alex Certify ಆರ್.ಬಿ.ಐ. | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬ್ಯಾಂಕ್ ಸಾಲ ಕುರಿತಾಗಿ RBI ನಿಂದ ಸುಪ್ರೀಂಕೋರ್ಟ್ ಗೆ ಮೇಲ್ಮನವಿ

ಮುಂಬೈ: ಕೊರೋನಾ ಸಾಂಕ್ರಾಮಿಕ ರೋಗ ಕಾರಣದಿಂದ ಸಾಲಗಾರರಿಗೆ ಸಹಾಯ ಮಾಡಲು ವಿಧಿಸಲಾದ ನಿಷೇಧದಿಂದ ರಾಷ್ಟ್ರದ ಹಣಕಾಸು ವ್ಯವಸ್ಥೆಗೆ ಹೆಚ್ಚು ಹಾನಿಯಾಗಬಹುದು ಎಂದು ಬ್ಯಾಂಕುಗಳು ಹೇಳಿದ್ದು, ಬ್ಯಾಡ್ ಸಾಲವನ್ನು ಪರಿಣಾಮಕಾರಿಯಾಗಿ Read more…

BIG SHOCKING: ಕರೆನ್ಸಿ ನೋಟುಗಳಿಂದಲೂ ಕೊರೊನಾ ಸೋಂಕು – RBI ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ CAIT

ನವದೆಹಲಿ: ಕರೆನ್ಸಿ ನೋಟುಗಳ ಮೂಲಕವು ಕೊರೊನಾ ಸೋಂಕು ಹರಡಬಹುದಾದ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸುಳಿವು ನೀಡಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ತಿಳಿಸಿದೆ. Read more…

ಸಾಲದ ಕಂತು ಪಾವತಿಸುವ ಆತಂಕದಲ್ಲಿದ್ದವರಿಗೆ ಸದ್ಯಕ್ಕೆ ʼಗುಡ್ ನ್ಯೂಸ್ʼ

ನವದೆಹಲಿ: ಬ್ಯಾಂಕ್ ಸಾಲದ ಕಂತು ಪಾವತಿಸುವ ಆತಂಕದಲ್ಲಿದ್ದವರಿಗೆ ಸೆಪ್ಟಂಬರ್ 28 ರವರೆಗೆ ವಿನಾಯಿತಿ ಸಿಕ್ಕಿದೆ. ಆಗಸ್ಟ್ ಮೂವತ್ತರವರೆಗೆ ವಸೂಲಾಗದ ಸಾಲ ಎಂದು ಪರಿಗಣಿಸದ ಯಾವುದೇ ಖಾತೆಯನ್ನು ಮುಂದಿನ ಆದೇಶದವರೆಗೆ Read more…

BIG BREAKING: ಸಾಲದ ಕಂತು ಪಾವತಿ, ಚಕ್ರ ಬಡ್ಡಿ ಮನ್ನಾ ಬಗ್ಗೆ ಸ್ಪಷ್ಟನೆ ನೀಡಲು RBI, ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತಾಕೀತು

ನವದೆಹಲಿ: ಬ್ಯಾಂಕ್ ಸಾಲವನ್ನು ಅನುತ್ಪಾದಕ ಸಾಲವೆಂದು ಘೋಷಿಸಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಎಲ್ಲಾ ಬ್ಯಾಂಕುಗಳಿಗೆ ಸುಪ್ರೀಂ ಕೋರ್ಟ್ ನಿಂದ ಮಹತ್ವದ ಸೂಚನೆ ನೀಡಲಾಗಿದೆ. ಬ್ಯಾಂಕಿನಿಂದ ಸಾಲ Read more…

BIG NEWS: ಸಾಲಗಾರರಿಗೆ 2 ವರ್ಷ ಇಎಂಐ ಪಾವತಿಯಿಂದ ವಿನಾಯಿತಿ ಪಡೆಯಲು ಅವಕಾಶ

ನವದೆಹಲಿ: ಸಾಲಗಾರರಿಗೆ ಆರ್ಥಿಕ ತೊಂದರೆ ಆಗಿದ್ದರೆ ಎರಡು ವರ್ಷದವರೆಗೆ ಇಎಂಐ ಪಾವತಿಯಿಂದ ವಿನಾಯಿತಿ ಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ಕಲ್ಪಿಸಿದೆ. ಹೀಗೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ Read more…

ʼಗೋಲ್ಡ್ʼ ಬಾಂಡ್ ಖರೀದಿದಾರರಿಗೆ ಗುಡ್ ನ್ಯೂಸ್

ನವದೆಹಲಿ: ಸವರಿನ್ ಗೋಲ್ಡ್ ಬಾಂಡ್ ಯೋಜನೆ ಆರನೇ ಹಂತದ ವಿತರಣೆ ಬೆಲೆಯನ್ನು ಪ್ರತಿ ಗ್ರಾಂಗೆ 5117 ರೂಪಾಯಿ ನಿಗದಿಮಾಡಲಾಗಿದೆ. 2020 -21ನೇ ಸರಣಿ ಆರರ ವಿತರಣೆ ಕಾರ್ಯ ಆಗಸ್ಟ್ Read more…

ಕುಸಿದ GST ಸಂಗ್ರಹ, ಆದಾಯ ಸಂಗ್ರಹಕ್ಕೆ ರಾಜ್ಯಗಳಿಗೆ ಅವಕಾಶ: ದೇಶದ ಜನತೆಗೆ ಕೊರೊನಾ ಸೆಸ್ ಶಾಕ್….?

ನವದೆಹಲಿಯಲ್ಲಿ ಜಿಎಸ್ಟಿ ಮಂಡಳಿ ಸಭೆ ಮುಕ್ತಾಯವಾಗಿದ್ದು, ಸಭೆ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಕೊರೊನಾ ಸಂಕಷ್ಟದಿಂದ ಜಿಎಸ್ಟಿ ಸಂಗ್ರಹ ಕುಸಿತವಾಗಿದೆ. ರಾಜ್ಯಗಳಿಗೆ ಜಿಎಸ್ಟಿ ಪರಿಹಾರ Read more…

ಬಿಗ್ ನ್ಯೂಸ್: 2019 – 20 ರಲ್ಲಿ ಒಂದೇ ಒಂದು 2 ಸಾವಿರ ರೂ. ಮುಖಬೆಲೆಯ ರೂಪಾಯಿ ನೋಟು ಮುದ್ರಿಸಿಲ್ಲ…!

ನವದೆಹಲಿ: 2019 -20 ನೇ ಸಾಲಿನಲ್ಲಿ ಒಂದೇ ಒಂದು ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಮುದ್ರಿಸಿಲ್ಲವೆಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. 2018ರ ಮಾರ್ಚ್ ಅಂತ್ಯದ ವೇಳೆಗೆ Read more…

ಬಿಗ್ ನ್ಯೂಸ್: ಕೇಂದ್ರ ಸರ್ಕಾರಕ್ಕೆ 57 ಸಾವಿರ ಕೋಟಿ ರೂ. ನೀಡಲು ಒಪ್ಪಿದ RBI

ನವದೆಹಲಿ: ಕೇಂದ್ರ ಸರ್ಕಾರಕ್ಕೆ ಲಾಭಾಂಶದಲ್ಲಿ 57,128 ಕೋಟಿ ರೂಪಾಯಿ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್(RBI) ಮುಂದಾಗಿದೆ. ಕೊರೋನಾ ಆರ್ಥಿಕ ಸಂಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರಕ್ಕೆ ಹಣ ನೀಡಲಾಗುವುದು. ರಿಸರ್ವ್ Read more…

ಕೊರೋನಾ ಬಿಕ್ಕಟ್ಟು: ಸಾಲ ಪಡೆದವರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೆಲವು ವಲಯಗಳಿಗೆ ಸಾಲ ಮರುಪಾವತಿ ಅವಧಿ ಮುಂದೂಡಿಕೆ ಮಾಡುವ ಸಾಧ್ಯತೆ ಇದೆ. ಆಟೋಮೊಬೈಲ್, ವಿಮಾನಯಾನ, ಅತಿಥಿ ಉದ್ಯಮ ವಲಯದ ಕಂಪನಿಗಳಿಗೆ ಸಾಲ ಮರುಪಾವತಿ Read more…

ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ಮೋದಿ ಸರ್ಕಾರದಿಂದ ‘ಮಹತ್ವ’ದ ನಿರ್ಧಾರ

ನವದೆಹಲಿ: ದೇಶದ ಎಲ್ಲಾ ಸಹಕಾರಿ ಬ್ಯಾಂಕುಗಳು ಮತ್ತು ಬಹುರಾಜ್ಯ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಉಸ್ತುವಾರಿಗೆ ಒಳಪಡಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಶುಭ ಸುದ್ದಿ: ಆರ್ಥಿಕತೆ ಉತ್ತೇಜನಕ್ಕೆ RBI ವಿಶೇಷ ಟಾನಿಕ್

ಮುಂಬೈ: ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತ ಮಾಡಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ರೆಪೋ ದರ Read more…

ಗೃಹ, ವಾಹನ, ವೈಯಕ್ತಿಕ ಸಾಲಗಾರರಿಗೆ RBI ಭರ್ಜರಿ ʼಗುಡ್ ನ್ಯೂಸ್ʼ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ರೆಪೋ ದರ ಕಡಿತ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ರೆಪೋ ದರದಲ್ಲಿ 40 ಬೇಸಿಸ್ Read more…

BIG BREAKING NEWS: ರೆಪೋ ದರ ಕಡಿತ ಮಾಡಿದ RBI

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ರೆಪೋ ದರ ಕಡಿತ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ Read more…

ಸಾಲ ಸೌಲಭ್ಯ: ದೇಶದ ಜನತೆಗೆ RBI ನಿಂದ ಮತ್ತೊಮ್ಮೆ ಶುಭ ಸುದ್ದಿ ಸಾಧ್ಯತೆ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಗದು ಪೂರೈಕೆ ಮತ್ತು ಸಾಲ ಸೌಲಭ್ಯದ ಬಗ್ಗೆ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿಯಲ್ಲಿ Read more…

ಬಯಲಾಯ್ತು ಲೋಕಸಭೆಯಲ್ಲಿ ಮರೆ ಮಾಚಿದ ಸತ್ಯ, ಪ್ರಕಟವಾಯ್ತು ಬ್ಯಾಂಕ್ ಕಳ್ಳರ ಹೆಸರು

ನವದೆಹಲಿ: ನಾನು ಲೋಕಸಭೆಯಲ್ಲಿ ಒಂದು ಸರಳ ಪ್ರಶ್ನೆ ಕೇಳಿದ್ದೆ. ದೇಶದ 50 ದೊಡ್ಡ ಬ್ಯಾಂಕ್ ಕಳ್ಳರ ಹೆಸರು ಹೇಳಲು ತಿಳಿಸಿದ್ದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. Read more…

ಮತ್ತೊಂದು ಮಹತ್ವದ ನಿರ್ಧಾರ: 50 ಸಾವಿರ ಕೋಟಿ ರೂ. ಅಗ್ಗದ ಬಡ್ಡಿ ಸಾಲ – RBI ನಿಂದ ವಿಶೇಷ ಸೌಲಭ್ಯ

 ನವದೆಹಲಿ: ಲಾಕ್ಡೌನ್ ಜಾರಿಯಾಗಿರುವುದರಿಂದ ಆರ್ಥಿಕತೆ ಉತ್ತೇಜನಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ಕ್ರಮಗಳನ್ನು ಕೈಗೊಂಡಿದೆ. ಮ್ಯೂಚುವಲ್ ಫಂಡ್ ಸಂಸ್ಥೆಗಳಿಗೆ ಅಗತ್ಯ ಹಣದ ದ್ರವ್ಯತೆಗಾಗಿ ಕಡಿಮೆ ಬಡ್ಡಿದರದಲ್ಲಿ 50,000 ಕೋಟಿ Read more…

ಬ್ಯಾಂಕ್ ಖಾತೆ ಹೊಂದಿದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ

ಮುಂಬೈ: ಹಿರಿಯ ನಾಗರಿಕರಿಗೆ ತಮ್ಮ ಮನೆ ಬಾಗಿಲಲ್ಲೇ ಬ್ಯಾಂಕಿಂಗ್ ಸೇವೆ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಬ್ಯಾಂಕುಗಳಿಗೆ ಸಲಹೆ ನೀಡಲಾಗಿದ್ದು 70 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...