alex Certify ಅಫಘಾತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಡಿಶಾ ರೈಲು ದುರಂತ: ಸ್ಥಳೀಯರ ನೆರವಿನಿಂದ ಪಾರಾಗಿ ಬಂದ ಕೇರಳದ ಕುಟುಂಬ

ಶುಕ್ರವಾರ ಒಡಿಶಾದ ಬಾಲಸೋರ್‌ನಲ್ಲಿ ಅಫಘಾತಕ್ಕೀಡಾದ ಕೊರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದ ಕೇರಳ ಮೂಲದ ಕುಟುಂಬವೊಂದು ಅದೃಷ್ಟವಶಾತ್‌‌ ಯಾವುದೇ ಗಾಯಗಳಾಗದೇ ಪಾರಾಗಿದೆ. 300ಕ್ಕು ಹೆಚ್ಚು ಜನರನ್ನು ಕೊಂದು 1000ಕ್ಕೂ ಹೆಚ್ಚಿನ ಮಂದಿಯನ್ನು ಗಾಯಗೊಳಿಸಿದ Read more…

ಒಡಿಶಾ ರೈಲು ದುರಂತ: ಕವಚ್‌ ಸುರಕ್ಷತಾ ವ್ಯವಸ್ಥೆ ಇದ್ದಿದ್ದರೇ ತಪ್ಪುತ್ತಿತ್ತೇ ಶುಕ್ರವಾರದ ದುರಂತ…..?

ಒಡಿಶಾದಲ್ಲಿ ಶುಕ್ರವಾರ ಸಂಜೆ ಜರುಗಿದ ಘೋರ ರೈಲು ದುರಂತವು ರೈಲ್ವೇ ಸುರಕ್ಷತೆ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶ್ನೆಗಳನ್ನು ಎಬ್ಬಿಸಿದೆ. ರೈಲು ಪ್ರಯಾಣವನ್ನು ಇನ್ನಷ್ಟು ಸುರಕ್ಷಿತವಾಗಿಸಲು ’ಕವಚ್’ ಅಫಘಾತ Read more…

ಚಕ್ರ ಸಿಡಿದು ಮರಕ್ಕೆ ಢಿಕ್ಕಿ ಹೊಡೆದ ಕಾರು; ನವದಂಪತಿ ಸೇರಿ ನಾಲ್ವರು ಸಜೀವ ದಹನ

ಚಲಿಸುತ್ತಿದ್ದ ಕಾರೊಂದರ ಚಕ್ರ ಸಿಡಿದ ಪರಿಣಾಮ ಮರಕ್ಕೆ ಕಾರು ಢಿಕ್ಕಿ ಹೊಡೆದು ಅದಾಗ ತಾನೇ ಮದುವೆಯಾಗಿದ್ದ ದಂಪತಿ ಸೇರಿದಂತೆ ನಾಲ್ವರು ಸಜೀವ ದಹನಗೊಂಡ ದುರ್ಘಟನೆ ಮಧ್ಯ ಪ್ರದೇಶದ ಹರ್ದಾ Read more…

Viral Video | ಊಟದ ಮೇಜಿಗೆ ಅಪ್ಪಳಿಸಿದ ಗಾಜಿನ ಬಾಗಿಲು, ಕೂದಲೆಳೆಯಲ್ಲಿ ಪಾರಾದ ಗ್ರಾಹಕರು…..!

ಸಾಮಾನ್ಯವಾಗಿ ಜನರು ಒಂದಷ್ಟು ವಿರಾಮದ ಸಮಯವನ್ನು ಹಾಯಾಗಿ ಇಷ್ಟದ ಖಾದ್ಯಗಳನ್ನು ಸೇವಿಸಿ ಬರೋಣವೆಂದು ರೆಸ್ಟೋರೆಂಟ್‌ಗೆ ಭೇಟಿ ಕೊಡುತ್ತಾರೆ. ಆದರೆ ಅದೇ ರೆಸ್ಟೋರೆಂಟ್‌ಗಳಲ್ಲಿ ಜೀವಕ್ಕೇ ಕುತ್ತು ಬರುವಂಥ ಘಟನೆಗಳು ಜರುಗಿದರೆ Read more…

ಮೊಬೈಲ್‌ ಬಳಕೆದಾರರನ್ನು ಬೆಚ್ಚಿಬೀಳಿಸುತ್ತೆ ಈ ಸುದ್ದಿ

ವಿಡಿಯೋ ನೋಡುತ್ತಿದ್ದ ವೇಳೆ ಮೊಬೈಲ್ ಸಿಡಿದ ಕಾರಣ ಎಂಟು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕೇರಳದ ತ್ರಿಶ್ಶೂರಿನ ತಿರುವಿಲ್ವಾಮಾಲಾದ ಪಟ್ಟಿಪರಂಬು ಎಂಬಲ್ಲಿ ಜರುಗಿದೆ. ಸೋಮವಾರ ಬೆಳಿಗ್ಗೆ 10:30ರ ವೇಳೆಗೆ, Read more…

ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ವೃದ್ದ; ಎದೆ ಝಲ್‌ ಎನ್ನಿಸುವ ವಿಡಿಯೋ ವೈರಲ್

ವಿಡಿಯೋದಲ್ಲಿ ನೋಡುವಾಗಲೂ ಬೆಚ್ಚಿ ಬೆವರಿಳಿಸುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾವು-ಬದುಕು ನಮ್ಮ ಕೈಯಲ್ಲಿ ಇಲ್ಲ ಎಂದು ಸಾಬೀತು ಪಡಿಸುವ ಘಟನೆ ಇದು. ಸೈಡ್‌ವಾಕ್ ಮೇಲೆ ನಡೆದುಕೊಂಡು Read more…

’ರಸ್ತೆ ಅಫಘಾತಗಳಿಗೆ ಜನರ ಬೇಜವಾಬ್ದಾರಿ ಚಾಲನೆಯೇ ಕಾರಣ’ ಎಂದು ಹೇಳಿದ ಕೆಲವೇ ದಿನಗಳಲ್ಲಿ ಅಫಘಾತದಲ್ಲೇ ಮೃತಪಟ್ಟ ಟೀನೇಜ್ ಟಿಕ್‌ಟಾಕರ್‌‌

ಟಿಕ್‌ಟಾಕ್ ತಾರೆ ಕಾರಾ ಸ್ಯಾಂಟೋರೆಲ್ಲಿ ತನ್ನ 18ನೇ ವಯಸ್ಸಿಗೇ ಕಾರು ಅಫಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಕಾರಾರ ತವರು ರಾಜ್ಯ ಫ್ಲಾರಿಡಾದಲ್ಲಿ ಈ ಘಟನೆ ಜರುಗಿದೆ. ಮಾರ್ಚ್ 17ರಂದು ಈ ಅಫಘಾತವಾಗುವ Read more…

ಹಳಿ ದಾಟುತ್ತಿದ್ದ ಆನೆಗಳ ಕಂಡು ಅರ್ಧ ಗಂಟೆ ರೈಲು ನಿಲ್ಲಿಸಿದ ಲೋಕೋ ಪೈಲಟ್

ಆನೆಗಳ ಹಿಂಡೊಂದಕ್ಕೆ ಗುದ್ದುವುದನ್ನು ತಪ್ಪಿಸಲು ತನ್ನೆಲ್ಲಾ ಚಾಲನಾ ಕೌಶಲ್ಯವನ್ನು ಧಾರೆಯೆರೆದು ಸಮಯಪ್ರಜ್ಞೆ ಮೆರೆದ ರೈಲ್ವೇ ಲೋಕೋಪೈಲಟ್‌ ಒಬ್ಬರು ನೆಟ್ಟಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ., ದಿ ನೀಲಗಿರಿ ಮೌಂಟೆನ್ ರೈಲ್ವೇಗೆ ಸೇರಿದ Read more…

ರಸ್ತೆಗಳ ಮೇಲಿನ ವಿವಿಧ ಬಣ್ಣಗಳ ಪಟ್ಟಿ ಬಗ್ಗೆ ನಿಮಗೆ ತಿಳಿದಿರಲಿ ಮಾಹಿತಿ

ರಸ್ತೆಗಳ ಮೇಲೆ ಬಳಿಯಲಾಗಿರುವ ಬಿಳಿ ಮತ್ತು ಹಳದಿ ಪಟ್ಟಿಗಳು ಸಂಚಾರ ಸುರಕ್ಷತೆ ದೃಷ್ಟಿಯಿಂದ ಏನನ್ನು ಸೂಚಿಸುತ್ತವೆ ಎಂದು ನಮಗೆ ಸಾಮಾನ್ಯವಾಗಿ ಸ್ಪಷ್ಟವಾಗಿ ತಿಳಿದಿರುವುದಿಲ್ಲ. ರಸ್ತೆಗಳ ಮೇಲಿನ ಬಿಳಿ ಮತ್ತು Read more…

SHOCKING: ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೈಕಿ 21-30 ರ ವಯೋಮಾನದವರೇ ಅತಿ ಹೆಚ್ಚು

ಬೆಂಗಳೂರಿನಲ್ಲಿ ಕಳೆದ ವರ್ಷ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಪೈಕಿ 21-30 ವರ್ಷದ ನಡುವಿನ ಮಂದಿಯೇ ಹೆಚ್ಚಾಗಿದ್ದಾರೆ. ಅತ್ಯಂತ ಗಂಭೀರವಾಗಿ ಗಾಯಗೊಂಡವರ ಪೈಕಿಯೂ ಇದೇ ವಯೋಮಾನದವರೇ ಹೆಚ್ಚಾಗಿದ್ದಾರೆ. 2021ರಲ್ಲಿ Read more…

ಗೆಳತಿ ಜೀವ ಉಳಿಸಿದ ಸಂಚಾರಿ ಪೇದೆಗೆ ಸಚಿನ್ ತೆಂಡೂಲ್ಕರ್‌ ಧನ್ಯವಾದ

ಅಪಘಾತಕ್ಕೆ ಸಿಲುಕಿ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ತಮ್ಮ ಆಪ್ತ ಸ್ನೇಹಿತರೊಬ್ಬರ ಜೀವ ಉಳಿಸಿದ ಸಂಚಾರಿ ಪೇದೆಯೊಬ್ಬರಿಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಧನ್ಯವಾದದ ಸಂದೇಶ ಕಳುಹಿಸಿದ್ದಾರೆ. “ಇಂಥ ಜನರಿಂದಾಗಿಯೇ Read more…

ಹೆಲಿಕಾಪ್ಟರ್‌ ದುರಂತದ ಅಂತಿಮ ಕ್ಷಣಗಳ ಸೆರೆಹಿಡಿದ ಮೊಬೈಲ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ

ತಮಿಳುನಾಡಿನ ಕೂನೂರಿನ ಬಳಿ ಅಪಘಾತಕ್ಕೀಡಾದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌‌ನ ವಿಡಿಯೋ ಸೆರೆ ಹಿಡಿದ ವ್ಯಕ್ತಿಯ ಮೊಬೈಲ್ ಫೋನ್‌ ಸಂಗ್ರಹಿಸಿದ ತಮಿಳುನಾಡಿನ ಕೊಯಮತ್ತೂರು ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್‌ Read more…

ಬಸ್ ಅಡಿ ಸಿಲುಕಿದರೂ ಪವಾಡ ಸದೃಶವಾಗಿ ಪಾರಾದ ಬೈಕರ್‌…..!

ಬೈಕರ್‌ ಒಬ್ಬರ ಮೇಲೆ ಬಸ್ ಒಂದು ಹರಿದು ಹೋದರೂ ಆತ ಪವಾಡಸದೃಶವಾಗಿ ಪಾರಾದ ಘಟನೆ ಗುಜರಾತ್‌ನ ದಾಹೋದ್‌ನಲ್ಲಿ ಜರುಗಿದೆ. ಜಿಎಸ್‌ಆರ್‌ಟಿಸಿ ಬಸ್ ಒಂದನ್ನು ಓವರ್‌ಟೇಕ್ ಮಾಡಲು ಮುಂದಾದ ಬೈಕರ್‌ Read more…

ಚಲಿಸುತ್ತಿದ್ದ ಬಸ್ಸೇರಲು ಹೋಗಿ ಚಕ್ರಕ್ಕೆ ಸಿಲುಕಿ ಮೃತಪಟ್ಟ 55 ವರ್ಷದ ವ್ಯಕ್ತಿ

ಚಲಿಸುತ್ತಿರುವ ಬಸ್ ಒಂದನ್ನು ಏರಲು ಓಡಿ ಬಂದ 55 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ಮುಂಬಯಿಯ ಗೋರೆಗಾಂವ್‌ ಡಿಪೋ ಬಳಿ ಜರುಗಿದೆ. ವಸಂತ್ ಘೋಲೆ Read more…

ಬಸ್ ಅಪಘಾತದಲ್ಲಿ ಪವಾಡಸದೃಶವಾಗಿ ಬದುಕುಳಿದ 22 ಪ್ರಯಾಣಿಕರು

ರಾಷ್ಟ್ರೀಯ ಹೆದ್ದಾರಿ 707ರಲ್ಲಿ ಘಟಿಸಿದ ಈ ಘಟನೆಯು ಸಿರ್ಮೌರ್‌ ಜಿಲ್ಲೆಯ ಶಿಲ್ಲಾಯ್‌ನ ಬೊಹ್ರಾದ್ ಪ್ರದೇಶದಲ್ಲಿ ಜರುಗಿದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್‌ನಿಂದ ಹೊರಗೆ ತರಲಾಗಿದೆ. ಕೊನೆಯ ಪ್ರಯಾಣಿಕನ ರಕ್ಷಣೆ Read more…

ಮೈ ಝುಮ್‌ ಎನಿಸುತ್ತೆ ಮಕ್ಕಳನ್ನು ರಕ್ಷಿಸಲು ಇವರುಗಳು ಮಾಡಿದ ಸಾಹಸ

ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡವೊಂದರಲ್ಲಿ ಇದ್ದ ಮಕ್ಕಳನ್ನು ರಕ್ಷಿಸಲು ಚರಂಡಿ ಪೈಪ್ ಒಂದನ್ನು ಹತ್ತುತ್ತಿರುವ ಸಾಹಸಿಗರ ವಿಡಿಯೋವೊಂದನ್ನು ರಷ್ಯಾದ ಕೊಸ್ಟ್ರೋಮಾದಲ್ಲಿ ದಾಖಲಿಸಲಾಗಿದೆ. 24000 ವರ್ಷಗಳ ಬಳಿಕ ಮತ್ತೆ ಚಟುವಟಿಕೆಗೆ ಬಂದ Read more…

ಕೂದಲೆಳೆ ಅಂತರದಲ್ಲಿ ತಿಮಿಂಗಿಲದಿಂದ ಪಾರು: ಮೊಬೈಲ್‌ ನಲ್ಲಿ ಸೆರೆಯಾಯ್ತು ಶಾಕಿಂಗ್‌ ದೃಶ್ಯ

ಸಮುದ್ರದಲ್ಲಿ ವಿಹಾರ ಮಾಡುತ್ತಿದ್ದ ಕುಟುಂಬವೊಂದರ ಟ್ರಿಪ್‌ ದುರಂತದಲ್ಲಿ ಅಂತ್ಯವಾಗುವುದರಿಂದ ಕೂದಲೆಳೆಯಲ್ಲಿ ಪಾರಾಗಿದೆ. ಗಿಲ್ಲಿಯಾನ್ ಘೆರ್ಬವಾಜ್ ಅವರು ತಮ್ಮ ಕುಟುಂಬದೊಂದಿಗೆ ಏಪ್ರಿಲ್ 3ರಂದು ದಕ್ಷಿಣ ಆಫ್ರಿಕಾ ಕಡಲತೀರದಲ್ಲಿ ಹಾಲಿಡೇ ಮಾಡುತ್ತಿದ್ದರು. Read more…

ಆಸ್ಪತ್ರೆ ಹೊತ್ತಿ ಉರಿಯುತ್ತಿದ್ದರೂ ಕರ್ತವ್ಯ ಮರೆಯದ ವೈದ್ಯರು

ಆಸ್ಪತ್ರೆ ಕಟ್ಟಡಕ್ಕೆ ಬೆಂಕಿ ಬಿದ್ದರೂ ಸಹ ತಾವು ಮಾಡುತ್ತಿದ್ದ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಮಾಡಿ ಮುಗಿಸಿದ ರಷ್ಯಾ ವೈದ್ಯರ ತಂಡವೊಂದು ನಿಜವಾದ ಹೀರೋಯಿಸಂ ಮೆರೆದಿದೆ. ಆಗ್ನೇಯ ರಷ್ಯಾದ ಬ್ಲಾಗೋವೆಶ್ಚೆಂಸ್ಕ್‌ನಲ್ಲಿರುವ Read more…

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಪ್ರತಿವರ್ಷ ರಸ್ತೆ ಅಪಘಾತದಿಂದಾಗಿ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಸಾಯುತ್ತಿದ್ದಾರೆ. ಬಹಳಷ್ಟು ಅಪಘಾತಗಳು ಚಾಲಕರ ನಿಯಂತ್ರಣ ತಪ್ಪಿ ಆಗುತ್ತಿವೆಯಾದರೂ ಕೆಲವೊಮ್ಮೆ ಚಾಲಕರ ನಿರ್ಲಕ್ಷ್ಯದಿಂದಾಗಿ ಸಂಭವಿಸುವುದು ಬಹಳ ಸಿಟ್ಟು ತರುವ ಸಂಗತಿಯಾಗಿದೆ. Read more…

ಮನೆ ಮೇಲೆ ಮುರಿದು ಬಿದ್ದ ಮರ: ಕೂದಲೆಳೆ ಅಂತರದಲ್ಲಿ ಪಾರಾದ ಹಸುಗೂಸು

ಅಮೆರಿಕದ ಜಾರ್ಜಿಯಾ ರಾಜ್ಯದ ಡೆಕಾಲ್ಬ್‌ ಕೌಂಟಿಯಲ್ಲಿ ವಾಸಿಸುತ್ತಿರುವ ಕುಟುಂಬವೊಂದು ಕೂದಲೆಳೆಯ ಅಂತರದಲ್ಲಿ ಡೆಡ್ಲಿ ಅಫಘಾತದಿಂದ ಪಾರಾಗಿದೆ. ಮನೆಯ ಛಾವಣಿಯ ಮೇಲೆ ಮರದ ಕೊಂಬೆಯೊಂದು ಕುಸಿದು, ಒಳಗೆ ಮಲಗಿದ್ದ ಮಗುವಿನ Read more…

ರೈಲಿಗೆ ಸಿಲುಕಿದ ಬೈಕ್ ಅಪ್ಪಚ್ಚಿ, ಕೂದಲೆಳೆಯಲ್ಲಿ ಪಾರಾದ ಸವಾರ

ತಾನು ಚಲಿಸುತ್ತಿದ್ದ ಮೋಟರ್‌ ಬೈಕ್‌ಗೆ ರೈಲೊಂದು ಗುದ್ದಿದರೂ ಅದೃಷ್ಟವಶಾತ್ ಸವಾರ  ಪಾರಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರೈಲಿನ ಅಬ್ಬರಕ್ಕೆ ಮೋಟಾರ್ ‌ಬೈಕ್ ಅಪ್ಪಚ್ಚಿಯಾಗಿದೆ. ಇಷ್ಟಾದರೂ ಕೂದಲೆಳೆ ಅಂತರದಲ್ಲಿ Read more…

ಕಾಣೆಯಾದ ತಮ್ಮನ ಹುಡುಕಿಕೊಡಿ ಎಂದು ಮಹಿಳೆಯಿಂದ ಸಾಮಾಜಿಕ ಜಾಲತಾಣದ ಮೊರೆ

ಕಾಣೆಯಾಗಿರುವ ತನ್ನ ತಮ್ಮನನ್ನು ಹುಡುಕಿಕೊಡಲು ಪೊಲೀಸರು ವಿಫಲರಾದ ಬಳಿಕ ಉತ್ತರ ಪ್ರದೇಶದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ. ಮುಝಫ್ಫರ್‌ನಗರದಲ್ಲಿ ನಡೆದ ದುರ್ಘಟನೆಯೊಂದರಲ್ಲಿ ಐದು ದಿನಗಳ ಹಿಂದೆ ಆಲ್ಟೋ Read more…

ಪವಾಡ ಸದೃಶ್ಯವಾಗಿ ಪಾರಾಗುವುದು ಅಂದ್ರೆ ಇದೇ ನೋಡಿ…!

ಕೂದಲೆಳೆ ಅಂತರದಲ್ಲಿ ಪಾರಾಗುವುದು ಎಂದರೇನು ಎಂಬುದಕ್ಕೆ ಉದಾಹರಣೆ ಕೊಡಬಲ್ಲ ಘಟನೆಯೊಂದರಲ್ಲಿ, ಮೂರು ವಾಹನಗಳ ನಡುವೆ ರಸ್ತೆ ಅಪಘಾತವಾಗಿರುವ ಚಿತ್ರವೊಂದು ವೈರಲ್ ಆಗಿದೆ. ಸಿಲ್ವರ್‌ ಬಣ್ಣದ ವ್ಯಾನ್ ಒಂದು ಎರಡು Read more…

ಶೆಲ್ಫ್ ಕುಸಿತದಿಂದ ಕಂಗಾಲಾಗಿ ಎದ್ದುಬಿದ್ದು ಓಡಿದ ಜನ

ಬ್ರೆಜಿಲ್‌ನ ಸೂಪರ್‌ ಮಾರ್ಕೆಟ್ ಒಂದರಲ್ಲಿದ್ದ ಶೆಲ್ಫ್‌ಗಳು ಒಂದರ ಮೇಲೊಂದು ಇದ್ದಕ್ಕಿದ್ದಂತೆ ಬೀಳುತ್ತಿದ್ದಂತೆಯೇ ಶಾಪಿಂಗ್ ಮಾಡಲು ಬಂದಿದ್ದ ಮಂದಿಯೆಲ್ಲಾ ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯಾವಳಿಗಳನ್ನು ಅಲ್ಲಿನ ಸಿಸಿ ಟಿವಿ ಕ್ಯಾಮೆರಾ ಸೆರೆ Read more…

ವಿಡಿಯೋ ಮಾಡುತ್ತಾ ಕಾರಿನ ಕಿಟಕಿಯಿಂದ ಹೊರಬಿದ್ಲು ಯುವತಿ

ಕಾರಿನಲ್ಲಿ ಚಲಿಸುವ ವೇಳೆ ಸ್ನಾಪ್ ‌ಚಾಟ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಯುವತಿಯೊಬ್ಬರು ಕಿಟಕಿಯಿಂದ ರಸ್ತೆ ಮೇಲೆ ಬಿದ್ದ ಘಟನೆ ಸರ‍್ರೆಯಲ್ಲಿ ಜರುಗಿದೆ. ದಕ್ಷಿಣ ಲಂಡನ್‌ನ M25 ಮೋಟಾರ್ ‌ವೇಯಲ್ಲಿ, ತನ್ನ Read more…

ಈ ಮಹಿಳೆ ಬದುಕಿದ್ದೇ ಒಂದು ಪವಾಡ…!

ಮಹಿಳೆಯೊಬ್ಬರು ಸಾವಿನಿಂದ ಕೂದಲೆಳೆಯಲ್ಲಿ ಬಚಾವಾದ ಘಳಿಗೆಯ ಸಿಸಿ ಟಿವಿ ವಿಡಿಯೋವೊಂದು ವೈರಲ್ ಆಗಿದೆ. ಸಿಡ್ನಿಯ ಬಸ್ ನಿಲ್ದಾಣವೊಂದರಲ್ಲಿ ಮಹಿಳೆಯೊಬ್ಬರು ಕೆಲವೇ ಸೆಕೆಂಡ್‌ಗಳ ಹಿಂದೆ ನಿಂತಿದ್ದ ಜಾಗವೊಂದಕ್ಕೆ ವಾಹನ ಬಂದು Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ…!

ರಸ್ತೆಗಳಲ್ಲಿ ಓಡಾಡುವಾಗ ವಾಹನಗಳು ಬಂದು ನಿಮ್ಮನ್ನು ಗುದ್ದುವ ಸಾಧ್ಯತೆಗಳು ಬೆಂಗಳೂರಿನಂಥ ಊರುಗಳಲ್ಲಿ ಬಹಳಷ್ಟು ಇರುತ್ತದೆ. ಆದರೆ, ವಾಹನಗಳ ಚಾಲಕರೇ ಖುದ್ದು ಬಂದು ನಿಮಗೆ ಗುದ್ದುವ ಪ್ರಮೇಯ ಬಂದರೆ? ಆಟೋ Read more…

ಅಚ್ಚರಿಯಾದರೂ ಇದು ಸತ್ಯ: ಅಪಘಾತದ ಕಾರಣಕ್ಕೆ ಉಳಿದಿದೆ ಯುವಕನ ಪ್ರಾಣ

ಹಣೆಬರಹ ಗಟ್ಟಿಯಿದ್ದರೆ ಸಾವು ಅಷ್ಟು ಸುಲಭದಲ್ಲಿ ಹತ್ತಿರ ಸುಳಿಯುವುದಿಲ್ಲ ಎಂಬ ಮಾತನ್ನು ಮತ್ತೊಮ್ಮೆ ಸತ್ಯ ಮಾಡುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಯಂತ್ರಣ ತಪ್ಪಿದ JCB ಯಂತ್ರವೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...