alex Certify ಆರೋಗ್ಯ | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ವಾಸ್ತು ಪ್ರಕಾರ ಹೀಗಿರಲಿ ʼಅಡುಗೆ ಮನೆʼ

ಮನೆಯ ಮುಖ್ಯ ಭಾಗ ಅಡುಗೆ ಮನೆ. ಆಹಾರ ತಯಾರಾಗುವ ಅಡುಗೆ ಮನೆಯ ವಾಸ್ತು ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಅಡುಗೆ ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಾಣ ಮಾಡುವ Read more…

ಚಳಿಗಾಲದಲ್ಲಿ ಈ ʼಟೀʼ ಕುಡಿಯೋ ಸಹವಾಸಕ್ಕೆ ಹೋಗ್ಬೇಡಿ….!

ಚಳಿಗಾಲದಲ್ಲಿ ಹೆಚ್ಚು ಬೆಚ್ಚಗಿನ ಆಹಾರ ಸೇವನೆ ಮಾಡುವ ಮನಸ್ಸಾಗುತ್ತೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಜನರು ನಾಲ್ಕೈದು ಬಾರಿ ಟೀ ಅಥವಾ ಕಾಫಿ ಸೇವನೆ ಮಾಡಿರುತ್ತಾರೆ. ದಿನದಲ್ಲಿ ಒಂದು ಬಾರಿ ಟೀ Read more…

ಕತ್ತು ನೋವಿಗೆ ಇಲ್ಲಿದೆ ಪರಿಹಾರ

ಅನೇಕರು ಕತ್ತು ನೋವಿನ ಸಮಸ್ಯೆಯಿಂದ ಬಳಲುತ್ತಾರೆ. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರನ್ನು ಇದು ಹೆಚ್ಚಾಗಿ ಕಾಡುತ್ತದೆ. ಇದು ದೊಡ್ಡ ನೋವಲ್ಲ. ಆದರೆ ನಿರ್ಲಕ್ಷಿಸುವಂತಹದ್ದಲ್ಲ. ಕತ್ತು ನೋವಿಗೆ ಅನೇಕ ಕಾರಣಗಳಿವೆ. Read more…

ಚಳಿಗಾಲದಲ್ಲಿ ತಪ್ಪದೇ ತಿನ್ನಿ ಕಪ್ಪು ಕ್ಯಾರೆಟ್; ಇದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!

ಚಳಿಗಾಲ ಶುರು ಆಗ್ತಿದ್ದಂತೆ ಮಾರುಕಟ್ಟೆಯಲ್ಲಿ ನೀವು ಕ್ಯಾರೆಟ್‌ ನೋಡ್ಬಹುದು. ಕ್ಯಾರೆಟ್‌ ಎಲ್ಲ ಋತುವಿನಲ್ಲಿ ಸಿಗುತ್ತದೆಯಾದ್ರೂ ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಕ್ಯಾರೆಟ್‌ ಆರೋಗ್ಯಕ್ಕೆ ಬಹಳ ಒಳ್ಳೆಯದು. ಕ್ಯಾರೆಟ್‌ Read more…

ವ್ಯಾಯಾಮಕ್ಕೆ ಯಾವುದು ಬೆಸ್ಟ್ ಟೈಂ ? ಇಲ್ಲಿದೆ ಟಿಪ್ಸ್

ವರ್ಕ್‌ ಔಟ್‌ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಿಮ್ಮನ್ನು ಫಿಟ್‌ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ನಿಯಮಿತವಾಗಿ ವರ್ಕ್‌ ಔಟ್‌ ಮಾಡ್ಬೇಕು ಎಂದು ವೈದ್ಯರು ಕೂಡ ಸಲಹೆ ನೀಡ್ತಾರೆ. ವ್ಯಾಯಾಮ ಮಾಡೋದು Read more…

ಎಚ್ಚರ: ರೋಗಿಗಳನ್ನು ಅಪಾಯಕ್ಕೆ ದೂಡಬಹುದು ಕಿಡ್ನಿ ಕಲ್ಲುಗಳಿಗೆ ಸಂಬಂಧಿಸಿದ ಈ ಸುಳ್ಳು ಸಂಗತಿ…!

ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲೊಂದು. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದ ದ್ರವಗಳ ಸಮತೋಲನವನ್ನು ಕಾಪಾಡುತ್ತದೆ. ಆದರೆ ಕೆಲವೊಮ್ಮೆ ಖನಿಜಗಳ ಶೇಖರಣೆ ಕಿಡ್ನಿಯಲ್ಲಿ ಕಲ್ಲುಗಳ ರಚನೆಗೆ ಕಾರಣವಾಗುತ್ತದೆ. Read more…

ಕಿತ್ತು ತಿನ್ನುವ ಮೈಗ್ರೇನ್ ಗೆ ಇಲ್ಲಿದೆ ‘ಪರಿಹಾರ’

‘ಮೈಗ್ರೇನ್’ ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆ. ಈ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ಈ ನೋವು ಅನೇಕ ಗಂಟೆಗಳ ಕಾಲ ಕಾಡುತ್ತದೆ. ನೋವು ಸಹಿಸಲಾಗದೆ ವ್ಯಕ್ತಿ ನರಳಾಡುತ್ತಾನೆ. Read more…

ಯಾವ ಯಾವ ಸಮಯದಲ್ಲಿ ನೀರು ಕುಡಿಯುವುದು ಆರೋಗ್ಯಕರ…..?

ನೀರು ಆರೋಗ್ಯದ ಮೂಲ ಮಂತ್ರ. ಹೆಚ್ಚು ಹೆಚ್ಚು ನೀರು ಕುಡಿದಷ್ಟು ಆರೋಗ್ಯವಂತರಾಗಿರ್ತೇವೆ. ಆಹಾರಕ್ಕಿಂತ ಜಾಸ್ತಿ ನೀರು ಸೇವನೆ ಮಾಡಿ ಅಂತಾ ವೈದ್ಯರು ಕೂಡ ಹೇಳ್ತಾರೆ. ಆದ್ರೆ ಆಚಾರ್ಯ ಚಾಣಕ್ಯ Read more…

ಸಂಗೀತ ವಾದ್ಯಗಳನ್ನು ನುಡಿಸುವುದರಿಂದ ಸಿಗುವ ಅದ್ಬುತ ಪ್ರಯೋಜನಗಳನ್ನು ತಿಳಿದ್ರೆ ಅಚ್ಚರಿಪಡ್ತೀರಿ….!

ಸಂಗೀತ ವಾದ್ಯಗಳು ಕಿವಿಗೆ ಇಂಪು ನೀಡುವುದರ ಜೊತೆಗೆ ನಮ್ಮ ಮನಸ್ಸನ್ನು ಚುರುಕಾಗಿಡಲು ಸಹಾಯ ಮಾಡುತ್ತವೆ. ಇತ್ತೀಚಿನ ಸಂಶೋಧನೆಯಲ್ಲಿ ಈ ಅಂಶ ಬಹಿರಂಗವಾಗಿದೆ. ಸಂಗೀತವನ್ನು ಕಲಿಯುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ Read more…

ʼಸಲಾರ್ʼ ಚಿತ್ರದ ನಂತರ ಪ್ರಭಾಸ್ ನಟನೆಯಿಂದಲೇ ದೂರವಿರುವುದೇಕೆ ? ಇದರ ಹಿಂದಿದೆ ಈ ಕಾರಣ

ಸೂಪರ್‌ ಸ್ಟಾರ್ ಪ್ರಭಾಸ್ ಅಭಿನಯದ ‘ಸಲಾರ್ ಪಾರ್ಟ್‌ 1: ಸೀಸ್‌ಫೈರ್‌’ ಸಿನೆಮಾ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿತ್ತು. ಆದರೆ ಈ ಚಿತ್ರದ ಬಳಿಕ ನಟ ಪ್ರಭಾಸ್‌ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರೆ. Read more…

ದೇಹದಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಅಲರ್ಟ್‌ ಆಗಿ; ಇದು ಹಾರ್ಮೋನ್ ಅಸಮತೋಲನದ ಸಂಕೇತ…!

ಮಹಿಳೆಯರಲ್ಲಿ ಹಾರ್ಮೋನ್‌ ಅಸಮತೋಲನ ಸರ್ವೇಸಾಮಾನ್ಯ. ಇದು ಅನೇಕ ಕಾಯಿಲೆಗಳಿಗೂ ಕಾರಣವಾಗುತ್ತದೆ. ಹಾರ್ಮೋನ್ ಅಸಮತೋಲನದಿಂದಾಗಿ ಆಯಾಸ, ಕೂದಲು ಉದುರುವಿಕೆ, ಮುಟ್ಟಿನಲ್ಲಿ ಏರುಪೇರು, PCOD ಮತ್ತು PCOS ಇತ್ಯಾದಿ ಸಮಸ್ಯೆಗಳಾಗುತ್ತವೆ. ದೇಹವು Read more…

ಸೂರ್ಯನ ಕಿರಣದಿಂದ ದೂರವಾಗುತ್ತೆ ಈ ರೋಗ

ಸೂರ್ಯನ ಕಿರಣ ಆರೋಗ್ಯಕ್ಕೆ ಪ್ರಯೋಜನಕಾರಿ. ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ. ಯುವಿ ಕಿರಣಗಳಿಗೆ ದೇಹವನ್ನು ಒಡ್ಡಿಕೊಳ್ಳುವುದರಿಂದ ವಿಟಮಿನ್-ಡಿ ಹೆಚ್ಚಾಗುತ್ತದೆ. ಇದು ಆಟೊ ಇಮ್ಯುನ್ ರೋಗಗಳಿಂದ ನಮ್ಮನ್ನು Read more…

ದೇಹಕ್ಕೆ ಹಾನಿಕರ ಈ ಮೂರು ಪಾನೀಯ

ಆರೋಗ್ಯ ಕಾಪಾಡಲು ತಿನ್ನುವ ಆಹಾರ ಎಷ್ಟು ಮುಖ್ಯನೋ ಕುಡಿಯುವ ಪಾನೀಯ ಕೂಡ ಅಷ್ಟೇ ಮುಖ್ಯ. ಇದು ಕೂಡ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಇಂತಹ ಪಾನೀಯಗಳನ್ನು Read more…

ಈ ದಿನದಂದು ʼಔಷಧಿʼಗಳನ್ನು ಖರೀದಿಸಿದರೆ ಸುಧಾರಿಸುತ್ತೆ ನಿಮ್ಮ ಆರೋಗ್ಯ

ಮನುಷ್ಯನಿಗೆ ಅನಾರೋಗ್ಯ ಸಮಸ್ಯೆ ಕಾಡುವುದು ಸಹಜ. ಆದರೆ ಆತ ಪದೇ ಪದೇ ಈ ಸಮಸ್ಯೆಗೆ ಒಳಗಾದರೆ ಅದಕ್ಕೆ ದೋಷಗಳೇ ಕಾರಣ. ಈ ದೋಷಗಳನ್ನು ನಿವಾರಿಸಿ ನೀವು ಆರೋಗ್ಯವಾಗಿರಲು ಕೆಲವು Read more…

ಕೂದಲು ಕಸಿ ಮಾಡುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಕೂದಲು ಉದುರುವ ಸಮಸ್ಯೆ ಹೆಚ್ಚಿದಾಗ ಪುರುಷರು ಹೆಚ್ಚಾಗಿ ಕೂದಲ ಕಸಿ ಅಥವಾ ಹೇರ್ ಟ್ರಾನ್ಸಪ್ಲಾಂಟ್ ಮಾಡಿಕೊಳ್ಳುವುದನ್ನು ನೀವು ಕಂಡಿರಬಹುದು. ಈ ಚಿಕಿತ್ಸೆಯನ್ನು ಎಲ್ಲರೂ ಮಾಡಿಸಿಕೊಳ್ಳಲು ಏಕೆ ಸಾಧ್ಯವಿಲ್ಲ ಎಂಬುದು Read more…

ʼಚಳಿಗಾಲʼದಲ್ಲಿ ಕೂದಲು, ಚರ್ಮದ ಆರೋಗ್ಯಕ್ಕೆ ಇದು ಬೆಸ್ಟ್

ಈಗಿನ ಜೀವನಶೈಲಿ ಹಾಗೂ ವಾಯು ಮಾಲಿನ್ಯದ ಎಲ್ಲರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಚರ್ಮ ಹಾಗೂ ಕೂದಲಿಗೆ ಸಾಕಷ್ಟು ಹಾನಿಯುಂಟಾಗ್ತಿದೆ. ಚಳಿಗಾಲದಲ್ಲಿ ಕೂದಲು ಉದುರುವುದು ಸಾಮಾನ್ಯ. ಚಳಿಗಾಲ ಪ್ರಾರಂಭವಾಗ್ತಿದ್ದಂತೆ Read more…

ಈ ವಿಷಯಗಳನ್ನು ನಿರ್ಲಕ್ಷಿಸಿದರೆ ಮೈಗ್ರೇನ್ ಬರಬಹುದು ಎಚ್ಚರ…!

ಶತ್ರುವಿಗೂ ಈ ನೋವು ಬೇಡ ಎನ್ನುವಷ್ಟು ಕಾಡುವ ರೋಗ ಮೈಗ್ರೇನ್. ವಿಪರೀತ ತಲೆನೋವು ಮತ್ತು ವಾಕರಿಕೆ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಈ ತಲೆನೋವು ಪುರುಷರಿಗಿಂತ ಹೆಚ್ಚು ಮಹಿಳೆಯರಲ್ಲಿ Read more…

ಅನಾರೋಗ್ಯ ದೂರ ಮಾಡಲು ಅನುಸರಿಸಿ ಈ ಟಿಪ್ಸ್ ‌

ಹವಾಮಾನ ಬದಲಾದಾಗ, ನಾವು ತಿನ್ನುವ ಆಹಾರ, ಜೀವನಶೈಲಿ, ಧೂಳು ಹೀಗೆ ಅನೇಕ ಕಾರಣಗಳಿಂದ ದಿನನಿತ್ಯ ಏನಾದರೊಂದು ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತೇವೆ. ಅದರ ಬದಲು ಮೊದಲೇ ಜಾಗೃತೆ ವಹಿಸಿ ನಮ್ಮ Read more…

ಆರೋಗ್ಯಕ್ಕೆ ಸವಿಯಿರಿ ರುಚಿಕರ ʼಸಿರಿ ಪಾಯಸʼ

ಆಧುನಿಕ ಜೀವನಶೈಲಿಯಿಂದ ಆಹಾರ ಪದ್ಧತಿಯಲ್ಲೂ ಅನೇಕ ಬದಲಾವಣೆಗಳಾಗಿವೆ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವಂತೆ, ಹಿಂದಿನ ಕಾಲದ ಜನರಿಗೆ ಊಟದ ಗುಟ್ಟು ತಿಳಿದಿತ್ತು. ಆರೋಗ್ಯದ ಬಗ್ಗೆಯೂ Read more…

ಪ್ರತಿದಿನ ‘ವಾಕಿಂಗ್’ ಮಾಡುವುದರಿಂದ ಇದೆ ಇಷ್ಟೆಲ್ಲಾ ಲಾಭ…..!

ಆಧುನಿಕ ಜೀವನಶೈಲಿ, ಕುಳಿತು ಮಾಡುವ ಕೆಲಸಗಳು ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತವೆ. ಇತ್ತೀಚೆಗಂತೂ ಹೆಚ್ಚಾಗಿ ಆರೋಗ್ಯದ ಸಮಸ್ಯೆಗಳು ಕಾಡುವುದರಿಂದ ಜನ ಕಂಡಕಂಡದ್ದನ್ನೆಲ್ಲಾ ಮಾಡುವುದನ್ನು ನೋಡಿರುತ್ತೀರಿ. ಇದರ ಬದಲಿಗೆ Read more…

ಸೀನು ತಡೆಯುವ ಅಭ್ಯಾಸವಿದೆಯಾ…..? ಹಾಗಿದ್ರೆ ಈ ಸುದ್ದಿ ಓದಿ

ಸೀನು ಒಂದು ನೈಸರ್ಗಿಕ ಪ್ರಕ್ರಿಯೆ. ಮನುಷ್ಯ ಸೀನಿದ್ರೆ ಆರೋಗ್ಯ ಸರಿಯಾಗಿದೆ ಎಂದೇ ಅರ್ಥ. ಆದ್ರೆ ಕೆಲವರು ಎಲ್ಲರ ಮುಂದೆ ಸೀನುವುದಿಲ್ಲ. ಮೀಟಿಂಗ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸೀನಿದ್ರೆ ಜನರು Read more…

ತೂಕ ಇಳಿಸಿಕೊಳ್ಳಲು ನೀವೂ ಪ್ರತಿದಿನ ನಿಂಬೆ ನೀರು ಕುಡಿತೀರಾ….? ಎಚ್ಚರ….!

ಬದಲಾಗುತ್ತಿರುವ ಜೀವನ ಶೈಲಿ ತೂಕವನ್ನು ಏರಿಸ್ತಿದೆ. ತೂಕ ನಿಯಂತ್ರಣಕ್ಕೆ ವ್ಯಾಯಾಮ, ಯೋಗ, ಜಿಮ್ ಜೊತೆ ಆಹಾರದಲ್ಲಿ ನಿಯಂತ್ರಣ ಬಹಳ ಮುಖ್ಯ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಸೇವನೆ Read more…

ಒತ್ತಡದಿಂದ ಬಳಲುತ್ತಿರುವವರಿಗೆ ಒಳ್ಳೆ ಮದ್ದು ಅಪ್ಪುಗೆ

ಪ್ರೀತಿಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸಬಹುದು. ಅದ್ರಲ್ಲಿ ಅಪ್ಪುಗೆ ಕೂಡ ಒಂದು. ವ್ಯಕ್ತಿ ದುಃಖದಲ್ಲಿದ್ದಾಗ, ಖುಷಿಯಲ್ಲಿದ್ದಾಗ ಅಥವಾ ಯಾವುದೋ ಸಮಸ್ಯೆಯಲ್ಲಿದ್ದಾಗ ಆಪ್ತರು ಅಪ್ಪಿಕೊಂಡ್ರೆ ಆತನಿಗೆ ಸಿಗುವ ಖುಷಿಯನ್ನು ಮಾತಿನಲ್ಲಿ Read more…

ಜಿಮ್‌ನಲ್ಲಿ ವರ್ಕೌಟ್‌ ಆರಂಭಿಸಲು ಸರಿಯಾದ ವಯಸ್ಸು ಯಾವುದು ಗೊತ್ತಾ….? ಇಲ್ಲಿದೆ ತಜ್ಞರ ಸಲಹೆ

ಬಾಡಿ ಬಿಲ್ಡ್‌ ಮಾಡಬೇಕು ಅನ್ನೋದು ಅನೇಕ ಯುವಕರ ಆಸೆ. ಇದಕ್ಕಾಗಿ ಕೆಲವರು ಬಹಳ ಚಿಕ್ಕ ವಯಸ್ಸಿನಲ್ಲೇ ಜಿಮ್‌ನಲ್ಲಿ ವ್ಯಾಯಾಮ ಮಾಡಲು ಪ್ರಾರಂಭಿಸ್ತಾರೆ. ಸಿಕ್ಸ್ ಪ್ಯಾಕ್ ಆಬ್ಸ್‌ ಬಿಲ್ಡ್‌ ಮಾಡಲು Read more…

ತಡರಾತ್ರಿವರೆಗೂ ನಿದ್ದೆ ಬರದೇ ಒದ್ದಾಡ್ತೀರಾ…..? ಈ 6 ತಪ್ಪುಗಳನ್ನು ಮಾಡಬೇಡಿ

ಅನೇಕರಿಗೆ ನಿದ್ರಾಹೀನತೆಯ ಸಮಸ್ಯೆ ಇರುತ್ತದೆ. ರಾತ್ರಿ ಗಂಟೆಗಟ್ಟಲೆ ಮಲಗಿಯೇ ಇದ್ದರೂ ಬೇಗನೆ ನಿದ್ರೆ ಬರುವುದಿಲ್ಲ. ಸರಿಯಾಗಿ ನಿದ್ರಿಸದೇ ಇದ್ದಾಗ ಮನಸ್ಸು ಮತ್ತು ದೇಹ ಎರಡೂ ಅನಾರೋಗ್ಯಕ್ಕೆ ತುತ್ತಾಗುತ್ತವೆ. ನಮ್ಮಲ್ಲಿ Read more…

ಮೂತ್ರದ ಬಣ್ಣ ತಿಳಿಸುತ್ತೆ ಆರೋಗ್ಯ ಸಂಬಂಧಿ ಸಮಸ್ಯೆ

ಮೂತ್ರ ಪರೀಕ್ಷೆಯು ಬಹಳಷ್ಟು ಸಾಮಾನ್ಯ ರೋಗಗಳನ್ನು ಪತ್ತೆ ಮಾಡುವಲ್ಲಿ ನಿರ್ಣಾಯಕವಾಗಿದೆ. ಮೂತ್ರನಾಳದ ಸೋಂಕು, ಕಿಡ್ನಿ ಸಮಸ್ಯೆ, ಲಿವರ್‌ ಸಮಸ್ಯೆ, ಡಯಾಬಿಟಿಸ್ ಅಥವಾ ಮೆಟಬಾಲಿಸಂ ಸಂಬಂಧ ಇನ್ನಾವುದೇ ಸಮಸ್ಯೆಯನ್ನು ಪತ್ತೆ Read more…

ಆರೋಗ್ಯಕ್ಕೆ ಉತ್ತಮ ʼಕಿವಿ ಹಣ್ಣುʼ

ಕಿವಿ ಹಣ್ಣು ಅಥವಾ ಕಿವಿ, ಸಿಹಿ ಮತ್ತು ಅನನ್ಯ ರುಚಿ ಹೊಂದಿದೆ. ತನ್ನ ವಿಲಕ್ಷಣ ರುಚಿ ಜೊತೆಗೆ, ಹಣ್ಣಿನಲ್ಲಿ ಹಲವಾರು ಜೀವಸತ್ವಗಳು ಮತ್ತು ಖನಿಜಾಂಶ ಇದ್ದು, ಆರೋಗ್ಯಕ್ಕೆ ಉತ್ತಮ. Read more…

ಇದನ್ನು ಸೇವಿಸಿದರೆ ದೀರ್ಘಾಯುಷ್ಯದ ಜೊತೆ ಪಡೆಯಬಹುದು ಯೌವನ

ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಈ ಪ್ಲಾಂಟ್ ಹೆಸರು ಆಶಿಟಾಬಾ. ಇದನ್ನು ಜಪಾನ್ ನಲ್ಲಿ ಟುಮಾರೊಸ್ ಲೀಫ್ ಎಂದು ಕರೆಯಲಾಗುತ್ತದೆ. ಈ ಸಸ್ಯವನ್ನು ಸೇವಿಸುವುದರಿಂದ ದೀರ್ಘಾಯುಷ್ಯದ ಜೊತೆ ಯೌವನವನ್ನು ಪಡೆಯಬಹುದು Read more…

ಗರ್ಭಿಣಿಯರು ಈ ಸಮಯದಲ್ಲಿ ಪಾಲಕ್‌ ಸೊಪ್ಪು ತಿನ್ನುವುದು ಅಪಾಯಕಾರಿ, ಯಾವಾಗ ಮತ್ತು ಎಷ್ಟು ಸೇವಿಸಬೇಕು ಗೊತ್ತಾ….?

ಮಹಿಳೆಯರ ಬದುಕಿನಲ್ಲಿ ಗರ್ಭಾವಸ್ಥೆಯ ಅವಧಿ ಬಹಳ ಮುಖ್ಯ ಮತ್ತು ಸೂಕ್ಷ್ಮವಾದದ್ದು. ಈ ಸಮಯದಲ್ಲಿ ತಾಯಿಯು ತನ್ನ ಆರೋಗ್ಯದ ಜೊತೆಗೆ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಬೇಕಾಗುತ್ತದೆ. Read more…

ಪ್ರತಿದಿನ ಬೆಳಗ್ಗೆ ಮಾಡಿ ಕಪಾಲಭಾತಿ, ರೋಗಗಳು ನಿಮ್ಮಿಂದ ದೂರ ಓಡುವುದು ಖಚಿತ….!

ಯೋಗಾಸನದ ಪ್ರಯೋಜನಗಳ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ನಮ್ಮ ದೇಹವನ್ನು ಅನೇಕ ಕಾಯಿಲೆಗಳಿಂದ ರಕ್ಷಿಸುವ ಶಕ್ತಿ ಯೋಗಾಸನಕ್ಕಿದೆ. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಇದು ಸಹಕಾರಿ. ಅನೇಕರು ಬೆಳಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...