alex Certify ಆಟ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವಕಪ್​ನಲ್ಲಿ ಮಗ ಆಡುವುದನ್ನು ನೋಡಿ ಹುಚ್ಚೆದ್ದು ಕುಣಿದ ತಾಯಿ…! ವಿಡಿಯೋ ವೈರಲ್​

ತಮ್ಮ ಮಕ್ಕಳು ಬೆಳೆದು ಅವರು ಜೀವನದಲ್ಲಿ ಯಶಸ್ವಿಯಾಗುವುದನ್ನು ನೋಡುವುದು ಪೋಷಕರಿಗೆ ಯಾವಾಗಲೂ ಕನಸು. ತಮ್ಮ ಮಕ್ಕಳು ತಮ್ಮ ವೃತ್ತಿಜೀವನದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದನ್ನು ಮತ್ತು ಹೊಸ ಎತ್ತರವನ್ನು ತಲುಪುವುದನ್ನು ನೋಡುವುದಕ್ಕಿಂತ Read more…

ಆಟ ನೋಡಲು ಬಂದ ಅಜ್ಜಿಯನ್ನು ನೋಡಿ ಭಾವುಕನಾದ ಸಾಕರ್​ ಆಟಗಾರ; ಕಣ್ಣಂಚನ್ನು ತೇವಗೊಳಿಸುತ್ತೆ ವಿಡಿಯೋ

ಅಜ್ಜಿ ಮತ್ತು ಮೊಮ್ಮಕ್ಕಳ ನಡುವಿನ ಬಾಂಧವ್ಯ ವರ್ಣನಾತೀತ. ಈ ಸಂಬಂಧ ಪದಗಳಲ್ಲಿ ಹೇಳಲಾಗುವುದಿಲ್ಲ. ಅದು ಇನ್ನಷ್ಟು ಬಲಗೊಳ್ಳುವುದು ಅಥವಾ ಪ್ರೀತಿಯ ಅರಿವಾಗುವುದು ಅವರು ದೂರ ಉಳಿದಾಗ. ಇದೀಗ ವೈರಲ್​ Read more…

BIG BOSS: 11 ಮಂದಿ ತಲೆ ಮೇಲೂ ನಾಮಿನೇಷನ್ ತೂಗುಗತ್ತಿ..!

ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ಸ್ಪರ್ಧಿಗಳಿಗೆ ಕಠಿಣ ಆಗ್ತಾ ಇದೆ. ಕಳೆದ ವಾರ ಪ್ರಬಲ ಸ್ಪರ್ಧಿ ದೀಪಿಕಾ ದಾಸ್ ಎಲಿಮಿನೇಡ್ ಆಗಿದ್ದರು. ಇದಾದ ಬಳಿಕ ಮನೆಯವರಿಗೆ ಒಂದು Read more…

ಈ ಭಯಾನಕ VR ಹೆಡ್ ಸೆಟ್ ಆಟದಲ್ಲಿ ನೀವು ಸತ್ತರೆ ನಿಜ ಜೀವನದಲ್ಲೂ ನಿಮ್ಮನ್ನು ‘ಕೊಲ್ಲುತ್ತದೆ’

ಈ ಭಯಾನಕ VR ಹೆಡ್‌ ಸೆಟ್ ಆಟದಲ್ಲಿ ನೀವು ಸತ್ತರೆ ನಿಜ ಜೀವನದಲ್ಲೂ ನಿಮ್ಮನ್ನು ಸಾಯಿಸುತ್ತದೆ. ಅಂದ ಹಾಗೆ, ಜಪಾನಿನ ಜನಪ್ರಿಯ ಸರಣಿ ಆಲಿಸ್ ಇನ್ ಬಾರ್ಡರ್‌ ಲ್ಯಾಂಡ್‌ Read more…

ಮುದ್ದಾದ ನಾಯಿಗಳ ಕ್ಯೂಟ್​ ವಿಡಿಯೋಗೆ ಮನಸೋತ ನೆಟ್ಟಿಗರು

ಪ್ರಾಣಿ-ಪಕ್ಷಿಗಳ ಒಡನಾಟವೇ ಒಂದು ರೀತಿಯ ರೋಚಕ ಅನುಭವಗಳನ್ನು ನೀಡುತ್ತದೆ. ಅದರಲ್ಲಿಯೂ ಸಾಕು ಪ್ರಾಣಿಗಳಿಗೂ ಮನುಷ್ಯರಿಗೂ ಇರುವುದು ಅವಿನಾಭಾವ ಸಂಬಂಧ. ಎಷ್ಟೋ ಸಂದರ್ಭಗಳಲ್ಲಿ ಮನುಷ್ಯರು ಮಾಡದ ಸಾಹಸ ಕಾರ್ಯವನ್ನು ಸಾಕುಪ್ರಾಣಿಗಳು Read more…

ʼರೋಗ ನಿರೋಧಕʼ ಶಕ್ತಿ ಹೆಚ್ಚಿಸುತ್ತೆ ಈ ಹವ್ಯಾಸ

ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಮಾತ್ರ ನೀವು ಹಲವು ರೋಗಗಳಿಂದ ನಿಮ್ಮ ದೇಹವನ್ನು ರಕ್ಷಿಸಿಕೊಳ್ಳಬಹುದು. ಆಹಾರ ಸೇವನೆಯ ಹೊರತಾಗಿ ಕೆಲವಷ್ಟು ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದಲೂ ನಿಮ್ಮ ರೋಗ ನಿರೋಧಕ ಶಕ್ತಿಯನ್ನು Read more…

ಚಳಿಯಲ್ಲೂ ಮೈ ಬೆವರುವಂತೆ ಮಾಡುತ್ತೆ ಈ ವಿಡಿಯೋ…!

ಪ್ರಾಣಿಗಳಿಗೆ ಪ್ರೀತಿ ತೋರಿದರೆ ಅವು ಎಂದಿಗೂ ಮನುಷ್ಯನಿಗೆ ಹಾನಿ ಮಾಡುವುದಿಲ್ಲ. ಅವು ಸಾಕು ಪ್ರಾಣಿಗಳೇ ಆಗಿರಬಹುದು ಅಥವಾ ವನ್ಯಜೀವಿಗಳೇ ಆಗಿರಬಹುದು. ಅಂಥ ಒಂದು ಸಂದೇಶ ಸಾರುವ ವಿಡಿಯೋ ವೈರಲ್​ Read more…

ಕೊಹ್ಲಿಯನ್ನು ಹೆಗಲ ಮೇಲೆ ಹೊತ್ತುಕೊಂಡ ರೋಹಿತ್​ ಶರ್ಮಾ; ಅತ್ಯುತ್ತಮ ಫೋಟೋ ಎಂದು ಬಣ್ಣಿಸಿದ ನೆಟ್ಟಿಗರು

ಮೇಲ್ಬರ್ನ್​: ಟಿ-20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಂತದಲ್ಲಿ ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ, 53 ಎಸೆತಗಳಲ್ಲಿ 82 Read more…

ನಿಂತಲ್ಲೇ ಮೂತ್ರ ಮಾಡಿಕೊಂಡರೂ ಸ್ಪರ್ಧೆ ಬಿಟ್ಟುಕೊಡದ ಆರ್ಯವರ್ಧನ್‌ ಗುರೂಜಿ…!

ಬಿಗ್ ಬಾಸ್ 9 ರ ಸೀಸನ್ ಒಂದು ರೀತಿಯಾಗಿ ವಿಶೇಷ ಅಂದರೆ ತಪ್ಪಾಗಲ್ಲ. ಯಾಕಂದ್ರೆ ಹಳೆಯ ಸ್ಪರ್ಧಿಗಳು ಸೇರಿದಂತೆ ಹೊಸ ಸ್ಪರ್ಧಿಗಳು ಕೂಡ ಸೆಣಸಾಡುತ್ತಿದ್ದಾರೆ. ಈಗಾಗಲೇ ಮನೆಯಿಂದ ಮೂರು Read more…

VIRAL VIDEO: ಅಭಯಾರಣ್ಯದಿಂದ ಉದ್ಯಾನವನದಲ್ಲಿ ಆಡಲು ಬಂದ ಆನೆ….!

ಗುವಾಹಟಿ (ಅಸ್ಸಾಂ): ಉದ್ಯಾನವನಗಳು ಇರುವುದು ಕೇವಲ ಮಕ್ಕಳು ಆಟವಾಡಲು ಅಥವಾ ಅವರು ಆನಂದಿಸಲು ಅಂದುಕೊಂಡ್ರಾ ? ಹಾಗಿದ್ದರೆ ಅದು ತಪ್ಪು. ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿರುವ ಈ Read more…

ಹೆಬ್ಬಾವಿನ ಜೊತೆ ಆಟವಾಡುವ ಪುಟ್ಟ ಹುಡುಗಿಯ ವಿಡಿಯೋ ನೋಡಿ ನೆಟ್ಟಿಗರಿಗೆ ಗಾಬರಿ

ಹಾವುಗಳು ನೋಡಿ ಜನ ಉತ್ಸುಕವಾಗಲ್ಲ, ಅಂತಹ ವರ್ಗಕ್ಕೆ ಸೇರಿದ ಪ್ರಾಣಿಯದು. ಇಲ್ಲೊಂದು ಪುಟ್ಟ ಬಾಲಕಿ ಹೆಬ್ಬಾವಿನೊಂದಿಗೆ ಸಲೀಸಾಗಿ ಆಟವಾಡುವ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಗಾಬರಿ ಪಟ್ಟಿದ್ದಾರೆ. ಪುಟ್ಟ Read more…

ಕಾರಿನೊಳಗಿದ್ದ ನಾಯಿಯನ್ನು ಮುದ್ದು ಮಾಡಿದ ಬಲೂನ್ ಮಾರಾಟ ಮಾಡುತ್ತಿದ್ದ ಹುಡುಗರು…! ಹೃದಯಸ್ಪರ್ಶಿ ವಿಡಿಯೋ ವೈರಲ್

ಬಲೂನ್ ಮಾರಾಟ ಮಾಡುವ ಇಬ್ಬರು ಹುಡುಗರು ಕಾರಿನಲ್ಲಿ ಕುಳಿತಿದ್ದ ನಾಯಿಯನ್ನು‌ ಮುದ್ದಿಸುವ ವಿಡಿಯೋವೊಂದು ವೈರಲ್ ಆಗಿದೆ. ಇದನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಆಗಸ್ಟ್ 9 ರಂದು Read more…

ಪ್ರವಾಹದ ನಡುವೆಯೂ ಎಂಜಾಯ್‌ ಮಾಡಿದ ಜನ; ವಿಡಿಯೋ ವೈರಲ್

ಖುಷಿ ಪಡುವುದಕ್ಕೆ, ಸಂಭ್ರಮಿಸುವುದಕ್ಕೆ ನಿರ್ದಿಷ್ಟ ಕಾರಣಬೇಕಿಲ್ಲ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಜನ‌ಜೀವನ ಅಸ್ತವ್ಯಸ್ತಗೊಳಿಸಿದ ಪ್ರವಾಹ ಬಂದ ಸಂದರ್ಭದಲ್ಲೂ ಸಹ ಜನರು ಮೈಮರೆತು ಆಟವಾಡಿ ಸಂಭ್ರಮಿಸುವ ವಿವಿಧ ಪ್ರತ್ಯೇಕ Read more…

ಮಳೆಯಲ್ಲಿ ಆಟವಾಡುವ ಮಗುವಿನ ವಿಡಿಯೋ ನೋಡಿ ಬಾಲ್ಯ ನೆನಪಿಸಿಕೊಂಡ ನೆಟ್ಟಿಗರು..!

ಮಳೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ….. ಮಳೆಯಲ್ಲಿ ಆಟವಾಡೋದನ್ನು ಹಲವಾರು ಮಂದಿ ಇಷ್ಟಪಡುತ್ತಾರೆ. ಅದರಲ್ಲೂ ಮುಂಗಾರಿನ ಮೊದಲ ಮಳೆಯಲ್ಲೇ ಆಡುವ ಸಂಭ್ರಮವೇ ಬೇರೆ. ಹೀಗೆ ಮಗುವೊಂದು Read more…

ಬೇಸ್‌ಬಾಲ್ ಆಟಕ್ಕೆ ಅಡ್ಡಿಪಡಿಸಿದ ಅಳಿಲು: ವಿಡಿಯೋ ವೈರಲ್

ಆಟಗಾರರು ಮೈದಾನದಲ್ಲಿ ಬಹುಮುಖ್ಯ ಪಂದ್ಯವನ್ನಾಡುತ್ತಿರಬೇಕಾದ್ರೆ ಯಾವುದೇ ಪ್ರಾಣಿಗಳ ಪ್ರವೇಶವು ಪ್ರೇಕ್ಷಕರಿಗೆ ಮನರಂಜನೆಯುನ್ನುಂಟು ಮಾಡುತ್ತಿದೆ. ಇತ್ತೀಚೆಗೆ ಲೀಗ್ ಫುಟ್ಬಾಲ್ ಕಪ್ ಪಂದ್ಯವೊಂದರಲ್ಲಿ ಪೊಲೀಸ್ ನಾಯಿ ಮೈದಾನ ಪ್ರವೇಶಿಸಿ ತಾನು ಆಟಗಾರರ Read more…

ಹಿಮಪಾತದ ನಡುವೆ ಆಟವಾಡಿದ ಐಟಿಬಿಪಿ ಯೋಧರು: ವಿಡಿಯೋ ನೋಡಿ ಬಾಲ್ಯದ ದಿನಗಳತ್ತ ಜಾರಿದ್ರು ನೆಟ್ಟಿಗರು..!

ಶಿಮ್ಲಾ: ನಿಮ್ಮ ಬಾಲ್ಯದಲ್ಲಿ ಟೋಪಿ ಬೇಕಾ ಟೋಪಿ….. ಎಂಥಾ ಟೋಪಿ…..ಎಂದು ಹೇಳುತ್ತಾ ಆಟವಾಡಿರುವುದು ನಿಮಗೆ ನೆನಪಿದೆಯೇ..? ಇವೆಲ್ಲಾ ಕಳೆದು ಹೋಗಿರುವ ಅತ್ಯಂತ ಮಧುರ ಕ್ಷಣಗಳಾಗಿವೆ. ಅಂದಹಾಗೆ, ಈ ಆಟವನ್ನು Read more…

ವಿಡಿಯೋ: ನಾಯಿ ಮರಿಯೊಂದಿಗೆ ಚಿನ್ನಾಟವಾಡುತ್ತಿರುವ ವ್ಯಕ್ತಿ

ಪ್ರಾಣಿಗಳ ಚಿನ್ನಾಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿ ಭಾರೀ ಹಿಟ್ ಆಗುತ್ತವೆ. ನಾಯಿಮರಿಗಳು, ಬೆಕ್ಕಿನ ಮರಿಗಳ ಚೇಷ್ಟೆಯ ವಿಡಿಯೋಗಳಂತೂ ನೆಟ್ಟಿಗರಿಗೆ ಇನ್ನೂ ಫೇವರಿಟ್. ಇಂಥದ್ದೇ ಒಂದು ವಿಡಿಯೋದಲ್ಲಿ ಕಡಲತೀರದಲ್ಲಿ Read more…

ಗೇಮ್ ಗೀಳಿಗೆ ಬಿದ್ದ ಅಪ್ರಾಪ್ತನಿಂದ ಸೋದರ ಸಂಬಂಧಿಯ ಹತ್ಯೆ

ಆನ್ಲೈನ್ ಗೇಮ್‌ಗಳಾದ ಫ್ರೀ ಫೈರ್‌ ಪಬ್‌ಜಿ ಡ್ರಾಗನ್ ಸ್ಕ್ವಾಡ್‌ ಮತ್ತು ತೀನ್ ಪಟ್ಟಿಗಳ ಚಟ ಅಂಟಿಸಿಕೊಂಡಿರುವ ಬಾಲಕನೊಬ್ಬ ತನ್ನ ಸಹೋದರ ಸಂಬಂಧಿಯನ್ನು ಕೊಂದು ಹೂತು ಹಾಕಿದ್ದಾನೆ. ಬಾಲಕನನ್ನು ರಾಜಸ್ಥಾನ Read more…

ಮನೆಯಲ್ಲೇ ಕುಳಿತು ಸ್ಮಾರ್ಟ್ಫೋನ್ ಮೂಲಕ ಗಳಿಸಿ ಸಾವಿರಾರು ರೂ.

ಸ್ಮಾರ್ಟ್ಫೋನ್ ಈಗ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಜನರು ಸ್ಮಾರ್ಟ್ಫೋನ್ ನಲ್ಲಿ ಸಮಯ ಹಾಳು ಮಾಡ್ತಾರೆ. ಸದಾ ಫೋನ್ ಬಳಕೆ ಮಾಡುವವರಿಗೆ ಇಲ್ಲೊಂದು ಸುದ್ದಿಯಿದೆ. ಸ್ಮಾರ್ಟ್ಫೋನ್ ನಲ್ಲಿ ಸಾಮಾಜಿಕ ಜಾಲತಾಣ Read more…

ಬೆಚ್ಚಿಬೀಳಿಸುವಂತಿದೆ ಹಾವುಗಳ ಮಧ್ಯೆ ಕುಳಿತಿರುವವನ ವಿಡಿಯೋ

ಹಾವು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯ. ಹಾವು ಹೆಡೆ ಎತ್ತಿ ನಿಂತರೆ ಸಾಕು ಗಟ್ಟಿ ಹೃದಯ ಕೂಡ ಒಮ್ಮೆ ಬೆಚ್ಚಿ ಬೀಳುತ್ತದೆ. ಅದರೊಂದಿಗಿನ ಆಟ ಸಾವಿನೊಡನೆ ಚೆಲ್ಲಾಟ ಎಂದರೆ Read more…

IPL ಮೊದಲ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ನೀಡಿದ ಎಂ.ಎಸ್. ಧೋನಿ, ಫಲ ನೀಡಿದ ರಣತಂತ್ರ

ಎಂ.ಎಸ್. ಧೋನಿ ಅದ್ಭುತ ಪ್ರತಿಭೆ ಎಂಬುದು ತಿಳಿದೇ ಇದೆ. ಆದರೆ, 40 ನೇ ವಯಸ್ಸಿನಲ್ಲಿಯೂ ಅವರ ಆಟದ ಲಯ, ರಣತಂತ್ರ ಬದಲಾಗಿಲ್ಲ. ಯುಎಇಯಲ್ಲಿ ಐಪಿಎಲ್ 2021 ರ 2 Read more…

’ಮಹಾಭಾರತ’ದಲ್ಲಿ ಶ್ರೀಕೃಷ್ಣ ಪಾತ್ರ ಸಿಕ್ಕಿದ್ದರ ಹಿಂದಿನ ಇಂಟ್ರಸ್ಟಿಂಗ್‌ ಕಥೆ ಬಿಚ್ಚಿಟ್ಟ ನಿತೀಶ್ ಭಾರದ್ವಾಜ್

ಬಿ.ಆರ್‌. ಚೋಪ್ರಾರ ’ಮಹಾಭಾರತ’ ಧಾರಾವಾಹಿಯಲ್ಲಿ ಮುಂಚೂಣಿ ಪಾತ್ರದಲ್ಲಿ ಮಿಂಚಿರುವ ನಿತೀಶ್ ಭಾರದ್ವಾಜ್ ಅದ್ಯಾವ ಮಟ್ಟಿಗೆ ಶ್ರೀಕೃಷ್ಣನ ಪಾತ್ರದಲ್ಲಿ ಪರಕಾಯ ಪ್ರವೇಶಿಸಿದ್ದರೆಂದರೆ, ಬಹಳಷ್ಟು ಮಂದಿಗೆ ಶ್ರೀಕೃಷ್ಣನ ನೆನಪಾಗುತ್ತಲೇ ನಿತೀಶ್ ಮುಖವೇ Read more…

ಇಹಲೋಕ ತ್ಯಜಿಸಿದ ’ಸುಡೊಕು ಪಿತಾಮಹ’

ಅಂಕಿ-ಸಂಖ್ಯೆಗಳ ಮೇಲೆ ಅಪಾರ ಆಸಕ್ತಿ ಇರುವ ಮಂದಿಯ ಫೇವರಿಟ್ ಸುಡೊಕು ಆಟದ ಪಿತಾಮಹ ಎಂದೇ ಕರೆಯಲಾದ ಜಪಾನೀ ಪ್ರಕಾಶಕ ಮಾಕಿ ಕಜಿ ನಿಧನರಾಗಿದ್ದಾರೆ. ಸುದೀರ್ಘಾವಧಿಯಿಂದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದ Read more…

ಶವರ್‌ ಮೇಲೆ ಹತ್ತಿದ ಬೆಕ್ಕಿನದ್ದು ಬೇಡ ಫಜೀತಿ

ಬೆಕ್ಕುಗಳ ಚೇಷ್ಟೆ ಕಿರಿಕಿರಿಯಾದರೂ ಸಹ ಅವುಗಳ ಚಿನ್ನಾಟ ನೋಡುವುದು ಬಹಳ ಮಂದಿಗೆ ಭಾರೀ ಮಜವೆನಿಸುತ್ತದೆ. ಅಮೆರಿಕದ ಮಿನಸೋಟಾದ ಕುಟುಂಬವೊಂದರ ಮನೆಯಲ್ಲಿ ಬೆಕ್ಕೊಂದು ಶವರ್‌ ಮೇಲೇರಿರುವ ವಿಡಿಯೋವೊಂದನ್ನು ಯೂಟ್ಯೂಬ್‌ನ ವೈರಲ್‌ಹಾಗ್ Read more…

ಅಫ್ಘಾನಿಸ್ತಾನದಲ್ಲಿ ಸಿಕ್ಕಿ ಬಿದ್ದ ರಶೀದ್ ಖಾನ್ ಕುಟುಂಬ: ಸಂಕಷ್ಟದ ಮಧ್ಯೆ ಐಪಿಎಲ್ ಆಡಲಿರುವ ಆಟಗಾರ

ಅಫ್ಘಾನಿಸ್ತಾನದ ಚಿತ್ರಣ ಭಯ ಹುಟ್ಟಿಸುತ್ತಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದಿದೆ. ಈ ಮಧ್ಯೆ ಜನರು ದೇಶ ತೊರೆಯುವ ಆತುರದಲ್ಲಿದ್ದಾರೆ. ಈ ಮಧ್ಯೆ ಅಫ್ಘಾನಿಸ್ತಾನದ ಕ್ರಿಕೆಟ್ ಆಟಗಾರ ರಶೀದ್ ಖಾನ್, Read more…

ಬಿದ್ದರೂ ಮೇಲೆದ್ದು ರೋಲರ್‌ ಸ್ಕೇಟಿಂಗ್ ಮುಂದುವರೆಸಿದ 4ರ ಬಾಲೆ

ಜೀವನದಲ್ಲಿ ಏನೇ ಬಂದರೂ ಹೋರಾಟದ ಮನೋಭಾವ ಕಳೆದುಕೊಳ್ಳಬಾರದು ಎಂಬ ಸಂದೇಶ ಸಾರುವ ಹಳೆಯ ವಿಡಿಯೋವೊಂದು ವೈರಲ್‌ ಆಗಿದೆ. 2020ರಲ್ಲಿ ಅಪ್ಲೋಡ್ ಮಾಡಲಾಗಿದ್ದ ಈ ವಿಡಿಯೋದಲ್ಲಿ 4 ವರ್ಷದ ಬಾಲೆಯೊಬ್ಬಳು, Read more…

ಗಣೇಶ ಮೂರ್ತಿಯನ್ನು ನುಂಗಿ ಬದುಕುಳಿದ ಮೂರು ವರ್ಷದ ಪೋರ

ಸರಿಯಾಗಿ 5 ಸೆಂಮೀ ಉದ್ದವಿದ್ದ ಗಣೇಶನ ವಿಗ್ರಹವೊಂದನ್ನು ಅಕಸ್ಮಾತ್‌ ಆಗಿ ನುಂಗಿದ್ದ ಮೂರು ವರ್ಷದ ಬಾಲಕನೊಬ್ಬ ಪವಾಡ ಸದೃಶವಾಗಿ ಪಾರಾದ ಘಟನೆ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಜರುಗಿದೆ. ಆಟವಾಡುವ Read more…

ಟೋಕಿಯೊ ತಲುಪಿದ ಭಾರತೀಯ ಆಟಗಾರರಿಗೆ ಕೊರೊನಾ ಲಕ್ಷಣ….? ಗೊಂದಲಕ್ಕೆ ಬಿತ್ತು ತೆರೆ

ಭಾರತೀಯ ಆಟಗಾರರು ಟೋಕಿಯೊ ಒಲಿಂಪಿಕ್ಸ್ ಗ್ರಾಮ ತಲುಪಿದ್ದಾರೆ. ಬುಧವಾರ ಭಾರತೀಯ ದಳದಲ್ಲಿ ಗೊಂದಲ ಮನೆ ಮಾಡಿತ್ತು. ತಂಡದಲ್ಲಿದ್ದ ಮೂವರು ಸದಸ್ಯರಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ ಎಂಬ ಗೊಂದಲ ಮನೆ Read more…

ಲಿಂಗ ತಾರತಮ್ಯದ ಕಮೆಂಟ್ ಮಾಡಿ ವಿವಾದಕ್ಕೀಡಾದ ಪಾಕ್ ಮಾಜಿ ಕ್ರಿಕೆಟರ್‌

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬಂದ ಮೇಲೂ ಪಾಕಿಸ್ತಾನದ ಕೆಲವೊಂದು ಕ್ರಿಕೆಟಿಗರಿಗೆ ಮೂಲಭೂತವಾದ ಹೋದಂತೆ ಕಾಣುವುದಿಲ್ಲ. ಬಹಳಷ್ಟು ಬಾರಿ ಈ ದೇಶದ ಕ್ರಿಕೆಟಿಗರು ಸಂಕುಚಿತ ಮನಸ್ಥಿತಿಯೊಂದಿಗೆ ಜಾಗತಿಕ ಮಾಧ್ಯಮಗಳ ಮುಂದೆಯೇ Read more…

SHOCKING: ಆಟವಾಡುವಾಗಲೇ ಕಾದಿತ್ತು ದುರ್ವಿಧಿ, ಮೂವರು ಮಕ್ಕಳ ಜೀವತೆಗೆದ ಜೋಕಾಲಿ

ಬೆಂಗಳೂರು: ಕೊಡಗು ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ ಜೋಕಾಲಿಗೆ ಸಿಲುಕಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಉಂಜಿನಳ್ಳಿ ಗ್ರಾಮದಲ್ಲಿ ಜೋಕಾಲಿ ಕಟ್ಟಿಕೊಂಡು ಆಟವಾಡುತ್ತಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...