alex Certify ಆಸ್ಟ್ರೇಲಿಯಾ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಫೋಟೋದಲ್ಲಿ ಹಾವೆಲ್ಲಿದೆ ಗುರುತಿಸಬಲ್ಲಿರಾ….?

ಆಸ್ಟ್ರೇಲಿಯಾದ ಉರಗ ತಜ್ಞರ ತಂಡವೊಂದು ಫೇಸ್​ಬುಕ್​ನಲ್ಲಿ ಫೋಟೋವೊಂದನ್ನ ಶೇರ್​ ಮಾಡಿದ್ದು ಆ ಚಿತ್ರದಲ್ಲಿ ಹಾವು ಹುಡುಕಿ ಅಂತಾ ನೆಟ್ಟಿಗರಿಗೆ ಸವಾಲು ಹಾಕಿದೆ. ಸಂಪೂರ್ಣ ಕಟ್ಟಿಗೆಯೇ ತುಂಬಿರುವ ಈ ಫೋಟೋದಲ್ಲಿ Read more…

ವ್ಯಕ್ತಿಯ ಪ್ರಾಣ ಉಳಿಸಲು ಕಾರಣವಾಯ್ತು ಅಣಬೆ…!

ಮೆಲ್ಬೋರ್ನ್: ಹೂಳಿನಲ್ಲಿ ಸಿಲುಕಿದ ವ್ಯಕ್ತಿಯೊಬ್ಬ ಮೂರು ವಾರಗಳ ಕಾಲ ಆದಿ ಮಾನವನಂತೆ ಕಾಡಿನ ಅಣಬೆ ತಿಂದು ಜೀವಿಸಿದ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ನಲ್ಲಿ ನಡೆದಿದೆ.‌ ರಾಬರ್ಟ್ ವೇಬರ್ ಇಂಥ Read more…

‌ʼಟೀಂ ಇಂಡಿಯಾʼ ಆಟಗಾರರಿಗೆ ಆನಂದ್ ಮಹೀಂದ್ರಾ ರಿಂದ ಎಸ್​ಯುವಿ ಕಾರ್ ಗಿಫ್ಟ್….!​

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಟೀಂ ಇಂಡಿಯಾ ಆಯ್ದ ಆಟಗಾರರಿಗೆ ಮಹೀಂದ್ರಾ & ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್​ ಮಹೀಂದ್ರಾ ಎಸ್​ಯುವಿ ಕಾರುಗಳನ್ನ ಉಡುಗೊರೆಯಾಗಿ Read more…

7 ತಿಂಗಳು ಕೋಮಾದಲ್ಲಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿ

ಆಸ್ಟ್ರೇಲಿಯಾದಲ್ಲಿ 7 ತಿಂಗಳು ಕೋಮಾದಲ್ಲಿದ್ದ 21 ವರ್ಷದ ವ್ಯಕ್ತಿಗೆ ಕೊನೆಗೂ ಎಚ್ಚರ ಬಂದಿದೆ. ಆದ್ರೆ ಎಚ್ಚರ ಬರ್ತಿದ್ದಂತೆ ವ್ಯಕ್ತಿ ಪೊಲೀಸ್ ಅತಿಥಿಯಾಗಿದ್ದಾನೆ. ವ್ಯಕ್ತಿ ವಿರುದ್ಧ ಪ್ರೇಯಸಿ ಹತ್ಯೆ ಆರೋಪವಿದೆ. Read more…

‘ಕಾಂಗರೂ’ ಆಕೃತಿಯ ಕೇಕ್​ ಕತ್ತರಿಸಲು ನಿರಾಕರಿಸಿದ ಅಜಿಂಕ್ಯ ರಹಾನೆ..!

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಗೆದ್ದ ಬಳಿಕ ಟೀಂ ಇಂಡಿಯಾ ಹಂಗಾಮಿ ನಾಯಕ ಭಾರತೀಯರ ಪಾಲಿಗೆ ಹೀರೋ ಎನಿಸಿದ್ದಾರೆ. ಆಸ್ಟ್ರೇಲಿಯಾ ಟೂರ್​ನಿಂದ ತವರೂರಾದ ದದಾರ್​ಗೆ ಬುಧವಾರ ರಾತ್ರಿ ರಹಾನೆ Read more…

ಅಬ್ಬಬ್ಬಾ..! ಈ ಬಿಯರ್ ಬೆಲೆ ಕೇಳಿದ್ರೆ ನೀವು ದಂಗಾಗಿ ಹೋಗ್ತೀರಾ..!

ಕೆಲವೊಂದು ಹೋಟೆಲ್​ಗಳು ಗ್ರಾಹಕರಿಗೆ ವಿಚಿತ್ರವಾಗಿ ಬಿಲ್​​ಗಳನ್ನ ನೀಡುವ ಮೂಲಕ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗ್ತಾನೇ ಇರ್ತಾವೆ. ಬಾಲಿವುಡ್​ ನಟ ರಾಹುಲ್​ ಬೋಸ್​ರಿಗೆ ಹೋಟೆಲ್​ ವೊಂದು ಕೇವಲ 2 ಬಾಳೆಹಣ್ಣಿಗೆ Read more…

36 ರನ್ ಗೆ ಟೀಂ ಇಂಡಿಯಾ ಆಲ್ ಔಟ್: ಮಧ್ಯರಾತ್ರಿ ಸಿದ್ಧವಾಗಿತ್ತು `ಮಷಿನ್ ಮೆಲ್ಬೋರ್ನ್’

ಭಾರತದ ಆಸ್ಟ್ರೇಲಿಯಾ ಪ್ರವಾಸ  ಎರಡು ಕಾರಣಗಳಿಗಾಗಿ ನೆನಪಿನಲ್ಲಿ ಉಳಿಯಲಿದೆ. ಈ ಪ್ರವಾಸದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 36 ರನ್‌ಗಳಿಗೆ ಆಲ್ ಔಟ್ ಆಗಿದ್ದು ಮೊದಲನೇ ಕಾರಣ. Read more…

ಆಸೀಸ್‌ ಮಣಿಸಿ ಬಂದ ರಹಾನೆಗೆ ಅಭಿಮಾನಿಗಳಿಂದ ಭಾರೀ ಸ್ವಾಗತ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ತಂಡವನ್ನು ಮುನ್ನಡೆಸಿ ಸರಣಿ ಗೆಲುವಿಗೆ ಕಾರಣರಾದ ಅಜಿಂಕ್ಯಾ ರಹಾನೆ ಸ್ವದೇಶಕ್ಕೆ ಬಂದಿಳಿಯುತ್ತಲೇ ಅವರಿಗೆ ಭವ್ಯ ಸ್ವಾಗತ ನೀಡಲಾಗಿದೆ. Read more…

ಹೋಂ ಕ್ವಾರಂಟೈನ್​ಗೆ ಒಳಗಾದ ಟೀಂ ಇಂಡಿಯಾ ಆಟಗಾರರು

ಆಸ್ಟ್ರೇಲಿಯಾ ಪ್ರವಾಸದಿಂದ ಭಾರತಕ್ಕೆ ವಾಪಸ್ಸಾಗಿರುವ ಟೀಂ ಇಂಡಿಯಾದ ಐವರು ಸದಸ್ಯರಿಗೆ 7 ದಿನಗಳ ಕಡ್ಡಾಯ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ Read more…

ಸೋಲಿನ ಬಳಿಕ ತಪ್ಪು ವ್ಯಕ್ತಿಗಳನ್ನು ಟ್ರೋಲ್‌ ಮಾಡಿದ ಅಭಿಮಾನಿಗಳು

ಬ್ರಿಸ್ಬೇನ್‌ನಲ್ಲಿ ಭಾರತ ತಂಡದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡ ಆಸ್ಟ್ರೇಲಿಯಾ ತಂಡದ ನಾಯಕ ಟಿಂ ಪೇನ್ ಹಾಗೂ ಸ್ಟೀವ್‌ ಸ್ಮಿತ್‌ ಬೆನ್ನು ಬಿದ್ದಿರುವ ಭಾರತ ಕ್ರಿಕೆಟ್ ತಂಡದ Read more…

ಸಂಕಷ್ಟದ ದಿನಗಳನ್ನು ಮೆಟ್ಟಿನಿಂತು ಟೀಂ ಇಂಡಿಯಾ ಸ್ಟಾರ್‌ಗಳಾದ ಆಟಗಾರರಿವರು…!

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾದ ಯುವ ಆಟಗಾರರ ಬಗ್ಗೆಯೇ ಈಗ ಎಲ್ಲಾ ಕಡೆ ಮಾತು. ಅದರಲ್ಲೂ ಪ್ರಮುಖ ಆಟಗಾರರು ಗಾಯಗೊಂಡ ಕಾರಣ ನಾಲ್ಕನೇ ಟೆಸ್ಟ್‌ಗೆ Read more…

ವೈರಲ್ ಆಯ್ತು ಶಾಸ್ತ್ರಿ-ಪಂತ್‌ ಆಲಿಂಗನದ ದೃಶ್ಯ

ಆಸ್ಟ್ರೇಲಿಯಾದ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವಿಗೆ ಕಾರಣರಾದ ರಿಶಭ್ ಪಂತ್‌ ಇವತ್ತಿನ ಹೀರೋ ಆಗಿದ್ದಾರೆ. 23 ವರ್ಷದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ನ ಅದ್ಧೂರಿ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ಟೆಸ್ಟ್ Read more…

ಗಬ್ಬಾ ಗೆಲುವಿನ ನಂತ್ರ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಸ್ಥಾನಕ್ಕೇರಿದ ಭಾರತ

ಮಂಗಳವಾರ ನಡೆದ ಗಬ್ಬಾ ಟೆಸ್ಟ್ ನಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನು ಸೋಲಿಸಿ ಬಾರ್ಡರ್ ಗವಾಸ್ಕರ್ ಟ್ರೋಫಿ  ಗೆದ್ದ ಟೀಮ್ ಇಂಡಿಯಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಲ್ಲಿ ಪ್ರಥಮ ಸ್ಥಾನ Read more…

ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಐತಿಹಾಸಿಕ ಗೆಲುವು: ಬಿಸಿಸಿಐನಿಂದ ಆಟಗಾರರಿಗೆ ಬೋನಸ್

ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ -​​ ಗವಾಸ್ಕರ್​ ಟೆಸ್ಟ್​ ಸರಣಿಯನ್ನ ರಹಾನೆ ತಂಡ 2-1 ಅಂತರದಲ್ಲಿ ತಮ್ಮದಾಗಿಸಿಕೊಂಡಿದೆ. ಗಬ್ಬಾ ಮೈದಾನದಲ್ಲಿ 32 ವರ್ಷಗಳ ಸತತ ಸೋಲಿನ Read more…

ಬ್ರೇಕಿಂಗ್ ನ್ಯೂಸ್ : ಬ್ರಿಸ್ಬೇನ್ ನಲ್ಲಿ ಐತಿಹಾಸಿಕ ದಾಖಲೆ ಬರೆದ ಟೀಂ ಇಂಡಿಯಾ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಐತಿಹಾಸಿಕ ಜಯ ದಾಖಲಿಸಿದೆ. ನಾಲ್ಕನೇ ಮತ್ತು ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಆಸ್ಟ್ರೇಲಿಯಾ Read more…

ಮೈದಾನದಲ್ಲಿ ಸ್ಪೈಡರ್‌ಮನ್‌ ಹಾಡು ಗುನುಗಿದ ಪಂತ್

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಭಾರತದ ತಂಡದ ವಿಕೆಟ್‌ ಕೀಪರ್‌ ರಿಶಭ್‌ ಪಂತ್‌, ಮೈದಾನದಲ್ಲಿರುವ ವೇಳೆ ಎದುರಾಳಿ ಬ್ಯಾಟ್ಸ್‌ಮನ್‌ಗಳ ಏಕಾಗ್ರತೆ ಹಾಳು ಮಾಡಲು ಸಿಕ್ಕಾಪಟ್ಟೆ ಮಾತನಾಡುವ ದೃಶ್ಯಾವಳಿಗಳು Read more…

BIG NEWS: ಧೋನಿ ದಾಖಲೆ ಮುರಿದ ರಿಷಬ್ ಪಂತ್

ಟೀಂ ಇಂಡಿಯಾದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ರಿಷಬ್ ಪಂತ್ ಹೊಸ ದಾಖಲೆ ಬರೆದಿದ್ದಾರೆ. ಪಂತ್ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ Read more…

ನೆಟ್ಟಿಗರನ್ನು ಮೋಡಿ ಮಾಡುತ್ತಿರುವ ಮೊಸಳೆ ಜೋಡಿ

ಮಾನವರಿಗಿಂತಲೂ ಪ್ರಾಣಿಗಳಲ್ಲೇ ಭಾವನೆಗಳಿಗೆ ಹೆಚ್ಚು ಬೆಲೆಯಿದ್ದು, ಪರಿಶುದ್ಧ ಭಾವನೆಗಳಿಂದ ಅವು ಯಾವಾಗಲೂ ನಮಗಿಂತ ಅರ್ಥಪೂರ್ಣವಾದ ಜೀವನ ನಡೆಸುತ್ತಿವೆ ಎಂದೇ ಹೇಳಬಹುದು. ಮೊಸಳೆಗಳ ಜೋಡಿಯೊಂದು ಜೊತೆಯಾಗಿ ಈಜುತ್ತಿರುವ ಚಿತ್ರಗಳು ಸಾಮಾಜಿಕ Read more…

ಸ್ಟೀವ್ ಸ್ಮಿತ್ ಸ್ಟೈಲ್ ನಕಲು ಮಾಡಿದ ರೋಹಿತ್ ಶರ್ಮಾ

ಭಾರತ-ಆಸ್ಟ್ರೇಲಿಯಾ ಕೊನೆಯ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಮಧ್ಯೆ ಕಠಿಣ ಸ್ಪರ್ಧೆ ಮುಂದುವರೆದಿದೆ. ಆಟದ ನಾಲ್ಕನೇ ದಿನ ಮೈದಾನದಲ್ಲಿ ತಮಾಷೆ ಘಟನೆ ನಡೆದಿದೆ. ರೋಹಿತ್ ಶರ್ಮಾ ನೋಡಿ ಅಭಿಮಾನಿಗಳು Read more…

ಮನೆ ಈಜುಕೊಳದಲ್ಲಿ ಜಗತ್ತಿನ ಅತ್ಯಂತ ವಿಷಪೂರಿತ ಹಾವು ಪತ್ತೆ…!

ಆಸ್ಟ್ರೇಲಿಯಾದಲ್ಲಿ ದಂಪತಿ ವಾಸವಿದ್ದ ಮನೆಯ ಈಜುಕೊಳದಲ್ಲಿ ವಿಶ್ವದ ಅತ್ಯಂತ ಭಯಾನಕ ಹಾವೊಂದು ಪತ್ತೆಯಾಗಿದೆ. ಭಯಾನಕ ಈಸ್ಟರ್ನ್​ ಬ್ರೌನ್​ ಹಾವು ಅಡಿಲೇಡ್​ನ ಮರಿನೋದ ಈಜುಕೊಳದಲ್ಲಿ ಈಜಾಡಿದೆ. ಅಡಿಲೇಡ್​ನ ಉರಗ ತಜ್ಞರ Read more…

ಬಟ್ಟೆ ಕಾರಣಕ್ಕೆ ಯುವತಿ ವಿಮಾನ ಹತ್ತಲು ಬಿಡಲಿಲ್ಲ ಸಿಬ್ಬಂದಿ

ಬಟ್ಟೆ ವಿಚಾರಕ್ಕೆ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರ ಮಧ್ಯೆ ಆಗಾಗ ಅನೇಕ ಗಲಾಟೆಗಳು ಕೇಳಿ ಬರ್ತಿರುತ್ತವೆ. ಆಸ್ಟ್ರೇಲಿಯಾದಲ್ಲಿ ಈಗ ಮತ್ತೊಂದು ಇಂತಹದೇ ಸುದ್ದಿ ಹೊರ ಬಿದ್ದಿದೆ. ಬಟ್ಟೆ ಕಾರಣಕ್ಕೆ Read more…

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಹುಬ್ಬೇರಿಸುವಂತಹ ದೃಶ್ಯ ಸೆರೆ

ಒಂದರ ಮೇಲೊಂದರಂತೆ ಪೇರಿಸಿಟ್ಟ ಬೈಸಿಕಲ್ ಗಳನ್ನ ಹೊತ್ತೊಯ್ಯುತ್ತಿರುವ ಕಾರಿನ ಚಿತ್ರವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಆಸ್ಟ್ರೇಲಿಯಾದ ರಸ್ತೆಯೊಂದರಲ್ಲಿ ಮುಂದೆ ಹೋಗುತ್ತಿದ್ದ ಕಾರಿನ ಮೇಲೆ ಬೈಸಿಕಲ್ ಬೆಟ್ಟವೇ ಬೆಳೆದು ನಿಂತಿದೆಯೇನೋ Read more…

ಕೊರೊನಾ ಎಫೆಕ್ಟ್: ಸೆಕ್ಸ್ ವಿಷ್ಯದಲ್ಲಿ ಜಾರಿಯಾಗಿದೆ ಈ ನಿಯಮ

ಕೊರೊನಾ ಬಿಕ್ಕಟ್ಟು ವಿಶ್ವದ ಚಿತ್ರಣವನ್ನು ಬದಲಿಸಿದೆ. ಕೊರೊನಾ ವಿರುದ್ಧ ಹೋರಾಡಲು ದೇಶಗಳು ತಮ್ಮದೇ ರೀತಿಯ ಮಾರ್ಗಸೂಚಿಗಳನ್ನು ಜಾರಿಗೆ ತಂದಿವೆ. ಆರೋಗ್ಯ ಸಚಿವಾಲಯಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಲಹೆ ನೀಡ್ತಿವೆ. Read more…

ಬ್ರಿಸ್ಬೇನ್ ಹೊಟೇಲ್ ನಲ್ಲಿ ಬಂಧಿಯಾಗಿದ್ದಾರೆ ಟೀಂ ಇಂಡಿಯಾ ಆಟಗಾರರು

ನಾಲ್ಕನೇ ಹಾಗೂ ಕೊನೆ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಬ್ರಿಸ್ಬೇನ್ ತಲುಪಿದೆ. ಆದ್ರೆ ಅಲ್ಲಿ ಟೀಂ ಇಂಡಿಯಾ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಆಟಗಾರರಿಗೆ ಅನೇಕ ಸೌಲಭ್ಯಗಳು ಸಿಗ್ತಿಲ್ಲ. ಟೀಂ Read more…

ಟೀಂ ಇಂಡಿಯಾ ಆಟಗಾರರಿಗೆ ಗಾಯದ ಸಮಸ್ಯೆ…! ಬ್ರಿಸ್ಬೇನ್​ ಟೆಸ್ಟ್​ಗೆ ಹೊಸ ಆಟಗಾರರನ್ನ ಹುಡುಕಿದ ಫ್ಯಾನ್ಸ್….!

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರಿಗೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ನಾಲ್ಕನೇ ಟೆಸ್ಟ್​ ಪಂದ್ಯಕ್ಕೆ ಬ್ಯಾಟ್ಸಮನ್​ ಹನುಮ ವಿಹಾರಿ ಅಲಭ್ಯರಾಗ್ತಾರೆ ಎಂಬ ವಿಚಾರ ಹೊರಬಿದ್ದಿರುವ ಬೆನ್ನಲ್ಲೇ ಇದೀಗ Read more…

ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಮತ್ತೊಂದು ಶಾಕ್

ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲೇ ಟೀಂ ಇಂಡಿಯಾಕ್ಕೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ರವೀಂದ್ರ ಜಡೇಜಾ ಮತ್ತು ಹನುಮ ವಿಹಾರಿ ನಾಲ್ಕನೇ ಟೆಸ್ಟ್ ನಿಂದ ಹೊರಬಿದ್ದ ಬೆನ್ನಲ್ಲೆ ಭಾರತೀಯ Read more…

ರಿಕಿ ಪಾಂಟಿಂಗ್​ ಭವಿಷ್ಯ ಉಲ್ಟಾ ಮಾಡಿದ ರಿಷಬ್​ ಪಂತ್​: ಟ್ರೋಲಿಗರ ಬಾಯಿಗೆ ಆಹಾರವಾದ್ರು ಆಸ್ಟ್ರೇಲಿಯಾ ಮಾಜಿ ನಾಯಕ

ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದ ದ್ವಿತೀಯ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 200 ರನ್​ನ್ನೂ ದಾಟಲ್ಲ ಎಂದಿದ್ದ ರಿಕಿ ಪಾಂಟಿಂಗ್​ ಇದೀಗ ಟ್ರೋಲಿಗರ ಬಾಯಿಗೆ ಬಾಡೂಟವಾಗಿದ್ದಾರೆ. Read more…

ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯ

ರಿಷಭ್ ಪಂತ್, ಚೇತೇಶ್ವರ ಪೂಜಾರ, ಶುಬ್ಮನ್ ಗಿಲ್ ಅರ್ಧಶತಕದ ನಂತ್ರವೂ ಭಾರತ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗಿದೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಎರಡೂ ತಂಡಗಳು 1-1 Read more…

BIG NEWS: ಸಿಡ್ನಿ ಮೈದಾನದಲ್ಲಿ ಭಾರತೀಯ ಆಟಗಾರರಿಗೆ ಜನಾಂಗೀಯ ನಿಂದನೆ

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ಸಿಡ್ನಿಯಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದ ವೇಳೆ ಜನಾಂಗೀಯ ನಿಂದನೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಆಸ್ಟ್ರೇಲಿಯಾ Read more…

ನೋಡುಗರನ್ನು ಮಂತ್ರಮುಗ್ದಗೊಳಿಸಿದೆ ಈ ವಿಡಿಯೋ

ಮೆಲ್ಬೋರ್ನ್: ಡಾಲ್ಫಿನ್‌ಗಳು ನೃತ್ಯ ಮಾಡುತ್ತಿರುವ ವಿಡಿಯೋವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಸ್ಟ್ರೇಲಿಯಾದ ಕೊಳವೊಂದರ ವಿಡಿಯೋವನ್ನು ಡ್ರೋನ್ ಶೃಂಕ್ ಆಪ್‌ನಲ್ಲಿ ಚಿತ್ರೀಕರಿಸಿ ಶೇರ್ ಮಾಡಲಾಗಿದೆ. 30 ಸೆಕೆಂಡ್‌ನ ಈ ವಿಡಿಯೋವನ್ನು ಆಸ್ಟ್ರೇಲಿಯಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...