Tag: ಈರುಳ್ಳಿ

Onion Prices Rise : `ಕಣ್ಣೀರು’ ತರಿಸುತ್ತಿದೆ `ಈರುಳ್ಳಿ’ : ಕೆಜಿಗೆ 120- 150 ರೂ.ವರೆಗೆ ಏರಿಕೆ!

ನವದೆಹಲಿ :  ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಈರುಳ್ಳಿ ಬೆಲೆ ಏರಿಕೆ ಕಣ್ಣೀರು ತರಿಸುವಂತಾಗಿದೆ.…

ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಶತಕ ಬಾರಿಸಿದ ಈರುಳ್ಳಿ ದರ ಕೆಜಿಗೆ 100 ರೂ.ಗೆ ಮಾರಾಟ

ಬೆಂಗಳೂರು: ಕಳೆದ ವಾರದಿಂದ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿರುವ ಈರುಳ್ಳಿ ದರ ಶತಕ ಬಾರಿಸಿದೆ. ಹುಳಿಯಾರಿನಲ್ಲಿ…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಸದ್ಯದಲ್ಲೇ ಶತಕ ಬಾರಿಸಲಿದೆ ಈರುಳ್ಳಿ ದರ

ನವದೆಹಲಿ: ಏರು ಗತಿಯಲ್ಲಿ ಸಾಗುತ್ತಿರುವ ಈರುಳ್ಳಿ ಬೆಲೆ ಶೀಘ್ರವೇ ಶತಕ ಬಾರಿಸಲಿದೆ. ದೆಹಲಿ, ಬೆಂಗಳೂರಿನಲ್ಲಿ ಕೆಜಿಗೆ…

ಗಗನಕ್ಕೇರುತ್ತಿದೆ ಈರುಳ್ಳಿ ಬೆಲೆ : ದೀಪಾವಳಿಗೂ ಮುನ್ನ 100 ರೂ.ಗೆ ಏರಿಕೆ ಸಾಧ್ಯತೆ

ಬೆಂಗಳೂರು: ಬೇಡಿಕೆಯ ಹೆಚ್ಚಳ ಮತ್ತು ಪೂರೈಕೆಯ ಕೊರತೆಯಿಂದಾಗಿ ಈರುಳ್ಳಿಯ ಚಿಲ್ಲರೆ ಮತ್ತು ಸಗಟು ಬೆಲೆಯಲ್ಲಿ ಹೆಚ್ಚಳವಾಗಿದೆ.…

ಅಡುಗೆಗೆ ರುಚಿ ಸೌಂದರ್ಯಕ್ಕೆ ಬೆಸ್ಟ್ ʼಈರುಳ್ಳಿʼ

ಅಡುಗೆ ಮಾಡುವಾಗ ಉಪಯೋಗಿಸುವ ಸಾಮಾನ್ಯವಾದ ವಸ್ತು ಈರುಳ್ಳಿ. ಇದನ್ನು ಒಗ್ಗರಣೆಗೆ, ಹಸಿಯಾಗಿ, ಪಲ್ಯಕ್ಕೆ... ಹೀಗೆ ಎಲ್ಲಾದಕ್ಕೂ…

ಜನ ಸಾಮಾನ್ಯರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ ದರ ಶೇ. 57 ರಷ್ಟು ಏರಿಕೆ; ಗ್ರಾಹಕರಿಗೆ ಕಡಿಮೆ ಬೆಲೆಗೆ ನೀಡಲು ಸರ್ಕಾರದ ಮಹತ್ವದ ಕ್ರಮ

ನವದೆಹಲಿ: ಗ್ರಾಹಕ ವ್ಯವಹಾರಗಳ ಸಚಿವಾಲಯವು ನಿರ್ವಹಿಸಿದ ಅಂಕಿಅಂಶಗಳ ಪ್ರಕಾರ ಈರುಳ್ಳಿಯ ಅಖಿಲ ಭಾರತ ಸರಾಸರಿ ಚಿಲ್ಲರೆ…

ಬೆಲೆ ಏರಿಕೆ ಹೊತ್ತಲ್ಲೇ ಜನತೆಗೆ ಮತ್ತೊಂದು ಶಾಕ್: ಗಗನಕ್ಕೇರಿದ ಈರುಳ್ಳಿ ದರ ಕೆಜಿಗೆ 65 ರೂ., ಗ್ರಾಹಕರಿಗೆ ಕಣ್ಣೀರು

ಬೆಂಗಳೂರು: ಮಾರುಕಟ್ಟೆಯಲ್ಲಿ 1 ಕೆಜಿ ಈರುಳ್ಳಿ ದರ 65 ರೂ.ಗೆ ತಲುಪಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ.…

ಮಾಡಿ ನೋಡಿ ಕಚ್ಚುವ ಇರುವೆಯನ್ನು ಹುರಿದ ಚಟ್ನಿ

ನೀವು ಬಗೆಬಗೆಯ ಚಟ್ನಿಯನ್ನು ಮಾಡಿರುತ್ತಿರಿ, ತಿಂದಿರುತ್ತಿರಿ. ಕಾಯಿ ಚಟ್ನಿ, ಕಡಲೇಕಾಯಿ ಚಟ್ನಿ, ಈರುಳ್ಳಿ ಚಟ್ನಿ, ಟೊಮೋಟೊ…

ಇಲ್ಲಿದೆ ನೆಗಡಿ – ಜ್ವರಕ್ಕೆ ಮನೆ ಮದ್ದು

ಹವಾಮಾನ ಬದಲಾದಾಗ ನೆಗಡಿ, ಜ್ವರ ಸಾಮಾನ್ಯ. ಅನೇಕರಿಗೆ ನೆಗಡಿ ಸಮಸ್ಯೆ ಕಾಡ್ತಾ ಇದೆ. ಮಾರುಕಟ್ಟೆಯಲ್ಲಿ ಇದರ…

ಗಗನಮುಖಿಯಾದ ಈರುಳ್ಳಿ ದರ: ಗ್ರಾಹಕರಿಗೆ ಕಣ್ಣೀರು ಗ್ಯಾರಂಟಿ

ಬೆಂಗಳೂರು: ಈರುಳ್ಳಿ ದರ ಏರುಗತಿಯಲ್ಲಿ ಸಾಗಿಗಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಕಣ್ಣೀರು ತರಿಸುವುದು ಖಚಿತವಾಗಿದೆ. ಮುಂಗಾರು…