Tag: ಆರೋಗ್ಯ

ಪ್ರಾಣಾಯಾಮ ಹೆಚ್ಚಿಸುತ್ತೆ ದೇಹದಲ್ಲಿನ ಆಕ್ಸಿಜನ್ ಮಟ್ಟ

ಶ್ವಾಸಕೋಶವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ದೇಹದ ಎಲ್ಲ ಭಾಗಕ್ಕೆ ಆಮ್ಲಜನಕದ ಹರಿವು ಉತ್ತಮವಾಗಿರಬೇಕು. ಪ್ರಾಣಾಯಾಮದಿಂದ ಇದೆಲ್ಲ ಸಾಧ್ಯವಿದೆ. ಒಂದು…

‘ರುದ್ರಾಕ್ಷಿ’ ಈ ರೋಗಗಳಿಗೆ ದಿವ್ಯೌಷಧ

ರುದ್ರಾಕ್ಷಿ ನೇಪಾಳದಲ್ಲಿ ಸಮೃದ್ಧವಾಗಿ ಬೆಳೆಯುವ ವೃಕ್ಷ. ಸಾಧು ಸಂತರು ಇದನ್ನು ಮಾಲೆಯಾಗಿ ಅಲಂಕರಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ.…

ಲಿವರ್ ʼಆರೋಗ್ಯʼ ಕಾಪಾಡುವ ಆಹಾರಗಳಿವು

ಲಿವರ್‌ ಹಲವಾರು ರೀತಿಯ ಕಾರ್ಯಗಳನ್ನು ನಿರ್ವಹಿಸುತ್ತದೆ. ಪ್ರೋಟೀನ್‌, ಕೊಲೆಸ್ಟ್ರಾಲ್‌ ಮತ್ತು ಪಿತ್ತರಸ ಬಿಡುಗಡೆ, ವಿಟಮಿನ್‌, ಖನಿಜಾಂಶ…

ಹೃದಯದ ಆರೋಗ್ಯಕ್ಕೆ‌ ಬೆಸ್ಟ್ ‘ನೆಲಗಡಲೆ’

ಫಲಾಹಾರದಲ್ಲಿ ಇಡ್ಲಿ, ದೋಸೆಗಳಿಗೆ ಮಾಡುವ ಚಟ್ನಿಗಳಿಗೆ ನೆಲಗಡಲೆ ಹಾಕುತ್ತಾರೆ. ಇದು ದೇಹಕ್ಕೆ ನೀಡುವ ಒಳಿತು ಅಲ್ಪಸ್ವಲ್ಪವಲ್ಲ.…

ತುಳಸಿ ನೀರು ಕುಡಿಯುವುದರ ʼಮಹತ್ವʼ ನಿಮಗೆ ಗೊತ್ತಾ….?

ದೇಹದಲ್ಲಿ ಆಮ್ಲಜನಕದ ಕೊರತೆಯಾದ್ರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಆಮ್ಲಜನಕ ಮಟ್ಟ ಕಡಿಮೆಯಾಗ್ತಿದ್ದಂತೆ…

ʼಆಲೂಗಡ್ಡೆʼ ಸಿಪ್ಪೆ ಎಸೆಯುವ ಬದಲು ಹೀಗೆ ಬಳಸಿ ಚಮತ್ಕಾರ ನೋಡಿ

ಆಲೂಗಡ್ಡೆಯನ್ನು ಅಡುಗೆಗೆ ಬಳಸುತ್ತೇವೆ, ಆ ವೇಳೆ ಆಲೂಗಡ್ಡೆ ಸಿಪ್ಪೆ ತೆಗೆದು ಎಸೆಯುತ್ತೇವೆ. ಆದರೆ ಈ ಆಲೂಗಡ್ಡೆ…

ಈ ಪ್ರಯೋಜನಗಳನ್ನು ಪಡೆಯಲು ಬೆಳಿಗ್ಗೆ ಹಾಗೂ ಸಂಜೆಯ ಬಿಸಿಲಿಗೆ ಮೈಯೊಡ್ಡಿ……!

ಚಳಿಗಾಲದಲ್ಲಿ ಬಹುಬೇಗ ಕಾಡುವ ಶೀತ ಜ್ವರದ ಸಮಸ್ಯೆಗಳಿಗೆ ಸೂರ್ಯನ ಕಿರಣಗಳು ಮದ್ದಾಗಬಲ್ಲವು. ಇದರಿಂದ ತ್ವಚೆಯ ಅಲರ್ಜಿ,…

ಅವಶ್ಯಕತೆಗಿಂತ ಹೆಚ್ಚು ʼವಿಟಮಿನ್ ಸಿʼ ಸೇವನೆ ಆರೋಗ್ಯಕ್ಕೆ ಹಾನಿಕರ

ಕೊರೊನಾಗಿಂತ ಮೊದಲು ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡ್ತಿರಲಿಲ್ಲ. ಕೊರೊನಾ ನಂತ್ರ ಜನರ ಆರೋಗ್ಯ…

ವಿಟಮಿನ್ ʼಎʼ ಹೆಚ್ಚಿಸುತ್ತೆ ಮಕ್ಕಳ ರೋಗ ನಿರೋಧಕ ಶಕ್ತಿ

ಕೆಲವು ಮಕ್ಕಳಿಗೆ ಸದಾ ನೆಗಡಿ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಅಂತಹ ಸಮಯದಲ್ಲಿ ಅವರಲ್ಲಿ ಅಗತ್ಯವಿರುವಷ್ಟು…

ಬೆಳವಣಿಗೆಗೆ ಬೇಕು ಸಮತೋಲನ ಆಹಾರ

ದೈಹಿಕ ನಿರ್ವಹಣೆ ಸರಿಯಾಗಿ ಆಗಬೇಕೆಂದರೆ, ಪೋಷಕಾಂಶಗಳನ್ನು ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ಕ್ರಮಬದ್ಧವಾಗಿ ಒದಗಿಸಬೇಕು. ಆದ್ದರಿಂದ ದಿನನಿತ್ಯ…