುವತಿ : ಉದ್ಯೋಗದ ಭರವಸೆ ನೀಡಿದ ಸಿದ್ದರಾಮಯ್ಯ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಇಡೀ ದಿನ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ. ಶೇ. 75 ರಷ್ಟು Read more…

ಭಾರತದಲ್ಲೇ ʻ iPhoneʼ ತಯಾರಿಸಲಿದೆ ಟಾಟಾ : 28,000 ಜನರಿಗೆ ಸಿಗಲಿದೆ ಉದ್ಯೋಗ!

ಟೆಕ್ ದೈತ್ಯ ಟಾಟಾ ಗ್ರೂಪ್ ಯಾವಾಗಲೂ ದೊಡ್ಡದನ್ನು ಮಾಡಲು ಹೆಸರುವಾಸಿಯಾಗಿದೆ. ಇತ್ತೀಚೆಗೆ, ಟಾಟಾ ತನ್ನ ಮೆಗಾ ಯೋಜನೆಯನ್ನು ಬಿಡುಗಡೆ ಮಾಡಿದೆ, ಇದರ ಅಡಿಯಲ್ಲಿ ಪ್ರತಿಯೊಬ್ಬರೂ ಈಗ ಐಫೋನ್ ಪಡೆಯಬಹುದು. Read more…

5 ವರ್ಷಗಳಲ್ಲಿ 3,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಲಿದೆ ಟೈಟಾನ್!

ಟೈಟಾನ್ ಗ್ರೂಪ್ನ ಟೈಟಾನ್ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ 3,000 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಳ್ಳಲಿದೆ. ಈ ನೇಮಕಾತಿಗಳು ಎಂಜಿನಿಯರಿಂಗ್, ವಿನ್ಯಾಸ, ಐಷಾರಾಮಿ, ಡಿಜಿಟಲ್, ಡೇಟಾ ಅನಾಲಿಟಿಕ್ಸ್, ಮಾರ್ಕೆಟಿಂಗ್ ಮತ್ತು ಮಾರಾಟ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ನಡೆಯಲಿದೆ. ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ.ಗಳ ವ್ಯವಹಾರವಾಗಲು ನಾವು ರೋಮಾಂಚಕಾರಿ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇವೆ, ಆದ್ದರಿಂದ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...