alex Certify ಆಟ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

37 ವರ್ಷಗಳ ಕಾಲ ಮಹಿಳೆ ಮೂಗಿನಲ್ಲಿತ್ತು ಪ್ಲಾಸ್ಟಿಕ್‌ ನಾಣ್ಯ

ಸುಮಾರು 40 ವರ್ಷಗಳ ಕಾಲ ತಮ್ಮ ಮೂಗಿನಲ್ಲಿ ಪ್ಲಾಸ್ಟಿಕ್ ಗೇಮ್ ಒಂದರ ಕಾಯಿನ್ ಇಟ್ಟುಕೊಂಡು ಕಾಲ ಕಳೆದ ಮಹಿಳೆಯೊಬ್ಬರಿಗೆ ಈ ವಿಷಯ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಲು ಹೋದಾಗ ತಿಳಿದುಬಂದಿದೆ. Read more…

ಮನಮಿಡಿಯುತ್ತೆ ಪುಟ್ಟ ಬಾಲಕರಿಬ್ಬರ ಹೃದಯಸ್ಪರ್ಶಿ ವಿಡಿಯೋ

ಇಬ್ಬರು ಬಾಲಕರು ಪರಸ್ಪರ ಕಾಳಜಿ ತೋರಿಕೊಂಡು ಮಾನವೀಯ ಮೌಲ್ಯಗಳನ್ನು ಮೆರೆಯುತ್ತಿರುವ ವಿಡಿಯೋವೊಂದು ನೆಟ್ಟಿಗರ ಹೃದಯ ಬೆಚ್ಚಗಾಗಿಸಿದೆ. ʼಮುಲ್ತಾನಿ ಮಿಟ್ಟಿʼ ಪ್ಯಾಕ್ ನಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ….? 59 ಸೆಕೆಂಡ್‌ಗಳ Read more…

ವಿಶ್ವನಾಥ್‌ ಆನಂದ್‌ ರನ್ನು ಚೆಸ್‌ ನಲ್ಲಿ ಸೋಲಿಸಿದ್ರಾ ನಿಖಿಲ್…?‌ ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ

ಭಾರತದ ಅತ್ಯಂತ ಕಿರಿಯ ಶತಕೋಟ್ಯಧಿಪತಿ ಹಾಗೂ ಜ಼ೆರೋದಾ ಸ್ಥಾಪಕ ನಿಖಿಲ್ ಕಾಮತ್‌‌ ಚಾರಿಟಿ ಚೆಸ್ ಆಟವೊಂದರಲ್ಲಿ ಗ್ರ‍್ಯಾಂಡ್ ಮಾಸ್ಟರ್‌ ವಿಶ್ಚನಾಥನ್ ಆನಂದ್‌ರನ್ನು ಮಣಿಸಿದ ಬಳಿಕ ಭಾರೀ ಸುದ್ದಿಯಲ್ಲಿದ್ದಾರೆ. ಕೋವಿಡ್-19 Read more…

ಪ್ರಸಿದ್ಧ ಆಟಗಾರ್ತಿ ಈಗ ಪೋರ್ನ್ ಸ್ಟಾರ್….!

ಸ್ಪೋರ್ಟ್ಸ್ ನಲ್ಲಿರುವ ಆಟಗಾರರು ಶ್ರೀಮಂತರಾಗಿರ್ತಾರೆ ಎನ್ನುವುದು ಸುಳ್ಳು. ಕೆಲ ಆಟಗಾರರು ಕೋಟ್ಯಾಧಿಪತಿಗಳಾಗಿದ್ದರೆ ಮತ್ತೆ ಕೆಲ ಆಟಗಾರರ ಕೈನಲ್ಲಿ ಬಿಡಿಗಾಸಿರುವುದಿಲ್ಲ. ಹಾಗಾಗಿ ಹೊಟ್ಟೆ ತುಂಬಿಸಿಕೊಳ್ಳಲು ಅವರು ಯಾವುದೇ ಕೆಲಸ ಮಾಡಲು Read more…

ಕೊರೊನಾ ಸಂದರ್ಭದಲ್ಲಿ ಮಕ್ಕಳ ಕಡೆ ಗಮನ ಕೊಡುವುದು ಹೇಗೆ…? ಇಲ್ಲಿದೆ ಸಿಂಪಲ್‌ ಟಿಪ್ಸ್

ಕೊರೋನಾದಿಂದ ಅತಿ ಹೆಚ್ಚು ಸಮಸ್ಯೆ ಅನುಭವಿಸಿದವರಲ್ಲಿ ಮಕ್ಕಳು ಮೊದಲ ಸ್ಥಾನದಲ್ಲಿದ್ದಾರೆ. ಅವರಿಗೆ ವಯೋ ಸಹಜವಾಗಿ ಸಿಗಬೇಕಾದ ಶೈಕ್ಷಣಿಕ ಕಲಿಕೆಗೆ ಅವಕಾಶ ಸಿಗುತ್ತಿಲ್ಲ. ಬಯಲಲ್ಲಿ ಆಟವಾಡಲು ಅವಕಾಶವಿಲ್ಲ. ಸ್ನೇಹಿತರೊಂದಿಗೆ ಮಾತನಾಡಲು, Read more…

ಗೇಮ್‌ ಪ್ರಿಯರಿಗೆ ಖುಷಿ ಸುದ್ದಿ: ಬ್ಯಾಟಲ್‌ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬಿಡುಗಡೆಗೆ ದಿನಾಂಕ ಫಿಕ್ಸ್

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬಿಡುಗಡೆಗಾಗಿ ಕಾಯ್ತಿದ್ದ ಜನರಿಗೆ ಖುಷಿ ಸುದ್ದಿಯೊಂದಿದೆ. ಪೂರ್ವ ನೋಂದಣಿಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಪೂರ್ವ ನೋಂದಣಿ ಮೇ 18 ರಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ವಿಡಿಯೊ Read more…

ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಹ‌ ಸ್ಪರ್ಧಿಗೆ ರೇಸ್ ಪೂರೈಸಲು ನೆರವಾದ ವಿದ್ಯಾರ್ಥಿನಿಯರು

ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿರುವ ತಮ್ಮ ಸಹಪಾಠಿಯನ್ನು ರೇಸ್ ಪೂರ್ಣಗೊಳಿಸಲು ಮೂವರು ಶಾಲಾ ಬಾಲಕಿಯರು ಸಹಾಯ ಮಾಡಿದ ವಿಡಿಯೋವೊಂದು ನೆಟ್ಟಿಗರ ಮನಗೆದ್ದಿದೆ. ನ್ಯೂಯಾರ್ಕ್ ಕ್ಯಾಪಿಟಲ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಟ್ರಾಕ್‌-ಮತ್ತು-ಫೀಲ್ಡ್‌ ಕೂಟವೊಂದರ ವೇಳೆ Read more…

ಅಮ್ಮನೊಂದಿಗೆ ಆಡುತ್ತಿರುವ ಆನೆಮರಿಗಳ‌ ಮುದ್ದಾದ ವಿಡಿಯೋ ವೈರಲ್

ಅಂತರ್ಜಾಲದಲ್ಲಿ ವೈರಲ್ ಆಗುವ ಅತ್ಯಂತ ಕ್ಯೂಟ್ ವಿಡಿಯೋಗಳಲ್ಲಿ ಆನೆಗಳ ವಿಡಿಯೋಗಳು ಸದಾ ಮುಂದೆ ಇರಲಿವೆ. ಥಾಯ್ಲೆಂಡ್‌ನ ಆನೆಗಳ ಧಾಮದಲ್ಲಿ ಆನೆಯೊಂದು ತನ್ನ ಮುದ್ದು ಮರಿಗಳೊಂದಿಗೆ ಭಾರೀ ಖುಷಿಯಲ್ಲಿ ಆಟವಾಡುತ್ತಿರುವ Read more…

ಮೈದಾನದಲ್ಲಿ ಆಟವಾಡುತ್ತಿದ್ದಾಗಲೇ ಬಾಲಕನಿಗೆ ಕಾದಿತ್ತು ದುರ್ವಿಧಿ

ಮೈದಾನದಲ್ಲಿ ಫುಟ್ಬಾಲ್ ತರಬೇತಿ ಪಡೆಯುತ್ತಿದ್ದ 9 ವರ್ಷದ ಬಾಲಕ ಸಿಡಿಲು ಬಡಿದು ಮೃತನಾದ ಘಟನೆ ಯು.ಕೆ.ಯ ಲಂಕಾಷೈರ್‌ನಲ್ಲಿ ನಡೆದಿದೆ. ಸಿಡಿಲು ಬಡಿತದಿಂದ ಗಂಭೀರ ಗಾಯಗೊಂಡ ಬಾಲಕ‌ ಕುಸಿದು ಬಿದ್ದಿದ್ದು, Read more…

ಯುವಕರೊಂದಿಗೆ ಕ್ರಿಕೆಟ್ ಆಡಿದ ಆನೆ…!

ಆನೆಗಳು ತಮ್ಮ ಅರ್ಥ ಮಾಡಿಕೊಂಡು ಅವುಗಳ ಜೊತೆ ಒಬ್ಬರಾಗಿದ್ದುಬಿಡುವ ಮಾವುತರನ್ನು ತಮ್ಮ ಹಿಂಡಿನ ಸದಸ್ಯರಿಗೆ ತೋರುವಷ್ಟೇ ನಂಬಿಕೆ ಹಾಗೂ ವಿಶ್ವಾಸ ತೋರುತ್ತವೆ. ಯುವಕರ ಹಿಂಡೊಂದರ ಜೊತೆಗೆ ಆನೆಯೊಂದು ಜಾಲಿಯಾಗಿ Read more…

ವೇಗವಾಗಿ ಕೊಬ್ಬು ಕರಗಿಸಲು ಇಲ್ಲಿದೆ ಸುಲಭ ಉಪಾಯ

ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಜಿಮ್ ಗೆ ಹೋಗುವ ಯೋಚನೆ ಮಾಡ್ತಿದ್ದೀರಾ…? ಜಿಮ್ ಗೆ ಹೋಗಿ ಕಸರತ್ತು ಮಾಡೋದ್ರಿಂದ ತೂಕ ಇಳಿಯುತ್ತೆ. ಆದ್ರೆ ಜೇಬಿಗೆ ಕತ್ತರಿ ಬೀಳುತ್ತೆ. ಜಿಮ್ Read more…

ಮೃಗಾಲಯದಲ್ಲಿ ಪುಟ್ಟ ಆನೆಯ ತುಂಟಾಟ: ಮನಸ್ಸಿಗೆ ಮುದ ನೀಡುತ್ತೆ ಗಜರಾಜನ ಈ ಮುದ್ದು ವಿಡಿಯೋ

ಪ್ರಾಣಿಗಳು ಹಾಗೂ ಮನುಷ್ಯನ ನಡುವಿನ ಸಂಬಂಧ ಅವಿನಾಭಾವವಾದದ್ದು. ಎಂತಹ ಕ್ರೂರ ಪ್ರಾಣಿಯನ್ನಾದರೂ ಪಳಗಿಸುವ ಶಕ್ತಿ ಮನುಷ್ಯನಿಗಿದೆ. ಇದೇ ಕಾರಣಕ್ಕೆ ವನ್ಯ ಜೀವಿಗಳು ಸಹ ಮನುಷ್ಯನೊಂದಿಗೆ ಬೆರೆತ ಸಾಕಷ್ಟು ಉದಾಹರಣೆಗಳನ್ನ Read more…

ಪಬ್ಜಿ ಪ್ರಿಯರಿಗೆ ಖುಷಿ ಸುದ್ದಿ: PUBG New State ಆಟಕ್ಕೆ ಉತ್ತಮ ಪ್ರತಿಕ್ರಿಯೆ

ಭಾರತದಲ್ಲಿ ಪಬ್ಜಿ ಆಟ ನಿಷೇಧಿಸಿದ ನಂತ್ರ ಲಕ್ಷಾಂತರ ಮಂದಿ ನಿರಾಶೆಗೊಂಡಿದ್ದರು. ಆದ್ರೆ ಶೀಘ್ರದಲ್ಲೇ ಒಳ್ಳೆ ಸುದ್ದಿ ಸಿಗಲಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ PUBG New Stateನ ಪೂರ್ವ ನೋಂದಣಿ Read more…

SHOCKING: ಹುಟ್ಟುಹಬ್ಬದ ದಿನ ಆಟವಾಡುವಾಗಲೇ ಕಾದಿತ್ತು ದುರ್ವಿದಿ, ಜೀವವನ್ನೇ ತೆಗೆದ ಜೋಕಾಲಿ ಸೀರೆ

ಮಂಗಳೂರು: ಉಯ್ಯಾಲೆ ಆಡುವಾಗ ಸೀರೆ ಕುತ್ತಿಗೆಗೆ ಬಿಗಿದು ಬಾಲಕ ಮೃತಪಟ್ಟ ಘಟನೆ ಸುಬ್ರಹ್ಮಣ್ಯದ ಏನೇಕಲ್ ಬಳಿ ನಡೆದಿದೆ. ಬಾಬು ಅಜಿಲ ಮತ್ತು ಸುಶೀಲಾ ದಂಪತಿಯ 10 ವರ್ಷದ ಪುತ್ರಿ Read more…

ಮೊಗದಲ್ಲಿ ನಗು ಮೂಡಿಸುತ್ತೆ ಪುಟ್ಟ ಕಂದನ ಮುದ್ದಾದ ವಿಡಿಯೋ

ನಾಯಿ ಮರಿ ಎಂದರೆ ಯಾರಿಗೆ ಪ್ರೀತಿಯಿಲ್ಲ. ಅದರಲ್ಲೂ ಮಕ್ಕಳಿಗೆ ಅವುಗಳನ್ನು ಕಂಡರೆ ಎಲ್ಲಿಲ್ಲದ ಮುದ್ದು. ಟ್ವಿಟ್ಟರ್ ನಲ್ಲಿ ಎರಡು ದಿನಗಳಿಂದ ನಾಯಿ ಮರಿಗಳು ಹಾಗೂ ಮಗುವೊಂದು ಆಡುವ ಚಿತ್ರ Read more…

ಮೆಚ್ಚಿನ ಆಟಿಕೆ ಸಿಕ್ಕ ಖುಷಿಯಲ್ಲಿ ಸಂಭ್ರಮಿಸಿದ ಶ್ವಾನ…!

ತನ್ನ ಮೆಚ್ಚಿನ ಆಟಿಕೆಯೊಂದು ಹಾಳಾದ ಬೇಜಾರಿನಲ್ಲಿದ್ದ ನಾಯಿಯೊಂದು ಹೊಸ ಆಟಿಕೆ ಸಿಕ್ಕ ಕೂಡಲೇ ಭಾರೀ ಖುಷಿಯಲ್ಲಿರುವ ವಿಡಿಯೋವೊಂದು ನೆಟ್ಟಿಗರ ಹೃದಯ ಗೆಲ್ಲುತ್ತಿದೆ. @DannyDeraney ಹೆಸರಿನ ಟ್ವಿಟ್ಟಿಗರೊಬ್ಬರು ಶೇರ್‌ ಮಾಡಿರುವ Read more…

ಪಬ್ಜಿ ಪ್ರಿಯರಿಗೆ ಖುಷಿ ಸುದ್ದಿ ನೀಡಿದ ಕಂಪನಿ

ಪಬ್ಜಿ ಪ್ರಿಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಪಬ್ಜಿ ಮೊಬೈಲ್ ಗೇಮ್ ಮತ್ತೆ ಭಾರತಕ್ಕೆ ಬರುತ್ತಿದೆ. ದಕ್ಷಿಣ ಕೊರಿಯಾದ ಕಂಪನಿ ಪಿಯುಬಿಜಿ ಕಾರ್ಪೊರೇಷನ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಹೊಸ ಆಟವನ್ನು Read more…

ಮನೆ ಹಿತ್ತಲಲ್ಲೇ ಮಕ್ಕಳಿಗೆ ಮಿನಿ ರೋಲರ್‌ ಕೋಸ್ಟರ್‌ ಮಾಡಿಕೊಟ್ಟ‌ ಅಪ್ಪ

ಕೊರೋನಾ ಲಾಕ್‌ಡೌನ್ ಕಾರಣದಿಂದ ಈ ವರ್ಷ ಜಗತ್ತಿನಾದ್ಯಂತ ಎಲ್ಲ ಜನರಿಗೆ ಥರಾವರಿ ಸಂಕಟ ಎದುರಾಗಿದೆ. ಅದರಲ್ಲೂ ಪುಟ್ಟ ಮಕ್ಕಳಿರುವ ಪೋಷಕರಿಗೆ ತಮ್ಮ ಮಕ್ಕಳಿಗೆ ಆಟವಾಡಲು ವ್ಯವಸ್ಥೆ ಮಾಡುವುದು ಬಲೇ Read more…

ಹೆಬ್ಬಾವನ್ನು ಕುತ್ತಿಗೆಗೆ ಹಾಕಿಕೊಂಡು ಅಡ್ಡಾಡುತ್ತಿದ್ದಾಳೆ ಪುಟ್ಟ ಬಾಲಕಿ

ಇಸ್ರೇಲ್‌ನ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ 11 ಅಡಿ ಹೆಬ್ಬಾವಿನೊಂದಿಗೆ ತನ್ನ ಮನೆಯ ಹಿತ್ತಲಿನಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಸಖತ್‌ ಎಂಜಾಯ್ ಮಾಡಿಕೊಂಡು ಭಾರೀ ಸದ್ದು ಮಾಡುತ್ತಿದ್ದಾಳೆ. ಇನ್ಬಾರ್‌ ಹೆಸರಿನ Read more…

ಆನೆಮರಿ ನೀರಾಟ ನೋಡಿದ್ರೆ‌ ಬೆರಗಾಗ್ತೀರಾ….!

ಪ್ರಾಣಿಗಳು ನೀರು ಕಂಡಕೂಡಲೇ ಸ್ನಾನಕ್ಕಿಳಿಯುತ್ತವೆ. ಅದರಲ್ಲೂ ಆನೆಗಳಿಗೆ ಸ್ನಾನ ಮಾಡುವುದೆಂದರೆ ಎಲ್ಲಿಲ್ಲದ‌ ಖುಷಿ. ಆನೆ ಮರಿಗಳಿಗೆ ನೀರು ಸಿಕ್ಕರೆ ಕೇಳುವುದೇ ಬೇಡ. ಸಿಮೊನ್ ಬಿ.ಆರ್‌.ಎಫ್.ಸಿ‌. ಹಾಪ್ಕಿನ್ಸ್ ಎಂಬ ಟ್ವಿಟರ್ Read more…

ಶಾಕಿಂಗ್: ಆಟವಾಡುವ ವೇಳೆಯಲ್ಲೇ ದುರಂತ – ರಿಮೋಟ್ ಸೆಲ್ ನುಂಗಿ ಮಗು ಸಾವು

ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಇಟ್ಟಿಗೆಗೂಡಿನಲ್ಲಿ ರಿಮೋಟ್ ಸೆಲ್ ನುಂಗಿ ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ಮನೆಯಲ್ಲಿ ಆಟವಾಡುತ್ತಿದ್ದ ವೇಳೆಯಲ್ಲಿ ಹೇಮಂತ್ ಎಂಬ ಮಗು ರಿಮೋಟ್ ಸೆಲ್ Read more…

ಮೊಮ್ಮಗನ‌ ತಲೆ‌ ಮೇಲೆ‌ ಕಪ್ ಇಟ್ಟು ಶೂಟ್ ‌ಮಾಡಿದ‌ ವೃದ್ದೆ

ಅಜ್ಜಿಯೊಬ್ಬಳು ತನ್ನ‌ ಮೊಮ್ಮಗನ‌ ತಲೆಯ ಮೇಲೆ ಕಪ್ ಮಗುಚಿ ಇಟ್ಟು ಅದಕ್ಕೆ‌ ಗುರಿ ಇಟ್ಟು ಶೂಟ್ ಮಾಡುವ ವಿಡಿಯೋ ಒಂದು ನೆಟ್ಟಿಗರ ಗಮನ‌‌ ಸೆಳೆದಿದೆ. ಸಿಮೋನ್ ಹಾಪ್ಕಿನ್ಸ್ ಎಂಬುವವರು Read more…

ನಿಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ಚಿತ್ರಗಳು…!

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದಷ್ಟು ಚಿತ್ರಗಳು ಹರಿದಾಡುತ್ತಿವೆ. ನೀವು 60 – 70ರ ದಶಕದಲ್ಲಿ ಜನಿಸಿದವರಾಗಿದ್ದರೆ ಇವುಗಳನ್ನು ಖಂಡಿತವಾಗಿಯೂ ನೋಡಿರುತ್ತೀರಿ. ಈ ಚಿತ್ರಗಳಲ್ಲಿ ಲಾಟೀನು, ಟಾರ್ಚ್, ಗೋಲಿ, ಐಸ್ ಕ್ಯಾಂಡಿ, Read more…

ಯೂನಿಕಾರ್ನ್ ಬೊಂಬೆಯೊಡನೆ ಆಟವಾಡುತ್ತಲೇ ಸಮುದ್ರದ ಪಾಲಾಗಿದ್ದ ಬಾಲಕಿ ರಕ್ಷಣೆ

ಯುನಿಕಾರ್ನ್‌ ಗೊಂಬೆಯೊಂದರ ಮೇಲೆ ಕುಳಿತು ಆಟವಾಡುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ಪ್ರಬಲವಾದ ಅಲೆಗಳ ಕಾರಣ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿಬಿಟ್ಟಿದ್ದಾಳೆ. ಅದೃಷ್ಟವಶಾತ್‌ ಆ ಬಾಲಕಿ ಗ್ರೀಕ್‌ ನೌಕೆಯೊಂದರ ಕಣ್ಣಿಗೆ ಬಿದ್ದಿದ್ದು, ಆಕೆಯನ್ನು Read more…

ತಂದೆಯ ಸಮಯಪ್ರಜ್ಞೆಯಿಂದ ಬಚಾವಾದ ಮಕ್ಕಳು

ಸಹೃದಯಿಯೊಬ್ಬರು ತಮ್ಮ ಮಕ್ಕಳೊಂದಿಗೆ ಸೇರಿಕೊಂಡು ಮೆರೆದ ಸಮಯಪ್ರಜ್ಞೆಯ ಕಾರಣದಿಂದ ಪುಟಾಣಿ ಮಗು ಹಾಗೂ 12 ಅಡಿ ಉದ್ದ ಹಾಗೂ 270 ಕೆಜಿ ತೂಕದ ಮೊಸಳೆಯೊಂದರ ರಕ್ಷಣೆ ಮಾಡಲಾಗಿದೆ. ತಮ್ಮ Read more…

ಈ ಕಾರಣಕ್ಕೆ ಗಮನ ಸೆಳೆಯುತ್ತಿದೆ ʼಕ್ವಾರಂಟೈನ್ʼ ಕೇಂದ್ರ

ಖಾಸಗಿ ವಾಹಿನಿಯಲ್ಲಿ ಬರುವ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಯಾರಿಗೆ ತಾನೆ ಗೊತ್ತಿಲ್ಲ ? ಒಂದು ಮನೆಯೊಳಗೆ ವಿಭಿನ್ನ ಮನಸ್ಕರು, ವಿಚಿತ್ರ ಟಾಸ್ಕ್ ಗಳು, ಅಚ್ಚರಿಯ ಆಕರ್ಷಣೆಗಳು, Read more…

ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ಸುಂದರ ವಿಡಿಯೋ

ಕೆಲವು ಸಣ್ಣ ಸಣ್ಣ ಸಂಗತಿಗಳು ಕೂಡ ದೊಡ್ಡ ದೊಡ್ಡ ಖುಷಿಗಳನ್ನು ಕೊಡುತ್ತವೆ.‌ ಅದರಲ್ಲೂ ಮಕ್ಕಳನ್ನು ನೋಡಿ ಖುಷಿಪಡೆಯುವುದು ಹೇಗೆ ಎಂಬುದನ್ನು ಕಲಿಯುವುದಿದೆ. ಐಎಎಸ್ ಅಧಿಕಾರಿಣಿ ಸುಪ್ರಿಯಾ ಸಾಹು ವಿಡಿಯೋವೊಂದನ್ನು Read more…

ವ್ಯಾಘ್ರವೇ ಆದರೂ ತುಂಟಾಟದಲ್ಲಿ ಬೆಕ್ಕಿನ ಮರಿ ಈ ಹುಲಿ…!

ಅದು ಎಷ್ಟೇ ದೊಡ್ಡ ಹುಲಿಯಾದರೂ ಬೆಕ್ಕಿನ ಜಾತಿಗೇ ಸೇರಿದ್ದಲ್ಲವೇ…? ತುಂಟತನದ ಸ್ವಭಾವ ಈ ಬೆಕ್ಕುಗಳಿಗೆ ಡಿಎನ್‌ಎನಲ್ಲೇ ಇದೆ ಎಂದರೆ ತಪ್ಪಾಗಲಾರದು. ಇಡೀ ಜಗತ್ತೇ ಈ ಕೊರೊನಾ ಸೋಂಕಿನ ಕಾರಣ Read more…

ಮೊದಲ ಯತ್ನದಲ್ಲಿ ಬಾಸ್ಕೆಟ್‌ ಗೆ ಚೆಂಡೆಸೆದ ಅಂಧ ವ್ಯಕ್ತಿಯ ಆತ್ಮವಿಶ್ವಾಸಕ್ಕೆ ನೆಟ್ಟಿಗರು ಫಿದಾ

ಕಣ್ಣಿದ್ದೂ, ಕಿವಿ ಇದ್ದೂ ಸಹ ನಮ್ಮಲ್ಲಿ ಏನೋ ದೋಷವಿದೆ ಎಂದು ಕೊರಗುವ ಸಾಕಷ್ಟು ಮಂದಿಯ ನಡುವೆ, ಅಂಗಾಂಗ ಊನವಾಗಿದ್ದೂ ಸಹ ಅದನ್ನು ಒಂದು ಕೊರತೆ ಎಂದು ಭಾವಿಸದೇ ಜೀವನದಲ್ಲಿ Read more…

ಕಾರಂಜಿಯೊಂದಿಗೆ ಚಿನ್ನಾಟವಾಡುತ್ತಿರೋ ಶ್ವಾನದ ವಿಡಿಯೋ ವೈರಲ್

ಚಿಮ್ಮುವ ಕಾರಂಜಿ ಎಂದರೆ ಯಾರಿಗೆ ಖುಷಿಯಿಲ್ಲ ಹೇಳಿ.‌ ಒಮ್ಮೆ ಹೋಗಿ ಅದರ ಜತೆ ಆಟವಾಡಿಬಿಡುವ ಎಂಬ ಆಸೆ ಎಲ್ಲರಿಗೂ ಆಗುತ್ತದೆ. ಆದರೆ, ಸಾರ್ವಜನಿಕ ಸ್ಥಳದಲ್ಲಿ ಹಾಗೆ ಮಾಡಲು ಮುಜುಗರ.‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...