alex Certify ಆರೋಗ್ಯ | Kannada Dunia | Kannada News | Karnataka News | India News - Part 77
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೇಂದ್ರ ಗೃಹ ಸಚಿವ ಅಮಿತ್ ಶಾಗೂ ಕೊರೊನಾ ಪಾಸಿಟಿವ್

ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ತಮಗೆ ಸೋಂಕು ತಗಲಿರುವ ಬಗ್ಗೆ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಲಕ್ಷಣಗಳು ಕಂಡು ಬಂದ Read more…

ಸೋನಿಯಾ ಗಾಂಧಿ ಆರೋಗ್ಯಕ್ಕೆ ಪ್ರಾರ್ಥಿಸಿ ಯುವ ಕಾಂಗ್ರೆಸ್ ನಿಂದ ವಿಶೇಷ ಪೂಜೆ

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅನಾರೋಗ್ಯಕ್ಕೊಳಗಾಗಿ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಯುವ ಕಾಂಗ್ರೆಸ್ ಕಾರ್ಯಕರ್ತರು, ಸೋನಿಯಾ ಗಾಂಧಿ ಅವರ ಆರೋಗ್ಯಕ್ಕೆ ಪ್ರಾರ್ಥಿಸಿ ದೇವಾಲಯದಲ್ಲಿ ವಿಶೇಷ Read more…

OMG: ನೆತ್ತರು ಹೀರುತ್ತವೆ ಇಲ್ಲಿನ ಬಾವಲಿ…!

ಸಾಮಾನ್ಯವಾಗಿ ಬಾವಲಿಗಳು ಕೀಟ, ಹಣ್ಣು ಮತ್ತು ಮೀನುಗಳನ್ನು ತಿನ್ನುತ್ತವೆ. ಆದರೆ ರಕ್ತವನ್ನು ಹೀರುವ ಬಾವಲಿ ಕೂಡ ಇದೆ…! ನೆತ್ತರು ಬಾವಲಿಗಳು (vampire bats) ಮಧ್ಯ ಅಮೆರಿಕಾ ಮತ್ತು ದಕ್ಷಿಣ Read more…

ಮನೆ ಆರೈಕೆಗೆ ಒಳಗಾದ ‘ಕೊರೊನಾ’ ಸೋಂಕಿತರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ

ಕೊರೊನಾ ಸೋಂಕು ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ಹಾಗೂ ಪ್ರಾರಂಭಿಕ ಲಕ್ಷಣಗಳಿಂದ ಬಳಲುತ್ತಿರುವ 50 ವರ್ಷದೊಳಗಿನವರಿಗೆ ಮನೆ ಆರೈಕೆಗೆ ಒಳಪಡಿಸಲಾಗಿದೆ. ಇವರುಗಳಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ ನೀಡಲಾಗಿದೆ. ಮನೆ Read more…

‘ಅಂಬುಲೆನ್ಸ್’ ಗೆ ಕಾದುಕುಳಿತ ಕೊರೊನಾ ಸೋಂಕಿತ ಮಾಡಿದ್ದೇನು ಗೊತ್ತಾ…?

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಆದರೆ ಅವರುಗಳಿಗೆ ಸಕಾಲಕ್ಕೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರುಗಳು ಪದೇಪದೇ ಕೇಳಿಬರುತ್ತಿವೆ. ಇದರ ಜೊತೆಗೆ ಕೊರೊನಾ ಪಾಸಿಟಿವ್ Read more…

ಕೊರೊನಾ ಮಧ್ಯೆ ಮಳೆಗಾಲದಲ್ಲಿರಲಿ ಈ ಎಲ್ಲ ಎಚ್ಚರಿಕೆ…!

ಇದು ಕೊರೊನಾ ಕಾಲ. ಸಣ್ಣ ನೆಗಡಿಯಾದ್ರೂ ಭಯ ಸಾಮಾನ್ಯ. ಸರಿಯಾಗಿ ಚಿಕಿತ್ಸೆ ಸಿಗ್ತಿಲ್ಲ ಎಂಬ ಸುದ್ದಿಗಳು ಜ್ವರ ಬಂದವರನ್ನು ಮತ್ತಷ್ಟು ಆತಂಕಕ್ಕೆ ನೂಕುತ್ತವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ರೋಗಗಳಿಂದ Read more…

ಗ್ರಾಹಕರಿಗೆ ‘ಕೆಎಂಎಫ್’ ನಿಂದ ಭರ್ಜರಿ ಬಂಪರ್ ಕೊಡುಗೆ…!

ಕರ್ನಾಟಕ ಹಾಲು ಮಹಾಮಂಡಳಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಗ್ರಾಹಕರಿಗೆ ಭರ್ಜರಿ ಬಂಪರ್ ಕೊಡುಗೆ ನೀಡಲು ಮುಂದಾಗಿದೆ. ಪೌಷ್ಟಿಕಾಂಶವುಳ್ಳ ನಂದಿನಿ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ತೀರ್ಮಾನ Read more…

ʼಕೊರೊನಾʼ ಸೋಂಕಿನ ಕುರಿತಂತೆ ಸಂಶೋಧಕರಿಂದ ಮಹತ್ವದ ಮಾಹಿತಿ

ಕೊರೊನಾ ವೈರಸ್ ಸೋಂಕಿತರು ಗುಣಮುಖವಾಗಿ ಮನೆಗೆ ಬಂದ್ರೂ ಅಪಾಯ ತಪ್ಪಿದ್ದಲ್ಲ. ರೋಗಿಗಳಿಗೆ ಪರೀಕ್ಷೆ ನಡೆಸಿದಾಗ ಕೊರೊನಾ ನೆಗೆಟಿವ್ ಬಂದ್ರೂ ಅವ್ರು ಸುರಕ್ಷಿತವಲ್ಲವೆಂದು ಸಂಶೋಧಕರು ಹೇಳಿದ್ದಾರೆ. ಸ್ಪೇನ್ ನಲ್ಲಿ ನಡೆದ Read more…

81 ನೇ ವಯಸ್ಸಿನಲ್ಲೂ ಫಿಟ್‌ ಅಂಡ್‌ ಫೈನ್‌ ಆಗಿದ್ದಾರೆ ಈ ನಟನ ತಾಯಿ

ಯಾವಾಗಲೂ ತಮ್ಮ ಮನೋ-ದೈಹಿಕ ಸ್ವಾಸ್ಥ್ಯ ಹಾಗೂ ಶಿಸ್ತಿನ ಜೀವನದಿಂದ ಯುವಕರಿಗೆ ಸ್ಪೂರ್ತಿಯಾಗಿರುವ ನಟ ಮಿಲಿಂದ್ ಸೋಮನ್ ತಮ್ಮ 43ರ ಹರೆಯದಲ್ಲೂ ಸಹ ಅದ್ಭುತವಾದ ಸ್ವಾಭಾವಿಕ ಅಂಗಸೌಷ್ಠವ ಕಾಪಾಡಿಕೊಂಡಿದ್ದಾರೆ. ಓಡುವುದನ್ನು Read more…

ಮಿತವಾಗಿ ʼಮದ್ಯʼ ಸೇವನೆ ಮಾಡುವವರಿಗೆ ಖುಷಿ ನೀಡುತ್ತೆ ಈ ಸುದ್ದಿ

ಮದ್ಯಪಾನ ಆರೋಗ್ಯ ಪೂರಕ- ಮಾರಕ ಎನ್ನುವ ಬಗ್ಗೆ ಶತಮಾನದಿಂದ‌ ಚರ್ಚೆಗಳು ನಡೆಯುತ್ತಲೇ ಇವೆ.‌ ಇದೀಗ ಈ ಚರ್ಚೆಗೆ ಇನ್ನಷ್ಟು ಪೂರಕ ಅಂಶವನ್ನು ನೂತನ ಸಂಶೋಧನೆ ಬಹಿರಂಗಗೊಳಿಸಿದೆ. ಹೌದು, ಅಮೆರಿಕನ್ Read more…

ಮೊದಲ ಬಾರಿ ಕಾಣಿಸಿಕೊಂಡಿದೆ ‘ಕೊರೊನಾ’ದ ವಿಚಿತ್ರ ಘಟನೆ

ಮೆಕ್ಸಿಕೊದಲ್ಲಿ ಕೊರೊನಾ ವೈರಸ್ ನ ಭಿನ್ನ ಪ್ರಕರಣ ವರದಿಯಾಗಿದೆ. ಒಟ್ಟಿಗೆ ಜನಿಸಿದ ತ್ರಿವಳಿಗಳಿಗೆ ಸೋಂಕು ಕಾಣಿಸಿಕೊಂಡಿದೆ. ಆಶ್ಚರ್ಯವೆಂದ್ರೆ  ಈ ಮಕ್ಕಳ ಪೋಷಕರಿಗೆ ಕೊರೊನಾ ವೈರಸ್ ಇಲ್ಲ. ಈ ಪ್ರಕರಣವು Read more…

ಬೆರಗಾಗಿಸುತ್ತೆ ಶ್ವಾನಗಳ ನಡುವಿನ ಸಹೋದರ ಬಾಂಧವ್ಯ

ಪ್ರಾಣಿಗಳು ಎಷ್ಟೇ ದೊಡ್ಡವಾಗಿ ಬೆಳೆದು ಬುದ್ಧಿ ಕಲಿತರೂ ಸಹ ಅವುಗಳಲ್ಲಿನ ಪ್ರೀತಿ, ಕಾಳಜಿ ಹಾಗೂ ಮಮಕಾರಗಳು ಯಾವತ್ತಿಗೂ ರಾಜಿಯಾಗದೇ ಉಳಿದುಕೊಂಡುಬಿಡುತ್ತವೆ. ಅವು ಮನುಷ್ಯರಿಗೆ ತೋರುವ ಪ್ರೀತಿ ಮಾತ್ರವಲ್ಲ ಖುದ್ದು Read more…

ಮಾರುಕಟ್ಟೆಗೆ ಬಂತು ‘ಆರೋಗ್ಯ’ಕರ ಐಸ್ ಕ್ರೀಂ…!

ಆಹಾರ ಉತ್ಪನ್ನಗಳಲ್ಲಿ ಪ್ರತಿನಿತ್ಯ ಹೊಸತನ್ನು ಪ್ರಯೋಗಿಸಿ ನೋಡುವುದು ಇತ್ತೀಚಿಗೆ ಭಾರೀ ಟ್ರೆಂಡ್ ಆಗುತ್ತಿದೆ. ನ್ಯುಟೆಲ್ಲಾ ಬಿರಿಯಾನಿಯಿಂದ ಮ್ಯಾಗಿ ಪಾನಿ ಪೂರಿವರೆಗೂ ಚಿತ್ರವಿಚಿತ್ರ ಫ್ಯೂಶನ್‌ಗಳನ್ನೆಲ್ಲಾ ನಾವು ಕೇಳುತ್ತಿದ್ದೇವೆ, ನೋಡುತ್ತಿದ್ದೇವೆ, ತಿನ್ನುತ್ತಿದ್ದೇವೆ. Read more…

ರಾಜ್ಯದಲ್ಲಿ ಮತ್ತೊಮ್ಮೆ ಮಾಡಲಾಗುತ್ತಾ ಲಾಕ್ ಡೌನ್…?

ಲಾಕ್ ಡೌನ್ ಸಡಿಲಿಕೆ ಮಾಡಿದ ಬಳಿಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಾ ಸಾಗಿದೆ. ಪ್ರತಿದಿನವೂ ಸೋಂಕಿತರ ಸಂಖ್ಯೆ ದ್ವಿಶತಕ ಸಾಮಾನ್ಯ ಎಂಬಂತಾಗಿದ್ದು, ಕೆಲವೊಂದು ದಿನ Read more…

ʼಹೃದಯಾಘಾತʼದ ಬಗ್ಗೆ ನಿಮಗೆಷ್ಟು ಗೊತ್ತು…?

ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಸಾಮಾನ್ಯ ಹೃದಯಾಘಾತದ ಸಂದರ್ಭದಲ್ಲಿ ಉಸಿರಾಟ ತೊಂದರೆ ಮೊದಲಾದ ಲಕ್ಷಣ ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಸೇರಿಸಿದರೆ ಅಪಾಯದಿಂದ ಉಳಿಸಬಹುದು. ಏಕಾಏಕಿ ಬಂದೆರಗುವ ಹೃದಯಾಘಾತವನ್ನು Read more…

‘ಯೋಗ’ದ ಮಹತ್ವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ನಾಳೆ ‘ವಿಶ್ವ ಯೋಗ ದಿನಾಚರಣೆ’, ಆದರೆ ಕೊರೊನಾ ಸೋಂಕಿನ ಕಾರಣಕ್ಕಾಗಿ ಈ ಬಾರಿ ಇದನ್ನು ಸಾಮೂಹಿಕವಾಗಿ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಯೋಗದ ಮಹತ್ವ ಕುರಿತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ Read more…

ʼಯೋಗʼದ ಕುರಿತು ಇರುವ ತಪ್ಪು ತಿಳುವಳಿಕೆಗಳ ಕುರಿತು ಇಲ್ಲಿದೆ ಮಾಹಿತಿ

ಕೆಲವೇ ವರ್ಷಗಳಿಗೆ ಮುಂಚೆ ಯೋಗವೆಂದರೆ ಮೂಗು ಮುರಿಯುತ್ತಿದ್ದ, ಅಸಡ್ಡೆ ಮಾಡುತ್ತಿದ್ದ, ತಾತ್ಸಾರ ಮಾಡುತ್ತಿದ್ದ, ಎಲ್ಲ ವರ್ಗಗಳ ಜನರೂ ಇಂದು ಯೋಗ ಮಾರ್ಗದತ್ತ ಚಲಿಸುತ್ತಿದ್ದಾರೆ. ವಿಶ್ವದಾದ್ಯಂತ ಯೋಗಕ್ಕೆ ಸಿಗುತ್ತಿರುವ ಮನ್ನಣೆ, Read more…

ಎಲ್ಲರ ಗಮನ ಸೆಳೆಯುತ್ತಿದೆ ಈ ಫೇಸ್ ಮಾಸ್ಕ್….!‌

ಸದ್ಯದ ಮಟ್ಟಿಗೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ ವಸ್ತು ಎಂದರೆ ಅದು ಮುಖದ ಮಾಸ್ಕ್‌. ಬಹುತೇಕ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನೆಯಿಂದ ಹೊರಹೋಗುವ ಮುನ್ನ ತಪ್ಪದೇ ಮಾಸ್ಕ್ ಧರಿಸುವಂತೆ Read more…

208 ಕೆಜಿ ಇದ್ದವನೀಗ ತೂಕ ಇಳಿಸಿಕೊಂಡು ಮೆರೈನ್ ಕಮಾಂಡೋ…!

ಪ್ರತಿನಿತ್ಯ 11 ಲೀಟರ್‌ ಕೋಲ್ಡ್‌ ಡ್ರಿಂಕ್ಸ್‌ ಹಾಗೂ ಕೆಜಿಗಟ್ಟಲೇ ಫಾಸ್ಟ್‌ ಫುಡ್ ತಿನ್ನುವ ಚಟ ಬೆಳೆಸಿಕೊಂಡು 208 ಕೆಜಿಯಷ್ಟು ದೇಹ ತೂಕ ಹೊಂದಿದ್ದ ಯುವಕನೊಬ್ಬ 113 ಕೆಜಿ ತೂಕ Read more…

ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲು

ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...