alex Certify ಆರೋಗ್ಯ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ʼಥೈರಾಯ್ಡ್ʼ ಮಾತ್ರೆ ಸೇವಿಸುವವರು ಮಾಡಬೇಡಿ ಈ ತಪ್ಪು

ನಮ್ಮ ಶರೀರದ ಅನೇಕ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯವಾದ ಹಾರ್ಮೋನುಗಳನ್ನು ಉತ್ಪಾದಿಸುವುದೇ ಥೈರಾಯ್ಡ್ ಗೃಂಥಿ. ಹಾರ್ಮೋನ್ ಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಶರೀರದಲ್ಲಿ ಅನೇಕ ಸಮಸ್ಯೆಗಳು ಶುರುವಾಗುತ್ತವೆ. ಒಮ್ಮೆ ಥೈರಾಯ್ಡ್ ಸಮಸ್ಯೆ Read more…

ಚಳಿಗಾಲದಲ್ಲಿ ‘ಶುಂಠಿ ಟೀʼ ಕುಡಿಯುವ ಮೊದಲು ಈ ಸುದ್ದಿ ಓದಿ

ಅನೇಕರು ಶುಂಠಿ ಟೀ ಇಷ್ಟಪಡ್ತಾರೆ. ಚಳಿಗಾಲದಲ್ಲಿ ಅನೇಕರು ಶುಂಠಿ ಟೀ ಕುಡಿಯುತ್ತಾರೆ. ಅತ್ಯುತ್ತಮ ರುಚಿ ಹಾಗೂ ತೂಕ ಕಡಿಮೆ ಮಾಡಲು ಇದು ಸಹಾಯಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ Read more…

ಕೀಟಾಣುಗಳ ಭಂಡಾರ ಮನೆಯಲ್ಲಿರುವ ಈ ವಸ್ತು

ಮನೆಯಲ್ಲಿ ಪ್ರತಿ ದಿನ ನಾವು ಅನೇಕ ವಸ್ತುಗಳನ್ನು ಬಳಸ್ತೇವೆ. ಕೆಲಸದ ಒತ್ತಡಗಳಿಂದಾಗಿ ಅವುಗಳನ್ನು ಮತ್ತೆ ಮತ್ತೆ ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಾವು ಸ್ವಚ್ಛ ಮಾಡಿದ ಮೇಲೆಯೂ ಅವುಗಳಲ್ಲಿ ಕೀಟಾಣುಗಳು Read more…

ಈ ಆಹಾರಗಳನ್ನು ಸೇವಿಸಿದ್ರೆ ಸುಲಭವಾಗುತ್ತೆ ʼಜೀರ್ಣಕ್ರಿಯೆʼ

ಬದಲಾದ ಜೀವನ ಶೈಲಿಯಲ್ಲಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ನೀವೂ ಮಲಬದ್ಧತೆಯಿಂದ ಬಳಲುತ್ತಿದ್ದರೆ ಹಣ್ಣು ಹಾಗೂ ತರಕಾರಿಯನ್ನು ಹೆಚ್ಚೆಚ್ಚು ಸೇವನೆ ಮಾಡಿ. ಇದ್ರಲ್ಲಿರುವ ಫೈಬರ್ ನಮ್ಮ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಹೊಟ್ಟೆಯಲ್ಲಿ Read more…

ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಲು ಪ್ರಾರಂಭಿಸಿ, ನಿಬ್ಬೆರಗಾಗಿಸುತ್ತೆ ಕೇವಲ 20 ನಿಮಿಷಗಳ ಈ ದಿನಚರಿ…..!

ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಬೇಕು ಅಂತಾ ಮನೆಯಲ್ಲಿ ಹಿರಿಯರು ಹೇಳೋದನ್ನು ನೀವು ಸಹ ಕೇಳಿರಬಹುದು. ಇಂದಿನ ಯುಗದಲ್ಲಿ ಚಪ್ಪಲಿ, ಬೂಟುಗಳಿಲ್ಲದೆ ಯಾರೂ ಹೊರಗೆ ಕಾಲಿಡುವುದಿಲ್ಲ. ಹಾಗಾಗಿ ಬರಿಗಾಲಿನಲ್ಲಿ Read more…

ಖಾಲಿ ಹೊಟ್ಟೆಯಲ್ಲಿ ಸೇವಿಸಲೇಬೇಡಿ ಈ ಆಹಾರ

ಆರೋಗ್ಯಕ್ಕಿಂತ ದೊಡ್ಡದು ಯಾವುದೂ ಇಲ್ಲ. ಆರೋಗ್ಯವಂತ ಮನುಷ್ಯ ಖುಷಿ ಖುಷಿಯಾಗಿ ಕೆಲಸ ಮಾಡ್ತಾನೆ. ಈ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿ ಸೇರಿದಂತೆ ಪೌಷ್ಠಿಕ ಆಹಾರ ತಿನ್ನೋದು ಮುಖ್ಯ. ಆದರೆ Read more…

ಶಾರೀರಿಕ ಸಂಬಂಧದ ನಂತರ ಈ ಕೆಲಸ ಮಾಡದಿದ್ರೆ ಕಾಡುತ್ತೆ ಅನಾರೋಗ್ಯ

ಉತ್ತಮ ಆರೋಗ್ಯದ ಜೊತೆ ಉತ್ತಮ ನಿದ್ರೆ ಕೂಡ ಬಹಳ ಮುಖ್ಯ. ತಾವು ಮಲಗುವ ಹಾಸಿಗೆಯನ್ನು ಕೆಲವರು ಸ್ವಚ್ಛವಾಗಿಟ್ಟುಕೊಳ್ತಾರೆ. ಮತ್ತೆ ಕೆಲವರು ತಿಂಗಳುಗಟ್ಟಲೆ ಬೆಡ್ ಶೀಟ್ ಬದಲಿಸುವುದಿಲ್ಲ. ಸ್ವಚ್ಛವಿಲ್ಲದ ಬೆಡ್ Read more…

ಉತ್ತಮ ಆರೋಗ್ಯ ಹಾಗೂ ಆಹಾರದ ರುಚಿ ಹೆಚ್ಚಿಸುವ ಚೀಸ್

  ಚೀಸ್ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಹಾಲಿನಿಂದ ತಯಾರಿಸುವುದರಿಂದ ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಸಮೃದ್ಧವಾಗಿದೆ. ಆದರೆ ಚೀಸ್ ಅನ್ನು ಫಿಜ್ಜಾ, ಬರ್ಗರ್ ಮತ್ತು ಪಾಸ್ತಾದಲ್ಲಿ ಬಳಸುತ್ತಾರೆ. ಆದರೆ Read more…

ಥೈರಾಯ್ಡ್ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸುಲಭ ʼಉಪಾಯʼ

ಈಗಿನ ಜೀವನಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬಿಪಿ, ಶುಗರ್ ನಂತೆಯೇ ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಾಮಾನ್ಯ ಎನ್ನುವಂತಾಗಿದೆ. ಥೈರಾಯ್ಡ್ ಗ್ರಂಥಿ ಹೆಚ್ಚು ಥೈರಾಯ್ಡ್ ಹಾರ್ಮೋನ್ ಉತ್ಪಾದಿಸಲು ಶುರು Read more…

ಪ್ರತಿನಿತ್ಯ ತಪ್ಪದೇ ದೀರ್ಘವಾಗಿ ಉಸಿರಾಡುವುದರಿಂದ ದೊರೆಯುತ್ತೆ ಅದ್ಭುತ ಪ್ರಯೋಜನಗಳು

ಉಸಿರಾಟ ನಮ್ಮ ಜೀವನದ ಒಂದು ಪ್ರಮುಖ ಪ್ರಕ್ರಿಯೆ. ಹುಟ್ಟಿನಿಂದ ಕೊನೆಯ ಉಸಿರು ಇರುವವರೆಗೂ ಈ ಕೆಲಸ ನಿರಂತರವಾಗಿ ನಡೆಯುತ್ತದೆ. ಉಸಿರಾಟ ನಿಂತರೆ ಅಲ್ಲಿಗೆ ನಮ್ಮ ಬದುಕೇ ಅಂತ್ಯವಾಗಿಬಿಡುತ್ತದೆ. ದೀರ್ಘ Read more…

ಉತ್ತಮ ಆರೋಗ್ಯ ಬಯಸುವವರು ಈ ಕೆಲಸ ಮಾಡಿ

ಇತ್ತೀಚಿನ ದಿನಗಳಲ್ಲಿ ಖಾಯಿಲೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಜನರ ಜೀವನ ಶೈಲಿ ಅವರು ಹಾಸಿಗೆ ಹಿಡಿಯುವಂತೆ ಮಾಡುತ್ತಿದೆ. ರೋಗದಿಂದ ಮುಕ್ತಿ ಪಡೆಯಲು ಜೋತಿಷ್ಯ ಶಾಸ್ತ್ರದಲ್ಲಿ ಉಪಾಯ ಹೇಳಲಾಗಿದೆ. ಸದಾ Read more…

ಸೋರೆಕಾಯಿ ಅಂದ್ರೆ ಮೂಗು ಮುರಿಯುವವರು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು

ಸೋರೆಕಾಯಿ ಹೆಸರು ಕೇಳಿದ್ರೆ ಮೂಗು ಮುರಿಯುವವರೇ ಹೆಚ್ಚು. ಹೆಚ್ಚಿನ ಜನರಿಗೆ ಸೋರೆಕಾಯಿ ಇಷ್ಟವಿಲ್ಲ, ಸೋರೆಕಾಯಿ ಮೇಲೋಗರಗಳನ್ನೂ ಇವರು ಸೇವಿಸುವುದಿಲ್ಲ. ಆದ್ರೆ ಈ ತರಕಾರಿಯನ್ನು ತಿನ್ನುವುದರಿಂದ ಇರುವ ಪ್ರಯೋಜನಗಳನ್ನು ಕೇಳಿದ್ರೆ Read more…

ಆರೋಗ್ಯ ಮತ್ತು ಸಂಪತ್ತು ವೃದ್ದಿಗೆ ಮನೆಯ ಅಕ್ವೇರಿಯಂನಲ್ಲಿರಲಿ ಈ ಮೀನು

ಮನೆಯ ಅಂದ ಹೆಚ್ಚಿಸಲು ಕೆಲವರು ಮನೆಯೊಳಗೆ ಅಕ್ವೇರಿಯಂನಲ್ಲಿ ಮೀನುಗಳನ್ನು ಸಾಕುತ್ತಾರೆ. ಆದರೆ ಈ ಅಕ್ವೇರಿಯಂನ್ನು ಮನೆಯಲ್ಲಿ ಇಡಬಹುದೇ? ಯಾವ ದಿಕ್ಕಿಗೆ ಇಡಬೇಕು, ಅದರಲ್ಲಿ ಯಾವ ಮೀನನ್ನು ಸಾಕಿದರೆ ಶುಭ Read more…

ಬಿ.ಪಿ. ನಿಯಂತ್ರಣಕ್ಕೆ ಇಲ್ಲಿದೆ ʼಮನೆ ಮದ್ದುʼ

ಎಲ್ಲರ ಅಡುಗೆ ಮನೆಯಲ್ಲಿಯೂ ನಿಂಬೆ ಇದ್ದೇ ಇರುತ್ತದೆ. ವಿಟಮಿನ್ ಸಿಯಿಂದ ತುಂಬಿರುವ ನಿಂಬೆ ಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ. ಆರೋಗ್ಯ ವೃದ್ಧಿಯಿಂದ ಹಿಡಿದು ಸೌಂದರ್ಯ ವರ್ಧಕವಾಗಿ ಇದು ಕೆಲಸ ಮಾಡುತ್ತದೆ. Read more…

ಪ್ರತಿ ನಿತ್ಯ ವಾಕಿಂಗ್ ಮಾಡುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಇಂದಿನ ಯಾಂತ್ರಿಕ ಜೀವನದಲ್ಲಿ ಆರೋಗ್ಯದಿಂದ ಇರಲು ಏನೆಲ್ಲ ಪ್ರಯತ್ನ ಪಡಬೇಕು ಎನ್ನುವ ಅನೇಕರ ಪ್ರಶ್ನೆಗೆ ಉತ್ತರ ದೊರೆತಿದ್ದು, ದಿನಕ್ಕೆ 22 ನಿಮಿಷ ವಾಕಿಂಗ್ ಮಾಡಿದರೆ ಸಾಕು ಹಲವು ಸಮಸ್ಯೆಗಳಿಂದ Read more…

ಅನಾರೋಗ್ಯಕ್ಕೀಡುಮಾಡುತ್ತೆ ದೇಹದಲ್ಲಿ ಸಂಗ್ರಹವಾಗುವ ಟಾಕ್ಸಿನ್‌; ನಿರ್ವಿಷಗೊಳಿಸಲು ಇದೆ ಮನೆಮದ್ದು….!

ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸದೇ ಜಂಕ್‌ ಫುಡ್‌ ತಿನ್ನುವ ಅನೇಕರು ನಮ್ಮಲ್ಲಿದ್ದಾರೆ. ಇದರಿಂದಾಗಿ ದೇಹದಲ್ಲಿನ ವಿಷದ ಪ್ರಮಾಣವು ಗಣನೀಯವಾಗಿ ಹೆಚ್ಚಾಗುತ್ತದೆ. ಈ ವಿಷವು ನಮ್ಮ ದೇಹಕ್ಕೆ ಕೆಡುಕುಂಟು ಮಾಡುತ್ತದೆ. Read more…

ಮಂಡಿ ನೋವು ನಿವಾರಿಸಿಕೊಳ್ಳಲು ಬೆಸ್ಟ್‌ ಈ ʼಮದ್ದುʼ

ಈಗ ಮೊಣಕಾಲು ನೋವು ಕಾಣಿಸಿಕೊಳ್ಳಲು ವಯಸ್ಸು ಐವತ್ತರ ಗಡಿ ದಾಟಬೇಕೆಂದಿಲ್ಲ. ಸಣ್ಣ ವಯಸ್ಸಿನಲ್ಲೇ ಇಂತಹ ಸಮಸ್ಯೆಗಳು ಕಾಣಿಸಿಕೊಂಡು ಕೂರಲು, ನಡೆಯಲು ಒದ್ದಾಡುವ ಪರಿಸ್ಥಿತಿ ಬರುವುದುಂಟು. ಇದನ್ನು ಹೀಗೆ ಸರಿಪಡಿಸಬಹುದು. ಮೆಂತ್ಯಕಾಳಿಗೆ Read more…

ಬೆಳಗ್ಗೆ ಎದ್ದ ತಕ್ಷಣ ಈ ನಾಲ್ಕು ಕೆಲಸ ಮಾಡಿದ್ರೆ ಫಳ ಫಳ ಹೊಳೆಯುತ್ತೆ ನಿಮ್ಮ ಚರ್ಮ ಮತ್ತು ಕೂದಲು

ಕೆಲವೊಂದು ಉತ್ತಮ ಅಭ್ಯಾಸಗಳು ನಮ್ಮ ಜೀವನ ಶೈಲಿಯಲ್ಲಿ ಅದ್ಭುತ ಬದಲಾವಣೆಗಳನ್ನು ತರುತ್ತವೆ. ಜೀರ್ಣಾಂಗ ವ್ಯವಸ್ಥೆ ಸುಧಾರಣೆ, ಕೂದಲು ಮತ್ತು ಚರ್ಮದ ಆರೈಕೆಗೆ ಈ ಅಭ್ಯಾಸಗಳು ಸಹಾಯ ಮಾಡುತ್ತವೆ. ಬಿದಿರಿನ Read more…

ಬಾದಾಮಿಯನ್ನು ಸಿಪ್ಪೆ ತೆಗೆಯದೇ ತಿನ್ನಬೇಡಿ, ಕಾರಣ ತಿಳಿದ್ರೆ ಅಚ್ಚರಿಪಡ್ತೀರಾ…!

ಬಾದಾಮಿ ಡ್ರೈಫ್ರೂಟ್‌ ಎಂದು ಹೆಚ್ಚಿನ ಜನ ಭಾವಿಸಿದ್ದಾರೆ. ಆದ್ರೆ ಇದೊಂದು ಬೀಜ. ಬಾದಾಮಿ ಸೇವನೆಯು ಮೆದುಳಿಗೆ ರಾಮಬಾಣವೆಂದು ಪರಿಗಣಿಸಲಾಗುತ್ತದೆ. ಬಾದಾಮಿ ಮರಗಳು ಪರ್ವತ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತವೆ. ಇರಾನ್, Read more…

ಪ್ರತಿದಿನ ಈ ಜ್ಯೂಸ್‌ ಕುಡಿದ್ರೆ ಸಾಕು ಇಳಿಯುತ್ತೆ ‘ತೂಕ’….!

ಟೊಮೆಟೋ ಇಲ್ಲದೆ ಪ್ರತಿದಿನ ಅಡುಗೆ ಮಾಡೋದೆ ಕಷ್ಟ. ಟೊಮೆಟೋದಲ್ಲಿ ವೆರೈಟಿ ವೆರೈಟಿ ಮೇಲೋಗರ ಮಾಡುವ ನಾವು ಅದರಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆಯೂ ತಿಳಿದುಕೊಂಡಿರಬೇಕು. ಟೊಮೆಟೋದಲ್ಲಿ ಅನೇಕ ಬಗೆಯ ಪೋಷಕಾಂಶಗಳಿವೆ. Read more…

ಎಚ್ಚರ….! ಕರಿದ ಎಣ್ಣೆಯನ್ನ ಅಡುಗೆಗೆ ಮತ್ತೆ ಮತ್ತೆ ಉಪಯೋಗಿಸಿದ್ರೆ ಅನಾರೋಗ್ಯ ಗ್ಯಾರಂಟಿ

ಕಬಾಬ್​​, ಬಜ್ಜಿ, ಮಂಚೂರಿ, ಪುರಿ, ಬೋಂಡಾ ಹೆಸರು ಕೇಳ್ತಿದ್ರೆ ಬಾಯಲ್ಲಿ ನೀರು ಬರುತ್ತೆ. ಮನೆಯಲ್ಲಿ ಈ ಸ್ಪೈಸಿ ತಿಂಡಿ ಮಾಡಿ ತಿನ್ನೋದು ಸ್ವಲ್ಪ ಕಷ್ಟ. ಹಾಗಾಗಿ ನಾವೆಲ್ಲ ಹೊಟೇಲ್ Read more…

ಪ್ರತಿ ದಿನ ಅನುಲೋಮ – ವಿಲೋಮ ಮಾಡುವುದ್ರಿಂದ ಇದೆ ಈ ಲಾಭ

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ದಿನ ನಿತ್ಯದ ವ್ಯಾಯಾಮ ಆರೋಗ್ಯ ಸುಧಾರಿಸುತ್ತದೆ. ಪ್ರತಿ ನಿತ್ಯ ಮಾಡುವ ಯೋಗದಿಂದ ಸಾಕಷ್ಟು ಲಾಭವಿದೆ, ಪ್ರತಿ Read more…

ಹಲವು ‘ಆರೋಗ್ಯ’ ಸಮಸ್ಯೆಗಳಿಗೆ ರಾಮಬಾಣ ʼಏಲಕ್ಕಿʼ

ಏಲಕ್ಕಿ ಸಿಹಿತಿನಿಸುಗಳ ರುಚಿ ಹೆಚ್ಚಿಸುತ್ತದೆ. ಅಷ್ಟೆ ಅಲ್ಲ, ಆರೋಗ್ಯದಾಯಕವೂ ಹೌದು. ಇದರ ವಿಶಿಷ್ಟ ಪರಿಮಳದಿಂದಾಗಿ ಇದಕ್ಕೆ ಬೇಡಿಕೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳ ಹಾಗೂ ಸುವಾಸನೆಗಾಗಿ Read more…

ಕಟ್ ಮಾಡಿದ ಹಣ್ಣು ಫ್ರೆಶ್ ಆಗಿರಲು ಅನುಸರಿಸಿ ಈ ವಿಧಾನ

ಹಣ್ಣುಗಳು ಆರೋಗ್ಯಕ್ಕೆ ಉತ್ತಮವಾದರೂ ಅದನ್ನು ಅತಿ ಹೆಚ್ಚು ತಿನ್ನಲು ಆಗುವುದಿಲ್ಲ. ಅದರಲ್ಲೂ ಸೇಬು, ಕಿವಿ ಹಣ್ಣುಗಳಂತಹ ಸಣ್ಣ ಸಣ್ಣ ಹಣ್ಣುಗಳನ್ನು ಒಂದೇ ಸಮಯದಲ್ಲಿ ತಿಂದು ಮುಗಿಸಬಹುದು. ಆದರೆ ಪಪ್ಪಾಯ, Read more…

ಅಜೀರ್ಣ ಸಮಸ್ಯೆ ನಿವಾರಣೆಗೆ ಇಲ್ಲಿದೆ ʼಮನೆ ಮದ್ದುʼ

  ನಮ್ಮ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ನಾವು ಆರೋಗ್ಯವಾಗಿ ಇರಬಲ್ಲೆವು. ಒಂದೊಮ್ಮೆ ಈ ವ್ಯವಸ್ಥೆಯಲ್ಲಿ ಸ್ಪಲ್ಪ ವ್ಯತ್ಯಾಸ ಕಾಣಿಸಿಕೊಂಡರೂ ಅಜೀರ್ಣ, ಹೊಟ್ಟೆ ಉರಿ, Read more…

ವಾಯು ಮಾಲಿನ್ಯದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದಿಂದ ಪಾರಾಗಲು ಇಲ್ಲಿದೆ ಟಿಪ್ಸ್

ಈಗ ಎಲ್ಲಾ ಕಡೆ ಕಲುಷಿತ ವಾತಾವರಣವಿದೆ. ಉಸಿರಾಡಲು ಸ್ವಚ್ಛ ಗಾಳಿಯೇ ಸಿಕ್ತಿಲ್ಲ. ಹಾಗಾಗಿ ಶ್ವಾಸಕೋಶದ ತೊಂದರೆಗಳು ಹೆಚ್ಚಿವೆ. ಗಂಟಲು ನೋವು, ಉಸಿರಾಟದ ಸಮಸ್ಯೆ ಇವೆಲ್ಲ ಮಾಮೂಲಾಗಿಬಿಟ್ಟಿವೆ. ಹಾಗಾಗಿ ಪ್ರತಿಯೊಬ್ಬರೂ Read more…

ಸುಲಭವಾಗಿ ಮಾಡಿ ಆರೋಗ್ಯಕರ ಮೂಲಂಗಿ ಸಲಾಡ್

ಮೂಲಂಗಿ ಸಲಾಡ್ ಮಾಡಲು ಬೇಕಾಗುವ ಪದಾರ್ಥಗಳು ಸಣ್ಣಗೆ ತುರಿದ ಒಂದು ಮೂಲಂಗಿ, 2 ಚಮಚ ಹೆಸರುಬೇಳೆ ಅಥವಾ ಮೊಳಕೆಯೊಡೆದ ಹೆಸರುಕಾಳು, ಸಣ್ಣಗೆ ಹೆಚ್ಚಿದ ಶುಂಠಿ ತುಂಡು, 1 ಹಸಿರು Read more…

ಸದಾ ಮನೆಯಲ್ಲಿರಲಿ ಆರೋಗ್ಯವರ್ಧಕ, ಸೌಂದರ್ಯವರ್ಧಕ ʼಜೇನುʼ

ಜೇನುತುಪ್ಪವನ್ನು ಆನಾದಿ ಕಾಲದಿಂದಲೂ ಬಳಸಲಾಗುತ್ತಿದೆ. ಇದು ಸೌಂದರ್ಯವರ್ಧಕ ಹಾಗೂ ಆರೋಗ್ಯವರ್ಧಕವಾಗಿಯೂ ಪ್ರಯೋಜನವಾಗುತ್ತದೆ. ಜೇನುತುಪ್ಪದಿಂದ ಅನೇಕ ಉಪಯೋಗಗಳಿರುವುದರಿಂದ ಮನೆಯಲ್ಲಿದ್ದರೆ ಒಳ್ಳೆಯದು. ಸುಟ್ಟ ಗಾಯಗಳಿಗೆ ಜೇನು ತುಪ್ಪ ಹಚ್ಚುವುದರಿಂದ ಉರಿ ನಿವಾರಣೆಯಾಗಿ Read more…

ಕಿಡ್ನಿ ಸ್ಟೋನ್ ಸಮಸ್ಯೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಈ ‘ಆಹಾರ’ ತ್ಯಜಿಸಿ

ಕೆಲವು ಆಹಾರಗಳನ್ನು ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲುಗಳು ಬೆಳೆಯುತ್ತದೆ. ಈ ಸಮಸ್ಯೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಈ ಕೆಳಗಿನ ಆಹಾರವನ್ನು ತಿನ್ನದೇ ಇರುವುದು ಒಳಿತು. ಕ್ಯಾಪ್ಸಿಕಂ: ಕ್ಯಾಪ್ಸಿಕಂನಲ್ಲಿ ಅಧಿಕ ಪ್ರಮಾಣದ Read more…

ಪ್ರತಿ ದಿನ ಒಂದು ಪ್ಲೇಟ್ ‘ಅವಲಕ್ಕಿ’ ತಿನ್ನಿ: ಇದರಿಂದ ಸಿಗುತ್ತೆ ದೇಹಕ್ಕೆ ಬೇಕಾದ ಸಾಕಷ್ಟು ವಿಟಮಿನ್, ಖನಿಜ ಹಾಗೂ ಫೈಬರ್

ಅವಲಕ್ಕಿ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕ್ಕೆ ಬಹಳ ಒಳ್ಳೆಯದು. ಫಿಟ್ ಆಗಿರುವ ಜೊತೆಗೆ ತೂಕ ಇಳಿಸಿಕೊಳ್ಳಲು ಇದು ನೆರವಾಗುತ್ತದೆ. ಕಾರ್ಬೋಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿದ್ದು, ದೇಹಕ್ಕೆ ಅಗತ್ಯವಿರುವ ಜೀವಸತ್ವ ಅವಲಕ್ಕಿಯಲ್ಲಿರುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...