alex Certify ಉಡುಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಮತ್ತಿನಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ನಡುರಸ್ತೆಯಲ್ಲಿಯೇ ರಂಪಾಟ!

ಉಡುಪಿ: ಕಂಠ ಪೂರ್ತಿ ಕುಡಿದ ವಿದ್ಯಾರ್ಥಿಗಳು ಬಾರ್ ಅಂಗಡಿ ಮುಂದೆ ನಡುರಸ್ತೆಯಲ್ಲಿಯೇ ಹೊಡೆದಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣಿಪಾಲ್ ಕಾಯಿನ್ ಸರ್ಕಾಲ್ ನಲ್ಲಿ ನಡೆದಿದೆ. ಮದ್ಯದ Read more…

ಕೆಲಸ ಕೊಡಿಸುವುದಾಗಿ ಮಹಿಳೆ ಕರೆತಂದು ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ: ಪೊಲೀಸರ ದಾಳಿ

ಉಡುಪಿ: ಉಡುಪಿಯ ಲಾಡ್ಜ್ ವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡ ಮೇಲೆ ಪೊಲೀಸರು ದಾಳಿ ಮಾಡಿದ್ದು, ಮಹಿಳೆಯನ್ನು ರಕ್ಷಿಸಿದ್ದಾರೆ. ಹೋಟೆಲ್ ವಸತಿಗೃಹದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಉಡುಪಿಯ Read more…

BIG NEWS: ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ: ಹಸುವಿನ ಬಾಲ ಕತ್ತರಿಸಿದ ದುಷ್ಕರ್ಮಿ

ಉಡುಪಿ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಘಟನೆ, ಹೊನ್ನವರದಲ್ಲಿ ಗರ್ಭ ಧರಿಸಿದ್ದ ಹಸು ಕಡಿದ ಘಟನೆ ಬಳಿಕ ಇದೀಗ ಉಡುಪಿ ಜಿಲ್ಲೆಯಲ್ಲಿ ದುಷ್ಕರ್ಮಿಯೊಬ್ಬ ಕರುವಿನ ಬಾಲ ಕತ್ತರಿಸಿರುವ Read more…

ಶಾಲೆಯಲ್ಲಿ 35 ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: SDMC ಸದಸ್ಯ ಐಸಿಯುಗೆ ದಾಖಲು

ಉಡುಪಿ: ಪ್ರೌಢಶಾಲೆಯ 35 ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ಉಡುಪಿಯ ವಳಕಾಡು ವಾರ್ಡ್ ಶಾಲೆಯಲ್ಲಿ ನಡೆದಿದೆ. ಸರ್ಕಾರಿ ಶಾಲೆಯ ತರಗತಿಯೊಳಗೆ ಹೆಜ್ಜೇನು ದಾಳಿ ನಡೆಸಿವೆ. ದಾಳಿಯಿಂದಾಗಿ Read more…

BIG NEWS: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ: ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ

ಉಡುಪಿ: ರಾಜ್ಯದಲ್ಲಿ ಒಂದೆಡೆ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚುತ್ತಿದ್ದರೆ, ಇನ್ನೊದೆಡೆ ಮೀಟರ್ ಬಡ್ಡಿ ದಂಧೆಕೋರರ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಮೀಟರ್ ಬಡ್ಡಿ ದಂಧೆಕೋರನೊಬ್ಬ ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

ಪಡಿತರ ಚೀಟಿ ಹೊಂದಿದವರೆಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿನ ಅಂತ್ಯೋದಯ ಅನ್ನ ಯೋಜನೆ, ಆದ್ಯತಾ ಪಡಿತರ Read more…

BIG NEWS: ಎಳ್ಳಮವಾಸ್ಯೆ ಹಿನ್ನಲೆ: ಸಮುದ್ರ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನೀರುಪಾಲು: ನಾಲ್ವರ ರಕ್ಷಣೆ

ಉಡುಪಿ: ಸಮುದ್ರಕ್ಕೆ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿಯಲ್ಲಿ ನಡೆದಿದೆ. ಎಳ್ಳಮವಾಸ್ಯೆ ಹಿನ್ನೆಲೆಯಲ್ಲಿ 6 ಜನರು ಸಮುದ್ರ ಸ್ನಾನಕ್ಕೆಂದು ನೀರಿಗಿಳಿದಿದ್ದರು. Read more…

BREAKING: ಬೋಟ್ ಮುಳುಗಡೆಯಾಗಿ ರೈಡರ್ ನಾಪತ್ತೆ, ಪ್ರವಾಸಿಗ ಪಾರು

ಉಡುಪಿ: ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ತ್ರಾಸಿ ಬೀಚ್ ನಲ್ಲಿ ಬೋಟ್ ಮುಳುಗಡೆಯಾಗಿ ರೈಡರ್ ಕಣ್ಮರೆಯಾಗಿದ್ದಾರೆ. ಬೋಟ್ ನಲ್ಲಿದ್ದ ಪ್ರವಾಸಿಗ ಬಚಾವಾಗಿದ್ದು, ರೈಡರ್ ರವಿದಾಸ್ ನಾಪತ್ತೆಯಾಗಿದ್ದಾರೆ. ಲೈಫ್ ಜಾಕೆಟ್ Read more…

BIG NEWS: ಬಿಯರ್ ಬಾಟಲ್ ನಿಂದ ಕತ್ತು ಸೀಳಿ ಹೋಟೆಲ್ ಬಾಣಸಿಗನ ಬರ್ಬರ ಹತ್ಯೆ

ಉಡುಪಿ: ಹೋಟೆಲ್ ಬಾಣಸಿಗರೊಬ್ಬರನ್ನು ಬಿಯರ್ ಬಾಟಲ್ ನಿಂದ ಕತ್ತು ಸೀಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದ ಅನಂತ ಕಲ್ಯಾಣನಗರದಲ್ಲಿ ನಡೆದಿದೆ. ಶ್ರೀಧರ್ ನಾಯಕ್ ಕೊಲೆಯಾದ Read more…

ಚಾರಣ ಪ್ರಿಯರಿಗೆ ಸೂಕ್ತ ಸ್ಥಳ ‘ಕೊಡಚಾದ್ರಿ’

ಉಡುಪಿ ಜಿಲ್ಲೆಯ ಕೊಲ್ಲೂರು ಎಂದಾಕ್ಷಣ ನೆನಪಾಗೋದೇ ಶ್ರೀ ಮೂಕಾಂಬಿಕಾ ದೇವಿ. ತನ್ನ ಅಗಮ್ಯ ಶಕ್ತಿಯ ಮೂಲಕ ಮೂಕಾಂಬಿಕಾ ದೇವಿ ರಾಜ್ಯ ಮಾತ್ರವಲ್ಲದೇ ನೆರೆ ರಾಜ್ಯಗಳಲ್ಲೂ ಭಕ್ತರನ್ನ ಹೊಂದಿದ್ದಾಳೆ. ಈ Read more…

BIG NEWS: ಪೊಲೀಸ್ ವಶದಲ್ಲಿದ್ದ ಆರೋಪಿ ಲಾಕಪ್ ನಲ್ಲೇ ಸಾವು

ಉಡುಪಿ: ಪೊಲೀಸ್ ವಶದಲ್ಲಿದ್ದ ಆರೋಪಿಯೊಬ್ಬ ಲಾಕಪ್ ನಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ. 45 ವರ್ಷದ ಬಿಜು ಮೋಹನ್ ಮೃತ ಆರೋಪಿ. ಮಹಿಳೆಗೆ ಕಿರುಕುಳ ನೀಡಿದ Read more…

BREAKING NEWS: ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಶವವಾಗಿ ಪತ್ತೆ

ಉಡುಪಿ: ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ಯಡ್ತರೆಯಲ್ಲಿ ನಡೆದಿದೆ. ನಿನ್ನೆ ಪರೀಕ್ಷೆ ಮುಗಿಸಿ ಶನೇಶ್ವರ ದೇಗುಲದ ಹಿಂಬದಿಯಲ್ಲಿದ್ದ ಕೆರೆಯಲ್ಲಿ ಈಜಲು ಹೋಗಿದ್ದ Read more…

ಚಲಿಸುತ್ತಿದ್ದ ಕಾರ್ ನಲ್ಲಿ ಬೆಂಕಿ: ಅದೃಷ್ಟವಶಾತ್ ಪಾರು

ಉಡುಪಿ: ಚಲಿಸುತ್ತಿದ್ದ ಕಾರ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಉಡುಪಿಯ ಎಂಟಿಆರ್ ಹೋಟೆಲ್ ಸಮೀಪದ ನಡೆದಿದೆ. ಬ್ರಹ್ಮಗಿರಿಯ ಹಿರಿಯ ನಾಗರಿಕರೊಬ್ಬರು ಆಲ್ಟೋ ಕಾರ್ ನಲ್ಲಿ ತೆರಳುವಾಗ ಏಕಾಏಕಿ Read more…

BREAKING NEWS: ಉಡುಪಿ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ಬೆಂಕಿ ಅವಘಡ

ಉಡುಪಿ: ಉಡುಪಿಯ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ಕಟ್ಟಡಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಆಸ್ಪತ್ರೆಯ ಕಟ್ಟಡದ ಮೇಲ್ಭಾಗ ಧಗ ಧಗನೆ ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಉಡುಪಿ ಜಿಲ್ಲೆಯ ದೊಡ್ಡನಗುಡ್ಡೆ Read more…

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅವಘಡ: ಆಯ ತಪ್ಪಿ ಕೆಳಗೆ ಬಿದ್ದ ಮಹಿಳೆ; ದೇವರಂತೆ ಬಂದು ರಕ್ಷಿಸಿದ ಮಹಿಳಾ ಸಿಬ್ಬಂದಿ

ಉಡುಪಿ: ರೈಲು ಹತ್ತುವಾಗ ಅಥವಾ ಇಳಿಯುವಾಗ ಎಷ್ಟೇ ಜಾಗರೂಕರಾಗಿದ್ದರೂ ಕಡಿಮೆಯೇ. ಕೆಲವರು ಚಲಿಸುತ್ತಿದ್ದ ರೈಲು ಹತ್ತುವ ದುಸ್ಸಾಹಸ ಮಾಡಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಇಲ್ಲೋರ್ವ ಮಹಿಳೆ ಚಲಿಸುತ್ತಿದ್ದ ರೈಲು Read more…

BIG NEWS: ಡೆಂಗ್ಯೂ ಬಳಿಕ ಕಾಲರಾ ಭೀತಿ: ಸಾರ್ವಜನಿಕರು ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ

ಉಡುಪಿ: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಳ ಬೆನ್ನಲ್ಲೇ ಇದೀಗ ಕಾಲರಾ ಸೋಂಕಿನ ಆತಂಕ ಎದುರಾಗಿದೆ. ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಲರಾ ಸೋಂಕು ಪತ್ತೆಯಾಗಿದ್ದು, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಲರ್ಟ್ Read more…

ಆಕರ್ಷಣೀಯ ತಾಣ ಮಲ್ಪೆಯ ಈ ʼಸೇಂಟ್​ ಮೇರಿಸ್​ ದ್ವೀಪʼ

ರಾಜ್ಯ ಕರಾವಳಿಯಲ್ಲಿ ಸಾಕಷ್ಟು ಫೇಮಸ್ ಬೀಚ್ ಗಳಿವೆ. ಆದ್ರೆ ಇಂತಹ ಬೀಚ್ ವೊಂದರಲ್ಲಿ ಸ್ಪೆಷಲ್ ಆದ ಪ್ರವಾಸಿ ತಾಣವೊಂದಿದೆ. ಅದು ಇರೋದು ಬೇರೆಲ್ಲೂ ಅಲ್ಲ ಕೃಷ್ಣನೂರು ಉಡುಪಿಯಲ್ಲಿ‌. ಉಡುಪಿ Read more…

ರೈತರಿಗೆ ಮುಖ್ಯ ಮಾಹಿತಿ: ವಾರದೊಳಗೆ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡಲು ಸರ್ಕಾರದ ನಿರ್ದೇಶನ

ಉಡುಪಿ: ವಾರದೊಳಗೆ ತಮ್ಮ ಜಮೀನಿನ ಪಹಣಿಯನ್ನು ರೈತರು ಆಧಾರ್ ಗೆ ಜೋಡಣೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ. ಪಹಣಿ- ಆಧಾರ್ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ. ಉಡುಪಿ Read more…

ತಾಯಿ ತವರು ಕುಂದಾಪುರಕ್ಕೆ ಬಂದ ಜೂನಿಯರ್ NTR, ಉಡುಪಿ ಶ್ರೀ ಕೃಷ್ಣನ ದರ್ಶನ

ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್.ಟಿ.ಆರ್. ತಮ್ಮ ತಾಯಿಯ ತವರು ಕುಂದಾಪುರಕ್ಕೆ ಆಗಮಿಸಿದ್ದಾರೆ. ಜೂನಿಯರ್ ಎನ್.ಟಿ.ಆರ್. ಅವರ ತಾಯಿ ಶಾಲಿನಿ ಕುಂದಾಪುರದವರು. ಜೂನಿಯರ್ ಎನ್.ಟಿ.ಆರ್. ಅವರಿಗೆ ಕುಂದಾಪುರವೆಂದರೆ ಅಚ್ಚುಮೆಚ್ಚು. Read more…

ALERT : ಕಾರಿನ ಡೋರ್ ಕ್ಲೋಸ್ ಮಾಡಿ ಮಲಗ್ತೀರಾ ಎಚ್ಚರ..! : ಉಸಿರುಗಟ್ಟಿ ವ್ಯಕ್ತಿ ಸಾವು

ಉಡುಪಿ: ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿ, ಕಾರಿನಲ್ಲಿ ಬಂದು ಮಲಗಿದ್ದ ಮಗ ಇದ್ದಕ್ಕಿದ್ದಂತೆ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ. 32 ವರ್ಷದ ಗುರುರಾಜ್ ಮೃತ Read more…

ಭಗವಂತನಿಗೆ ಮೋಸ ಮಾಡಿದ ಬಿಜೆಪಿ ಎಂಎಲ್ಎ: ಇವರು ದೇವರನ್ನೂ ಬಿಟ್ಟಿಲ್ಲ, ಇನ್ನು ಮನುಷ್ಯರು ಯಾವ ಲೆಕ್ಕ? ಶಾಸಕ ಸುನೀಲ್ ಕುಮಾರ್ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ

ಉಡುಪಿ: ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ಉಡುಪಿ ಹಾಗೂ ದಕ್ಷಿಣ ಕನ್ನಡ ಎರಡೂ ಜಿಲ್ಲೆಯ ಜನರಿಗೆ ಮೋಸ ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ Read more…

ಕುಡಿದ ಮತ್ತಿನಲ್ಲಿ ಪಾಪಿ ಪತಿ ಅಟ್ಟಹಾಸ: ಕತ್ತಿಯಿಂದ ಪತ್ನಿಯ ಕುತ್ತಿಗೆಗೆ ಹೊಡೆದು ಡ್ಯಾನ್ಸ್

ಉಡುಪಿ: ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆಗೆ ಹೊಡೆದು ಪತಿ ಡ್ಯಾನ್ಸ್ ಮಾಡಿದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಸ್ರೂರು ನಲ್ಲಿ ನಡೆದಿದೆ. ಪತ್ನಿ ಅನಿತಾ ಅವರಿಗೆ ಕತ್ತಿಯಿಂದ Read more…

ಜೊತೆಯಾಗಿ ಜೀವನ ನಡೆಸಿ ಸಾವಿನಲ್ಲೂ ಒಂದಾದ ದಂಪತಿ: ಪತ್ನಿ ಅಂತ್ಯಸಂಸ್ಕಾರ ಮುಗಿಸಿ ಬರುವಾಗ ಪತಿಗೆ ಹೃದಯಾಘಾತ

ಉಡುಪಿ: ಕೋಟ ಸಮೀಪದ ಬನ್ನಾಡಿ ಕಂಬಳಕಟ್ಟು ಬಳಿ ಹಿರಿಯ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. ಗುರಿಕಾರ ಮನೆ ಕೃಷ್ಣ ಪೂಜಾರಿ(58) ಮತ್ತು ಅವರ ಪತ್ನಿ ಮತ್ತು ಪೂಜಾರ್ತಿ(53) ಮೃತಪಟ್ಟವರು. ಕಂಬಳ Read more…

ಭಾರಿ ಮಳೆ ಮುನ್ಸೂಚನೆ: ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ ಉಡುಪಿ ಡಿಸಿ

ಉಡುಪಿ: ನಾಳೆ ಉಡುಪಿ ಜಿಲ್ಲೆಯಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆಯಿಂದ ಜಿಲ್ಲೆಯಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ನೀಡಲಾಗಿದ್ದು, ಈ Read more…

ಉದ್ಯಮಿ ಮನೆ ಮೇಲೆ ನಕಲಿ IT, ಪೊಲೀಸ್ ಅಧಿಕಾರಿಗಳ ದಾಳಿ: ಆಗಂತುಕರ ಪತ್ತೆಗೆ 2 ವಿಶೇಷ ಪೊಲೀಸ್ ತಂಡ ರಚನೆ

ಉಡುಪಿ: ಐಟಿ ಅಧಿಕಾರಿಗಳು ಹಾಗೂ ಪೊಲೀಸರ ಸೋಗಿನಲ್ಲಿ ಬಂದ ನಕಲಿ ಅಧಿಕಾರಿಗಳ ತಂಡವೊಂದು ಉದ್ಯಮಿಯೊಬ್ಬರ ಮನೆ ಮೇಲೆ ದಾಳಿ ನಡೆಸಿ ದರೋಡೆಗೆ ಯತ್ನಿಸಿರುವ ಘಟನೆ ಉಡುಪಿ ಜಿಲೆಯ ಬ್ರಹ್ಮಾವರ Read more…

ಮುಸ್ಲಿಂರ ವಿರುದ್ಧ ದ್ವೇಷಪೂರಿತ ಪೋಸ್ಟ್; ಸಂಕಷ್ಟಕ್ಕೆ ಸಿಲುಕಿದ ‘ವೈದ್ಯ’

ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಉಡುಪಿ ವೈದ್ಯರೊಬ್ಬರ ವಿರುದ್ಧ ದೂರು ದಾಖಲಾಗಿದೆ. ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದ ವೈದ್ಯ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಡುಪಿಯ ಬ್ರಹ್ಮಾವರದ Read more…

BREAKING NEWS: ಅಂಬಲಪಾಡಿಯಲ್ಲಿ ಅಗ್ನಿ ದುರಂತ ಪ್ರಕರಣ: ಪತಿ ಬೆನ್ನಲ್ಲೇ ಪತ್ನಿಯೂ ದಾರುಣ ಸಾವು

ಉಡುಪಿ: ಉಡುಪಿ ಜಿಲ್ಲೆಯ ಅಂಬಲಪಾಡಿಯ ಮನೆಯಲ್ಲಿ ಸಂಭವಿಸಿದ್ದ ಭೀಕರ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಸಾವಿನ ಬಳಿಕ ಇದೀಗ ಪತ್ನಿ ಕೂಡ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಮನೆಯಲ್ಲಿಯೇ Read more…

ಮಳೆ ಅಬ್ಬರ: ವರ್ಷದ ಹಿಂದಷ್ಟೇ ನಿರ್ಮಾಣವಾಗಿದ್ದ ಸೇತುವೆ ಕುಸಿತ; ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತ

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ಸೃಷ್ಟಿಯಾಗಿರುವ ಅನಾಹುತ, ಅವಾಂತರಗಳು ಒಂದೆರಡಲ್ಲ. ಅಂಕೋಲಾ ತಾಲೂಕಿನ ಶಿರೂರು ಬಳಿ ಹೆದ್ದಾರಿಯಲ್ಲಿ ಗುಡ್ಡ ಕುಸಿದು 7 ಜನರು ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ ಉಡುಪಿಯಲ್ಲಿ Read more…

BREAKING NEWS: ಅಂಬಲಪಾಡಿ ಮನೆಯಲ್ಲಿ ಅಗ್ನಿ ದುರಂತ: ಬಾರ್ ಮಾಲೀಕ ದುರ್ಮರಣ

ಉಡುಪಿ: ಉಡುಪಿ ಜಿಲ್ಲೆಯ ಅಂಬಲಪಾಡಿ ಮನೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ರಮಾನಂದ ಶೆಟ್ಟಿ ಮೃತ ದುರ್ದೈವಿ. ಉಡುಪಿಯ ಅಂಬಲಪಾಡಿಯ ಗಾಂಧಿನಗರದ Read more…

ಊರಲ್ಲಿ ಸಮಾಜ ಸೇವಕ; ಮನೆಯಲ್ಲಿ ಪತ್ನಿ-ಮಗಳಿಗೆ ಹಿಂಸಕ: ಆಪದ್ಬಾಂದವನ ಅಸಲಿ ಮುಖ ಬಯಲು

ಉಡುಪಿ: ಸಮಾಜ ಸೇವಕನೊಬ್ಬನ ಕರಾಳ ಮುಖವೊಂದು ಬಯಲಾಗಿದ್ದು, ಊರಿಗೆ ಉಪಕಾರಿ, ಮನೆಗೆ ಮಾರಿ ಎಂಬ ಮಾತು ಈತನಿಗೆ ಅನ್ವಯವಾಗುವಂತಿದೆ. ಆಪದ್ಬಾಂದವನೆಂದೇ ಹೆಸರಾಗಿರುವ ಮೊಹಮ್ಮದ್ ಆಸೀಫ್ ಎಂಬಾತ ಊರಲ್ಲಿ ದೊಡ್ಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se