HomeLatest Newsಟಿವಿ ವೀಕ್ಷಣೆ ವೇಳೆ ಗೋಲು ತಡೆಯಲೆತ್ನಿಸಿದ ಬೆಕ್ಕಿನ ಮರಿ; ನಗು ತರಿಸುತ್ತೆ ವಿಡಿಯೋ

ಟಿವಿ ವೀಕ್ಷಣೆ ವೇಳೆ ಗೋಲು ತಡೆಯಲೆತ್ನಿಸಿದ ಬೆಕ್ಕಿನ ಮರಿ; ನಗು ತರಿಸುತ್ತೆ ವಿಡಿಯೋ

ಬೆಕ್ಕುಗಳು ಸದಾ ತಮ್ಮ ತುಂಟ ಸ್ವಭಾವದಿಂದ ಏನಾದರೊಂದು ಚೇಷ್ಟೆ ಮಾಡುತ್ತಲೇ ಇರುತ್ತವೆ. ಅದರಲ್ಲೂ ಮರಿಗಳ ಚಿನ್ನಾಟ ನೋಡುವುದು ಭಾರೀ ಖುಷಿ ಕೊಡುವ ಸಂಗತಿ.

ಟಿವಿ ಪರದೆ ಮೇಲೆ ಬರುತ್ತಿರುವ ಫುಟ್ಬಾಲ್ ಪಂದ್ಯ ವೀಕ್ಷಿಸುತ್ತಿದ್ದ ಬೆಕ್ಕಿನ ಮರಿಯೊಂದು ಕಾಲ್ಚೆಂಡಿನೊಂದಿಗೆ ತಾನೂ ಆಟವಾಡಲು ನೋಡುತ್ತಿರುವುದು ಬಲು ಮುದ್ದಾಗಿ ಕಾಣುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫುಟ್ಬಾಲ್ ಪಂದ್ಯ ವೀಕ್ಷಿಸುತ್ತಿದ್ದ ಮಂದಿಗೆ ಬೆಕ್ಕಿನ ಮರಿಯ ಈ ಆಟ ಬಹಳ ಖುಷಿ ಕೊಟ್ಟಿದ್ದು, ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಇನ್ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ.

ಇದೇ ವೇಳೆ ತನ್ನ ಮರಿಯ ಈ ಚೇಷ್ಟೆಯನ್ನು ತಾಯಿ ಬೆಕ್ಕು ಸಹ ದೂರದಿಂದ ಗಮನಿಸುತ್ತಿರುವುದನ್ನು ನೋಡಬಹುದಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular