alex Certify ಆರೋಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇಗವಾಗಿ ಬೆಳೆಯುವ ʼಉಗುರುʼ ದೀರ್ಘಾಯುಷ್ಯದ ಸಂಕೇತವೇ ? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಹಾರ್ವರ್ಡ್ ವೈದ್ಯಕೀಯ ಶಾಲೆಯ ಡಾ. ಡೇವಿಡ್ ಸಿಂಕ್ಲೇರ್, ವೃದ್ಧಾಪ್ಯದ ಬಗ್ಗೆ ಸಂಶೋಧನೆ ನಡೆಸುತ್ತಿರುವ ತಜ್ಞರು, ನಿಮ್ಮ ಬೆರಳಿನ ಉಗುರುಗಳು ನಿಮ್ಮ ಆಯಸ್ಸಿನ ಬಗ್ಗೆ ತಿಳಿಸುತ್ತವೆ ಎಂದು ಹೇಳುತ್ತಾರೆ. ನಿಮ್ಮ Read more…

Shocking: ದುಶ್ಚಟಕ್ಕೆ ದಾಸಳಾದ ಬಾಲಕಿ; ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

ಥೈಲ್ಯಾಂಡ್‌ನ ಬುರಿ ರಾಮ್‌ನಲ್ಲಿ 12 ವರ್ಷದ ಬಾಲಕಿಯೊಬ್ಬಳು ಅತಿಯಾದ ವೇಪಿಂಗ್‌ನಿಂದಾಗಿ ತೀವ್ರ ಶ್ವಾಸಕೋಶದ ಹಾನಿಯಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಆಕೆಯ ಶಾಲೆಯವರು ಆಕೆಯ ಅಭ್ಯಾಸದ ಬಗ್ಗೆ ಎಚ್ಚರಿಸುವವರೆಗೂ ಕುಟುಂಬಕ್ಕೆ Read more…

‘ಬೇಸಿಗೆ’ಯಲ್ಲಿ ಮಕ್ಕಳಿಗೆ ಅವಶ್ಯವಾಗಿ ಕೊಡಿ ಈ ಆರೋಗ್ಯಕರ ಡ್ರಿಂಕ್ಸ್

ಕಾಲ ಯಾವುದೇ ಇರಲಿ. ನಮ್ಮ ಆರೋಗ್ಯದ ಜೊತೆ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಬೇಸಿಗೆಯಲ್ಲಂತೂ ಆರೋಗ್ಯ ಹದಗೆಡುವುದು ಜಾಸ್ತಿ. ದೇಹವನ್ನು ತಂಪಾಗಿರಿಸಲು ಕೆಲವೊಂದು ಪಾನೀಯಗಳ ಸೇವನೆ Read more…

ಕಲ್ಲಂಗಡಿ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಲಾಭ

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನೋದು ಬಲು ಹಿತವಾಗಿರುತ್ತೆ. ಅದರಲ್ಲಿರೋ ನೈಸರ್ಗಿಕ ಸಿಹಿ ಮತ್ತು ತಂಪಿನ ಅನುಭವ ಹಣ್ಣು ಪ್ರಿಯರ ಫೇವರಿಟ್.‌ 5000 ವರ್ಷಗಳ ಹಿಂದೆ ಈಜಿಪ್ಟ್‌ ನಲ್ಲಿ ಕಲ್ಲಂಗಡಿಯ Read more…

Aadhaar Face Authentication: ಇನ್ಮುಂದೆ ನಿಮ್ಮ ಮುಖವೇ ʼಆಧಾರ್ʼ ಕಾರ್ಡ್ !

ಇನ್ಮುಂದೆ ನೀವು ಎಲ್ಲೆಂದರಲ್ಲಿ ನಿಮ್ಮ ಆಧಾರ್ ಕಾರ್ಡ್ ತೋರಿಸುವ ಅಗತ್ಯವಿಲ್ಲ. ಅಂದರೆ, ಕಾಗದಪತ್ರಗಳ ಕಿರಿಕಿರಿ ಅಂತ್ಯವಾಗಲಿದೆ, ಇದರಿಂದ ಸೇವೆಗಳು ವೇಗವಾಗಿ ಮತ್ತು ಸುರಕ್ಷಿತವಾಗಿ ಲಭ್ಯವಾಗುತ್ತವೆ. ಮುಖದ ದೃಢೀಕರಣದ ಮೂಲಕ Read more…

BREAKING NEWS: ಮಕ್ಕಳಲ್ಲಿ ಬೊಜ್ಜು ನಾಲ್ಕು ಪಟ್ಟು ಹೆಚ್ಚಳ: ಪ್ರಧಾನಿ ಮೋದಿ ಕಳವಳ: ‘ಮನ್ ಕಿ ಬಾತ್’ನಲ್ಲಿ ಮಹತ್ವದ ಸಲಹೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮಾಸಿಕ ರೇಡಿಯೋ ಪ್ರಸಾರ “ಮನ್ ಕಿ ಬಾತ್” ನ 119 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ Read more…

ತೂಕ ಕಡಿಮೆ ಮಾಡಿ, ಎಲುಬು ಗಟ್ಟಿ ಮಾಡುತ್ತೆ ಈ ರೊಟ್ಟಿ….!

ದೇಹವು ಆರೋಗ್ಯವಾಗಿದ್ದರೆ ಎಲ್ಲಾ ಕೆಲಸಗಳನ್ನು ಆರಾಮಾಗಿ ಮಾಡಬಹುದು. ಆರೋಗ್ಯವಾಗಿರಬೇಕು ಅಂದ್ರೆ ನಾವು ಸೇವಿಸುವ ಆಹಾರ ಚೆನ್ನಾಗಿರಬೇಕು. ಡಯಟ್‌ ಕಟ್ಟುನಿಟ್ಟಾಗಿರಬೇಕು. ಪೌಷ್ಟಿಕಾಂಶವುಳ್ಳ ತಿನಿಸುಗಳ ಸೇವನೆ ಬಹಳ ಮುಖ್ಯ. ಸಾಮಾನ್ಯವಾಗಿ ರೊಟ್ಟಿ, Read more…

ಜೋಳದ ಸುತ್ತ ಇರುವ ರೇಷ್ಮೆಯಂತಹ ದಾರ ಬಿಸಾಡಬೇಡಿ, ಅದರಲ್ಲಿರೋ ಆರೋಗ್ಯಕಾರಿ ಅಂಶ ತಿಳಿದ್ರೆ ಅಚ್ಚರಿ ಪಡ್ತೀರಾ…..!

ಜೋಳ ದೇಸಿ ಆಹಾರ. ಇದರ ರುಚಿ ಅನೇಕರನ್ನು ಆಕರ್ಷಿಸುತ್ತದೆ. ಭಾರತದಲ್ಲಿ ಹೆಚ್ಚಿನ ಜನರು ಎಳೆ ಜೋಳವನ್ನು ಬೆಂಕಿ ಕೆಂಡದಲ್ಲಿ ಸುಟ್ಟು ತಿನ್ನಲು ಇಷ್ಟಪಡ್ತಾರೆ. ಇತ್ತೀಚಿನ ದಿನಗಳಲ್ಲಿ ಜೋಳವನ್ನು ಬೇಯಿಸಿ Read more…

ಮಹಿಳೆಯರು 40ರ ವಯಸ್ಸಿನಲ್ಲೂ ಫಿಟ್ ಆಗಿರಲು ಫಾಲೋ ಮಾಡಿ ಈ ಟಿಪ್ಸ್

ವಯಸ್ಸು 40 ಆಗುತ್ತಿದ್ದಂತೆ ಮಹಿಳೆಯರು ತೂಕ ಹೆಚ್ಚಾಗಿ ವಯಸ್ಸಾದವರಂತೆ ಕಾಣುತ್ತಾರೆ. ದೇಹವು ಫಿಟ್ ಆಗಿ ಆರೋಗ್ಯವಾಗಿರಬೇಕೆಂದು ಎಲ್ಲಾ ಮಹಿಳೆಯರು ಬಯಸುತ್ತಾರೆ. ಅಂತಹ ಮಹಿಳೆಯರು ಈ ಟಿಪ್ಸ್ ನ್ನು ಫಾಲೋ Read more…

ದೀರ್ಘಾಯುಷ್ಯಕ್ಕಾಗಿ ಸೇವಿಸಿ ಖರ್ಜೂರ

ಖರ್ಜೂರ ನೈಸರ್ಗಿಕ ಸಿಹಿಕಾರಕಗಳಲ್ಲೊಂದು. ಭಾರತದಲ್ಲಿ ಇದನ್ನು ಹೆಚ್ಚಾಗಿ ಡ್ರೈಫ್ರೂಟ್‌ ರೂಪದಲ್ಲಿ ಸೇವಿಸಲಾಗುತ್ತದೆ. ವಿವಿಧ ಬಗೆಯ ಶೇಕ್‌ಗಳು, ಸಿಹಿತಿಂಡಿಗಳನ್ನು ಸಹ ಖರ್ಜೂರದಿಂದ ಮಾಡಬಹುದು. ಖರ್ಜೂರವು ಅನೇಕ ರೋಗಗಳ ಅಪಾಯವನ್ನು ಕಡಿಮೆ Read more…

ಹಾಲಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಇದೆ ಈ ಆರೋಗ್ಯ ಪ್ರಯೋಜನ

ಹಾಲು ಮತ್ತು ತುಪ್ಪ ಇವೆರಡನ್ನೂ ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ. ಇವೆರಡನ್ನೂ ಒಟ್ಟಿಗೆ ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಹಾಲಿಗೆ ತುಪ್ಪ ಸೇರಿಸಿ ಸೇವಿಸಿದಾಗ Read more…

ಜಪಾನ್ ಶಾಲಾ ಮಕ್ಕಳ ಊಟಕ್ಕೆ ನೆಟ್ಟಿಗರು ಫಿದಾ: ಆರೋಗ್ಯಕರ ಆಹಾರಕ್ಕೆ ಮಾದರಿ ಎಂದು ಮೆಚ್ಚುಗೆ | Watch Video

ಜಪಾನ್ ಶಾಲೆಯ ವಿದ್ಯಾರ್ಥಿಗಳಿಗೆ ತರಕಾರಿಗಳಿಂದ ತುಂಬಿದ ಚಿಕನ್ ಊಟವನ್ನು ತಯಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಜಪಾನ್‌ನ ಆಹಾರ ವ್ಲಾಗರ್ ಜುಕಾನಾನಾ727 ಅವರು ಪೋಸ್ಟ್ Read more…

ಚಿಪ್ಸ್ ಆಮ್ಲೆಟ್: ವೈರಲ್ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು | Watch

ಮೊಟ್ಟೆಗಳು ಜನಪ್ರಿಯ ಉಪಹಾರ ಆಯ್ಕೆಗಳಲ್ಲಿ ಒಂದಾಗಿದೆ. ಸ್ಕ್ರಾಂಬಲ್ಡ್, ಬೇಯಿಸಿದ ಅಥವಾ ಆಮ್ಲೆಟ್ ಮಾಡಿದರೂ, ಈ ಬಹುಮುಖ ಪದಾರ್ಥವನ್ನು ಅಂತ್ಯವಿಲ್ಲದ ರೀತಿಯಲ್ಲಿ ಬೇಯಿಸಬಹುದು. ವಿಚಿತ್ರವಾದ ಆಹಾರ ಸಮ್ಮಿಲನಗಳ ಹೆಚ್ಚುತ್ತಿರುವ ಪ್ರವೃತ್ತಿಯೊಂದಿಗೆ, Read more…

ತೂಕ ಕಡಿಮೆ ಮಾಡುವ ಸೂರ್ಯಕಾಂತಿ ಬೀಜಗಳಲ್ಲಿಅಡಗಿದೆ ಹಲವು ಆರೋಗ್ಯಕಾರಿ ಅಂಶ  

ಸೂರ್ಯಕಾಂತಿ ಬೀಜಗಳನ್ನು ಕೂಡ ಸೂಪರ್‌ ಫುಡ್‌ಗಳ ಪಟ್ಟಿಯಲ್ಲಿ ಸೇರಿಸಬಹುದು. ಯಾಕಂದ್ರೆ ಇವುಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿವೆ. ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ Read more…

ಮಾಡಿ ಸವಿಯಿರಿ ಸಿಹಿ ಸಿಹಿ ಹೆಸರು ಬೇಳೆ ಹಲ್ವಾ

ಹೆಸರು ಬೇಳೆ ನೈಸರ್ಗಿಕವಾಗಿ ಸಮೃದ್ಧವಾದ ಪ್ರೋಟೀನ್ ಹೊಂದಿದೆ. ಇದರಿಂದ ತಯಾರಿಸುವ ಪ್ರತಿ ತಿಂಡಿ ಆರೋಗ್ಯ ಪೂರ್ಣ. ಅದರಲ್ಲೂ ಹೆಸರು ಬೇಳೆ ಹಲ್ವಾದ ರುಚಿನೇ ಬೇರೆ. ಯಾಕೆಂದರೆ ಇದರಲ್ಲಿ ತುಪ್ಪ, Read more…

ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದ್ರೆ ಸೇವಿಸಿ ಈ ಹಣ್ಣು

ಕೊಲೆಸ್ಟ್ರಾಲ್ ಸದ್ಯ ಸರ್ವೆ ಸಾಮಾನ್ಯ ಸಮಸ್ಯೆಯಾಗಿದೆ. ಅಧಿಕ ಕೊಲೆಸ್ಟ್ರಾಲ್ ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ. ಎಲ್‌ಡಿಎಲ್ ಕೊಲೆಸ್ಟ್ರಾಲ್ ಮತ್ತು ಎಚ್‌ಡಿಎಲ್ ಕೊಲೆಸ್ಟ್ರಾಲ್. ಎಲ್ಡಿಎಲ್ ಅನಾರೋಗ್ಯಕರವಾಗಿದೆ. Read more…

ʼಫ್ಯಾಟಿ ಲಿವರ್‌ʼ ಸಮಸ್ಯೆ ಕಾಡುತ್ತಿದೆಯಾ ? ನಿವಾರಣೆಗೆ ಏಮ್ಸ್ ತಜ್ಞರು ನೀಡಿದ್ದಾರೆ ಈ ಸಲಹೆ

ಫ್ಯಾಟಿ ಲಿವರ್‌ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಆದರೆ, ಇದನ್ನು ಹಿಮ್ಮೆಟ್ಟಿಸಲು ಸಾಧ್ಯವೇ? ಏಮ್ಸ್‌ನ ನರರೋಗ ತಜ್ಞ ಡಾ. ಪ್ರಿಯಾಂಕಾ ಸೆಹ್ರಾವತ್ ಅವರು ಫ್ಯಾಟಿ ಲಿವರ್‌ Read more…

ಪಾದಗಳು ʼಆರೋಗ್ಯʼ ದ ಕನ್ನಡಿ: ನಿಮ್ಮ ದೇಹದ ಬಗ್ಗೆ ತಿಳಿಯಿರಿ

ನಮ್ಮ ಪಾದಗಳು ಕೇವಲ ನಡೆಯಲು ಮಾತ್ರವಲ್ಲ, ನಮ್ಮ ಒಟ್ಟಾರೆ ಆರೋಗ್ಯದ ಬಗ್ಗೆಯೂ ತಿಳಿಸುತ್ತವೆ. ಪಾದಗಳಲ್ಲಿನ ಕೆಲವು ಬದಲಾವಣೆಗಳು ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು. ಪಾದಗಳಲ್ಲಿನ ಊತವು ಕಿಡ್ನಿ, ಹೃದಯ Read more…

ಶ್ರೀಮಂತರ ಮಾತಿಗೆ ಕಿವಿಗೊಡಬೇಡಿ: ಮನೆಯಲ್ಲೇ ಅಡುಗೆ ಮಾಡಿ, ನಿಖಿಲ್‌ ಕಾಮತ್‌ ಗೆ ರುಜುತಾ ದಿವೇಕರ್ ತಿರುಗೇಟು

ಬಿಲಿಯನೇರ್ ಹೂಡಿಕೆದಾರ ನಿಖಿಲ್ ಕಾಮತ್ ಇತ್ತೀಚೆಗೆ ಮನೆ ಅಡುಗೆ ಬಗ್ಗೆ ನೀಡಿದ ಹೇಳಿಕೆ ಸೆಲೆಬ್ರಿಟಿ ಡಯೆಟಿಶಿಯನ್ ರುಜುತಾ ದಿವೇಕರ್ ಅವರಿಂದ ತೀಕ್ಷ್ಣ ಪ್ರತಿಕ್ರಿಯೆಗೆ ಕಾರಣವಾಗಿದೆ. ಝೆರೋಧಾ ಸಹ-ಸಂಸ್ಥಾಪಕ ಕಾಮತ್ Read more…

ಕೂದಲಿನ ಈ ಎಲ್ಲಾ ಸಮಸ್ಯೆಗೆ ಇದೆ ‘ಪರಿಹಾರ’

ಜೀವನ ಶೈಲಿ, ಕಲುಷಿತ ವಾತಾವರಣ ಕೂದಲುದುರುವುದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಿಗೂ ಬಿಳಿ ಕೂದಲು, ಕೂದಲು ಉದುರುವುದು ಕಾಡ್ತಿದೆ. ಇದಕ್ಕೆ ಮನೆಯಲ್ಲಿಯೇ ಸಿಗುವ Read more…

ವಿಷ ಇಳಿಸಬಲ್ಲದಂತೆ ಈ ಮದ್ದು: ಹಾವು ಕಚ್ಚಿದ ಒಂದು ಗಂಟೆಯೊಳಗೆ ಈ ಎಲೆ ರಸ ಸೇವಿಸಿ !

ಹಾವು ಕಡಿತವು ಮಾರಣಾಂತಿಕವಾಗಬಲ್ಲದು, ಆದರೆ ತಕ್ಷಣದ ಚಿಕಿತ್ಸೆಯಿಂದ ಜೀವ ಉಳಿಸಬಹುದು. ಕೆಲವು ಸಾಂಪ್ರದಾಯಿಕ ಚಿಕಿತ್ಸೆಗಳಲ್ಲಿ ನಿರ್ದಿಷ್ಟ ಸಸ್ಯಗಳ ರಸವನ್ನು ಹಾವು ಕಚ್ಚಿದವರಿಗೆ ನೀಡಲಾಗುತ್ತದೆ. ಅವುಗಳಲ್ಲಿ ದ್ರೋಣಪುಷ್ಪಿ ಮತ್ತು ಗಿಲೋಯ್ Read more…

ಬದನೆಕಾಯಿಯ ನಿಯಮಿತವಾದ ಸೇವನೆಯಿಂದ ಪಡೆಯಿರಿ ಇಷ್ಟೆಲ್ಲಾ ಲಾಭ….!

ಬದನೆ ಬಹಳ ಸಾಮಾನ್ಯವಾದ ತರಕಾರಿ. ಕೆಲವರು ಬದನೆಕಾಯಿಯ ರುಚಿಯನ್ನು ಇಷ್ಟಪಡುವುದಿಲ್ಲ. ಬದನೆಕಾಯಿಯಿಂದ ಅನೇಕ ಬಗೆಯ ಭಕ್ಷ್ಯಗಳನ್ನು ಮಾಡಬಹುದು. ಬದನೆಕಾಯಿಯ ಭರ್ತ ಎಂಬ ಪಲ್ಯವಂತೂ ಉತ್ತರ ಭಾರತದಲ್ಲಿ ಬಹಳ ಪ್ರಸಿದ್ಧವಾಗಿದೆ. Read more…

ಭಾಷಣದ ವೇಳೆ ಕುಸಿದು ಬಿದ್ದ ಮಿಸ್ಸಿಸ್ಸಿಪ್ಪಿ ಉಪರಾಜ್ಯಪಾಲ | Watch Video

ಮಿಸ್ಸಿಸ್ಸಿಪ್ಪಿ: ಅಮೆರಿಕಾದ ಮಿಸ್ಸಿಸ್ಸಿಪ್ಪಿ ಉಪರಾಜ್ಯಪಾಲ ಡೆಲ್ಬರ್ಟ್ ಹೋಸ್‌ಮನ್ ಬುಧವಾರ ರಾಜ್ಯ ಸೆನೆಟ್‌ನಲ್ಲಿ ಕುಸಿದು ಬಿದ್ದ ಘಟನೆ ವರದಿಯಾಗಿದೆ. ಸೆನೆಟ್ ಚೇಂಬರ್‌ನಿಂದ ಬಂದ ವಿಡಿಯೋದಲ್ಲಿ, ಉಪರಾಜ್ಯಪಾಲ ಹೋಸ್‌ಮನ್ ಚೇಂಬರ್‌ನ ಮುಂಭಾಗದಲ್ಲಿ Read more…

ನಿದ್ದೆಗೆ ಭಂಗ ತಂದ ಕೋಳಿ ; ಕೂಗಿನಿಂದ ಬೇಸತ್ತ ವ್ಯಕ್ತಿಯಿಂದ ಕೇಸ್‌ ದಾಖಲು !

ಕೇರಳದ ಪತ್ತನಂತಿಟ್ಟ ಜಿಲ್ಲೆಯ ವ್ಯಕ್ತಿಯೊಬ್ಬರು ತಮ್ಮ ನೆರೆಮನೆಯ ಕೋಳಿಯೊಂದು ಮುಂಜಾನೆ 3 ಗಂಟೆಗೆ ಕೂಗುವ ಕಾರಣ ತಮ್ಮ ನಿದ್ದೆಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ. ರಾಧಾಕೃಷ್ಣ ಕುರುಪ್ ಎಂಬುವವರು ಈ Read more…

ನಿಂಬೆಹಣ್ಣಿನ ಸಿಪ್ಪೆ ಹೀಗೆ ಬಳಸಿ, ದೇಹದ ಕೊಬ್ಬನ್ನು ಕರಗಿಸಿ

ನಿಂಬೆ ಹಣ್ಣು ತೂಕವನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ನಾವೆಲ್ಲರೂ ಪ್ರತಿನಿತ್ಯ ಅಡುಗೆಗೂ ನಿಂಬೆಹಣ್ಣನ್ನು ಬಳಸುತ್ತೇವೆ, ಆದರೆ ಅದರ ಸಿಪ್ಪೆ ತೆಗೆದು ಎಸೆಯುತ್ತೇವೆ. ನಿಂಬೆ ಸಿಪ್ಪೆಯಲ್ಲಿ Read more…

ವಿಡಿಯೋಗೆ ನೆಗೆಟಿವ್‌ ಕಮೆಂಟ್; ಬ್ರಿಯಾನ್ ಜಾನ್ಸನ್ ರನ್ನು ಬ್ಲಾಕ್‌ ಮಾಡಿದ ಬಾಬಾ ರಾಮ್‌ದೇವ್ |

ಯೋಗ ಗುರು ಬಾಬಾ ರಾಮ್‌ದೇವ್, ವಯಸ್ಸನ್ನು ಹಿಮ್ಮೆಟ್ಟಿಸುವ ಸಿಇಒ ಬ್ರಿಯಾನ್ ಜಾನ್ಸನ್ ಅವರನ್ನು X (ಹಿಂದೆ ಟ್ವಿಟ್ಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ಬ್ಲಾಕ್ ಮಾಡಿದ್ದಾರೆ. ಜಾನ್ಸನ್ ಹರಿದ್ವಾರದ ವಾಯು Read more…

Shocking: ಯುವಕನ ಕಣ್ಣಲ್ಲಿ ಜೀವಂತ ಹುಳು ಪತ್ತೆ; ವೈದ್ಯರಿಂದ ಆಘಾತಕಾರಿ ಮಾಹಿತಿ !

ಮಧ್ಯಪ್ರದೇಶದ 35 ವರ್ಷದ ಯುವಕನ ಕಣ್ಣಿನಿಂದ ಜೀವಂತ ಹುಳುವನ್ನು AIIMS ಭೋಪಾಲ್‌ನ ವೈದ್ಯರು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ. ಯುವಕ ಹಲವಾರು ದಿನಗಳಿಂದ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದ. ಅವನ ದೃಷ್ಟಿ Read more…

ಕಬ್ಬಿನ ಹಾಲು ಕುಡಿಯುವ ಮುನ್ನ ನೆನಪಿಟ್ಟುಕೊಳ್ಳಿ ಈ ವಿಷಯ

ಬೇಸಿಗೆಯಲ್ಲಿ ಬಾಯಾರಿಕೆ ಜಾಸ್ತಿ. ಹಾಗಾಗಿ ಕಂಡ ಕಂಡಲ್ಲಿ ನೀರು ಕುಡಿಯುವವರ ಸಂಖ್ಯೆ ಜಾಸ್ತಿ ಇರುತ್ತದೆ. ಜೊತೆಗೆ ಕಬ್ಬಿನ ಹಾಲು ಆರೋಗ್ಯಕ್ಕೂ ಒಳ್ಳೆಯದು ಎನ್ನುವ ಕಾರಣಕ್ಕೆ ಅನೇಕರು ಕಬ್ಬಿನ ಹಾಲಿನ Read more…

ಕೇವಲ ಮಸಾಲೆ ಅಲ್ಲ, ಆರೋಗ್ಯದ ನಿಧಿ ಕಾಳುಮೆಣಸು…..!

ಕಾಳು ಮೆಣಸನ್ನು ಸಾಮಾನ್ಯವಾಗಿ ಮಸಾಲೆಯಾಗಿ ಬಳಸ್ತಾರೆ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು. ಪ್ರತಿದಿನ ಈ ಕಾಳು ಮೆಣಸನ್ನು ಸೂಕ್ತ ಪ್ರಮಾಣದಲ್ಲಿ ಸೇವನೆ Read more…

ʼವೀಳ್ಯದೆಲೆʼಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ವೀಳ್ಯದೆಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಯಾವುದೇ ಶುಭ ಸಮಾರಂಭಗಳಿರಲಿ, ಹಬ್ಬ ಹರಿದಿನಗಳಿರಲಿ, ಮನೆಗೆ ಬಂದವರಿಗೆ ಉಡುಗೊರೆ ಕೊಡಲು ವೀಳ್ಯದ ಎಲೆ ಬೇಕೇ ಬೇಕು. ಜೊತೆಗೆ ಮದುವೆ, ಹಬ್ಬಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...