alex Certify ಅಸ್ಸಾಂ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

25 ಸಾವಿರ ರೂ.ವರೆಗಿನ ಸಾಲ ಮನ್ನಾ ಘೋಷಣೆ: 24 ಲಕ್ಷ ಮಹಿಳೆಯರ ಕಿರು ಸಾಲ ಮನ್ನಾ ಯೋಜನೆ ಪ್ರಕಟಿಸಿದ ಅಸ್ಸಾಂ ಸಿಎಂ

ಕಿರು ಹಣಕಾಸು ಸಾಲ ಮನ್ನಾ ಯೋಜನೆಯನ್ನು ಅಸ್ಸಾಂ ಸರ್ಕಾರ ಘೋಷಿಸಿದೆ. ಈ ಯೋಜನೆಯು ರಾಜ್ಯದ 24 ಲಕ್ಷ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ. ಪ್ರಮುಖ ಚುನಾವಣಾ ಭರವಸೆಯನ್ನು ಈಡೇರಿಸುವ ಪ್ರಯತ್ನದಲ್ಲಿ Read more…

ನೌಕರರಿಗೆ ಸಿಹಿ ಸುದ್ದಿ: 2 ದಿನ ಹೆಚ್ಚುವರಿ ರಜೆ ಘೋಷಣೆ; 4 ದಿನ ತಂದೆ-ತಾಯಿ, ಅತ್ತೆ -ಮಾವನ ಭೇಟಿಗೆ ಅವಕಾಶ ನೀಡಿದ ಅಸ್ಸಾಂ ಸಿಎಂ

ಗುವಾಹಟಿ: ತಂದೆ-ತಾಯಿ ಅತ್ತೆ ಮಾವನನ್ನು ಭೇಟಿ ಮಾಡಲು ತೆರಳುವ ಸರ್ಕಾರಿ ನೌಕರರಿಗೆ ಎರಡು ದಿನ ಹೆಚ್ಚುವರಿ ರಜೆ ನೀಡಲಾಗುವುದು. ಅಸ್ಸಾಂ ಮುಖ್ಯಮಂತ್ರಿ ಹಿಂತ್ ಬಿಸ್ವಾಶರ್ಮ ನೇತೃತ್ವದಲ್ಲಿ ನಡೆದ ಸಚಿವ Read more…

ನದಿ ಈಜಿಕೊಂಡು 17ರ ಬಾಲಕ ಬಾಂಗ್ಲಾದೇಶಕ್ಕೆ ಪರಾರಿ…!

ಕಳೆದ ಕೆಲ ದಿನಗಳಿಂದ ಕಾಣೆಯಾಗಿದ್ದ ಭಾರತದ ಟೀನೇಜರ್‌ ಒಬ್ಬ ಬಾಂಗ್ಲಾದೇಶದ ಗಡಿಯಲ್ಲಿರುವ ಕುಶಿಯಾರಾ ನದಿಯನ್ನು ಈಜಿ ದಾಟಿಕೊಂಡು ದಡದ ಆ ಕಡೆ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡೂ Read more…

ಅಸ್ಸಾಂ ಸ್ಪರ್ಧಿಯ ಮೇಲೆ ನಿರೂಪಕ ಮಾಡಿದ್ರಾ ಜನಾಂಗೀಯ ನಿಂದನೆ..?‌ ಶುರುವಾಗಿದೆ ಹೀಗೊಂದು ಚರ್ಚೆ

ಭಾರತದ ಜನಪ್ರಿಯ ರಿಯಾಲಿಟಿ ಶೋ ಕಲರ್ಸ್ ನಲ್ಲಿ ಪ್ರಸಾರವಾಗುವ ʼಡ್ಯಾನ್ಸ್ ದೀವಾನೆʼ ಸೀಸನ್-3ರ ವಿಡಿಯೋ ಕ್ಲಿಪ್, ಜನಾಂಗೀಯ ನಿಂದನೆಯಾಗಿದೆ ವೈರಲ್ ಆಗಿರುವ ವಿಡಿಯೋದಲ್ಲಿ, ನಿರೂಪಕ ರಾಘವ್ ಜುಯಲ್ ಅಸ್ಸಾಂನ Read more…

ಬ್ರೈಲ್ ಸ್ನೇಹಿ ಪ್ಯಾಕ್‌ನಲ್ಲಿ ಅಸ್ಸಾಂನ ಪ್ರಸಿದ್ಧ ಚಹಾ…!

ಚಹಾ ಅಂದ್ರೆ ಇಷ್ಟ ಇಲ್ಲ ಅಂತಾ ಹೇಳುವವರು ತುಂಬಾ ಕಡಿಮೆ. ಕೆಲವರಿಗೆ ದಿನಪೂರ್ತಿ ಚಹಾ ಕುಡಿದ್ರೂ ಸಾಲುವುದಿಲ್ಲ. ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಅಂತೆಲ್ಲಾ ಸಿಪ್ ಏರಿಸ್ತಾನೇ ಇರ್ತಾರೆ. Read more…

ಪುತ್ರನನ್ನು ಬೆಂಗಳೂರಿನ ಕಾಲೇಜಿಗೆ ಸೇರಿಸಿ ಹೆಮ್ಮೆ ವ್ಯಕ್ತಪಡಿಸಿದ ಅಸ್ಸಾಂ ಸಿಎಂ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪುತ್ರ ನಂದಿಲ್ ಬಿಸ್ವಾ ಶರ್ಮಾ ಅವರು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನ ನ್ಯಾಷನಲ್ ಲಾ ಕಾಲೇಜಿಗೆ ಸೇರ್ಪಡೆಗೊಂಡಿದ್ದಾರೆ. ಸಿಎಂ ಹಿಮಂತ್ ಬಿಸ್ವಾ Read more…

‘ಮನಿಕೇ ಮಗೆ ಹಿತೆ’ಗೆ ಬಿಹು ನೃತ್ಯ ಪ್ರದರ್ಶಿಸಿದ ಮಹಿಳೆ

ಶ್ರೀಲಂಕಾದ ಗಾಯಕ ಯೊಹಾನಿ ದಿಲೋಕಾ ಡಿ ಸಿಲ್ವಾ ಹಾಡಿದ ಮನಿಕೇ ಮಗೆ ಹಿತೆ ಎಂಬ ಭಾವಪೂರ್ಣ ಹಾಡು ಇಂದಿಗೂ ಅಂತರ್ಜಾಲದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಶ್ರೀಲಂಕಾ ಮಾತ್ರವಲ್ಲ ಭಾರತದಲ್ಲೂ Read more…

ಕೆಫೆಯಲ್ಲಿ ಸಿಗುವ ಈ ಚಹಾದ ಬೆಲೆ ಕೇಳಿದ್ರೆ ದಂಗಾಗ್ತೀರಿ…..!

ಒಂದು ಕಪ್ ಚಹಾಗೆ ನೀವು ಎಷ್ಟು ದುಡ್ಡು ಕೊಡಲು ಸಿದ್ಧವಿದ್ದೀರಿ? ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ನೀಲೌಫರ್‌ ಕೆಫೆಯು ಒಂದು ಕಪ್‌ಗೆ 1,000ರೂ ಮೌಲ್ಯದ ಚಹಾವೊಂದನ್ನು ಪರಿಚಯಿಸಿದ್ದು, ಇಷ್ಟು ದುಡ್ಡು Read more…

ಕೋವಿಡ್ ಲಸಿಕೆ ಹಾಕಲು ಅಪಾಯ ಲೆಕ್ಕಿಸದೆ ನದಿ ದಾಟಿದ ಆರೋಗ್ಯ ಕಾರ್ಯಕರ್ತರು: ವಿಡಿಯೋ ವೈರಲ್

ಇಟಾನಗರ: ಕೊರೋನಾ ವೈರಸ್ ವಿರುದ್ಧ ಜನರಿಗೆ ಲಸಿಕೆ ನೀಡುವ ಸಲುವಾಗಿ ಆರೋಗ್ಯ ಕಾರ್ಯಕರ್ತರು ಉಕ್ಕಿ ಹರಿಯುತ್ತಿರುವ ನದಿಗೆ ಅಡ್ಡಲಾಗಿ ನಿರ್ಮಿಸಿದ ತಾತ್ಕಾಲಿಕ ಸೇತುವೆಯನ್ನು ದಾಟಿ ಬರುತ್ತಿರುವ ವಿಡಿಯೋ ವೈರಲ್ Read more…

ಹಾವಿನ ಜೊತೆ ನೃತ್ಯ ಮಾಡಲು ಹೋಗಿದ್ದು ಯಡವಟ್ಟಾಯ್ತು…..!

ಹಾವು ಕಂಡ್ರೆ ಜನರು ಓಡಿ ಹೋಗ್ತಾರೆ. ಹಾವಿನ ಹೆಸರು ಕೇಳಿದ್ರೆ ಬೆಚ್ಚಿ ಬೀಳುವವರಿದ್ದಾರೆ. ಹಾವು ಎಂದಿಗೂ ಅಪಾಯಕಾರಿ. ಹಾವಿನ ಜೊತೆ ಸರಸ ಸಲ್ಲದು. ಆದ್ರೆ 60 ವರ್ಷದ ವೃದ್ಧನೊಬ್ಬ Read more…

ಮನೆಮನೆಗೆ ತೆರಳಿ ಲಸಿಕೆ ಕೊಡಿಸುತ್ತಿದ್ದಾರೆ ಈ ರಿಕ್ಷಾ ಚಾಲಕಿ

ಕೊರೊನಾ ಮೂರನೇ ಅಲೆ ತಡೆಗಟ್ಟಲು ದೇಶದಲ್ಲಿ ಗರಿಷ್ಠ ಪ್ರಮಾಣದ ಜನಸಂಖ್ಯೆಗೆ ಕೋವಿಡ್‌-19 ತಡೆ ಲಸಿಕೆ ಹಾಕುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ವಿಜ್ಞಾನಿಗಳು, ತಜ್ಞವೈದ್ಯರು ಕೂಡ ಇದೇ ಅಭಿಪ್ರಾಯ Read more…

ಅಸ್ಸಾಂನಲ್ಲಿ ಕಂಡ ಮಂಡರಿನ್ ಬಾತುಕೋಳಿಗಳ ವಿಡಿಯೋ ಶೇರ್‌ ಮಾಡಿದ ಆನಂದ್ ಮಹಿಂದ್ರಾ

ಅಸ್ಸಾಂನಲ್ಲಿ ಕಂಡು ಬಂದ ಮಂಡರಿನ್ ಬಾತುಕೋಳಿಯೊಂದರ ವಿಡಿಯೋವನ್ನು ಉದ್ಯಮಿ ಆನಂದ್ ಮಹಿಂದ್ರಾ ಶೇರ್‌ ಮಾಡಿಕೊಂಡಿದ್ದಾರೆ. “ಪೂರ್ವ ಚೀನಾ, ರಷ್ಯಾದಲ್ಲಿ ಕಂಡು ಬರುವ ಮಂಡರಿನ್ ಬಾತುಕೋಳಿ ಭಾರತದ ಅಸ್ಸಾಂನಲ್ಲಿ ನೂರು Read more…

BIG NEWS: ನಾಲ್ಕು ತಿಂಗಳಲ್ಲಿ ಬಿಜೆಪಿಯ 4 ʼಸಿಎಂʼಗಳ ಬದಲಾವಣೆ

ಬಹುದಿನಗಳ ಅನಿಶ್ಚಿತತೆ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಿ.ಎಸ್. ಯಡಿಯೂರಪ್ಪ ಕೊನೆಗೂ ಸಿಎಂ ಪದವಿಯಲ್ಲಿ ಒಂದು ಅವಧಿ ಪೂರ್ಣಗೊಳಿಸುವುದರಿಂದ ವಂಚಿತರಾಗಿದ್ದಾರೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಬಿಜೆಪಿಯ Read more…

ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟ ಸಾರಾ ಅಲಿಖಾನ್

ಅಸ್ಸಾಂನ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಈ ವೇಳೆ ಸೆರೆ ಹಿಡಿದ ತಮ್ಮ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಬಿಳಿ Read more…

Sex Racket Busted: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 10 ಮಂದಿ ಅರೆಸ್ಟ್, ಅದೇ ಮನೆಯಲ್ಲಿದ್ರು ವಿದ್ಯಾರ್ಥಿಗಳು

ಅಸ್ಸಾಂನ ನಾಗಾನ್ ಜಿಲ್ಲೆಯ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 10 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 6 ಮಹಿಳೆಯರು ಸೇರಿದ್ದಾರೆ. ಅಲ್ಲದೆ, ಮನೆಯ ಮಾಲೀಕನನ್ನು ಕೂಡ ಬಂಧಿಸಲಾಗಿದೆ. Read more…

ಹುಟ್ಟುತ್ತಲೇ 5.2 ಕೆಜಿ ತೂಗಿ ದಾಖಲೆ ಬರೆದ ಅಸ್ಸಾಂ ಶಿಶು

ಅಸ್ಸಾಂನ ಆಸ್ಪತ್ರೆಯೊಂದರಲ್ಲಿ ಹುಟ್ಟುತ್ತಲೇ 5.2 ಕೆಜಿ ತೂಕವಿರುವ ಮಗುವೊಂದು ರಾಜ್ಯದ ಇತಿಹಾಸದಲ್ಲೇ ಹುಟ್ಟುತ್ತಲೇ ಅತ್ಯಂತ ಹೆಚ್ಚು ತೂಕವಿರುವ ಮಗುವೆಂಬ ದಾಖಲೆಗೆ ಪಾತ್ರವಾಗಿದೆ. ಚಾಚರ್‌ ಜಿಲ್ಲೆಯ ಸಿಲ್ಚರ್‌ ಪಟ್ಟಣದ ಕನಕ್ಪುರ್‌ Read more…

ಕೋವಿಡ್ ಸಾವುಗಳ ಕುರಿತು ಆತಂಕಕಾರಿ ಮಾಹಿತಿ ಬಹಿರಂಗ

ದೇಶಾದ್ಯಂತ ಕೋವಿಡ್ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದರೂ ಬಿಹಾರ, ಅಸ್ಸಾಂ ಹಾಗೂ ಕೇರಳಗಳಲ್ಲಿ ಕೊರೋನಾ ವೈರಸ್ ಸಂಬಂಧಿ ಸಾವುಗಳ ಸಂಖ್ಯೆಯಲ್ಲಿ ಕಳೆದ ಒಂದು ತಿಂಗಳಿನಿಂದ 80 ಪ್ರತಿಶತಕ್ಕಿಂತ ಹೆಚ್ಚಿನ ದರದ Read more…

ಕೋವಿಡ್‌ ಪೀಡಿತ ಮಾವನ ಹೆಗಲ ಮೇಲೆ ಹೊತ್ತ ಮಹಿಳೆ: ಇಲ್ಲಿದೆ ಇದರ ಹಿಂದಿನ ಅಸಲಿ ಕಾರಣ

ಕೋವಿಡ್‌ ಪೀಡಿತ ಮಾವನನ್ನು ತನ್ನ ಬೆನ್ನ ಮೇಲೆ ಹೊತ್ತು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ನಿಹಾರಿಕಾ ದಾಸ್ ಎಂಬ ಮಹಿಳೆಯ ಚಿತ್ರಗಳು ಕಳೆದ ವಾರ ವೈರಲ್ ಆಗಿದ್ದವು. ಸಂಕಷ್ಟದಲ್ಲಿದ್ದ ತನ್ನ ನೆರವಿಗೆ Read more…

ಕೋವಿಡ್‌ ಸೋಂಕಿತರ ಮೊಗದಲ್ಲಿ ನಗು ಅರಳಿಸಲು ವೈದ್ಯರ ಡಾನ್ಸ್

ಕೋವಿಡ್ ಸೋಂಕಿಗೆ ತುತ್ತಾಗಿ ಭಾರೀ ಡಲ್ ಆಗಿರುವ ಮಂದಿಯ ಮೂಡ್‌‌ ಸರಿಮಾಡಲು ಖುದ್ದು ವೈದ್ಯರೇ ಜಾಲಿಯಾಗಿ ಹಿಂದಿ ಹಾಗೂ ಬಾಂಗ್ಲಾದ ಚಿತ್ರಗೀತೆಗಳಿಗೆ ಹಜ್ಜೆ ಹಾಕುತ್ತಿರುವ ವಿಡಿಯೋವೊಂದು ಅಸ್ಸಾಂನ ಸಿಚರ್‌ನಲ್ಲಿ Read more…

ಕೊರೊನಾ ಸಂಕಷ್ಟದ ವೇಳೆ ಪರೋಪಕಾರಕ್ಕೆ ನಿಂತ ಸೈಕ್ಲಿಂಗ್ ಸಮುದಾಯ

ಸೈಕ್ಲಿಂಗ್‌ ಅನ್ನು ಜೀವನಶೈಲಿಯ ಭಾಗವನ್ನಾಗಿ ಮಾಡಿಕೊಂಡು, ಪರ್ಯಾವರಣ ಸಂರಕ್ಷಣೆಯೊಂದಿಗೆ ಫಿಟ್ ಆಗಿರಲು ಉತ್ತೇಜನ ನೀಡುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಆರಂಭಗೊಂಡ ಗೌಹಾಟಿ ಸೈಕ್ಲಿಂಗ್ ಸಮುದಾಯ ಇದೀಗ ಕೋವಿಡ್‌ Read more…

ಒತ್ತಡ ನಿವಾರಿಸಿಕೊಳ್ಳಲು ನೃತ್ಯದ ಮೊರೆ ಹೋದ ಅಸ್ಸಾಂ ವೈದ್ಯ

ಯಾವುದೇ ವೃತ್ತಿಯಲ್ಲಿರುವ ಮಂದಿಗೂ ನೃತ್ಯವು ಬಹಳ ಸಂತಸ ತರುವ ವಿಚಾರವಾಗಿದೆ. ಇದರಿಂದ ಅವರಿಗೆ ಕೆಲಸದ ಒತ್ತಡ ಸಹ ಕಡಿಮೆಯಾಗುತ್ತದೆ. ಇಂತಹ ಒಬ್ಬ ವ್ಯಕ್ತಿ ಡಾ. ಅರೂಪ್ ಸೇನಾಪತಿ. ’ಡ್ಯಾನ್ಸಿಂಗ್ Read more…

ಕೋವಿಡ್ ಸಂತ್ರಸ್ತರಿಗೆ ಹಾಡಿನ ಮೂಲಕ ಧೈರ್ಯ ತುಂಬುತ್ತಿರುವ ಜಾನಪದ ಗಾಯಕ

ದೇಶಾದ್ಯಂತ ಕೋವಿಡ್ ಭೀತಿಯ ವಾತಾವರಣ ನೆಲೆಸಿರುವ ನಡುವೆ ದಿಟ್ಟ ಮನಸ್ಸಿನ ಮಂದಿ ತಮ್ಮ ಸುತ್ತಲಿನ ಸಮಾಜದಲ್ಲಿ ಸಾಧ್ಯವಾದಷ್ಟು ಸಕಾರಾತ್ಮಕತೆ ತುಂಬಿಸಲು ಯತ್ನಿಸುತ್ತಿದ್ದಾರೆ. ಇಂಥದ್ದೇ ಒಂದು ನಿದರ್ಶನದಲ್ಲಿ ಅಸ್ಸಾಂನ ಗಾಯಕರೊಬ್ಬರು Read more…

BIG NEWS: ಭದ್ರತಾ ಪಡೆಗಳ ಯಶಸ್ವಿ ಕಾರ್ಯಾಚರಣೆ; 6 ಉಗ್ರರು ಎನ್ ಕೌಂಟರ್ ಗೆ ಬಲಿ

ಗುವಾಹಟಿ: ಭದ್ರತಾ ಪಡೆಗಳು ಅಸ್ಸಾಂನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 6 ಡಿಎನ್ ಎಲ್ ಎ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಡಿಮಾಸಾ ನ್ಯಾಷನಲ್ ಲಿಬರೇಷನ್ ಆರ್ಮಿ(DNLA) ಗುಂಪಿನ ಉಗ್ರರು ಅಸ್ಸಾಂ ನ Read more…

ದುಬೈಗೆ ತೆರಳಲು ಬರೋಬ್ಬರಿ 55 ಲಕ್ಷ ರೂ. ತೆತ್ತ ಉದ್ಯಮಿ

ಕೋವಿಡ್ ಕಾರಣದಿಂದ ಜಗತ್ತಿನಾದ್ಯಂತ ಸಾರಿಗೆ ವ್ಯವಸ್ಥೆ ಹಳ್ಳ ಹಿಡಿದಿದ್ದು, ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯವಾಗಿದೆ. ಅಂತಾರಾಷ್ಟ್ರೀಯ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇರುವ ಮಂದಿಗೆ ಈ ಸಮಯ ಭಾರೀ ಯಾತನೆ Read more…

BREAKING: ಅಸ್ಸಾಂನಲ್ಲಿ ಪ್ರಬಲ ಭೂಕಂಪ – ಪಶ್ಚಿಮ ಬಂಗಾಳ, ಮೇಘಾಲಯದಲ್ಲೂ ಕಂಪನ

ನವದೆಹಲಿ: ಅಸ್ಸಾಂನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4 ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ. 7.51 ರ ಸುಮಾರಿಗೆ ಸೋನಿಪುರ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಪಶ್ಚಿಮ ಬಂಗಾಳ Read more…

BIG NEWS: ಬಿಜೆಪಿ ಶಾಸಕನ ಕಾರ್ ನಲ್ಲಿ 4 ಮತಯಂತ್ರ ಪತ್ತೆ, ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ

ಗುವಾಹಟಿ: ಅಸ್ಸಾಂನ ಬಿಜೆಪಿ ಶಾಸಕರೊಬ್ಬರ ಕಾರ್ ನಲ್ಲಿ ಇವಿಎಂ ಪತ್ತೆಯಾಗಿದ್ದು 4 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲು ಚುನಾವಣಾ ಆಯೋಗ ಆದೇಶಿಸಿದೆ. ಏಪ್ರಿಲ್ 20 ರಂದು ರತಾಬಾರಿ, ಸೋನೈ ಮತ್ತು Read more…

‘ಮತಗಟ್ಟೆ’ಯಲ್ಲಿದ್ದದ್ದು 90 ಮತ ಆದರೆ ಚಲಾವಣೆಯಾಗಿದ್ದು ಮಾತ್ರ 181

ಚುನಾವಣೆಗಳಲ್ಲಿ ಅಕ್ರಮ ನಡೆಯುವುದು ಸಾಮಾನ್ಯ ಸಂಗತಿ ಎಂಬಂತಾಗಿದೆ. ಮತದಾರರನ್ನು ಸೆಳೆಯಲು ಹಣ, ಹೆಂಡ, ಚಿನ್ನ-ಬೆಳ್ಳಿ ಹೀಗೆ ಆಮಿಷಗಳನ್ನು ಅಭ್ಯರ್ಥಿಗಳು ಒಡ್ಡುತ್ತಾರೆ. ಆದರೆ ಇಲ್ಲೊಂದು ವಿಶೇಷ ಪ್ರಕರಣ ನಡೆದಿದೆ. ಅಸ್ಸಾಂ Read more…

ಟೀ ಗಾರ್ಡನ್ ನಲ್ಲಿ ಚುನಾವಣಾ ಪ್ರಚಾರ: ಕಾರ್ಮಿಕರೊಂದಿಗೆ ಚಹಾ ಎಲೆ ಬಿಡಿಸಿದ ಪ್ರಿಯಾಂಕಾ ಗಾಂಧಿ

ನವದೆಹಲಿ: ಅಸ್ಸಾಂ ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಇದೀಗ ಸ್ಥಳೀಯ ಮಹಿಳೆಯರ ಜೊತೆ ಚಹಾ ಎಳೆಗಳನ್ನು ಬಿಡಿಸುವುದರಲ್ಲಿ ಮಗ್ನರಾಗಿದ್ದಾರೆ. ಮಾರ್ಚ್ 27ರಿಂದ Read more…

ನನಸಾಯ್ತು ಕನಸು..! ಅಂತರರಾಷ್ಟ್ರೀಯ ಅಥ್ಲೀಟ್ ಗೆ DSP ಹುದ್ದೆ

ಗುವಾಹಟಿ: ಅಂತರರಾಷ್ಟ್ರೀಯ ಅಥ್ಲೀಟ್ ಹಿ ಮಾದಾಸ್ ಅವರು ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಅವರು ನೇಮಕಾತಿ ಆದೇಶ ಪತ್ರವನ್ನು Read more…

ಹಿಂದಿನ ಸರ್ಕಾರಗಳು ಎಸಗಿದ್ದ ಪ್ರಮಾದವನ್ನು ಸರಿಪಡಿಸುತ್ತಿದ್ದೇವೆ: ಪ್ರಧಾನಿ ಮೋದಿ ಹೇಳಿಕೆ

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಗರಿಷ್ಠ ತಲಾ ಆದಾಯವನ್ನು ಹೊಂದಿದ್ದ ಅಸ್ಸಾಂ ನ್ನು ಸ್ವಾತಂತ್ರಾ ನಂತರದ ಸರ್ಕಾರಗಳು ನಿರ್ಲಕ್ಷ ಮಾಡುತ್ತಾ ಬಂದಿದ್ದು, ಇದೀಗ ತಮ್ಮ ಸರ್ಕಾರ ಈ ಪ್ರಮಾದವನ್ನು ಸರಿಪಡಿಸುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...