alex Certify ಆರೈಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗಿರಲಿ ಚಳಿಗಾಲದಲ್ಲಿ ಸೌಂದರ್ಯ ಕಳೆದುಕೊಳ್ಳುವ ತುಟಿಗಳ ಆರೈಕೆ….!

ಸುಂದರ ತುಟಿ ಜನರನ್ನು ಆಕರ್ಷಿಸುತ್ತದೆ. ಮುಖದ ಸೌಂದರ್ಯ ಹೆಚ್ಚಿಸುವ ಜೊತೆಗೆ ವ್ಯಕ್ತಿತ್ವವನ್ನು ತೋರಿಸುತ್ತದೆ. ಚಳಿಗಾಲದಲ್ಲಿ ಚರ್ಮದ ಜೊತೆಗೆ ತುಟಿಗಳು ಸೌಂದರ್ಯ ಕಳೆದುಕೊಳ್ಳುತ್ತವೆ. ತುಟಿಗಳು ಬಿರುಕು ಬಿಟ್ಟಂತೆ ಕಾಣುವುದಲ್ಲದೆ ಕೆಲವರ Read more…

ಚಳಿಗಾಲದಲ್ಲಿ ಕೂದಲು ಹೊಳಪಾಗಿಸಲು ಮಾಡಿ ಈ ಕೆಲಸ

ಚಳಿ ಮತ್ತು ಗಾಳಿಯ ತೀವ್ರತೆಯಿಂದಾಗಿ ನಿಮ್ಮ ಕೂದಲಿನಲ್ಲಿರುವ ನೈಸರ್ಗಿಕವಾದ ಎಣ್ಣೆಯ ಅಂಶ ಕಡಿಮೆಯಾಗಿ ಬಿಡುತ್ತದೆ. ಇದರಿಂದ ಕೂದಲು ಒಣಗಿದಂತಾಗಿ, ಒರಟಾಗುತ್ತದೆ. ಹೊಳಪನ್ನು ಕಳೆದುಕೊಳ್ಳುತ್ತದೆ. ಅದನ್ನು ತಡೆಯಲು ನಿಯಮಿತವಾಗಿ ಹೇರ್ Read more…

ಕೂದಲು ಬೆಳ್ಳಗಾಗ್ತಿದೆಯಾ….? ಆತಂಕ ಬೇಡ

  ವಯಸ್ಸು ಹೆಚ್ಚಾದಂತೆ ಕೂದಲು ಬೆಳ್ಳಗಾಗುತ್ತದೆ. ಚರ್ಮ ಸುಕ್ಕುಗಟ್ಟಲು ಶುರುವಾಗುತ್ತದೆ. ಇದಕ್ಕೆ ಆತಂಕ ಪಡಬೇಕಾಗಿಲ್ಲ. ಮಾಲಿನ್ಯ ಹಾಗೂ ಜೀವನ ಶೈಲಿಯಲ್ಲಾಗುತ್ತಿರುವ ಬದಲಾವಣೆಯಿಂದ ವಯಸ್ಸಿಗೆ ಮೊದಲೇ ಕೂದಲು ಬೆಳ್ಳಗಾಗ್ತಿದೆ. ಇತ್ತೀಚಿನ Read more…

ಚರ್ಮದ ಆರೈಕೆಗೆ ಬೆಸ್ಟ್ ಬೇವು-ಅಲೋವೆರಾ

ಚರ್ಮದ ಕಾಂತಿ ಬಹಳ ಮುಖ್ಯ. ಚರ್ಮ ದೇಹದ ಆರೋಗ್ಯ ಹಾಗೂ ಸೌಂದರ್ಯ ಎರಡನ್ನೂ ಹೆಚ್ಚಿಸುತ್ತದೆ. ಸೇವಿಸುವ ಆಹಾರ ಹಾಗೂ ಆರೈಕೆ ಚರ್ಮದ ಸೌಂದರ್ಯವನ್ನು ಕಾಪಾಡಲು ನೆರವಾಗುತ್ತದೆ. ಚರ್ಮದ ಆರೈಕೆ Read more…

ವೃತ್ತಿಪರ ʼಮಹಿಳೆʼಯರು ಆರೈಕೆಗೆ ಹೀಗೆ ನೀಡಿ ಸಮಯ

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಮನೆ, ಕೆಲಸ ಎರಡನ್ನೂ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗ್ತಾರೆ. ಆದ್ರೆ ಮನೆ, ಮಕ್ಕಳು, ಕಚೇರಿ ಕೆಲಸದ ಮಧ್ಯೆ ತಮ್ಮ ಆರೋಗ್ಯ, ಆರೈಕೆಗೆ ಗಮನ ನೀಡುವುದನ್ನು Read more…

‘ಎಣ್ಣೆ ತ್ವಚೆ’ ಹೋಗಲಾಡಿಸಲು ಇಲ್ಲಿವೆ ಮನೆ ಮದ್ದು

  ಎಣ್ಣೆ ತ್ವಚೆ ಅಥವಾ ಆಯಿಲ್‌ ಸ್ಕಿನ್‌ ಇರುವವರು ಮುಖದ ಆರೈಕೆ ಕಡೆ ಗಮನ ಕೊಡದಿದ್ದರೆ ಮುಖ ಮಂಕಾಗಿ ಕಾಣುವುದು. ಮುಖ ಕಳೆ-ಕಳೆಯಾಗಿ ಕಾಣಲು ಈ ಬ್ಯೂಟಿ ಟಿಪ್ಸ್ Read more…

‘ಕೊಬ್ಬರಿ ಎಣ್ಣೆ’ಯಿಂದ ಸೌಂದರ್ಯಕ್ಕಷ್ಟೆ ಅಲ್ಲ ಆರೋಗ್ಯಕ್ಕೂ ಇದೆ ಸಾಕಷ್ಟು ಲಾಭ

ಕೊಬ್ಬರಿ ಎಣ್ಣೆ(ತೆಂಗಿನ ಎಣ್ಣೆ)ಯನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ತೆಂಗಿನ ಎಣ್ಣೆ ದೇಹದ ಸೌಂದರ್ಯಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಮಾಯಿಶ್ವರೈಸರ್ ಗಳಿಗಿಂತಲೂ ಪರಿಣಾಮಕಾರಿಯಾಗಿ ಕೊಬ್ಬರಿ ಎಣ್ಣೆ ಕೆಲಸ ಮಾಡುತ್ತದೆ. ಪ್ರತಿದಿನ Read more…

ಕಣ್ಣ ಸುತ್ತಲ ಕಪ್ಪು ಕಲೆ ನಿವಾರಣೆಗೆ ನೀಡಿ ಹಾಲಿನ ಆರೈಕೆ

ಡಾರ್ಕ್​ ಸರ್ಕಲ್​ ಅಥವಾ ಕಣ್ಣ ಸುತ್ತಲಿನ ಕಪ್ಪು ಕಲೆಯ ಈ ಸಮಸ್ಯೆ ಮುಖದ ಅಂದವನ್ನು ಕೆಡಿಸುತ್ತದೆ. ಸಾಮಾನ್ಯವಾಗಿ ಸರಿಯಾಗಿ ನಿದ್ದೆ ಇಲ್ಲದಿರುವುದು, ತುಂಬಾ ಹೊತ್ತು ಬಿಸಿಲಿನಲ್ಲಿರುವುದು, ಅಲರ್ಜಿ ಇವುಗಳಿಂದ Read more…

ಪುರುಷರು ವಾರದಲ್ಲಿ ಎಷ್ಟು ದಿನ ಕೂದಲಿಗೆ ಎಣ್ಣೆ ಹಾಕ್ಬೇಕು ಗೊತ್ತಾ….?

ಪುರುಷರು, ಬಟ್ಟೆ, ಮುಖದ ಸೌಂದರ್ಯ, 6 ಪ್ಯಾಕ್ ಗೆ ಹೆಚ್ಚು ಗಮನ ನೀಡ್ತಾರೆ. ಆದ್ರೆ ಕೂದಲ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಕೂದಲಿಗೆ ಹೆಚ್ಚು ಆರೈಕೆ ಮಾಡದ ಕಾರಣ, Read more…

ಹೇರ್‌ ಕಲರ್‌ ಮಾಡುವುದರಿಂದ ನಿಮ್ಮ ಕೂದಲು ಹಾಳಾಗಿದೆಯೇ…..?

ಸ್ಟೈಲ್ ಲುಕ್‌ಗಾಗಿ ಹೇರ್‌ ಕಲರ್‌ ಮಾಡಿಸುತ್ತೇವೆ. ಆದರೆ ಈ ಹೇರ್‌ ಕಲರ್‌ನಿಂದಾಗಿ ಕೆಲವೊಮ್ಮೆ ಕೂದಲಿನ ನೈಜ ಸೌಂದರ್ಯ ಹಾಳಾಗಿ ಹೋದ ಉದಾಹರಣೆಗಳು ಎಷ್ಟೋ ಇವೆ. ಹೇರ್ ಕಲರ್ ಮಾಡಿ Read more…

ರಾತ್ರಿ ಮಲಗುವಾಗ ಕೂದಲು ಕಟ್ಟಿಕೊಳ್ಳಬೇಕೇ ಅಥವಾ ಬಿಚ್ಚುವುದು ಸೂಕ್ತವೇ ? ನಿಮಗೆ ತಿಳಿದಿರಲಿ ಈ ಮಾಹಿತಿ

ಕೂದಲಿನ ಆರೈಕೆ ಅತ್ಯಂತ ಅಗತ್ಯ. ಇತ್ತೀಚಿನ ದಿನಗಳಲ್ಲಂತೂ ಕೂದಲು ಉದುರುವಿಕೆಯ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಹಾಗಾಗಿ ಸುಂದರ ಮತ್ತು ದಟ್ಟವಾದ ಕೂದಲನ್ನು ಹೊಂದುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. Read more…

‘ವ್ಯಾಕ್ಸಿಂಗ್’ ಮಾಡಿಸುವವರು ತ್ಚಚೆಯ ಆರೈಕೆಯತ್ತ ಗಮನ ಕೊಡಿ

ಯಾವುದೇ ಕಾರ್ಯಕ್ರಮವಿರಲಿ ವ್ಯಾಕ್ಸಿಂಗ್ ಗಾಗಿ ಪ್ರತಿಯೊಬ್ಬರೂ ಬ್ಯೂಟಿಪಾರ್ಲರ್ ಕದ ತಟ್ಟಿಯೇ ತಟ್ಟುತ್ತಾರೆ. ಆ ಬಳಿಕ ಚರ್ಮದಲ್ಲಿ ಮೂಡುವ ದದ್ದುಗಳ ಬಗ್ಗೆ ತಲೆ ಕೆಡಿಸಿಕೊಂಡೂ ಇರುತ್ತಾರೆ. ಅದನ್ನು ತಡೆಯಲು ಸರಳ Read more…

ಬಿಳಿ ಕೂದಲು ಕಪ್ಪಗಾಗಿಸಲು ಬಳಸಿ ಮನೆಯಲ್ಲೇ ತಯಾರಿಸಬಹುದಾದ ಎಣ್ಣೆ

ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕವರು ದೊಡ್ಡವರೆನ್ನದೇ ಎಲ್ಲರ ಕೂದಲೂ ಬೆಳ್ಳಗಾಗುತ್ತಿವೆ. ಕೂದಲನ್ನು ಕಪ್ಪಾಗಿಸಲು ಎಲ್ಲರೂ ಅನೇಕ ರೀತಿಯ ಕಲರಿಂಗ್ ಪೌಡರ್ ಗಳನ್ನು ಬಳಸುತ್ತಾರೆ. Read more…

ಆರೋಗ್ಯಕರ ಕಣ್ಣು ಬಯಸುವವರು ಇಂದೇ ಬಿಡಿ ಈ ಹವ್ಯಾಸ

ಕಣ್ಣು, ಮನುಷ್ಯನ ದೇಹದ ಸೂಕ್ಷ್ಮ ಹಾಗೂ ಸುಂದರ ಭಾಗವಾಗಿದೆ. ಕಣ್ಣಿನ ಸೌಂದರ್ಯದ ಜೊತೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಕಣ್ಣಿಲ್ಲದೆ ಜೀವನ ನಡೆಸುವುದು ಸವಾಲಿನ ಕೆಲಸ. ಇರುವ Read more…

ಮನೆಯಲ್ಲೇ ಸುಲಭವಾಗಿ ಬೆಳೆಸಿ ಅಜ್ವೈನದ ಗಿಡ

ಅಜ್ವೈನದ ಎಲೆಗಳ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಇದನ್ನು ಆಹಾರದ ಜೊತೆ ಮಾತ್ರವಲ್ಲ ಔಷಧಿಯಾಗಿಯೂ ಬಳಸಲಾಗುತ್ತದೆ. ಅಜ್ವೈನದ ಗಿಡವನ್ನು ಬೆಳೆಸುವುದು ಸುಲಭ. ನೀವೂ ಮನೆಯಲ್ಲಿ ಸುಲಭವಾಗಿ ಇದನ್ನು ಬೆಳೆಸಬಹುದು. ಕನ್ನಡದಲ್ಲಿ Read more…

ರಾಜ್ಯದಲ್ಲಿ ತಾಯಿ, ಮಕ್ಕಳ ಆರೈಕೆಗೆ ಇನ್ಫೋಸಿಸ್ ಸಹಕಾರದೊಂದಿಗೆ ನೂತನ ಯೋಜನೆ

ಬೆಂಗಳೂರು: ಆರೋಗ್ಯ ತಂತ್ರಜ್ಞಾನಕ್ಕೆ ಇನ್ಫೋಸಿಸ್ ನೆರವು ನೀಡಲಿದೆ. ತಾಯಿ, ಮಕ್ಕಳ ಆರೋಗ್ಯ ರಕ್ಷಣೆಗೆ ಎರಡು ನೂತನ ತಂತ್ರಜ್ಞಾನ ಅನುಷ್ಠಾನಗೊಳಿಸಲಾಗುವುದು. ಇನ್ಫೋಸಿಸ್ ಫೌಂಡೇಶನ್ ಸಹಕಾರದೊಂದಿಗೆ ನೂತನ ಯೋಜನೆಯ ಒಪ್ಪಂದಕ್ಕೆ ಆರೋಗ್ಯ Read more…

ನೀವು ಮಾಡುವ ಈ ತಪ್ಪುಗಳೇ ‘ಕೂದಲು’ ಉದುರಲು ಕಾರಣ

ಮುಖದ ಸೌಂದರ್ಯವನ್ನು ಕೂದಲು ಹೆಚ್ಚಿಸುತ್ತದೆ. ಇಂದಿನ ಜೀವನ ಶೈಲಿಯಲ್ಲಿ ಕೂದಲ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು. ನಮ್ಮ ಅನೇಕ ತಪ್ಪುಗಳಿಂದ ಕೂದಲು ಉದುರುತ್ತದೆ. ಸಾಮಾನ್ಯವಾಗಿ ಕೂದಲಿನ ಸೌಂದರ್ಯ ಹೆಚ್ಚಿಸಲು Read more…

ನೆಲ್ಲಿಕಾಯಿ ತಿಂದು ಆರೋಗ್ಯ ಕಾಪಾಡಿಕೊಳ್ಳಿ

ಚಳಿಗಾಲ ಬಂತೆಂದರೆ ವಾತಾವರಣದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಈ ಸಮಯದಲ್ಲಿ ದೇಹದ ಖಾಯಿಲೆಗಳು ಕೂಡ ಉಲ್ಬಣವಾಗುತ್ತವೆ. ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಹೆಚ್ಚಿನ ಮಹತ್ವ Read more…

ಮಕ್ಕಳ ಬಗ್ಗೆ ಅತೀವ ಕಾಳಜಿ ಆಪತ್ತಿಗೆ ‘ಆಹ್ವಾನ’

ಕೆಲ ತಂದೆ-ತಾಯಿ ಮಕ್ಕಳ ಮೇಲೆ ಅತಿ ಹೆಚ್ಚು ಕಾಳಜಿ ವಹಿಸ್ತಾರೆ. ಮಕ್ಕಳ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಡ್ತಾರೆ. ಪಾಲಕರ ಈ ವರ್ತನೆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ Read more…

ಹೀಗೆ ಮಾಡಿ ಮಕ್ಕಳ ತ್ವಚೆಯ ಆರೈಕೆ

ಕೋಮಲವಾಗಿರುವ ಮಕ್ಕಳ ತ್ವಚೆ ಚಳಿಗಾಲದಲ್ಲಿ ಮತ್ತಷ್ಟು ಸಮಸ್ಯೆಗಳಿಗೆ ಒಳಗಾಗುತ್ತದೆ. ಆ ಸಂದರ್ಭದಲ್ಲಿ ಮಗುವಿನ ತ್ವಚೆಯ ಆರೈಕೆ ಮಾಡುವ ಕೆಲವು ಸಲಹೆಗಳು ಇಲ್ಲಿವೆ. ಮಗುವಿಗೆ ಹೆಚ್ಚು ಹೊತ್ತು ಸ್ನಾನ ಮಾಡಿಸುವುದು Read more…

ಹೆರಿಗೆಯಾದ ತಕ್ಷಣ ಈ 4 ಕೆಲಸಗಳನ್ನು ತಪ್ಪದೇ ಮಾಡಿ; ತಾಯಿಗೆ ಕಾಡುವುದಿಲ್ಲ ಯಾವುದೇ ಸಮಸ್ಯೆ….!

ತಾಯ್ತನ ಅನ್ನೋದು ಮಹಿಳೆಯ ಬದುಕಿನಲ್ಲಿ ಅತ್ಯಂತ ಮಹತ್ವದ ಘಟ್ಟ. ತಾಯಿಯಾದ ನಂತರ ನಮ್ಮ ಸಂಪೂರ್ಣ ಗಮನವು ನವಜಾತ ಶಿಶುವಿನ ಕಡೆಗಿರುತ್ತದೆ. ಆದರೆ ಮಗುವಿನ ಜೊತೆಜೊತೆಗೆ ತಾಯಿ ತನ್ನ ಬಗ್ಗೆಯೂ Read more…

ಆಸ್ತಿ ಪಡೆದು ಪೋಷಕರನ್ನು ಹೊರ ಹಾಕಿದ್ದ ಪುತ್ರಿಗೆ ಶಾಕ್: ವೃದ್ಧ ಪೋಷಕರ ಆರೈಕೆ ಮಕ್ಕಳ ಹೊಣೆ; ಹೈಕೋರ್ಟ್ ಆದೇಶ; ಗಿಫ್ಟ್ ಡೀಡ್ ರದ್ದು

ಬೆಂಗಳೂರು: ವೃದ್ಧ ಪೋಷಕರ ಆರೈಕೆ ಮಕ್ಕಳ ಜವಾಬ್ದಾರಿ ಎಂದು ಹೈಕೋರ್ಟ್ ಹೇಳಿದೆ. ಮಗಳಿಗೆ ತಂದೆ ಬರೆದಿದ್ದ ಗಿಫ್ಟ್ ಡೀಡ್ ರದ್ದುಪಡಿಸಿದ್ದು, ಆಸ್ತಿ ಬರೆಸಿಕೊಂಡ ಬಳಿಕ ಪೋಷಕರನ್ನು ಹೊರಹಾಕಿದ್ದ ಪುತ್ತಿಗೆ Read more…

ಹಲ್ಲುಗಳ ಆರೈಕೆಗೆ ಸರಳ ʼಉಪಾಯʼ

ಕೂದಲು ಮತ್ತು ಚರ್ಮದ ಜೊತೆಜೊತೆಗೆ ಹಲ್ಲುಗಳ ಬಗೆಗೂ ಕಾಳಜಿ ವಹಿಸಲೇಬೇಕು. ಹಲ್ಲುಗಳ ಆರೈಕೆ ಮತ್ತು ರೋಗಗಳಿಂದ ಅವುಗಳನ್ನು ರಕ್ಷಿಸಲು ಅತ್ಯಂತ ಸರಳ ಉಪಾಯಗಳಿವೆ. ಸಾಮಾನ್ಯವಾಗಿ ಹಲ್ಲುಗಳಿಗೆ ಕಾಡುವ ರೋಗಗಳು Read more…

ಈ ವಿಧಾನದಲ್ಲಿ ಕಿವಿ ಸ್ವಚ್ಛಗೊಳಿಸುತ್ತಿದ್ದರೆ ತಪ್ಪಿದ್ದಲ್ಲ ಅಪಾಯ

ಶರೀರದ ಕೆಲವು ಅಂಗಗಳು ತುಂಬ ಸೂಕ್ಷ್ಮವಾಗಿರುತ್ತವೆ. ಅವನ್ನು ಸ್ವಚ್ಛಗೊಳಿಸುವಲ್ಲಿ ನಾವು ತುಂಬ ಕಾಳಜಿ ವಹಿಸಬೇಕು. ಅಂತಹ ಒಂದು ಅಂಗ ಕಿವಿ. ಕಿವಿಯಲ್ಲಿರುವ ಕುಗ್ಗಿಯನ್ನು ಜನ ಹೇಗ್ಹೇಗೋ ತೆಗೆಯುತ್ತಾರೆ. ಅದು Read more…

ಹೃದಯಾಘಾತಕ್ಕೆ ತುತ್ತಾಗದಂತೆ ವಹಿಸಿ ಎಚ್ಚರ…..! ಈ 4 ಕೆಲಸಗಳನ್ನು ತಪ್ಪದೇ ಮಾಡಿ….!

ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾದರೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಪರಿಧಮನಿಯ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದಂತಹ ಸಮಸ್ಯೆಗಳಿದ್ದರೆ ತುಂಬಾ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಪ್ರಾಣಕ್ಕೇ ಅಪಾಯವಾಗಬಹುದು.  ಹೃದಯದ Read more…

ಮಳೆಗಾಲದಲ್ಲಿ ಕಾಡುವ ಕೂದಲು ಹೊಟ್ಟಿಗೆ ಹೀಗೆ ಹೇಳಿ ಗುಡ್‌ ಬೈ

ಮಳೆಗಾಲದ ಮಳೆಯಲ್ಲಿ ಪ್ರತಿಯೊಬ್ಬರೂ ಮಿಂದೇಳಲು ಬಯಸ್ತಾರೆ. ಆದ್ರೆ ಕೆಲವೊಮ್ಮೆ ನೀರಿನಲ್ಲಿ ನೆನೆದ ಕೂದಲು ಸಮಸ್ಯೆಗೆ ಕಾರಣವಾಗುತ್ತದೆ. ಕೂದಲು ಉದುರುವುದು, ಹೊಟ್ಟಿನ ಸಮಸ್ಯೆ ಮಳೆಗಾಲದಲ್ಲಿ ಬಹುತೇಕರನ್ನು ಕಾಡುತ್ತದೆ. ಕೂದಲಿಗೆ ಮಳೆಗಾಲದಲ್ಲಿ Read more…

ರಸ್ತೆಯಲ್ಲೇ ಪತ್ನಿಗೆ ಚಾಕು ಇರಿತ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆ ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸರು

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯೊಬ್ಬ ರಸ್ತೆಯಲ್ಲೇ ಪತ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ನಾಲ್ಕು ಬಾಟಲಿ ರಕ್ತದ ವ್ಯವಸ್ಥೆ ಮಾಡಿ, Read more…

ಪುರುಷರು ಈ ತಪ್ಪು ಮಾಡಿದ್ರೆ ಪ್ರಾಯದಲ್ಲೇ ಕಳೆಗುಂದಿ ಹೋಗುತ್ತೆ ಮುಖ…..!

ಪುರುಷರು ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಆದರೆ ಚೆನ್ನಾಗಿ ಕಾಣಬೇಕು ಎಂಬ ಆಸೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಶಿಸ್ತಾಗಿ ಡ್ರೆಸ್‌ ಮಾಡಿಕೊಳ್ಳುವುದು ಮಾತ್ರವಲ್ಲ, ತ್ವಚೆಯ ಬಗ್ಗೆ ಕೂಡ Read more…

ಆರೋಗ್ಯದ ಜೊತೆ ಚರ್ಮದ ಸೌಂದರ್ಯ ಕಾಪಾಡುತ್ತೆ ʼಕರ್ಬೂಜʼ ಹಣ್ಣು

ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಅಂದರೆ ಅದು ಕರ್ಬೂಜ. ಕರ್ಬೂಜ ಹಣ್ಣು ದೇಹವನ್ನು ತಂಪಾಗಿಸುತ್ತದೆ, ಬಾಯಾರಿಕೆ ನೀಗಿಸುತ್ತದೆ, ಆಯಾಸ ಪರಿಹರಿಸುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಹಣ್ಣಿನಿಂದ ಚರ್ಮದ Read more…

ಮನೆಯಲ್ಲೇ ಇದ್ದರೂ ʼತ್ವಚೆʼ ಆರೈಕೆಗಿರಲಿ ಆದ್ಯತೆ

ಮನೆಯಿಂದ ಹೊರಹೋಗಿಲ್ಲ ಎಂದುಕೊಂಡು ಸನ್ ಸ್ಕ್ರೀನ್ ಲೋಷನ್ ಬಳಸುವುದನ್ನು ಬಿಟ್ಟುಬಿಟ್ಟಿದ್ದೀರೇ ಇದು ತಪ್ಪು, ಮನೆಯೊಳಗಿದ್ದರೂ ನೀವು ಸನ್ ಸ್ಕ್ರೀನ್ ಲೋಷನ್ ಬಳಸಬೇಕು. ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಅಥವಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...