alex Certify ಅಪ್ಲಿಕೇಷನ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

‘ಟಿಂಡರ್’ ಅಪ್ಲಿಕೇಷನ್ ಬಳಕೆದಾರರಿಗೆ ಇನ್ಮುಂದೆ ಬೇಡ ಈ ಟೆನ್ಷನ್

ವಿಶ್ವದ ಅನೇಕ ಜನರು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಕುಟುಂಬದ ಸದಸ್ಯರಿಗೆ ಈ ವಿಷ್ಯ ಗೊತ್ತಾದ್ರೆ ಎಂಬ ಭಯವಿರುತ್ತದೆ. ಆದ್ರೆ ಇನ್ಮುಂದೆ ಈ ಚಿಂತೆ ಬೇಡ. ಟಿಂಡರ್ ಅಪ್ಲಿಕೇಷನ್ ವೈಶಿಷ್ಟ್ಯವೊಂದನ್ನು Read more…

ಟ್ವಿಟರ್ ಗೆ ಸ್ಪರ್ಧೆ ನೀಡಲು ಕೂಗೆ ಸಿಕ್ಕಿದೆ ಆನೆ ಬಲ

ಭಾರತದಲ್ಲಿರುವ ಟ್ವಿಟರ್ ಪ್ರತಿಸ್ಪರ್ಧಿ ಮೈಕ್ರೋಬ್ಲಾಗಿಂಗ್ ಸೈಟ್ ಕೂ, ಟೈಗರ್ ಗ್ಲೋಬಲ್ ನಾಯಕತ್ವದಲ್ಲಿ ಸರಣಿ ಬಿ ಫಂಡಿಂಗ್ ಅಡಿಯಲ್ಲಿ 30 ಮಿಲಿಯನ್ ಹಣವನ್ನು ಸಂಗ್ರಹಿಸಿದೆ. ಕೂ ಸುಮಾರು 6 ಮಿಲಿಯನ್ Read more…

ಅಮೆಜಾನ್ ಪ್ರೈಮ್ ಸದಸ್ಯರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಅಮೆಜಾನ್ ನ ಪ್ರೈಮ್ ನೌ ಡೆಲಿವರಿ ಅಪ್ಲಿಕೇಶನ್ ಬಳಕೆದಾರರಿಗೆ ಮಹತ್ವದ ಸುದ್ದಿಯಿದೆ. ಕಂಪನಿ ಅಮೆಜಾನ್ ಪ್ರೈಮ್ ನೌ ಸೇವೆಯನ್ನು ಬಂದ್ ಮಾಡಿದೆ. ಅಮೆಜಾನ್ ನೌ ಕಂಪನಿಯ ದಿನಸಿ ವಿತರಣಾ Read more…

ಪೇಟಿಎಂ ಬಳಕೆದಾರರಿಗೆ ಖುಷಿ ಸುದ್ದಿ..! ಪಾವತಿ ವೇಳೆ ನೀಡಬೇಕಾಗಿಲ್ಲ ಈ ಶುಲ್ಕ

ಪೇಟಿಎಂ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ದೇಶದಾದ್ಯಂತ ಹೆಚ್ಚಾಗ್ತಿರುವ ಕೊರೊನಾ ವೈರಸ್ ಮಧ್ಯೆಯೇ ಪೇಟಿಎಂ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಕೊರೊನಾಗೆ ಸಂಬಂಧಿಸಿದ ಎಲ್ಲಾ ಸಾಲಗಳಿಗೆ ಯಾವುದೇ ವಹಿವಾಟು ಶುಲ್ಕ ವಿಧಿಸಲಾಗುವುದಿಲ್ಲ Read more…

ಡೇಟಿಂಗ್ ಗೆ ಮೊದಲು ಪುರುಷರ ಈ ವಿಷ್ಯ ಗಮನಿಸ್ತಾರೆ ಮಹಿಳೆಯರು

ಕೊರೊನಾ,‌ ಲಾಕ್ಡೌನ್ ನಂತ್ರ ಆನ್ಲೈನ್ ಡೇಟಿಂಗ್ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಭಾರತದ ಡೇಟಿಂಗ್ ಅಪ್ಲಿಕೇಷನ್ ಕ್ವೇಕ್-ಕ್ವೇಕ್ ಆನ್‌ಲೈನ್ ಡೇಟಿಂಗ್‌ನ ಹಲವು ಹೊಸ ಪ್ರವೃತ್ತಿಗಳ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದೆ. Read more…

ಗುಡ್‌ ನ್ಯೂಸ್: ಶಾಪಿಂಗ್ ಪ್ರಿಯರಿಗೆ ವಿಶೇಷ ರಿಯಾಯಿತಿ ನೀಡ್ತಿದೆ SBI

ಎಸ್ಬಿಐ ತನ್ನ ಗ್ರಾಹಕರಿಗೆ ವಿಶೇಷ ಉಡುಗೊರೆ ನೀಡಲು ಮುಂದಾಗಿದೆ. ಶಾಪಿಂಗ್ ಮಾಡುವ ಗ್ರಾಹಕರಿಗೆ ಇದ್ರಿಂದ ಲಾಭವಾಗಲಿದೆ. ಶಾಪಿಂಗ್ ವೇಳೆ ಗ್ರಾಹಕರು ಸಾವಿರಾರು ರೂಪಾಯಿ ಉಳಿಸಬಹುದಾಗಿದೆ. ಔಷಧಿ ಹಾಗೂ ಆರೋಗ್ಯಕ್ಕೆ Read more…

ಮಹಿಳೆಗೆ ದುಬಾರಿಯಾಯ್ತು ಜೊಮಾಟೊ ಆರ್ಡರ್ ರದ್ದು: ಪಂಚ್ ನೀಡಿದ ಡಿಲೆವರಿ ಬಾಯ್

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಆಹಾರ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಜನರು ಜೊಮಾಟೊದಂತಹ ಆನ್ಲೈನ್ ಅಪ್ಲಿಕೇಷನ್ ಮೂಲಕ ಆಹಾರ ಆರ್ಡರ್ ಮಾಡ್ತಿದ್ದಾರೆ. ಜೊಮಾಟೊದಲ್ಲಿ ಆಹಾರ ಆರ್ಡರ್ ಮಾಡಿದ ಮಹಿಳೆಯೊಬ್ಬಳಿಗೆ Read more…

ಕೇವಲ ಫಾಸ್ಟ್ ಟ್ಯಾಗ್ ಮಾತ್ರವಲ್ಲ, ಈ ಮಾರ್ಗದಲ್ಲಿ ಚಲಿಸಲು ಇನ್ನೊಂದು ನಿಯಮ ಕಡ್ಡಾಯ

ದೇಶದಲ್ಲಿ ದ್ವಿಚಕ್ರ ವಾಹನ ಹೊರತುಪಡಿಸಿ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ಫಾಸ್ಟ್ ಟ್ಯಾಗ್ ಒಂದು ಕಡೆಯಾದ್ರೆ ಯಮುನಾ ಎಕ್ಸ್ ಪ್ರೆಸ್‌ವೇಯಲ್ಲಿ ಪ್ರಯಾಣಿಸುವವರಿಗೆ ಮತ್ತೊಂದು ಪ್ರಮುಖ ನಿಯಮ ಜಾರಿಗೆ Read more…

ಸಂಭೋಗಕ್ಕೆ ಅನುಮತಿ ನೀಡಲು ಶುರುವಾಗಿದೆ ಅಪ್ಲಿಕೇಶನ್

ಡೆನ್ಮಾರ್ಕ್ ನಲ್ಲಿ ಅಪ್ಲಿಕೇಷನ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಅಪ್ಲಿಕೇಷನ್ ನಲ್ಲಿ ಲೈಂಗಿಕ ಕ್ರಿಯೆಗೆ ಅನುಮತಿ ನೀಡಬಹುದು. ಅಪ್ಲಿಕೇಷನ್ ನಲ್ಲಿ ನೀಡಿದ ಒಪ್ಪಿಗೆ ಒಮ್ಮೆ ಸಂಬಂಧ ಬೆಳೆಸುವವರೆಗೆ ಅಥವಾ Read more…

ಸಂಗಾತಿ ಹುಡುಕಿಕೊಳ್ಳಲು ನೆರವಾಗುತ್ತೆ ಈ APP

ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ಪ್ರೇಮಿಗಳು ಒಂದು ತಿಂಗಳಿನಿಂದಲೇ ಇದಕ್ಕೆ ತಯಾರಿ ಶುರು ಮಾಡಿದ್ದಾರೆ. ಇನ್ನೂ ಪ್ರೇಮಿ ಸಿಕ್ಕಿಲ್ಲ, ಒಂಟಿಯಾಗಿ ಪ್ರೇಮಿಗಳ ದಿನ ಆಚರಿಸಬೇಕೆಂದು ಬೇಸರಪಟ್ಟುಕೊಳ್ಳುತ್ತಿದ್ದರೆ ಚಿಂತೆ ಬಿಡಿ. Read more…

ಈ ಅಪ್ಲಿಕೇಷನ್ ಮೂಲಕ ಸುಲಭವಾಗಿ ಗಳಿಸಿ ಹಣ

ಭೀಮ್ ಅಪ್ಲಿಕೇಷನ್ ಮೂಲಕವೂ ಹಣ ಗಳಿಸಬಹುದು. ಭೀಮ್ ಅಪ್ಲಿಕೇಷನ್ ಮೂಲಕ ಹಣ ಗಳಿಸಲು ನೀವು ಆಸಕ್ತರಾಗಿದ್ದರೆ ಇದನ್ನು ಓದಿ. ಆನ್ಲೈನ್ ಮೂಲ ಹಣ ವರ್ಗಾವಣೆ ಮಾಡಲು ಸಾಕಷ್ಟು ಅಪ್ಲಿಕೇಷನ್ Read more…

ನಿಮಗೆ ನೀಡಲಾಗುವ ‘ಕೊರೊನಾ’ ಲಸಿಕೆ ಮಾಹಿತಿಯನ್ನು ಹೀಗೆ ತಿಳಿಯಿರಿ…!

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಶನಿವಾರದಿಂದ ಶುರುವಾಗಲಿದೆ. ಈಗಾಗಲೇ ರಾಜ್ಯಗಳಲ್ಲಿ ಡ್ರೈರನ್ ಕೂಡ ನಡೆದಿದೆ. ಲಸಿಕೆ ಹಾಕಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ. ಸರ್ಕಾರ ಕೋವಿಡ್ ಶೀಲ್ಡ್ ಹಾಗೂ ಕೋವಾಕ್ಸಿನ್ Read more…

ʼಆಧಾರ್ʼ ಹೊಂದಿದವರಿಗೆ UIDAI ನಿಂದ ಮಹತ್ವದ ಸೂಚನೆ

ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಯುಐಡಿಎಐ ಎಚ್ಚರಿಕೆ ನೀಡಿದೆ. ಆಧಾರ್ ಕಾರ್ಡ್‌ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬಾರದು ಎಂದು ಯುಐಡಿಎಐ ಹೇಳಿದೆ. ಆಧಾರ್ ಕಾರ್ಡ್ ನ ಮಾಹಿತಿಯನ್ನು ಕೆಲವರು Read more…

ಸಾರ್ವಜನಿಕರೇ ಗಮನಿಸಿ:‌ ಕೊರೊನಾ ಲಸಿಕೆ ಬೇಕೆಂದ್ರೆ ಈ App ನಲ್ಲಿ ಹೆಸರು ನೋಂದಾಯಿಸಿ

ಕೊರೊನಾ ಲಸಿಕೆಯ ಡ್ರೈ ರನ್ ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶನಿವಾರದಿಂದ ಶುರುವಾಗಿದೆ. ಈ ಮಧ್ಯೆ  ಕೋವಿಡ್ -19 ಲಸಿಕೆ ವಿತರಣೆಯ ಮೇಲ್ವಿಚಾರಣೆ ಮಾಡಲು, ಡೇಟಾವನ್ನು Read more…

ವಾಟ್ಸಾಪ್ ಮೂಲಕ ಹಣ ಕಳುಹಿಸುವುದು ಹೇಗೆ…? ಇಲ್ಲಿದೆ ಮಾಹಿತಿ

ಮೆಸ್ಸೇಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ಶುಕ್ರವಾರ ಗ್ರಾಹಕರಿಗೆ ಯುಪಿಐ ಪಾವತಿ ಸೇವೆ ಶುರು ಮಾಡಿದೆ. ಭಾರತದಾದ್ಯಂತ ವಾಟ್ಸಾಪ್ ಬಳಕೆದಾರರು ಇದ್ರ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ Read more…

BIG NEWS: ಈ App ಬಳಸುವವರಿಗೆ ಪೆಟ್ರೋಲ್‌ – ಡಿಸೇಲ್‌ ಮೇಲೆ ಸಿಗಲಿದೆ ಭಾರೀ ರಿಯಾಯಿತಿ

ಕೊರೊನಾ ಜನರ ಆದಾಯವನ್ನು ಸೀಮಿತಗೊಳಿಸಿದೆ. ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಸಂದರ್ಭದಲ್ಲಿ ಕಡಿಮೆ ಬಿಲ್ ಬರಲು ಏನು ಮಾಡ್ಬೇಕೆಂಬ ಚಿಂತೆಯಲ್ಲಿ ಜನರಿದ್ದಾರೆ. FYOOL ಅಪ್ಲಿಕೇಶನ್ ಮೂಲಕ ಪೆಟ್ರೋಲ್, Read more…

ಗಮನಿಸಿ: ಮೊಬೈಲ್ ನಂಬರ್ ಲಿಂಕ್ ಆಗಿಲ್ಲವೆಂದ್ರೂ ಆರಾಮವಾಗಿ ಸಿಗುತ್ತೆ ಗ್ಯಾಸ್

ಸರ್ಕಾರಿ ತೈಲ ಕಂಪನಿಗಳು ನವೆಂಬರ್ 1ರಿಂದ ಜಾರಿಗೆ ಬರಬೇಕಾಗಿದ್ದ ವಿತರಣಾ ದೃಢೀಕರಣ ಕೋಡನ್ನು ಮುಂದೂಡಿವೆ. ಇದ್ರಿಂದ ಕೆಲವರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಈಗ್ಲೂ ಗ್ಯಾಸ್ ಕನೆಕ್ಷನ್, ಮೊಬೈಲ್ ನಂಬರ್ Read more…

ಭಾರತದಲ್ಲಿ ಸಂಪೂರ್ಣ ಬಂದ್ ಆಯ್ತು PUBG

ಹಿಂದಿನ ತಿಂಗಳು ಪಬ್ಜಿ ಪ್ರೇಮಿಗಳಿಗೆ ಕೇಂದ್ರ ಸರ್ಕಾರ ಶಾಕ್ ನೀಡಿತ್ತು. ಪಬ್ಜಿ ಮೊಬೈಲ್ ಹಾಗೂ ಪಬ್ಜಿ ಮೊಬೈಲ್ ಲೈಟ್ ಬಂದ್ ಮಾಡಿತ್ತು. ಈಗಾಗಲೇ ಮೊಬೈಲ್ ನಲ್ಲಿ ಅಪ್ಲಿಕೇಷನ್ ಡೌನ್ಲೋಡ್ Read more…

ನಿಮ್ಮ ಮೊಬೈಲ್‌ ನಲ್ಲಿ ಈ ಅಪ್ಲಿಕೇಷನ್ಸ್‌ ಇದ್ರೆ ಕೂಡಲೇ ಡಿಲೀಟ್ ಮಾಡಿ

ಜೋಕರ್ ಮಾಲ್‌ವೇರ್ ಹಾವಳಿಗೆ ಒಳಗಾದ ಹಲವಾರು ಅಪ್ಲಿಕೇಷನ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಗಿದೆ. ಇವೆಲ್ಲ ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಈಗ್ಲೂ ಇದ್ದರೆ ಈಗ್ಲೇ ಅದನ್ನು Read more…

ಕೊರೊನಾ ಸಂದರ್ಭದಲ್ಲಿ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದ SBI

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಬ್ಬದ ಋತುವಿನಲ್ಲಿ ಗ್ರಾಹಕರಿಗಾಗಿ ಅನೇಕ ಉಡುಗೊರೆಗಳನ್ನು ತಂದಿದೆ. ಯೋನೋ ಆಪ್ ಮೂಲಕ ಕಾರು, ಚಿನ್ನ, ಮನೆ ಅಥವಾ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ Read more…

ಸಮೀಕ್ಷೆಯಲ್ಲಿ ಬಹಿರಂಗವಾಗಿದೆ ಆಘಾತಕಾರಿ ಸಂಗತಿ

ಸ್ಮಾರ್ಟ್ಫೋನ್ ಇಂದು ಭಾರತದ ಮೂಲೆ ಮೂಲೆ ತಲುಪಿದೆ. ಸಾಮಾಜಿಕ ಜಾಲತಾಣಗಳ ಬಳಕೆ ಕೂಡ ಹೆಚ್ಚಾಗಿದೆ. ಈ ಅಪ್ಲಿಕೇಶನ್‌ಗಳ ಬಳಕೆಯ ಕುರಿತು ಸಮೀಕ್ಷೆಯೊಂದು ಆಘಾತಕಾರಿ ವಿಷ್ಯ ಬಹಿರಂಗಪಡಿಸಿದೆ.‌ ಭಾರತದಲ್ಲಿ ಶೇಕಡಾ Read more…

ಯಾವುದೇ ಬಂಡವಾಳವಿಲ್ಲದೆ ಹಣ ಗಳಿಸಲು ಇಲ್ಲಿದೆ ಉಪಾಯ

ಕೊರೊನಾ, ಆರ್ಥಿಕ ಸಂಕಷ್ಟದ ಮಧ್ಯೆ ಜನರಿಗೆ ಸಾಕಷ್ಟು ಬಂಡವಾಳ ಹಾಕಿ ವ್ಯಾಪಾರ ಶುರು ಮಾಡುವುದು ಕಷ್ಟ. ಅದ್ರಲ್ಲೂ ಮನೆಯಲ್ಲಿರುವ ಮಹಿಳೆಯರಿಗೆ ಬಂಡವಾಳ ಹೊಂದಿಸುವುದು ಕಷ್ಟ. ಅಂತವರಿಗೆ ಈ ಅಪ್ಲಿಕೇಷನ್ Read more…

ಟಿಂಡರ್ ಸೇರಿ ಐದು ಡೇಟಿಂಗ್ ಅಪ್ಲಿಕೇಷನ್ ಪಾಕ್ ನಲ್ಲಿ ಬ್ಯಾನ್

ಭಾರತದಲ್ಲಿ 118 ವಿದೇಶಿ ಅಪ್ಲಿಕೇಷನ್ ಮೇಲೆ ನಿಷೇಧ ಹೇರಲಾಗಿದೆ. ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಡೇಟಿಂಗ್ ಅಪ್ಲಿಕೇಷನ್ ಮೇಲೆ ನಿಷೇಧ ಹೇರಲಾಗಿದೆ. ಟಿಂಡರ್ ಅಪ್ಲಿಕೇಷನ್ ಸೇರಿದಂತೆ ಐದು ಡೇಟಿಂಗ್ ಅಪ್ಲಿಕೇಷನ್ Read more…

ಟಾಪ್ 10 ಪಟ್ಟಿಯಲ್ಲಿದೆ ಮೋದಿ ಹೇಳಿದ್ದ ಈ ಅಪ್ಲಿಕೇಷನ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೆಲ ದೇಸಿ ಅಪ್ಲಿಕೇಷನ್ ಗಳ ಬಗ್ಗೆ ಹೇಳಿದ್ದರು. ಈ ಅಪ್ಲಿಕೇಷನ್ ಗಳು ಈಗ ಡೌನ್ಲೋಡ್ ಆದ ಟಾಪ್ Read more…

ಬ್ರೇಕಿಂಗ್ ನ್ಯೂಸ್: ಚೀನಾದ 47 ಅಪ್ಲಿಕೇಷನ್ ಬ್ಯಾನ್

ಚೈನೀಸ್ ಅಪ್ಲಿಕೇಷನ್ ಬ್ಯಾನ್ ಪ್ರಕ್ರಿಯೆ ಮುಂದುವರೆದಿದೆ. ಈ ಹಿಂದೆ ನಿಷೇಧಿಸಲಾದ 59 ಚೈನೀಸ್ ಆ ಪ್ ‌ಗಳ ಜೊತೆಗೆ 47 ಚೈನೀಸ್ ಆ ಪ್‌ಗಳನ್ನು ಸರ್ಕಾರ ನಿಷೇಧಿಸಿದೆ. ಟೆಲಿಕಾಂ Read more…

BIG NEWS: ಚೀನಾಗೆ ಮತ್ತೊಂದು ಶಾಕ್‌ ನೀಡಲು ಸರ್ಕಾರದ ಸಿದ್ದತೆ – 275 ಆಪ್‌ ಗಳ ಮೇಲೆ ಕೇಂದ್ರದ ಕಣ್ಣು

ದೇಶಿ ಬಳಕೆದಾರರ ಡೇಟಾವನ್ನು ಕದಿಯುತ್ತಿದೆ ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರ ಈಗಾಗಲೇ ಚೀನಾದ 59 ಅಪ್ಲಿಕೇಷನ್ ನಗಳನ್ನು ರದ್ದು ಮಾಡಿದೆ. ಆದ್ರೆ ಇದು ಇಷ್ಟಕ್ಕೆ ಸೀಮಿತವಾಗಿಲ್ಲ. 275 Read more…

ಇಂದು ಭಾರತಕ್ಕೆ ವಾಪಸ್ ಬರ್ತಿದೆಯಾ ಟಿಕ್ ಟಾಕ್….?

ಭಾರತದಲ್ಲಿ ಪ್ರಸಿದ್ಧ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ 59 ಚೀನಾ ಅಪ್ಲಿಕೇಷನ್ ಬ್ಯಾನ್ ಆಗಿದೆ. ಈ ಎಲ್ಲ ಅಪ್ಲಿಕೇಷನ್ ಈಗ ಅಂದ್ರೆ ಇಂದು ಅಥವಾ ನಾಳೆ ವಾಪಸ್ ಬರುತ್ತೆ Read more…

ಜೂಮ್ ಗೆ ಟಕ್ಕರ್ ನೀಡಲು ಫೇಸ್ಬುಕ್ ತಂದಿದೆ ಈ ಅಪ್ಲಿಕೇಷನ್

ಕೊರೊನಾ ಸಂದರ್ಭದಲ್ಲಿ ಆನ್ಲೈನ್ ಕ್ಲಾಸ್ ಸೇರಿದಂತೆ ಆನ್ಲೈನ್ ಅಪ್ಲಿಕೇಷನ್ ಗೆ ಬೇಡಿಕೆ ಜಾಸ್ತಿಯಾಗಿದೆ. ಆನ್ಲೈನ್ ಕ್ಲಾಸ್ ಗಳಿಗೆ ಜೂಮ್ ಅಪ್ಲಿಕೇಷನ್ ಹೆಚ್ಚಾಗಿ ಬಳಕೆಯಾಗ್ತಿದೆ. ಇದಕ್ಕೆ ಟಕ್ಕರ್ ನೀಡಲು ಈಗ Read more…

ಎಚ್ಚರ..! ನಿಮ್ಮ ಮೊಬೈಲ್ ನಲ್ಲಿ ಈ ಆಪ್ ಇದ್ರೆ ಈಗ್ಲೇ ಡಿಲಿಟ್ ಮಾಡಿ

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಾಕಷ್ಟು ಅಪ್ಲಿಕೇಷನ್ ಗಳು ಸಿಗ್ತವೆ. ಆದ್ರೆ ಎಲ್ಲವೂ ಸುರಕ್ಷಿತವಲ್ಲ. ಕೆಲ ಅಪ್ಲಿಕೇಷನ್ ಬಳಕೆದಾರನ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕುತ್ತವೆ. ಇದೇ ಕಾರಣಕ್ಕೆ ಗೂಗಲ್ Read more…

ಭಾರತೀಯರಿಗೆ ಕೆಲಸ ನೀಡಲು ಮುಂದಾಗಿದೆ ಈ ‌ʼಆಪ್ʼ

ಜನಪ್ರಿಯ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಜೂಮ್ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ದೊಡ್ಡ ಹೂಡಿಕೆ ಮಾಡಲು ಸಿದ್ಧವಾಗಿದೆ. ಈ ಹೂಡಿಕೆಯೊಂದಿಗೆ ಉದ್ಯೋಗವನ್ನು ಹೆಚ್ಚಿಸಲು ಕಂಪನಿಯು ಚಿಂತಿಸುತ್ತಿದೆ. ಇದರರ್ಥ ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...