alex Certify ಆಮ್ಲಜನಕ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ತುರ್ತು ಪರಿಸ್ಥಿತಿಯಲ್ಲಿ ಮನುಷ್ಯರು ಇಲ್ಲಿಂದ ಉಸಿರಾಡಬಹುದು..! ನಡೆಯುತ್ತಿದೆ ಪ್ರಯೋಗ

ಉಸಿರಾಟಕ್ಕೆ ಸಂಬಂಧಿಸಿದಂತೆ ಜಪಾನ್  ವಿಜ್ಞಾನಿಗಳು ವಿಚಿತ್ರವಾದ, ಆದ್ರೆ ಅತ್ಯಂತ ಪ್ರಯೋಜನಕಾರಿ ವಿಷ್ಯವೊಂದನ್ನು ಹೇಳಿದ್ದಾರೆ. ಸಸ್ತನಿಗಳು ಗುದದ್ವಾರದಿಂದ ಆಮ್ಲಜನಕವನ್ನು ತೆಗೆದುಕೊಳ್ಳಲು ಸಾಧ್ಯವಿದೆ. ಇದನ್ನು ತುರ್ತು ಪರಿಸ್ಥಿತಿಯಲ್ಲಿ ಮನುಷ್ಯರಿಗೂ ಅನ್ವಯಿಸಬಹುದು ಎಂದು Read more…

BIG BREAKING: ರಾಜ್ಯದ ಜನತೆಗೆ ಗುಡ್ ನ್ಯೂಸ್ -6 ಕಂಟೇನರ್ ಗಳಲ್ಲಿ ಬೆಂಗಳೂರಿಗೆ ಬಂತು120 ಟನ್ ‘ಜೀವದ್ರವ್ಯ’ ಆಕ್ಸಿಜನ್

ಬೆಂಗಳೂರಿಗೆ ಮೊದಲ ಬಾರಿಗೆ ರೈಲಿನ ಮೂಲಕ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ಜಮ್ಶೆಡ್ಪುರದಿಂದ 6 ಕಂಟೇನರ್ ಗಳು ಬಂದಿವೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಡಿಪೋಗೆ ರೈಲಿನಲ್ಲಿ 6 ಮೆಡಿಕಲ್ Read more…

ಗ್ರಾಹಕರಿಗೆ ಆಕ್ಸಿಜನ್ ʼಕಾನ್ಸಂಟ್ರೇಟರ್‌ʼ ಒದಗಿಸಲಿದೆ ಓಲಾ

ಓಲಾ ಕ್ಯಾಬ್ ಸೇವೆಯ ಓಲಾ ಪ್ರತಿಷ್ಠಾನವು ಗಿವ್‌ ಇಂಡಿಯಾ ಪ್ರತಿಷ್ಠಾನದೊಂದಿಗೆ ಸೇರಿಕೊಂಡು ತನ್ನ ಗ್ರಾಹಕರಿಗೆ ಇನ್ನು ಮುಂದೆ ಆಮ್ಲಜನಕದ ಕಾನ್ಸಂಟ್ರೇಟರ್‌ಗಳನ್ನು ವಿತರಿಸಲು ನಿರ್ಧರಿಸಿದೆ. ಈ ಮೂಲಕ ಕೋವಿಡ್‌ನ ಎರಡನೇ Read more…

ದೇಶಾದ್ಯಂತ ‘ಜೀವದ್ರವ್ಯ’ ವಿತರಣೆಗೆ ಸುಪ್ರೀಂಕೋರ್ಟ್ ಮಹತ್ವದ ಕ್ರಮ: ಡಾ. ದೇವಿಶೆಟ್ಟಿ ಒಳಗೊಂಡ ಆಮ್ಲಜನಕ ಟಾಸ್ಕ್ ಫೋರ್ಸ್ ರಚನೆ

ನವದೆಹಲಿ: ದೇಶಾದ್ಯಂತ ಆಮ್ಲಜನಕ ಸುವ್ಯವಸ್ಥಿತ ವಿತರಣೆಗಾಗಿ ಸುಪ್ರೀಂಕೋರ್ಟಿನಿಂದ ರಾಷ್ಟ್ರೀಯ ಕಾರ್ಯಪಡೆಯನ್ನು ರಚಿಸಲಾಗಿದೆ. ವೈದ್ಯಕೀಯ ಅಮ್ಲಜನಕವನ್ನು ಸುವ್ಯವಸ್ಥಿತ ರೀತಿಯಲ್ಲಿ ವಿತರಿಸುವುದನ್ನು ಖಚಿತಪಡಿಸಿಕೊಳ್ಳಲು ಶನಿವಾರ ಸುಪ್ರೀಂಕೋರ್ಟ್ 12 ಸದಸ್ಯರ ಕಾರ್ಯಪಡೆಯನ್ನು ರಚನೆ Read more…

ಆಮ್ಲಜನಕ ಕೊರತೆಯಿಂದ 6 ಮಂದಿ ರೋಗಿಗಳು ಸಾವು: ತಲೆಮರೆಸಿಕೊಂಡ ವೈದ್ಯರು

ಗುರುಗಾಂವ್​ ಆಸ್ಪತ್ರೆಯಲ್ಲಿ ಆಕ್ಸಿಜನ್​​ ಕೊರತೆಯಿಂದ ರೋಗಿಗಳು ಸಾವಿಗೀಡಾಗಿದ್ದು, ಮೃತರ ಕುಟುಂಬಸ್ಥರು ವಾರ್ಡ್​ನ ಸುತ್ತ ಕಿರುಚುತ್ತಾ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಸ್ಪತ್ರೆಯಲ್ಲಿ Read more…

ʼಕೊರೊನಾʼ ಸಂಕಷ್ಟದ ಸಂದರ್ಭದಲ್ಲಿ ಮಾರುತಿ ಸುಜುಕಿಯಿಂದ ಮಹತ್ವದ ತೀರ್ಮಾನ

ದೇಶದ ಅತಿದೊಡ್ಡ ಕಾರು ನಿರ್ಮಾತೃ ಸಂಸ್ಥೆ ಮಾರುತಿ ಸುಜುಕಿ, ಆಮ್ಲಜನಕ ಪೂರೈಕೆಗಾಗಿ ಹರಿಯಾಣದಲ್ಲಿ ತನ್ನ ಕಾರು ನಿರ್ಮಾಣ ಯೂನಿಟ್​ಗಳನ್ನ ಬಂದ್​ ಮಾಡಿದೆ. ಇದು ಮಾತ್ರವಲ್ಲದೇ ಗುಜರಾತ್​ನಲ್ಲಿಯೂ ಕಾರು ನಿರ್ಮಾಣ Read more…

ಎಲ್ಲರೂ ಆಸ್ಪತ್ರೆಗೆ ದಾಖಲಾಗಬೇಕಿಲ್ಲ, ಅಗತ್ಯವಿದ್ದವರನ್ನು ಸೇರಿಸಿಕೊಳ್ಳಲು ಸಚಿವ ಸುಧಾಕರ್ ಸೂಚನೆ

ಬೆಂಗಳೂರು: ರಾಜ್ಯಕ್ಕೆ ಪ್ರತಿ ದಿನ 1,500 ಮೆಟ್ರಿಕ್ ಟನ್ ಆಕ್ಸಿಜನ್ ನಿಗದಿಪಡಿಸಿ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋರಿದ್ದಾರೆ. ನಾನು ಕೂಡ ಈ ಬಗ್ಗೆ ಕೇಂದ್ರಕ್ಕೆ Read more…

ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಕೆ ನಿಷೇಧ, ತಕ್ಷಣದಿಂದಲೇ ಆದೇಶ ಜಾರಿಗೆ ದೆಹಲಿ ಹೈಕೋರ್ಟ್ ನಿರ್ದೇಶನ

ನವದೆಹಲಿ: ಕೈಗಾರಿಕೆಗಳಿಗೆ ಆಮ್ಲಜನಕ ಬಳಕೆ ಸ್ಥಗಿತಗೊಳಿಸುವಂತೆ ದೆಹಲಿ ಹೈಕೋರ್ಟ್ ಸೂಚಿಸಿದ್ದು ತಕ್ಷಣದಿಂದ ಆದೇಶ ಜಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೈಗಾರಿಕೆಗಳು ಕಾಯಬಹುದು, ಆದರೆ ರೋಗಿಗಳು ಕಾಯಲು ಸಾಧ್ಯವಿಲ್ಲ. ಮನುಷ್ಯನ Read more…

ʼಮೈಗ್ರೇನ್ʼ ಸಮಸ್ಯೆಗೆ ಯೋಗದಲ್ಲಿದೆ ಮದ್ದು

ಮೈಗ್ರೇನ್ ಸಮಸ್ಯೆ ನಿಮ್ಮನ್ನು ಬಿಡದೆ ಕಾಡುತ್ತಿದೆಯೇ. ಇದಕ್ಕೆ ಎಲ್ಲಾ ವೈದ್ಯರ ಔಷಧಗಳನ್ನೂ ಪ್ರಯತ್ನಿಸಿ ನೋಡಿಯಾಯಿತು ಎಂದು ಬೇಸರ ಪಟ್ಟುಕೊಳ್ಳುತ್ತಿದ್ದೀರಾ. ಹಾಗಿದ್ದರೆ ಅದರೊಂದಿಗೆ ಕೆಲವಷ್ಟು ಯೋಗಾಸನಗಳನ್ನೂ ಪ್ರಯತ್ನಿಸಿ ನೋಡಿ. ಕಮಲ Read more…

ಆಮ್ಲಜನಕದ ಕೊರತೆಯಿಂದ ಆಸ್ಪತ್ರೆಯಲ್ಲಿ ರೋಗಿ ಸಾವು: ವಿಡಿಯೋದಲ್ಲಿ ಮನಕಲಕುವ ದೃಶ್ಯ ಸೆರೆ

ಶಾರ್ಕಿಯಾ: ಈಜಿಪ್ಟ್ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿರುವ ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಜನರನ್ನು ಆತಂಕಕ್ಕೀಡುಮಾಡಿದೆ. ಆದರೆ, ಆರೋಗ್ಯ ಸಚಿವರ ಕಚೇರಿ ಇದನ್ನು ನಿರಾಕರಿಸಿದೆ. ದೇಶದ ರಾಜಧಾನಿ Read more…

ʼಪಲ್ಸ್ ಆಕ್ಸಿಮೀಟರ್ʼ‌ ಎಂದರೇನು…?ಇದರ ಬಳಕೆ ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಕೋವಿಡ್‌-19 ಸೋಂಕಿನ ಸಂಬಂಧ ಕಾಣಿಸಿಕೊಳ್ಳುತ್ತಿರುವ ಇತರೆ ಆರೋಗ್ಯ ಸಮಸ್ಯೆಗಳ ಬಗ್ಗೆ ಜನಸಾಮಾನ್ಯ ವಲಯದಲ್ಲಿ ಸಾಕಷ್ಟು ಆತಂಕಗಳು ಎದುರಾಗುತ್ತಿರುವ ನಡುವೆಯೇ, ಆಗಾಗ ಕಾಣಿಸಿಕೊಳ್ಳುವ ಥರಾವರಿ ವಿಶ್ಲೇಷಣೆಗಳ ವರದಿಗಳು ಜನರನ್ನು ಇನ್ನಷ್ಟು Read more…

ಕುತೂಹಲಕ್ಕೆ ಕಾರಣವಾಗಿದೆ ಮಂಗಳನ ಅಂಗಳದಲ್ಲಿ ಪತ್ತೆಯಾದ ಹಸಿರು ಪಟ್ಟಿ

ಮಂಗಳ ಗ್ರಹದ ಸುತ್ತ ಹೊಳೆಯುವ ಹಸಿರು ಅನಿಲದ‌ ಪಟ್ಟಿಯೊಂದು ಕಾಣಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಎಕ್ಸೊ‌ ಮಾರ್ಸ್ ಆರ್ಬಿಟರ್ ಎಂಬ ಅಧಿಕೃತ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...