alex Certify ಆರೋಗ್ಯ | Kannada Dunia | Kannada News | Karnataka News | India News - Part 60
ಕನ್ನಡ ದುನಿಯಾ
    Dailyhunt JioNews

Kannada Duniya

ಜೇನು – ನೀರಿನಲ್ಲಿದೆ ʼಆರೋಗ್ಯʼದ ಕೀಲಿಕೈ…..!

ಆಯುರ್ವೇದದಲ್ಲಿ ಮಹತ್ವದ ಸ್ಥಾನ ಪಡೆದಿರುವ ಜೇನುತುಪ್ಪದ ಸೇವನೆ ಹಲವಾರು ರೋಗಗಳಿಗೆ ರಾಮಬಾಣ. ಬೆಳಿಗ್ಗೆ ಎದ್ದಾಕ್ಷಣ ಒಂದು ಲೋಟ ನೀರಿಗೆ ಜೇನುತುಪ್ಪ ಹಾಗೂ ನಿಂಬೆರಸ ಬೆರೆಸಿ ಕುಡಿದರೆ ಒಳ್ಳೆಯದು. ಇದರಿಂದ Read more…

ʼವಾಸ್ತು ಶಾಸ್ತ್ರʼದ ಪ್ರಕಾರ ಈ ದಿಕ್ಕಿನಲ್ಲಿ ಹೋಮ ಕುಂಡಗಳನ್ನು ನಿರ್ಮಿಸಿದರೆ ಉತ್ತಮ

ಪುರೋಹಿತರ ಮನೆಯಲ್ಲಿ ಅಥವಾ ದೇವಾಲಯಗಳಲ್ಲಿ ಹೋಮ ಹವನವನ್ನು ಮಾಡಲು ಹೋಮದ ಕುಂಡಗಳನ್ನು ಸ್ಥಾಪಿಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಈ ಹೋಮ ಕುಂಡಗಳನ್ನು ಯಾವ ದಿಕ್ಕಿನಲ್ಲಿ ನಿರ್ಮಿಸಿದರೆ ಉತ್ತಮ Read more…

ಅಪಾಯಕಾರಿ ರೋಗಗಳಿಗೆ ಕಾರಣವಾಗಬಹುದು ಮಕ್ಕಳಲ್ಲಿನ ಬೊಜ್ಜಿನ ಸಮಸ್ಯೆ…! ತೂಕ ಇಳಿಸಲು ಇಲ್ಲಿದೆ ಉಪಾಯ

ಸ್ಥೂಲಕಾಯದ ಬಗ್ಗೆ ಚರ್ಚೆ ಆದಾಗಲೆಲ್ಲ ನೆನಪಿಗೆ ಬರುವುದು ಯುವಕರು ಮತ್ತು ಮಧ್ಯವಯಸ್ಕರು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ತೂಕ ಹೆಚ್ಚುತ್ತಿರುವ ಬಗ್ಗೆ ಪೋಷಕರು ಚಿಂತಿತರಾಗಿದ್ದಾರೆ. ಬೊಜ್ಜಿನ ಸಮಸ್ಯೆಯಿಂದಾಗಿ ಮಕ್ಕಳಲ್ಲಿ Read more…

ಹಣ್ಣು ಸೇವನೆಗೆ ಯಾವುದು ಬೆಸ್ಟ್ ಟೈಂ ಗೊತ್ತಾ…..?

ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಹಣ್ಣುಗಳನ್ನು ಪ್ರತಿ ದಿನ ತಿನ್ನಬೇಕೆಂದು ವೈದ್ಯರು ಸಲಹೆ ನೀಡ್ತಾರೆ. ಆದ್ರೆ ಈ ಹಣ್ಣುಗಳನ್ನು ಯಾವಾಗ ತಿನ್ನಬೇಕು ಎಂಬ ಪ್ರಶ್ನೆ Read more…

ಬೇಸಿಗೆಯಲ್ಲಿ ‘ಆರೋಗ್ಯ’ ಕಾಪಾಡಿಕೊಳ್ಳಲು ಅನುಸರಿಸಿ ಈ ಟಿಪ್ಸ್

ಬೇಸಿಗೆಯ ಬಿಸಿ ಜನಸಾಮಾನ್ಯರಿಗೆ ಜೋರಾಗಿಯೇ ತಟ್ಟಿದೆ. ಧಗೆ ವಿಪರೀತವಾಗಿದ್ದಾಗ ಆರೋಗ್ಯಕ್ಕೂ ಅಪಾಯ ಸಹಜ. ಬಿಸಿ ಗಾಳಿ ಸೇರಿದಂತೆ ಅನೇಕ ರೀತಿಯ ಹವಾಮಾನ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. Read more…

‘ಒಣದ್ರಾಕ್ಷಿ’ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಒಣದ್ರಾಕ್ಷಿಯಲ್ಲಿ ಐರನ್, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಮ್ ಮತ್ತು ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಮಾಡುತ್ತದೆ. ಒಣ ದ್ರಾಕ್ಷಿ ನೀರು ಸೇವನೆಯಿಂದ ಮೂತ್ರಪಿಂಡವು ಸಕ್ರಿಯವಾಗಿ ಕೆಲಸ Read more…

ತಲೆ ಬೊಕ್ಕಾಗುತ್ತಿದೆಯಾ…..? ಇಲ್ಲಿದೆ ಪರಿಹಾರ

ಇಂದು ಹಲವಾರು ಕಾರಣಗಳಿಂದ ತಲೆಯಲ್ಲಿರುವ ಸಮೃದ್ದ ಕೂದಲು ಉದುರುತ್ತಿದ್ದು, ಹದಿಹರೆಯದಲ್ಲಿಯೇ ಬೊಕ್ಕ ತಲೆಯವರಾಗುತ್ತಿದ್ದಾರೆ. ಇಂತವರ ತಲೆಬಿಸಿಯನ್ನು ಕಡಿಮೆ ಮಾಡುವ ತೈಲ ತಮ್ಮದೆಂದು ಪ್ರಚಾರ ಮಾಡುತ್ತಿರುವ ಹಲವಾರು ಕಂಪನಿಗಳು ಕೂದಲ Read more…

ʼಬೇಸಿಗೆʼಯಲ್ಲಿ ಈ ಬಗ್ಗೆ ತಪ್ಪದೆ ಇರಲಿ ಕಾಳಜಿ

ಬೇಸಿಗೆಯಲ್ಲಿ ಬಿಸಿಲು, ಆಯಾಸ ಜಾಸ್ತಿ. ಸ್ವಲ್ಪ ದೂರ ನಡೆಯಲು ಕೂಡ ಸುಸ್ತಾಗುತ್ತದೆ. ಬಿಸಿಲಿನಿಂದ ಜನ ಬಸವಳಿಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬಿಸಿಲಿನ ತಾಪ ಎಷ್ಟಿದೆ ಎಂದರೆ, ಸದೃಢವಾಗಿದ್ದವರು ಕೂಡ ಸುಸ್ತಾಗಿಬಿಡುತ್ತಾರೆ. Read more…

ನಿಮ್ಮ ಹೃದಯ ಫಿಟ್‌ ಆಗಿರಬೇಕಾ….? ನಿದ್ದೆ ಮಾಡಲು ಸರಿಯಾದ ಸಮಯ ತಿಳಿದುಕೊಳ್ಳಿ

ಬದಲಾದ ಜೀವನ ಶೈಲಿ, ರಾಸಾಯನಿಕಗಳುಳ್ಳ ಆಹಾರ ಪದಾರ್ಥಗಳಿಂದಾಗಿ ಹೃದಯಾಘಾತಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೃದಯವನ್ನು ಫಿಟ್‌ ಆಗಿಡಲು ಆರೋಗ್ಯಕರ ಆಹಾರದ ಜೊತೆಗೆ ಉತ್ತಮ ನಿದ್ರೆಯೂ ಅತ್ಯವಶ್ಯ. ಸರಿಯಾಗಿ ನಿದ್ದೆ Read more…

ಮೊಳಕೆ ಕಾಳಿನಿಂದ ದೇಹಕ್ಕೆ ಸಿಗುತ್ತೆ ಅಪರಿಮಿತ ಶಕ್ತಿ

ಮೊಳಕೆ ಕಾಳುಗಳಿಂದ ನಮ್ಮ ದೇಹಕ್ಕೆ ಸಿಗುವ ಶಕ್ತಿ ಅಪರಿಮಿತ. ಅದರ ಉಪಯೋಗಗಳ ಬಗ್ಗೆ ಬೆಳಕು ಚೆಲ್ಲೋಣ. ನಮ್ಮ ದೇಹಕ್ಕೆ ಹಸಿರು ತರಕಾರಿಗಳ ಜೊತೆ ಮೊಳಕೆ ಕಾಳುಗಳು ಬಹಳ ಒಳ್ಳೆಯದು. Read more…

ಮಿತವಾಗಿರಲಿ ʼಕಲ್ಲಂಗಡಿʼ ಹಣ್ಣಿನ ಸೇವನೆ

ಅತಿಯಾದ್ರೆ ಅಮೃತವೂ ವಿಷ ಎನ್ನುವ ಮಾತಿದೆ. ಬೇಸಿಗೆಯಲ್ಲಿ ಎಲ್ಲರು ಇಷ್ಟ ಪಟ್ಟು ತಿನ್ನುವ ಹಣ್ಣು ಕಲ್ಲಂಗಡಿ. ಸಿಹಿ ಸಿಹಿ ಕಲ್ಲಂಗಡಿ ಹಣ್ಣು ಎಲ್ಲರಿಗೂ ಪ್ರಿಯ. ಬಾಯಿಗೆ ರುಚಿಯಾಗಿರುವ ಹಾಗೂ Read more…

ಬೊಜ್ಜು ಕರಗಿಸುವ ʼಪಾರ್ಸ್ಲಿʼ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಹೊಟ್ಟೆ ಬೊಜ್ಜು ಕರಗಿಸೋದ್ರಲ್ಲಿ ಪಾರ್ಸ್ಲಿ ಪರಿಣಾಮಕಾರಿ. ಇಲ್ಲಿದೆ ಪಾರ್ಸ್ಲಿ ಬಗ್ಗೆ ಒಂದು ಚಿಕ್ಕ ಮಾಹಿತಿ. ಪಾರ್ಸ್ಲಿ ಒಂದು ಅದ್ಬುತ ಸುಗಂಧ ಸಸ್ಯ. ಸಾಮಾನ್ಯವಾಗಿ ಮಸಾಲೆಯಾಗಿ ಅದನ್ನು ಬಳಸ್ತಾರೆ. ಕೊತ್ತಂಬರಿ Read more…

ಬೇಸಿಗೆಯಲ್ಲಿ ನಿಮ್ಮ ʼಆರೋಗ್ಯʼದ ಮೇಲೆ ಪರಿಣಾಮ ಬೀರುತ್ತೆ ಈ ಆಹಾರ

ಬೇಸಿಗೆಯಲ್ಲಿ ಕೆಲ ಆಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಪದಾರ್ಥಗಳ ಸೇವನೆ ಮಾಡದಿರುವುದು ಬಹಳ ಒಳ್ಳೆಯದು. ಮಸಾಲೆ ಪದಾರ್ಥ : ಮಸಾಲೆ ಆಹಾರದ ರುಚಿ ಹೆಚ್ಚಿಸುತ್ತದೆ. Read more…

ರಾತ್ರಿ ʼಸ್ನಾನʼ ಮಾಡೋದ್ರಿಂದ ಏನು ಲಾಭ ಗೊತ್ತಾ…?

  ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ಬೆಳಗಿನಿಂದ ರಾತ್ರಿಯವರೆಗೆ ಎಲ್ಲರೂ ಬ್ಯುಸಿ. ಒತ್ತಡದಲ್ಲಿ ಕೆಲಸ ಮಾಡುವ ಜನರ ಮೇಲೆ ಕಲುಷಿತ ವಾತಾವರಣ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಸುಸ್ತಾಗಿ ಮನೆಗೆ Read more…

‘ಮಚ್ಚೆ’ ದೊಡ್ಡದಾಗ್ತಿದ್ದರೆ ಬೇಡ ನಿರ್ಲಕ್ಷ್ಯ

ಮಚ್ಚೆ ಅಥವಾ ಸಣ್ಣ ಕಪ್ಪು ಚುಕ್ಕೆಗಳು (ಎಳ್ಳು) ಒಂದು ಚರ್ಮ ರೋಗ. ಒಂದು ವೇಳೆ ಸಣ್ಣ ಸಣ್ಣ ಚುಕ್ಕೆಗಳು ದೊಡ್ಡದಾಗ್ತಾ ಹೋದ್ರೆ ಎಚ್ಚೆತ್ತುಕೊಳ್ಳುವ ಅವಶ್ಯಕತೆಯಿದೆ. ಇದು ಗಂಭೀರ ಸೋಂಕನ್ನು Read more…

ಬೇಸಿಗೆಯಲ್ಲಿ ‘ತಣ್ಣೀರು’ ಕುಡಿಯುವ ಮುನ್ನ ಇದನ್ನು ಓದಿ

ಬೇಸಿಗೆ ಬರ್ತಿದ್ದಂತೆ ಬಿಸಿಲ ಧಗೆ ಹೆಚ್ಚಾಗುತ್ತದೆ. ಬಿಸಿಗೆ ಬಾಯಾರಿಕೆಯಾಗುವುದು ಸಾಮಾನ್ಯ. ಈ ಬಾಯಾರಿಕೆ ಹೋಗಲಾಡಿಸಲು ಅನೇಕರು ತಣ್ಣನೆಯ ನೀರು, ಪಾನೀಯವನ್ನು ಸೇವನೆ ಮಾಡ್ತಾರೆ. ಬೇಸಿಗೆಯಲ್ಲಿ ಐಸ್ ನೀರನ್ನು ಕುಡಿಯುವುದು Read more…

ರಕ್ತಹೀನತೆಯಿಂದ ಬಳಲುತ್ತಿದ್ರೆ ಈ ಹಣ್ಣುಗಳನ್ನು ತಿನ್ನಿ

  ಆರೋಗ್ಯ ಚೆನ್ನಾಗಿರಬೇಕಂದ್ರೆ ಹಣ್ಣುಗಳನ್ನು ತಿನ್ನಬೇಕು. ಕೆಲವು ಹಣ್ಣುಗಳಂತೂ ಅದೆಷ್ಟೋ ಕಾಯಿಲೆಗಳನ್ನು ಕೂಡ ದೂರ ಮಾಡುವ ಶಕ್ತಿ ಹೊಂದಿವೆ. ದ್ರಾಕ್ಷಿ ಕೂಡ ಇವುಗಳಲ್ಲೊಂದು. ದ್ರಾಕ್ಷಿ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿನ Read more…

ಬೇಸಿಗೆಯಲ್ಲಿ ಹೆಚ್ಚು ಡಿಹೈಡ್ರೇಶನ್‌ ಸಮಸ್ಯೆ…! ಇದನ್ನು ಪತ್ತೆ ಮಾಡಲು ಇಲ್ಲಿದೆ ಟಿಪ್ಸ್‌

ನೀರಿಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ದೇಹದ ಪ್ರತಿ ಭಾಗಕ್ಕೂ ಆಮ್ಲಜನಕ ಮತ್ತು ಇತರ ಪೋಷಕಾಂಶಗಳನ್ನು ಸಾಗಿಸುವುದು ನೀರಿನ ಕೆಲಸ. ದೇಹದ ಉಷ್ಣತೆಯನ್ನು ನಿಯಂತ್ರಿಸುವ ನೀರು, ಜೀರ್ಣಕ್ರಿಯೆಗೆ ಸಹಾಯ Read more…

ಎಚ್ಚರ…..! ವಿಪರೀತ ಬಾಯಾರಿಕೆ ಈ ಕಾಯಿಲೆಯ ಲಕ್ಷಣವಾಗಿರಬಹುದು

ಬೇಸಿಗೆ ಶುರುವಾಗಿರೋದ್ರಿಂದ ಬಾಯಾರಿಕೆಯಾಗೋದು ಸಹಜ. ಸೆಖೆಗಾಲದಲ್ಲಿ ಹೆಚ್ಹೆಚ್ಚು ನೀರು ಕುಡಿಯೋದು ಒಳ್ಳೆಯದು. ಆದ್ರೆ ಅತಿಯಾದ ಬಾಯಾರಿಕೆ ಬಗ್ಗೆ ಎಚ್ಚರ ವಹಿಸುವುದು ಕೂಡ ಅತಿ ಅಗತ್ಯ. ಯಾಕಂದ್ರೆ ಅದು ಮಧುಮೇಹದ Read more…

ಸೌಂದರ್ಯಕ್ಕೆ ಮಾತ್ರವಲ್ಲ ʼಆರೋಗ್ಯʼಕ್ಕೂ ಬೇಕು ಕಾಲ್ಗೆಜ್ಜೆ

ಕಾಲ್ಗೆಜ್ಜೆ ಭಾರತೀಯ ಮಹಿಳೆಯರ ಸುಂದರ ಆಭರಣಗಳಲ್ಲೊಂದು. ಶೃಂಗಾರ ಸಾಧನದ ರೂಪದಲ್ಲಿ ಮಹಿಳೆಯರು ಇದನ್ನು ಧರಿಸ್ತಾರೆ. ಕಾಲ್ಚೈನು ಧರಿಸೋದ್ರಿಂದ ಇರುವ ಲಾಭಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದು ಕೇವಲ Read more…

ವಿಮಾನದ ʼಶೌಚಾಲಯʼ ಬಳಸುವ ಮುನ್ನ ಇದನ್ನೋದಿ

ಸಾರ್ವಜನಿಕ ವಿಶ್ರಾಂತಿ ಕೊಠಡಿ ಬಳಸುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕೆಲವೊಮ್ಮೆ ಸ್ವಚ್ಛತೆ ಕೊರತೆಯಿಂದಾಗಿ ಸಾರ್ವಜನಿಕ ಶೌಚಾಲಯ ರೋಗಗಳಿಗೆ ಆಹ್ವಾನ ನೀಡುತ್ತದೆ. ಇದ್ರಲ್ಲಿ ಮುಖ್ಯವಾಗಿ ಮೂತ್ರದ Read more…

ತುಂಬಾ ಹೊತ್ತು ಕುಳಿತು ಕೆಲಸ ಮಾಡ್ತೀರಾ…..? ಎಚ್ಚರ…!

ಕಚೇರಿಯಲ್ಲಿ 8 ಗಂಟೆಗಳ ಕಾಲ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ನೀವೂ ಇವ್ರಲ್ಲಿ ಒಬ್ಬರಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ತುಂಬಾ ಸಮಯ ಕುಳಿತು ಕೆಲಸ ಮಾಡೋದು Read more…

ʼಬೇಸಿಗೆʼ ಸೆಕೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್

ಬೇಸಿಗೆಯ ಉರಿ ಬಿಸಿಲಿಗೆ ಮನೆಯಲ್ಲಿರುವುದು ಕಷ್ಟಕರ. ಹಾಗೆಂದು ಹೊರ ಹೋಗಿ ಸುತ್ತಾಡುವುದೂ ಅಷ್ಟು ಸುಲಭವಲ್ಲ. ಇನ್ನು ಮನೆಯಲ್ಲಿ ಎಸಿ ಇಲ್ಲದಿದ್ದರಂತೂ ಇನ್ನೂ ಕಷ್ಟಕರ. ದಿನ ನಿತ್ಯ ತಾಪ ಹೆಚ್ಚುತ್ತಿರುವುದರಿಂದ Read more…

ಮುಟ್ಟಿನ ವೇಳೆ ಈ ವಿಷ್ಯದ ಬಗ್ಗೆ ಇರಲಿ ಗಮನ…..!

ಮುಟ್ಟಿನ ವೇಳೆ ನೈರ್ಮಲ್ಯ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಮುಟ್ಟಿನ ವೇಳೆ ಸ್ವಚ್ಛತೆ, ಸ್ನಾನ, ಒಣಗಿದ ಬಟ್ಟೆ ಧರಿಸುವುದು, ಆಗಾಗ ಪ್ಯಾಡ್ ಬದಲಾವಣೆಗೆ ಗಮನ ನೀಡಬೇಕು. ಮುಟ್ಟಿನ ವೇಳೆ ಮಹಿಳೆಯರು Read more…

ಪಾರ್ಶ್ವವಾಯುವಿನ ನಂತರ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಈ ವ್ಯಕ್ತಿ

ಪಾರ್ಶ್ವವಾಯುವಿಗೆ ಒಳಗಾದ ಜನರು ಅಸಂಯಮ ವರ್ತನೆ, ಮಾತು/ಭಾಷಾ ಸಮಸ್ಯೆಗಳು, ನುಂಗುವ ಅಥವಾ ತಿನ್ನುವ ಸಮಸ್ಯೆಗಳು, ದೌರ್ಬಲ್ಯ ಮುಂತಾದ ದೀರ್ಘಕಾಲೀನ ಪರಿಣಾಮಗಳನ್ನು ಅನುಭವಿಸಬಹುದು. ಆದರೆ, ನಿಗೂಢ ಪ್ರಕರಣವೊಂದರಲ್ಲಿ ಪಾರ್ಶ್ವವಾಯುವಿಗೆ ಒಳಗಾದ Read more…

ಉತ್ತರ ಭಾರತದ ಜನಪ್ರಿಯ ಅಡುಗೆ ತರ್ಕಾದಾಲ್

ಉತ್ತರ ಭಾರತದ ಬಹಳಷ್ಟು ಕಡೆ ದ್ವಿದಳ ಧಾನ್ಯಗಳನ್ನು ಬಳಸಿ ಮಾಡುವ ದಾಲ್ ಬಹು ಜನಪ್ರಿಯ ಅಡುಗೆಯಾಗಿದೆ. ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ ಇವೇ ಮೊದಲಾದವುಗಳನ್ನು ಬಳಸಿ Read more…

ನಿಮಗೆ ಗಬಗಬನೆ ತಿನ್ನುವ ಅಭ್ಯಾಸವಿದೆಯಾ…? ಬರಬಹುದು ಇಂಥಾ ಅಪಾಯಕಾರಿ ಕಾಯಿಲೆ….!

ನಿಧಾನವೇ ಪ್ರಧಾನ ಅನ್ನೋ ಮಾತೇ ಇದೆ. ಊಟ ತಿಂಡಿ ತಿನ್ನುವಾಗ್ಲೂ ಈ ಮಾತನ್ನು ನೆನಪಿಸಿಕೊಳ್ಳಬೇಕು. ಯಾಕಂದ್ರೆ ಕೆಲವರಿಗೆ ಗಬಗಬನೆ ಬೇಗ ಬೇಗ ಊಟ ಮಾಡುವ ಅಭ್ಯಾಸವಿರುತ್ತದೆ. ಈ ರೀತಿ Read more…

ಉತ್ತಮ ʼಆರೋಗ್ಯʼಕ್ಕೆ ಸರಿಯಾದ ಸಮಯದಲ್ಲಿರಲಿ ಆಹಾರ ಸೇವನೆ

ಹಸಿಯದಿರೆ ಉಣಬೇಡ ಹಸಿದೂ ಮತ್ತಿರಬೇಡ ಎಂದು ಹಿರಿಯರು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಆದರೆ, ಇಂದಿನ ಒತ್ತಡದ ಜೀವನ, ಜಂಜಾಟಗಳಿಂದ ಸಮಯಕ್ಕೆ ಸರಿಯಾಗಿ ಊಟ ಮಾಡಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಮಾತು ಬಲ್ಲವನಿಗೆ Read more…

ಕಲ್ಲಂಗಡಿ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನೋದು ಬಲು ಹಿತವಾಗಿರುತ್ತೆ. ಅದರಲ್ಲಿರೋ ನೈಸರ್ಗಿಕ ಸಿಹಿ ಮತ್ತು ತಂಪಿನ ಅನುಭವ ಹಣ್ಣು ಪ್ರಿಯರ ಫೇವರಿಟ್.‌ 5000 ವರ್ಷಗಳ ಹಿಂದೆ ಈಜಿಪ್ಟ್‌ ನಲ್ಲಿ ಕಲ್ಲಂಗಡಿಯ Read more…

ನೀವು ಮಾಡುವ ಈ ತಪ್ಪುಗಳಿಂದಲೇ ಬರುತ್ತೆ ವಿಪರೀತ ಬೆನ್ನು ನೋವು

ಇತ್ತೀಚಿನ ದಿನಗಳಲ್ಲಿ ಬೆನ್ನುನೋವಿನ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ವಯಸ್ಸಾದಂತೆಲ್ಲ ನೋವು ಉಲ್ಬಣವಾಗುತ್ತಲೇ ಹೋಗುತ್ತದೆ. ವಿಪರೀತ ಬೆನ್ನು ನೋವು ಶುರುವಾದ್ರೆ ಹಾಸಿಗೆ ಹಿಡಿಯೋ ಪರಿಸ್ಥಿತಿ ಬರಬಹುದು. ಕೆಲಸ ಮಾಡೋದು ಹಾಗಿರಲಿ, ನಡೆದಾಡೋದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...