ಆರೋಗ್ಯಕರ ಕಣ್ಣು ಬಯಸುವವರು ಇಂದೇ ಬಿಡಿ ಈ ಹವ್ಯಾಸ
ಕಣ್ಣು, ಮನುಷ್ಯನ ದೇಹದ ಸೂಕ್ಷ್ಮ ಹಾಗೂ ಸುಂದರ ಭಾಗವಾಗಿದೆ. ಕಣ್ಣಿನ ಸೌಂದರ್ಯದ ಜೊತೆ ಆರೋಗ್ಯದ ಬಗ್ಗೆ…
ಮನೆಯಲ್ಲೇ ಸುಲಭವಾಗಿ ಬೆಳೆಸಿ ಅಜ್ವೈನದ ಗಿಡ
ಅಜ್ವೈನದ ಎಲೆಗಳ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಇದನ್ನು ಆಹಾರದ ಜೊತೆ ಮಾತ್ರವಲ್ಲ ಔಷಧಿಯಾಗಿಯೂ ಬಳಸಲಾಗುತ್ತದೆ. ಅಜ್ವೈನದ…
ರಾಜ್ಯದಲ್ಲಿ ತಾಯಿ, ಮಕ್ಕಳ ಆರೈಕೆಗೆ ಇನ್ಫೋಸಿಸ್ ಸಹಕಾರದೊಂದಿಗೆ ನೂತನ ಯೋಜನೆ
ಬೆಂಗಳೂರು: ಆರೋಗ್ಯ ತಂತ್ರಜ್ಞಾನಕ್ಕೆ ಇನ್ಫೋಸಿಸ್ ನೆರವು ನೀಡಲಿದೆ. ತಾಯಿ, ಮಕ್ಕಳ ಆರೋಗ್ಯ ರಕ್ಷಣೆಗೆ ಎರಡು ನೂತನ…
ನೀವು ಮಾಡುವ ಈ ತಪ್ಪುಗಳೇ ‘ಕೂದಲು’ ಉದುರಲು ಕಾರಣ
ಮುಖದ ಸೌಂದರ್ಯವನ್ನು ಕೂದಲು ಹೆಚ್ಚಿಸುತ್ತದೆ. ಇಂದಿನ ಜೀವನ ಶೈಲಿಯಲ್ಲಿ ಕೂದಲ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು.…
ನೆಲ್ಲಿಕಾಯಿ ತಿಂದು ಆರೋಗ್ಯ ಕಾಪಾಡಿಕೊಳ್ಳಿ
ಚಳಿಗಾಲ ಬಂತೆಂದರೆ ವಾತಾವರಣದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಈ ಸಮಯದಲ್ಲಿ ದೇಹದ ಖಾಯಿಲೆಗಳು ಕೂಡ ಉಲ್ಬಣವಾಗುತ್ತವೆ. ಚಳಿಗಾಲದಲ್ಲಿ…
ಮಕ್ಕಳ ಬಗ್ಗೆ ಅತೀವ ಕಾಳಜಿ ಆಪತ್ತಿಗೆ ‘ಆಹ್ವಾನ’
ಕೆಲ ತಂದೆ-ತಾಯಿ ಮಕ್ಕಳ ಮೇಲೆ ಅತಿ ಹೆಚ್ಚು ಕಾಳಜಿ ವಹಿಸ್ತಾರೆ. ಮಕ್ಕಳ ಪ್ರತಿಯೊಂದು ಚಲನವಲನಗಳ ಮೇಲೆ…
ಹೀಗೆ ಮಾಡಿ ಮಕ್ಕಳ ತ್ವಚೆಯ ಆರೈಕೆ
ಕೋಮಲವಾಗಿರುವ ಮಕ್ಕಳ ತ್ವಚೆ ಚಳಿಗಾಲದಲ್ಲಿ ಮತ್ತಷ್ಟು ಸಮಸ್ಯೆಗಳಿಗೆ ಒಳಗಾಗುತ್ತದೆ. ಆ ಸಂದರ್ಭದಲ್ಲಿ ಮಗುವಿನ ತ್ವಚೆಯ ಆರೈಕೆ…
ಹೆರಿಗೆಯಾದ ತಕ್ಷಣ ಈ 4 ಕೆಲಸಗಳನ್ನು ತಪ್ಪದೇ ಮಾಡಿ; ತಾಯಿಗೆ ಕಾಡುವುದಿಲ್ಲ ಯಾವುದೇ ಸಮಸ್ಯೆ….!
ತಾಯ್ತನ ಅನ್ನೋದು ಮಹಿಳೆಯ ಬದುಕಿನಲ್ಲಿ ಅತ್ಯಂತ ಮಹತ್ವದ ಘಟ್ಟ. ತಾಯಿಯಾದ ನಂತರ ನಮ್ಮ ಸಂಪೂರ್ಣ ಗಮನವು…
ಆಸ್ತಿ ಪಡೆದು ಪೋಷಕರನ್ನು ಹೊರ ಹಾಕಿದ್ದ ಪುತ್ರಿಗೆ ಶಾಕ್: ವೃದ್ಧ ಪೋಷಕರ ಆರೈಕೆ ಮಕ್ಕಳ ಹೊಣೆ; ಹೈಕೋರ್ಟ್ ಆದೇಶ; ಗಿಫ್ಟ್ ಡೀಡ್ ರದ್ದು
ಬೆಂಗಳೂರು: ವೃದ್ಧ ಪೋಷಕರ ಆರೈಕೆ ಮಕ್ಕಳ ಜವಾಬ್ದಾರಿ ಎಂದು ಹೈಕೋರ್ಟ್ ಹೇಳಿದೆ. ಮಗಳಿಗೆ ತಂದೆ ಬರೆದಿದ್ದ…
ಹಲ್ಲುಗಳ ಆರೈಕೆಗೆ ಸರಳ ʼಉಪಾಯʼ
ಕೂದಲು ಮತ್ತು ಚರ್ಮದ ಜೊತೆಜೊತೆಗೆ ಹಲ್ಲುಗಳ ಬಗೆಗೂ ಕಾಳಜಿ ವಹಿಸಲೇಬೇಕು. ಹಲ್ಲುಗಳ ಆರೈಕೆ ಮತ್ತು ರೋಗಗಳಿಂದ…