ಕೂದಲುದುರುವ ಸಮಸ್ಯೆ ನಿವಾರಿಸಲು ಪ್ರತಿದಿನ ಮಾಡಿ ಈ ʼಯೋಗʼ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ವಾತಾವರಣದ ಧೂಳು, ಮಾಲಿನ್ಯ, ಬಿಸಿಲು ಕಾರಣವಾಗಿರುತ್ತದೆ.…
ಉಗುರು ಕಚ್ಚುವ ಅಭ್ಯಾಸ ತೊಡೆದುಹಾಕಲು ಪಾಲಿಸಿ ಈ ನಿಯಮ
ಕೆಲವರಿಗೆ ಪದೇ ಪದೇ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಇದರಿಂದ ಉಗುರುಗಳ ಜೊತೆಗೆ ಹಲ್ಲುಗಳಿಗೂ ಹಾನಿಯಾಗುತ್ತದೆ. ಅಲ್ಲದೇ…
ಉಗುರುಗಳನ್ನು ಕತ್ತರಿಸಲು ಇದು ಅತ್ಯಂತ ಮಂಗಳಕರ ದಿನ; ಗಳಿಸಬಹುದು ಹಣ ಮತ್ತು ಯಶಸ್ಸು…!
ಸಂಜೆಯ ವೇಳೆಗೆ ಅಥವಾ ರಾತ್ರಿ ಉಗುರುಗಳನ್ನು ಕತ್ತರಿಸಬಾರದು ಎಂದು ಹಿರಿಯರು ಹೇಳ್ತಿರ್ತಾರೆ. ಇದಲ್ಲದೆ ಮಂಗಳವಾರ ಮತ್ತು…
ಉಗುರಿನ ಬಣ್ಣ ತಿಳಿಸುತ್ತೆ ಆರೋಗ್ಯ ಸಮಸ್ಯೆ
ನಮ್ಮ ದೇಹದ ಒಂದೊಂದು ಅಂಗಗಳು ನಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತದೆ, ಕಣ್ಣು, ನಾಲಿಗೆ, ಚರ್ಮ,…
ಸುಂದರ ಉಗುರಿಗೆ ಫಾಲೋ ಮಾಡಿ ಈ ಟಿಪ್ಸ್
ಸುಂದರವಾದ, ಉದ್ದ ಕೂದಲು ಮಾತ್ರವಲ್ಲ ಆಕರ್ಷಕ ಉಗುರು ಇರಬೇಕೆಂದು ಹುಡುಗಿಯರು ಬಯಸ್ತಾರೆ. ಉದ್ದ ಉಗುರಿಗೆ ಸುಂದರ…
ನೇಲ್ ಪಾಲಿಷ್ ಹಚ್ಚಿದ ನಂತ್ರ ಅನುಸರಿಸಿ ಈ ಟಿಪ್ಸ್
ಉಗುರಿನ ಸೌಂದರ್ಯಕ್ಕೆ ಪ್ರತಿಯೊಬ್ಬ ಹುಡುಗಿ ಮಹತ್ವ ನೀಡ್ತಾಳೆ. ಚೆಂದ ಚೆಂದದ ನೇಲ್ ಪೇಂಟ್ ಖರೀದಿಸುವ ಜೊತೆಗೆ…
ಅಂದದ ಉಗುರಿಗೆ ಸುಲಭವಾಗಿ ಮಾಡಿ ಚೆಂದದ ಚಿತ್ತಾರ
ಉಗುರೆಂಬ ಕ್ಯಾನ್ವಾಸ್ ಮೇಲೆ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸುವುದು ಟ್ರೆಂಡ್ ಆಗಿದೆ. ಚಿತ್ರ ಬಿಡಿಸಲು ಆಸಕ್ತಿ…
ಕ್ಯಾಲ್ಸಿಯಂ ಕೊರತೆಯಾದ್ರೆ ಎದುರಿಸಬೇಕಾಗುತ್ತೆ ಅನೇಕ ಸಮಸ್ಯೆ
ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶಗಳಲ್ಲಿ ಕ್ಯಾಲ್ಸಿಯಂ ಕೂಡ ಒಂದು. ಕ್ಯಾಲ್ಸಿಯಂ ನಮ್ಮ ಆರೋಗ್ಯ ಹಾಗೂ ಬೆಳವಣಿಗೆಯಲ್ಲಿ…
ನಮ್ಮ ಉಗುರುಗಳ ಅಡಿಯಲ್ಲಿವೆ 32 ಬಗೆಯ ಬ್ಯಾಕ್ಟೀರಿಯಾ; ಸ್ವಚ್ಛತೆ ಕಾಪಾಡದಿದ್ದರೆ ಆಸ್ಪತ್ರೆ ಸೇರುವುದು ಖಚಿತ…!
ದಿನವಿಡೀ ಹತ್ತಾರು ಬಾರಿ ನಾವು ಕೈಗಳಿಂದ ಮುಖವನ್ನು, ದೇಹದ ಇತರ ಭಾಗಗಳನ್ನು ಸ್ಪರ್ಷಿಸುತ್ತೇವೆ. ಆದರೆ ನಮ್ಮ…
ʼಉಗುರುʼ ಕಚ್ಚುವ ಅಭ್ಯಾಸವಿದೆಯಾ….? ಹಾಗಾದ್ರೆ ಈ ಸ್ಟೋರಿ ಓದಿ
ಬಾಲ್ಯದಿಂದಲೂ ನೀವು ಉಗುರು ಕಚ್ಚೋದು ಕೆಟ್ಟ ಅಭ್ಯಾಸ ಎಂದು ಹಿರಿಯರು ಹೇಳ್ತಿರೋದನ್ನ ಕೇಳಿಯೇ ಇರ್ತೀರಿ. ಆದರೆ…