alex Certify ಅಮೆರಿಕ | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಅಚ್ಚರಿಗೊಳಿಸುತ್ತೆ ಈ ವಿಡಿಯೋ…!

2020ರ ವರ್ಷದಲ್ಲಿ ’ಹೀಗೆಲ್ಲಾ ಆಗುತ್ತಾ?’ ಎಂದು ಅಚ್ಚರಿ ಪಡುವಂಥ ಸಾಕಷ್ಟು ಘಟನೆಗಳು ಜರುಗುತ್ತಲೇ ಬಂದಿವೆ. ಲಾಸ್‌ ಏಂಜಲಿಸ್‌ನ ಆಗಸದಲ್ಲಿ 3000 ಅಡಿ ಎತ್ತರದಲ್ಲಿ ಅನಾಮಿಕನೊಬ್ಬ ಜೆಟ್‌ಪ್ಯಾಕ್ ಸೂಟ್‌ನಲ್ಲಿ ಹಾರುತ್ತಿದ್ದ Read more…

ಜೀವದ ಹಂಗನ್ನ ತೊರೆದು ಪುಟ್ಟ ತಂಗಿಯನ್ನ ಅಗ್ನಿ ಅವಘಡದಿಂದ ಪಾರು ಮಾಡಿದ 7 ವರ್ಷದ ಬಾಲಕ..!

ಅಮೆರಿಕದ 7 ವರ್ಷದ ಬಾಲಕ ತನ್ನ ಪುಟ್ಟ ತಂಗಿಯನ್ನ ಅಗ್ನಿ ಅವಘಡದಿಂದ ಪಾರು ಮಾಡುವ ಮೂಲಕ ಸಾಹಸ ಪ್ರದರ್ಶಿಸಿದ್ದಾನೆ. ​ ಟೆನ್ನೆಸ್ಸೀಯ ನ್ಯೂ ಟೆಜ್ವೆಲ್​​​ನಲ್ಲಿರುವ ತನ್ನ ಸುಡುತ್ತಿರುವ ಮನೆಯ Read more…

ಹಿಮಪಾತದ ಸಮಸ್ಯೆಗೆ ಕ್ಷಣಮಾತ್ರದಲ್ಲಿ ಪರಿಹಾರ ಹುಡುಕಿದ ಭೂಪ..!

ಚಳಿಗಾಲದಲ್ಲಿ ಅಮೆರಿಕದ ಅನೇಕ ರಾಜ್ಯಗಳಲ್ಲಿ ಹಿಮಪಾತವಾಗುತ್ತೆ, ಹಿಮ ಸಂಗ್ರಹವಾಗೋದನ್ನ ತಡೆಯಲು ಮಾಡಿದ ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ರಾತ್ರಿ ಬೆಳಗಾಗೋವಷ್ಟರಲ್ಲಿ ಮನೆಯ ಮುಂದೆ ದಟ್ಟ ಮಂಜು ಆವರಿಸಿಕೊಂಡಿರುತ್ತೆ. ಆದರೆ ಈ Read more…

ಒಡಹುಟ್ಟಿದ ಈ 12 ಮಂದಿಯ ಒಟ್ಟು ವಯಸ್ಸು 1042 ವರ್ಷಗಳು…!

12 ಮಂದಿ ಒಡಹುಟ್ಟಿದವರ ಬಳಗವೊಂದು, ವಿಶ್ವದ ಅತ್ಯಂತ ಹಿರಿಯ ಒಡಹುಟ್ಟಿದವರ ಬಳಗ ಎಂಬ ಗಿನ್ನೆಸ್ ದಾಖಲೆಗೆ ಭಾಜನವಾಗಿದೆ. ಈ 12 ಮಂದಿ ಒಡಹುಟ್ಟಿದವರ ಒಟ್ಟು ವಯಸ್ಸು 1042 ವರ್ಷಗಳು Read more…

ಅಮೆರಿಕದಲ್ಲಿ ಮಾಡರ್ನಾ ಲಸಿಕೆ ಸ್ವೀಕರಿಸಿದ ವೈದ್ಯನ ಸ್ಥಿತಿ ಗಂಭೀರ…!

ಚಿಪ್ಪು ಹೊಂದಿರುವ ಸಮುದ್ರ ಜೀವಿಗಳ ಸೇವನೆಯಿಂದ ಅಲರ್ಜಿ ಸಮಸ್ಯೆ ಎದುರಿಸುತ್ತಿದ್ದ ಬೋಸ್ಟನ್​ ವೈದ್ಯ ಮಡರ್ನಾದ ಕೊರೊನಾ ಲಸಿಕೆ ಪಡೆದ ಬಳಿಕ ಅಲರ್ಜಿ ಸಮಸ್ಯೆಯಿಂದ ಬಳಲಿದ್ದಾರೆ ಎಂದು ನ್ಯೂಯಾರ್ಕ್​ ಟೈಮ್ಸ್ Read more…

ಅಸ್ಪೃಶ್ಯತೆ ವಿರುದ್ಧ ದನಿಯಾಗಿದ್ದ ವೈದ್ಯೆ ನಿಧನ

ಕೆಲವೇ ವಾರಗಳ ಹಿಂದೆ ಅಸ್ಪೃಶ್ಯತೆಯ ವಿರುದ್ಧ ದೂರಿದ್ದ ಕೃಷ್ಣವರ್ಣೀಯ ವೈದ್ಯರೊಬ್ಬರು ಮೃತಪಟ್ಟ ಘಟನೆ ಅಮೆರಿಕದಲ್ಲಿ ಜರುಗಿದೆ. ಕೋವಿಡ್‌-19 ಸೋಂಕಿತರಾಗಿದ್ದ ಡಾ. ಸೂಸನ್‌ ಮೂರ್‌ ತಮಗಾದ ಅನುಭವವನ್ನು ಹೇಳುತ್ತಾ, ರೋಗಿಯೊಬ್ಬರ Read more…

ದಾರಿಹೋಕರನ್ನು ಅಡ್ಡಗಟ್ಟಿದ ಕುದುರೆಗಳ ಬೇಡಿಕೆ ಏನು ಗೊತ್ತಾ…?

ಅಲೆಮಾರಿ ಕುದುರೆಗಳೆರಡು ದಂಪತಿಗಳ ಜೋಡಿಯೊಂದನ್ನು ಅಡ್ಡ ಹಾಕಿಕೊಂಡು ಅವರ ಮಗುವಿನ ಸ್ಟ್ರೋಲರ್‌ ಕೊಡುವವರೆಗೂ ದಾರಿ ಬಿಡದೇ ರಂಪ ಮಾಡಿವೆ. ಬೇಬಿ ಸ್ಟ್ರೋಲರ್‌ ಕೊಡುವವರೆಗೂ ಯಾರನ್ನೂ ದಾರಿಯಲ್ಲಿ ಹೋಗಲು ಬಿಡದ Read more…

ಮಳೆನೀರಿನ ಚರಂಡಿಯಲ್ಲಿ ಕಾಣಿಸಿಕೊಂಡ ಮೊಸಳೆ

ಮಳೆ ನೀರು ಹರಿದುಹೋಗಲೆಂದು ಮಾಡಿರುವ ಚರಂಡಿಯೊಂದರಲ್ಲಿ ಆರು ಅಡಿ ಉದ್ದದ ಮೊಸಳೆಯೊಂದು ಕಾಣಿಸಿಕೊಂಡ ಘಟನೆ ಅಮೆರಿಕದ ಫ್ಲಾರಿಡಾದ ಸರಾಸೋಟ ಕೌಂಟಿ ಶೆರೀಫ್ ಕೌಂಟಿಯಲ್ಲಿ ಘಟಿಸಿದೆ. ಚರಂಡಿಯಲ್ಲಿ ಸಿಲುಕಿ ಹೊರ Read more…

ಚಿರತೆ ಹಿಡಿಯಲು ದೌಡಾಯಿಸಿದ ಪೊಲೀಸರಿಗೆ ಕಾದಿತ್ತು ಅಚ್ಚರಿ…!

ಅಮೆರಿಕದ ಒರೆಗಾನ್‌ನ ಮಲ್ಟ್‌ನೋಮಾ ಕೌಂಟಿಯಲ್ಲಿ ದೊಡ್ಡ ಬೆಕ್ಕುಗಳು ಕಣ್ಣಿಗೆ ಬೀಳುವುದು ಸಾಮಾನ್ಯ ಸಂಗತಿಯಾಗಿದೆ. ಇಲ್ಲೆಲ್ಲಾ ದಿನಂಪ್ರತಿ ಕೌಗರ್‌ಗಳು ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಕಳೆದ ಶುಕ್ರವಾರ ಬೆಳಗ್ಗಿನ ಜಾವ ಸ್ಥಳೀಯರೊಬ್ಬರು, Read more…

ಚಲಿಸುತ್ತಿದ್ದ ವಿಮಾನದಿಂದ ತುರ್ತು ದ್ವಾರ ತೆಗೆದು ಹೊರ ಬಂದ ಪ್ರಯಾಣಿಕರು

ರನ್‌ವೇನಿಂದ ಹೊರಬರುತ್ತಿದ್ದ ವಿಮಾನವೊಂದರಲ್ಲಿ ಇದ್ದ ಇಬ್ಬರು ಪ್ರಯಾಣಿಕರು ಹಾಗೂ ಶ್ವಾನವೊಂದು ತುರ್ತು ನಿರ್ಗಮನ ಪ್ರವೇಶದ ಮೂಲಕ ಆಚೆ ಬಂದ ಘಟನೆ ನ್ಯೂಯಾರ್ಕ್‌ನ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಘಟಿಸಿದೆ. Read more…

ಟ್ರಂಪ್ ಹಾಗೂ ಬಿಡೆನ್‌ರನ್ನು ಅನ್‌ ಫಾಲೋ ಮಾಡಿದ ಟ್ವಿಟರ್‌ ಸಿಇಓ

ಟ್ವಿಟರ್‌ ಸಿಇಓ ಜಾಕ್ ಡೋರ್ಸೆ ಅವರು ಅಮೆರಿಕ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಇಬ್ಬರನ್ನೂ ಅನ್‌ಫಾಲೋ ಮಾಡುವ ಮೂಲಕ ಸುದ್ದಿ ಮಾಡುತ್ತಿದ್ದಾರೆ. Read more…

ಬಾಲಿವುಡ್​ ಹಾಡಿಗೆ ಸಖತ್​ ಸ್ಟೆಪ್ಸ್ ಹಾಕಿದ ಅಮೆರಿಕಾ ಪ್ರಜೆ..!

ಉತ್ಸಾಹಭರಿತ ಬೀಟ್​ ಹಾಗೂ ಚಮತ್ಕಾರಿ ಸ್ಟೆಪ್ಸ್​ಗಳಿಂದಾಗಿ ಬಾಲಿವುಡ್​ ಸಂಗೀತ ವಿಶ್ವದಾದ್ಯಂತ ತನ್ನದೇ ಆದ ಅಭಿಮಾನಿಗಳನ್ನ ಸಂಪಾದಿಸಿದೆ. ಅದರಲ್ಲೂ ವಿದೇಶಿಗರು ಘುಂಗ್ರೂ ಹಾಗೂ ಲಗ್ಡಿ ಲಾಹೋರ್​ ಜನಪ್ರಿಯ ಹಾಡಿಗೆ ತಮ್ಮ Read more…

ಅಮೆರಿಕಾವನ್ನು ಬೆಚ್ಚಿ ಬೀಳಿಸಿದೆ ಮೆದುಳು ತಿನ್ನುವ ಅಮೀಬಾ…!

ಕೊರೋನಾ ವೈರಸ್ ಸೃಷ್ಟಿಸಿರುವ ಆತಂಕದಲ್ಲೇ 2020ರ ಇಡೀ ವರ್ಷವನ್ನು ಕಳೆದ ಬಳಿಕ ಇದೀಗ ಇದೇ ವೈರಸ್‌ನ ಹೊಸ ಅವತಾರವೊಂದು ಕಾಣಿಸಿಕೊಂಡು ಇನ್ನಷ್ಟು ಆತಂಕ ಸೃಷ್ಟಿ ಮಾಡಿದೆ. ಅಮೆರಿಕ ಹಾಗೂ Read more…

ಭಾರತೀಯ ಮೂಲದ ವ್ಯಕ್ತಿ ಮೇಲೆ ಅಮೆರಿಕದಲ್ಲಿ ಫೈರಿಂಗ್​..!

ಅಮೆರಿಕದ ಚಿಕಾಗೋದಲ್ಲಿದ್ದ ಹೈದರಾಬಾದ್​ ಮೂಲದ 43 ವರ್ಷದ ವ್ಯಕ್ತಿ ಮೇಲೆ ಫೈರಿಂಗ್​ ಮಾಡಲಾಗಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಮೊಹಮ್ಮದ್​ ಮುಜಿಬುದ್ದೀನ್​ ಮೇಲೆ ಗುಂಡು ಹಾರಿಸಲಾಗಿದ್ದು Read more…

BIG NEWS: ನೇರ ಪ್ರಸಾರದಲ್ಲೇ ಕೊರೊನಾ ಲಸಿಕೆ ಪಡೆದ ಜೋ ಬಿಡೆನ್​

ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬಿಡೆನ್​ ಅವರು ಕೊರೊನಾ ಲಸಿಕೆಯನ್ನ ನೇರ ಪ್ರಸಾರದಲ್ಲಿಯೇ ಸ್ವೀಕರಿಸಿದ್ದಾರೆ. ಅಮೆರಿಕದ ಜನತೆಗೆ ಕೊರೊನಾ ಲಸಿಕೆ ಸುರಕ್ಷಿತವಾಗಿದೆ ಎಂದು ಮನವರಿಕೆ ಮಾಡಿಕೊಡುವ ಸಲುವಾಗಿ ಬಿಡೆನ್​ Read more…

ಚಳಿಯಲ್ಲಿ ನಡುಗುತ್ತಿದ್ದ ನಿರ್ಗತಿಕನಿಗೆ ಧರಿಸಿದ್ದ ಪ್ಯಾಂಟನ್ನೇ ಕಳಚಿಕೊಟ್ಟ ಹೃದಯವಂತ

ವಿಪರೀತ ಚಳಿಯಿಂದ ನರಳುತ್ತಿದ್ದ ನಿರ್ಗತಿಕ ವ್ಯಕ್ತಿಯೊಬ್ಬರಿಗೆ ಸಹೃದಯಿಯೊಬ್ಬರು ತಾವು ಧರಿಸಿದ್ದ ಸ್ವೆಟ್ ಪ್ಯಾಂಟನ್ನೇ ಬಿಚ್ಚಿಕೊಟ್ಟ ಘಟನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, Read more…

ಅಕ್ರಮ ಮದ್ಯ ಘಟಕ ಬಯಲಿಗೆಳೆದ ಪೊಲೀಸರು

ಅಮೆರಿಕದ ಅಲಬಾಮಾದ ಪಟ್ಟಣವೊಂದರಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಮದ್ಯ ಉತ್ಪಾದನಾ ಘಟಕವೊಂದನ್ನು ಪೊಲೀಸರು ರೇಡ್ ಮಾಡಿದ್ದಾರೆ. ಇಲ್ಲಿನ ರೇನ್ಸ್‌ವಿಲ್ಲೆ ನಗರದಲ್ಲಿ ಇರುವ ಪುರಸಭೆಯ ತ್ಯಾಜ್ಯ ನೀರು ನಿರ್ವಹಣಾ ಘಟಕವೊಂದರ ಬಳಿ Read more…

ಮುಟ್ಟಿನ ನೋವು ಕಡಿಮೆ ಮಾಡುವ ʼಕೇಕ್ʼ

ಸಾಮಾನ್ಯವಾಗಿ ಎಲ್ಲಾ ಮಹಿಳೆಯರೂ ಮುಟ್ಟಿನ ನೋವಿನಿಂದ ಹೈರಾಣಾಗುತ್ತಾರೆ. ಪ್ರತಿ ತಿಂಗಳು ರುತುಸ್ರಾವದ ಮೂರು ದಿನಗಳ ಕಾಲ ಕಾಡುವ ನೋವನ್ನು ತಡೆಯಲಾಗದೆ ಒದ್ದಾಡುತ್ತಾರೆ. ಆ ಸಮಯದಲ್ಲಿ ಸಿಹಿ ತಿಂದರೆ ನೋವು Read more…

ಪ್ರತಿಭಟನಾ ನಿರತ ರೈತರ ಸಹಾಯಕ್ಕೆ ಧಾವಿಸಿದ ಅಮೆರಿಕ ವೈದ್ಯರ ತಂಡ

ವೈದ್ಯಕೀಯ ಶಿಬಿರಕ್ಕೆಂದು ಅಮೆರಿಕದಿಂದ ದೆಹಲಿಗೆ ಆಗಮಿಸಿದ್ದ ಭಾರತೀಯ ಮೂಲದ ವೈದ್ಯರು ರೈತರ ಪ್ರತಿಭಟನೆ ಹಿನ್ನೆಲೆ ಅಮೆರಿಕಕ್ಕೆ ವಾಪಸ್ಸಾಗುವ ಯೋಜನೆಯನ್ನ ಮುಂದೂಡಿದ್ದಾರೆ. ಕೃಷಿ ಕಾನೂನುಗಳನ್ನ ವಿರೋಧಿಸಿ ಸಾವಿರಾರು ರೈತರು ದೆಹಲಿ Read more…

ವಿಚಿತ್ರ ಆದರೂ ಸತ್ಯ: ಬೇರೆ ಬೇರೆ ಗರ್ಭದಲ್ಲಿ ಜನಿಸಿದ ಅವಳಿ ಮಕ್ಕಳು..!

ತಾಯಿಯಾಗೋದು ಅಂದರೆ ಸುಲಭದ ವಿಚಾರವಲ್ಲ. ಇದೇ ರೀತಿ ಅಮೆರಿಕದಲ್ಲಿ ಮಗಳಿಗೆ ತಾಯಿಯಾಗೋದು ಕಷ್ಟವಿದೆ ಎಂಬುದನ್ನ ಅರಿತ 51 ವರ್ಷದ ಮಹಿಳೆ ಮಗಳಿಗಾಗಿ ಗರ್ಭ ಧರಿಸಿದ್ದಾರೆ. ಅಮೆರಿಕದ ಕೆಲ್ಸಿ ಹಾಗೂ Read more…

ಅಪ್ಘಾನಿಸ್ತಾನದ ಅಮೆರಿಕ ವಾಯುನೆಲೆ ಮೇಲೆ ರಾಕೆಟ್​ ದಾಳಿ..!

ಅಫ್ಘಾನಿಸ್ತಾನದ ಪರ್ವಾನ್​ ಪ್ರಾಂತ್ಯದಲ್ಲಿರುವ ಅಮೆರಿಕದ ಪ್ರಮುಖ ವಾಯುನೆಲೆಯಾದ ಬಾಗ್ರಾಮ್​​ನಲ್ಲಿ ರಾಕೆಟ್​ ದಾಳಿ ನಡೆಸಲಾಗಿದೆ. ಅವಘಡದಲ್ಲಿ ಯಾವುದೇ ಸಾವು ನೋವುಗಳ ಬಗ್ಗೆ ಈವರೆಗೂ ವರದಿಯಾಗಿಲ್ಲ. ಬೆಳಗ್ಗೆ 5:50ರ ಸುಮಾರಿಗೆ ಖಲಂದರ್ Read more…

ಮಗು ಅತ್ತಿದ್ದಕ್ಕೆ ಪಕ್ಕದ ಮನೆಯವರಿಗೆ ಪತ್ರ ಬರೆದ ಫೋಷಕರು..!

ಅಮೆರಿಕದ ದಂಪತಿಯೊಂದು ರಾತ್ರಿ ವೇಳೆ ಅಳುವ ಮಗುವಿಗಾಗಿ ತಮ್ಮ ನೆರೆ ಹೊರೆಯ ಮನೆಯವರಿಗೆ ಕ್ಷಮಾಪಣಾ ಪತ್ರ ಕಳುಹಿಸಿದ್ದು ಈ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. Read more…

ಸುರಿಯುವ ಮಂಜಿನ ನಡುವೆ ರಾಸುಗಳ ಚಿನ್ನಾಟ…! ವಿಡಿಯೋ ವೈರಲ್

ಪ್ರಾಣಿಗಳು ಮೋಜು ಮಾಡುವ ವಿಡಿಯೋಗಳಿಗೆ ಆನ್ಲೈನ್‌ನಲ್ಲಿ ಒಳ್ಳೆ ಪ್ರತಿಕ್ರಿಯೆಗಳು ಸಿಗುತ್ತವೆ. ಪ್ರಾಣಿಗಳ ತುಂಟಾಟ ಹಾಗೂ ಚೇಷ್ಟೆಗಳನ್ನು ನೋಡುವುದು ಎಲ್ಲರಿಗೂ ಆನಂದದ ವಿಚಾರ. ಹಿಮದ ನಡುವೆ ಎರಡು ಹಸುಗಳು ಚಿನ್ನಾಟವಾಡುತ್ತಿರುವ Read more…

ಬಾಯ್ ‌ಫ್ರೆಂಡ್ ಜೊತೆ ಸೇರಿ ಹೆತ್ತ ಮಗಳನ್ನೇ ಕೊಂದ ಪಾತಕಿಗೆ 20 ವರ್ಷ ಜೈಲು

ತಾನೇ ಜನ್ಮ ನೀಡಿದ ಮಗಳನ್ನೇ ಕೊಂದ ತಾಯಿಗೆ 20 ವರ್ಷ ಜೈಲು ಶಿಕ್ಷೆಯಾಗಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ಜರುಗಿದೆ. ಟಿಯಾಂಡ್ರಾ ಕ್ರಿಸ್ಟನ್‌ (23) ಹೆಸರಿನ ಈ ಮಹಿಳೆ ಎರಡೂವರೆ Read more…

ಅಮೆರಿಕ ಅಧ್ಯಕ್ಷರ ಟ್ವಿಟರ್‌ ಅಕೌಂಟ್ ಹ್ಯಾಕ್ ಮಾಡಿದವನು ಬಿಚ್ಚಿಟ್ಟ ರಹಸ್ಯವೇನು…?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಟ್ವಿಟರ್‌ ಖಾತೆಯನ್ನು ಹ್ಯಾಕ್ ಮಾಡಿದ ಪ್ರಳಯಾಂತಕ ಹ್ಯಾಕರ್‌‌ ಒಬ್ಬರನ್ನು ಡಚ್‌‌ ನ್ಯಾಯಾಂಗ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ವಿಕ್ಟರ್‌ ಗೆವರ್ಸ್ ಹೆಸರಿನ ಈ Read more…

ಶುಗರ್ ಪೇಷೆಂಟ್ ಗಳಿಗೆ ಭರ್ಜರಿ ಗುಡ್ ನ್ಯೂಸ್

ನ್ಯೂಯಾರ್ಕ್: ಮಧುಮೇಹಕ್ಕೆ ಹಲಸಿನ ಹಿಟ್ಟು ರಾಮಬಾಣವಾಗಿದೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಹಲಸಿನ ಹಿಟ್ಟಿನ ಬ್ರಾಂಡ್ ಆಗಿರುವ ಜಾಕ್ ಫುಟ್ 365 ಮಧುಮೇಹ ನಿಯಂತ್ರಣ ಗುಣಲಕ್ಷಣಗಳಿಗಾಗಿ ಅಮೆರಿಕದ ಡಯಾಬಿಟಿಸ್ ಸಂಸ್ಥೆಯಿಂದ Read more…

ಫೈಜರ್​ ಕಂಪನಿ ಸಿಇಓಗೆ ಸಿಗದ ಲಸಿಕೆ…! ಕಾರಣವೇನು ಗೊತ್ತಾ…?

ಫೈಜರ್​ ಹಾಗೂ ಬಯೋಟೆಕ್​​ ಸಂಸ್ಥೆ ಸೇರಿ ತಯಾರಿಸಿದ ಕೊರೊನಾ ಲಸಿಕೆಯನ್ನ ಬ್ರಿಟನ್​ನಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಗಿದೆ. ಬ್ರಿಟನ್​ನ ಈ ನಿರ್ಧಾರದ ಬಳಿಕ ಅಮೆರಿಕ ಕೂಡ ಫೈಜರ್ ಲಸಿಕೆಯನ್ನ Read more…

ಆಟೋ ಕರೆಕ್ಟ್ ಮಾಡಿದ ಎಡವಟ್ಟಿನಿಂದ ದಾಖಲಾಯ್ತು ಕೊಲೆ ಕೇಸ್

ತಾಂತ್ರಿಕ ಆವಿಷ್ಕಾರಗಳು ನಮ್ಮ ದಿನನಿತ್ಯದ ಬದುಕುಗಳನ್ನು ಸರಳ ಹಾಗು ಸುಲಭವಾಗಿಸಿದಂತೆಯೇ ಕೆಲವೊಮ್ಮೆ ಫಜೀತಿಗಳನ್ನೂ ಸಹ ತಂದು ಇಡುತ್ತಿವೆ. ಟೈಪಿಂಗ್ ಮಾಡುವಾಗ ಸಹಾಯಕ್ಕೆ ಬರುವ ಆಟೋ-ಕರೆಕ್ಟ್‌ ಫೀಚರ್‌ನಿಂದ ನಿಮಗೆ ಅನುಕೂಲವಾಗುವುದಕ್ಕಿಂತ Read more…

ಸ್ಯಾಲಿ ಚಂಡಮಾರುತ ಸಂತ್ರಸ್ತರಿಗೆ ವೃದ್ಧನಿಂದ ಸಹಾಯಹಸ್ತ..!

ಸ್ಯಾಲಿ ಚಂಡಮಾರುತದಿಂದ ತತ್ತರಿಸಿದ್ದ ಕುಟುಂಬಗಳ ಮೂಲಭೂತ ಅವಶ್ಯಕತೆಗಳಿಗೆ ಪಾವತಿಸಬೇಕಾದ ಬಿಲ್​ಗಳನ್ನ ಪಾವತಿಸುವ ಮೂಲಕ ವೃದ್ಧರೊಬ್ಬರು ಮಾನವೀಯತೆ ಮೆರೆದಿದ್ದಾರೆ. ಫ್ಲೋರಿಡಾದ 74 ವರ್ಷದ ಮೈಕಲ್​ ಎಂಬವರು 114 ಕುಟುಂಬಗಳಿಗೆ ಅವಶ್ಯವಾಗಿ Read more…

ಮದ್ಯದ ಮತ್ತಿನಲ್ಲಿ ಕುದುರೆ ಸಮೇತ ಯುವತಿ ನಾಪತ್ತೆ…!

ಮೆಕ್ಸಿಕೋದಲ್ಲಿ ಮದ್ಯಪಾನ ಮಾಡಿ ಕುದುರೆ ಸವಾರಿಗೆ ಮುಂದಾಗಿದ್ದ ಅಮೆರಿಕದ ಯುವತಿ ಕಾಡಿನಲ್ಲಿ ಕಾಣೆಯಾದ ವಿಡಿಯೋವೊಂದು ಟಿಕ್​ಟಾಕ್​ನಲ್ಲಿ ವೈರಲ್​ ಆಗಿದೆ.‌ ಕುದುರೆ ಸವಾರಿ ಮಾಡುತ್ತಿದ್ದ ವೇಳೆ ಲಿಜ್​ ಹಿಕ್ಸ್​ ಎಂಬಾಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...