alex Certify ಆರೋಗ್ಯ | Kannada Dunia | Kannada News | Karnataka News | India News - Part 63
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್‌ ಲಸಿಕೆ ಪರಿಣಾಮಕಾರಿತ್ವ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ಕೋವಿಡ್ ಮೂರನೇ ಅಲೆ ಎದುರಿಸಲು ದೇಶ ಸಜ್ಜಾಗುತ್ತಿರುವ ನಡುವೆ ಮೊದಲು ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಳ್ಳಿ ಎಂದು ತಜ್ಞರು ಹೇಳುತ್ತಲೇ ಬರುತ್ತಿದ್ದಾರೆ. ಇದೀಗ ಕೋವಿಡ್ ಲಸಿಕೆಗಳು ಅದೆಷ್ಟರ ಮಟ್ಟಿಗೆ ಪರಿಣಾಮಕಾರಿ Read more…

ತೂಕ ಇಳಿಸಲು ʼಗುಲಾಬಿʼ ಟೀ…!

ಹಲವರು ತೂಕ ಇಳಿಸಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಕೆಲವರು ಆರೋಗ್ಯಕರ ವಿಧಾನಗಳನ್ನು ಅನುಸರಿಸಿದರೆ ಇನ್ನು ಹಲವರು ಅನಾರೋಗ್ಯಕರ ಮಾರ್ಗಗಳಿಂದ ಹಲವು ಅಡ್ಡ ಪರಿಣಾಮಗಳನ್ನು ಎದುರಿಸುತ್ತಾರೆ. ಆದರೆ ಆರೋಗ್ಯಕರ ವಿಧಾನದ Read more…

ಈ ಅಭ್ಯಾಸ ಅಳವಡಿಸಿಕೊಂಡರೆ ಮುಂದೂಡಬಹುದು ಮುಪ್ಪು…..

ವಯಸ್ಸಾದಂತೆ ನಮಗೆಲ್ಲರಿಗೂ ಯೌವ್ವನ ಹಾಗೂ ಆರೋಗ್ಯದಿಂದ ಇರಬೇಕೆಂಬ ಬಯಕೆ ಇದ್ದೇ ಇರುತ್ತದೆ. ನಿಮ್ಮ ಮುಪ್ಪಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಬೇಕಾದರೆ, ನಿಮ್ಮ ದೈನಂದಿನ ಅಭ್ಯಾಸಗಳಲ್ಲಿ ಈ ಐದು ಸಂಗತಿಗಳನ್ನು ಅಳವಡಿಸಿಕೊಳ್ಳಬೇಕು. ನಿಮ್ಮ Read more…

ʼಗರಿಕೆʼಯಲ್ಲಿದೆ ಹಲವು ರೋಗಕ್ಕೆ ಮದ್ದು….!

ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಕೇವಲ ಪೂಜೆಗಷ್ಟೆ ಅಲ್ಲ. ಔಷಧಿಯಾಗಿವೂ ಹಲವು ವಿಧಾನಗಳಲ್ಲಿ ಬಳಕೆಯಾಗುತ್ತದೆ. 2 ಚಮಚ ಗರಿಕೆ ರಸಕ್ಕೆ 2 ಚಮಚ ಜೇನು ಅಥವಾ ಸಕ್ಕರೆ ಬೆರೆಸಿ Read more…

ಎದೆ ಹಾಲುಣಿಸುವ ತಾಯಿ ಆಹಾರ ಹೀಗಿರಲಿ

ಮಕ್ಕಳಿಗೆ ಅಮ್ಮನ ಎದೆ ಹಾಲು ಅಮೃತಕ್ಕೆ ಸಮಾನ. ಕೆಲ ಮಹಿಳೆಯರಿಗೆ ಎದೆ ಹಾಲು ಕಡಿಮೆ ಇರುವುದರಿಂದ ಅವರು ಮಕ್ಕಳಿಗೆ ಸರಿಯಾಗಿ ಹಾಲು ಕುಡಿಸಲು ಸಾಧ್ಯವಾಗುವುದಿಲ್ಲ. ಸರಿಯಾಗಿ ಆಹಾರ ಸೇವನೆ Read more…

ಅಪಾಯಕಾರಿ ನಿಫಾ ವೈರಸ್: ರೋಗಲಕ್ಷಣ, ಮುನ್ನೆಚ್ಚರಿಕೆ ಬಗ್ಗೆ ತಿಳಿದಿರಿ

  ಕೊರೋನಾದ ಮೂರನೇ ಅಲೆ ಭಯ ಭಾರತದಲ್ಲಿ ಹೆಚ್ಚಾಗಿದೆ. ನಿಫಾ ವೈರಸ್ ಈಗ ಮತ್ತುಷ್ಟು ನಿದ್ರೆಗೆಡಿಸಿದೆ. ಕೇರಳದಲ್ಲಿ 12 ವರ್ಷದ ಬಾಲಕಿ ನಿಫಾ ವೈರಸ್ ಗೆ ಸಾವನ್ನಪ್ಪಿದ್ದಾಳೆ ಎಂಬ Read more…

ಸಂಗಾತಿ ಜೊತೆ ಈ ವಿಷ್ಯ ಮಾತನಾಡಲು ನಾಚಿಕೊಳ್ತಾರೆ ದಂಪತಿ

ಇದು 21ನೇ ಶತಮಾನ. ಜನರು, ಜನರ ಜೀವನ ಶೈಲಿ ಬದಲಾಗಿದೆ. ಆದ್ರೆ ಕೆಲ ಸಂಗತಿಗಳಲ್ಲಿ ಇನ್ನೂ ಬದಲಾವಣೆ ಕಂಡು ಬಂದಿಲ್ಲ. ಅದ್ರಲ್ಲಿ ಶಾರೀರಿಕ ಸಂಬಂಧ ಹಾಗೂ ಲೈಂಗಿಕ ಆರೋಗ್ಯದ Read more…

ಕೆಲವೊಂದು ‘ಆರೋಗ್ಯ’ದ ಪಾಠ ಹೇಳಿದೆ ಸಿದ್ಧಾರ್ಥ್ ಶುಕ್ಲಾ ಹಠಾತ್ ಸಾವು

‘ಬಿಗ್ ಬಾಸ್’ ಖ್ಯಾತಿಯ ನಟ ಸಿದ್ಧಾರ್ಥ್ ಶುಕ್ಲಾ, ಕೋಟ್ಯಾಂತರ ಅಭಿಮಾನಿಗಳನ್ನು ತೊರೆದು ಹೋಗಿದ್ದಾರೆ. ಸೆಪ್ಟೆಂಬರ್ 2 ರಂದು ಹೃದಯಾಘಾತವಾಗಿದೆ.  ಸಿದ್ಧಾರ್ಥ್ ಶುಕ್ಲಾ ಹೋಗುವ ಮೊದಲು ಜನರಿಗೆ ಅನೇಕ ವಿಷ್ಯವನ್ನು Read more…

ಹುಡುಗಿಯರು ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು

ಹುಡುಗಿಯರು ತಮ್ಮ ಯೋನಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆದರೆ ಕೆಲ ಹುಡುಗಿಯರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಆದರೆ ಪ್ರತಿಯೊಬ್ಬ ಹುಡುಗಿಯು ತಮ್ಮ ಯೋನಿಯ ಆರೋಗ್ಯಕ್ಕೆ ಸಂಬಂಧಪಟ್ಟ Read more…

ಕಣ್ಣು ಊತ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

ಅನೇಕರು ಕಣ್ಣಿನ ಊತ (ಕಂಜಂಕ್ಟಿವಿಟಿಸ್) ಸಮಸ್ಯೆಯಿಂದ ಬಳಲುತ್ತಾರೆ, ಕಂಜಂಕ್ಟಿವಿಟಿಸ್ ಐದು ಕಾರಣಗಳಿಂದ ಉಂಟಾಗುತ್ತದೆ. ಬ್ಯಾಕ್ಟೀರಿಯಾ ಸೋಂಕು, ವೀರ್ಯ ಸೋಂಕು, ಅಲರ್ಜಿ, ಕಣ್ಣಿಗೆ ಯಾವುದೇ ರಾಸಾಯನಿಕ ಹೋಗಿದ್ದರೆ ಅಥವಾ ಕಸ Read more…

ಅತಿಯಾಗಿ ʼಗ್ರೀನ್ ಟೀʼ ಸೇವಿಸ್ತೀರಾ…..? ಹಾಗಾದ್ರೆ ಇದನ್ನು ಓದಿ

  ಗ್ರೀನ್ ಟೀ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಗ್ರೀನ್ ಟೀ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಚಯಾಪಚಯ ವೇಗವನ್ನು ಹೆಚ್ಚಿಸುತ್ತದೆ.  ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಒತ್ತಡ ಮತ್ತು ಉರಿಯೂತವನ್ನು Read more…

ರುಚಿ ರುಚಿ ಸೀತಾಫಲ ಸೇವಿಸಿ ‘ಆರೋಗ್ಯ’ ಕಾಪಾಡಿಕೊಳ್ಳಿ

ಹಣ್ಣುಗಳ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸೀತಾಫಲ ಕೂಡ ಬಹಳ ರುಚಿಕರ ಹಣ್ಣು. ಸೀತಾಫಲ, ರುಚಿ ಜೊತೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಸೀತಾಫಲ ಸೇವನೆಯಿಂದ ಸಾಕಷ್ಟು ಲಾಭಗಳಿವೆ. ಸೀತಾಫಲದಲ್ಲಿ Read more…

ಹುಡುಗಿ ಹೊಟ್ಟೆಯೊಳಗಿದ್ದ ವಸ್ತು ನೋಡಿ ದಂಗಾದ ವೈದ್ಯರು

ವಿಚಿತ್ರ ಪ್ರಕರಣವೊಂದರಲ್ಲಿ, ಹುಡುಗಿಯೊಬ್ಬಳ ಹೊಟ್ಟೆಯೊಳಗಿಂದ ಕೂದಲುಗಳ ಭಾರೀ ಉಂಡೆಯನ್ನು ಲಖನೌನದ ಬಲ್ರಾಮ್ಪುರ ಆಸ್ಪತ್ರೆಯ ವೈದ್ಯರು ಹೊರತೆಗೆದಿದ್ದಾರೆ. ಸರ್ಜರಿ ವೇಳೆ ಹುಡುಗಿಯ ಹೊಟ್ಟೆಯಲ್ಲಿ ಎರಡು ಕೆಜಿಯಷ್ಟು ಕೂದಲು ಕಂಡುಬಂದಿದೆ. ಕಳೆದ Read more…

ಹೃದಯಾಘಾತಕ್ಕೆ ತುತ್ತಾಗುವ ಭಾರತೀಯ ಪುರುಷರ ಕುರಿತು ʼಶಾಕಿಂಗ್‌ʼ ಸಂಗತಿ ಬಹಿರಂಗ

ಯುವಕರಲ್ಲೇ ಹೃದಯಾಘಾತವಾಗುತ್ತಿರುವ ಸುದ್ದಿಗಳು ಪದೇ ಪದೇ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ನಟ ಸಿದ್ಧಾರ್ಥ್‌ ಶುಕ್ಲಾ ಸಾವು ನೆಟ್ಟಿಗರಲ್ಲಿ ಭಾರೀ ಶಾಕ್ ಸೃಷ್ಟಿಸಿದೆ. ಬಿಗ್ ಬಾಸ್ ಸೀಸನ್ 13ರ ವಿಜೇತ Read more…

ಅಡುಗೆ ಮಾಡುವಾಗ ನೀವೂ ಈ ತಪ್ಪು ಮಾಡ್ತಿರಾ….?

  ಅಡುಗೆ ಮಾಡುವಾಗ ನಾವು ಅನೇಕ ತಪ್ಪುಗಳನ್ನು ಮಾಡ್ತೆವೆ. ಇದ್ರಿಂದಾಗಿ ಆಹಾರದ ಸಂಪೂರ್ಣ ಪೋಷಕಾಂಶ ನಮ್ಮ ದೇಹವನ್ನು ಸೇರುವುದಿಲ್ಲ. ಆಹಾರ ತಯಾರಿಸುವಾಗ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ತರಕಾರಿಗಳ ಸಿಪ್ಪೆಯಲ್ಲಿ Read more…

ಕೇರಳದಿಂದ ಬರುವ ವಿದ್ಯಾರ್ಥಿ/ಉದ್ಯೋಗಿಗಳಿಗೆ ರಾಜ್ಯ ಸರ್ಕಾರದಿಂದ ಹೊಸ ಕೋವಿಡ್ ಮಾರ್ಗಸೂಚಿ: ಇಲ್ಲಿದೆ ಸಂಪೂರ್ಣ ಮಾಹಿತಿ

ಕೋವಿಡ್ ಸೋಂಕು ಹಬ್ಬುವುದನ್ನು ತಡೆಗಟ್ಟುವ ದೃಷ್ಟಿಯಿಂದ ಕೇರಳದಿಂದ ಬರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಕರ್ನಾಟಕ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿಯ ಪ್ರಮುಖ ಅಂಶಗಳು ಇಂತಿವೆ: 1. ಎಲ್ಲಾ Read more…

SHOCKING: ಶೇ.8.32 ಕ್ಕೇರಿದ ನಿರುದ್ಯೋಗ ಪ್ರಮಾಣ

ದೇಶದ ನಿರುದ್ಯೋಗದ ಪ್ರಮಾಣವು ಆಗಸ್ಟ್‌ನಲ್ಲಿ 8.32% ತಲುಪಿದೆ. ಜುಲೈನಲ್ಲಿ 6.95%ದಷ್ಟಿದ್ದ ನಿರುದ್ಯೋಗದ ಪ್ರಮಾಣದಲ್ಲಿ ಕಳೆದ ತಿಂಗಳು ಏರಿಕೆ ಕಂಡುಬಂದಿದೆ. ಇದೇ ವೇಳೆ ನಗರ ಪ್ರದೇಶದ ನಿರುದ್ಯೋಗ ಪ್ರಮಾಣವು 10%ನಷ್ಟಿದ್ದು, Read more…

ನಾನ್ ಸ್ಟಿಕ್ ಪಾತ್ರೆಯಲ್ಲಿ ತಯಾರಿಸಿದ ಆಹಾರ ಹೇಗೆ ಆರೋಗ್ಯ ಹಾಳು ಮಾಡುತ್ತೆ ಗೊತ್ತಾ…..?

ಅಡುಗೆ ಮನೆಯಲ್ಲಿ ನಾನ್ ಸ್ಟಿಕ್ ಪಾತ್ರೆಗಳನ್ನು ಈಗ ಎಲ್ಲರೂ ಬಳಸ್ತಾರೆ. ಎಣ್ಣೆ ಪದಾರ್ಥಗಳನ್ನು ಮಾಡಲು ಇದು ಬೆಸ್ಟ್ ಎನ್ನುವ ಅಭಿಪ್ರಾಯ ಮಹಿಳೆಯರದ್ದು. ತಳ ಹಿಡಿಯೋದಿಲ್ಲ ಎನ್ನುವ ಕಾರಣಕ್ಕೆ ಬಹುತೇಕ Read more…

ಅಡುಗೆ ಮನೆಯಲ್ಲಿ ಇಂಥಾ ವಸ್ತುಗಳು ಬೇಡವೇ ಬೇಡ

ನಮ್ಮ ಆರೋಗ್ಯ ಹಾಳು ಮಾಡುವಂತಹ ಕೆಲ ವಸ್ತುಗಳು ಅಡುಗೆ ಮನೆಯಲ್ಲಿರುತ್ತವೆ. ಇಂಥ ವಸ್ತುಗಳ ಮೇಲೆ ಗಮನ ಹರಿಸಿ ಅವುಗಳನ್ನು ಬಿಸಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. * ಅಡುಗೆ ಮನೆಯಲ್ಲಿ Read more…

ಒಂದು ಚಮಚ ‘ಆಪಲ್ ವಿನೆಗರ್’ ನೀಡಲಿದೆ ಈ 10 ಸಮಸ್ಯೆಗೆ ಪರಿಹಾರ

ಸಾಮಾನ್ಯವಾಗಿ ಕೆಲಸದ ಒತ್ತಡದಲ್ಲಿ ಮಹಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದೇ ಕಾರಣಕ್ಕೆ ಮಹಿಳೆಯರಿಗೆ ಅನೇಕ ಸಮಸ್ಯೆಗಳು ಕಾಡುತ್ತವೆ. ಮಹಿಳೆಯರು ಅಡುಗೆ ಮನೆಯಲ್ಲಿರುವ ಪದಾರ್ಥ ಬಳಸಿಯೇ Read more…

ಲೈಂಗಿಕ ಜೀವನ ಸುಧಾರಿಸಲು ಇಲ್ಲಿವೆ ಕೆಲವೊಂದು ʼಟಿಪ್ಸ್ʼ

ಕೆಲಸ ಹಾಗೂ ಒತ್ತಡ ಸಂಗಾತಿಯಿಂದ ದೂರ ಉಳಿಯುವಂತೆ ಮಾಡುತ್ತಿದೆ. ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅಂತವರು ಮತ್ತೆ ಲೈಂಗಿಕ ಜೀವನದ ಟ್ರ್ಯಾಕ್ ಗೆ ಮರಳಿ ಬರಬೇಕೆಂದರೆ ಈ ಅಂಶಗಳನ್ನು Read more…

ಒಳ ಉಡುಪಿನಲ್ಲಿ ಮೊಬೈಲ್ ಇಟ್ಟುಕೊಳ್ಳುವ ಮುನ್ನ ಇರಲಿ ಈ ಎಚ್ಚರ……!

ಆಧುನಿಕತೆ ಬೆಳೆದಂತೆಲ್ಲಾ ಮನುಷ್ಯನ ಬೇಕು– ಬೇಡಗಳಿಗಿಂತ ಮುಖ್ಯವಾಗಿ ಕೆಲವು ವಸ್ತುಗಳು ಅನಿವಾರ್ಯವಾಗಿವೆ. ಹಿಂದೆ ಮೊಬೈಲ್ ಬಳಕೆಯೇ ಇರಲಿಲ್ಲ. ಈಗ ಮೊಬೈಲ್ ಬಳಕೆ ಅನಿವಾರ್ಯವಾಗಿದೆ. ಅದರಲ್ಲಿ ಇತ್ತೀಚೆಗಂತೂ ಅಂಡ್ರಾಯಿಡ್ ಫೋನ್, Read more…

ನಿಮ್ಮ ತೂಕ ಬೇಗ ಕಡಿಮೆ ಮಾಡುತ್ತೆ ಪ್ರತಿದಿನ ಬಳಸುವ ನಿಂಬೆ ಹಣ್ಣು

ನಿಂಬೆ ಹಣ್ಣಿನಲ್ಲಿರುವ ನ್ಯೂಟ್ರಿಶಿಯನ್ ಚಯಾಪಚಯ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತದೆ. ಚಯಾಪಚಯ ಸರಿಯಾಗಿ ಆದ್ರೆ ಕೊಬ್ಬು ಸುಲಭವಾಗಿ ಕರಗುತ್ತದೆ. ತೂಕ ಬೇಗ ಇಳಿಯುತ್ತದೆ. ತೂಕ ಕಡಿಮೆ ಮಾಡಲು ಪ್ರತಿದಿನ Read more…

ಕೋವಿಡ್ ಸೋಂಕಿಗೊಳಗಾಗಿ ಚೇತರಿಸಿಕೊಂಡವರಿಗೆ ತಿಳಿದಿರಲಿ ಈ ಮಾಹಿತಿ

ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ಮಂದಿಯಲ್ಲಿ ಉಸಿರಾಟದ ತೊಂದರೆ ಹಾಗೂ ಸುಸ್ತಿನ ಸಮಸ್ಯೆಗಳು ಒಂದು ವರ್ಷದ ಕಾಲ ಬಾಧಿಸಬಹುದು ಎಂದು ಚೀನೀಯರು ನಡೆಸಿದ ಅಧ್ಯಯನವೊಂದು ತಿಳಿಸಿದೆ. ಸಾಂಕ್ರಮಿಕದಿಂದ ಸೋಂಕಿತರ Read more…

ದಿನಕ್ಕೆ ಒಂದಲ್ಲ, ಎರಡು ಸೇಬು ತಿನ್ನಿ…ಕಾರಣ ಇಷ್ಟೇ….

ಪ್ರತಿದಿನ ಸೇಬುಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಿದೆ. ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರಿವಿರಿ ಅನ್ನೋ ಗಾದೆಯನ್ನು ಕೇಳಿರಬಹುದು. ಆದ್ರೆ ಹೊಸ ಅಧ್ಯಯನವೊಂದರ ಪ್ರಕಾರ ಒಂದಲ್ಲ, Read more…

ಗೊರಕೆ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಪಕ್ಕದಲ್ಲಿರುವವರ ನಿದ್ದೆ ಹಾಳು ಮಾಡುವ ಸುಲಭ ಉಪಾಯ ಗೊರಕೆ. ನಿದ್ದೆಯಲ್ಲಿ ಗೊರಕೆ ಸಾಮಾನ್ಯ. ಆದ್ರೆ ಪಕ್ಕದಲ್ಲಿ ಮಲಗಿರುವವರಿಗೆ ಈ ಗೊರಕೆ ಕಿರಿಕಿರಿಯನ್ನುಂಟು ಮಾಡುತ್ತೆ. ಗೊರಕೆ ಜಾಸ್ತಿಯಾದ್ರೆ ತಕ್ಷಣ ವೈದ್ಯರನ್ನು Read more…

ಕೊರೊನಾ ಬಿಟ್ಟರೂ ಅಡ್ಡಪರಿಣಾಮ ಹೋಗಿಲ್ಲವೆಂದ್ರೆ ಏನು ಮಾಡ್ಬೇಕು…..?

ಕೊರೊನಾದ ಎರಡನೇ ಅಲೆ, ದೇಶಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಈಗ ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಈ ಅಪಾಯಕಾರಿ ವೈರಸ್ ಶ್ವಾಸಕೋಶದ ಮೇಲೆ ದಾಳಿ ಮಾಡುವುದು Read more…

ಹೀಗೆ ಮಾಡೋದ್ರಿಂದ ಕರಗುತ್ತೆ ಕತ್ತಿನ ಭಾಗದ ಕೊಬ್ಬು

ಮುಖದ ಕೆಳಗೆ ಕತ್ತಿನ ಮೇಲ್ಭಾಗದಲ್ಲಿ ಕೊಬ್ಬು ಶೇಖರವಾಗಿ ನಿಮ್ಮ ಮುಖದ ಅಂದ ಕೆಟ್ಟಿದೆ ಎಂಬ ಬೇಸರ ನಿಮಗಿದ್ದರೆ ಇಲ್ಲೊಂದಿಷ್ಟು ಸಲಹೆಗಳಿವೆ. ಇದರಿಂದ ಸುಂದರ ಅಕರ್ಷಕ ರೂಪವನ್ನು ನೀವು ಪಡೆದುಕೊಳ್ಳಬಹುದು. Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಮಗುವಿನ ಮೇಲೆ ಬೀರಿರುವ ಚಿಕಿತ್ಸೆ ಅಡ್ಡ ಪರಿಣಾಮ

ಟೆಕ್ಸಾಸ್‌ನ ಮಟೆಯೋ ಹರ್ನಾಂಡೆಜ಼್‌ ಹೆಸರಿನ ನಾಲ್ಕು ತಿಂಗಳ ಈ ಮಗುವಿಗೆ ಕಾಂಜೆನಿಟಲ್ ಹೈಪರ್‌ ಇನ್ಸುಲಿಸಂ ಎಂಬ ವೈದ್ಯಕೀಯ ಸಮಸ್ಯೆಯಿಂದಾಗಿ ಮೈಯೆಲ್ಲಾ ರೋಮ ಬೆಳೆಯುತ್ತಿದೆ. ಮೈಯೆಲ್ಲಾ ರೋಮವಿರುವ ಕಾರಣ ’ಬೇಬಿ Read more…

ರಾಜ್ಯದ ಜನತೆಗೆ ಸರ್ಕಾರದಿಂದ ಗುಡ್ ನ್ಯೂಸ್: ಆರೋಗ್ಯ –ಕ್ಷೇಮ ಸೌಲಭ್ಯ

 ಬೆಂಗಳೂರು: ರಾಜ್ಯದ ಜನರಿಗೆ ಆರೋಗ್ಯ -ಕ್ಷೇಮ ಕಲ್ಪಿಸುವ ಉದ್ದೇಶದಿಂದ 2859 ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...