alex Certify ಅಪಾಯ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

125 ಹಾವುಗಳ ನಡುವೆ ಶವವಾಗಿ ಪತ್ತೆಯಾದ ಅಮೆರಿಕಾದ ವ್ಯಕ್ತಿ..!

ಅಮೆರಿಕದ ಮೇರಿಲ್ಯಾಂಡ್‌ ನ ಚಾರ್ಲ್ಸ್ ಕೌಂಟಿಯಲ್ಲಿರುವ ತನ್ನ ಮನೆಯಲ್ಲಿ 49 ವರ್ಷದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಅವರ ಮನೆಯಿಂದ ಕನಿಷ್ಠ 125 ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡಿರುವ Read more…

ಅತಿಯಾದ ಕಷಾಯ ಕೂಡಾ ಆರೋಗ್ಯಕ್ಕೆ ಅಪಾಯಕಾರಿ…..!

ಅನಾರೋಗ್ಯ ಕಾಡಿದಾಗ ಭಾರತೀಯರು ಹೆಚ್ಚಾಗಿ ಆಯುರ್ವೇದ ಪದ್ದತಿ ಮೊರೆ ಹೋಗ್ತಾರೆ. ಕೊರೊನಾ ಸಂದರ್ಭದಲ್ಲಿ ದೇಶದಲ್ಲಿ ಕಷಾಯದ ಬಳಕೆ ಹೆಚ್ಚಾಗಿದೆ. ಅನಿವಾರ್ಯ ಕಾರಣಗಳಿಗೆ ಮಾತ್ರ ಆಲೋಪತಿ ಔಷಧ ಬಳಸುತ್ತಿದ್ದಾರೆ. ಜ್ವರ, Read more…

VIDEO: ವಾಕ್‌ ಮಾಡುತ್ತಿದ್ದವನಿಗೆ ಏಕಾಏಕಿ ಎದುರಾಯ್ತು ಪರ್ವತ ಸಿಂಹ

ಬೆಚ್ಚಿ ಬೀಳಿಸುವ ವಿಡಿಯೋವೊಂದರಲ್ಲಿ, ಪರ್ವತ ಸಿಂಹವೊಂದು ವ್ಯಕ್ತಿಯೊಬ್ಬರನ್ನು ಅಟ್ಟಿಸಿಕೊಂಡು ಬರುತ್ತಿರುವ ಸನ್ನಿವೇಶ ದಾಖಲಾಗಿದೆ. ಲಾಸ್‌ ಏಂಜಲೀಸ್‌ ಬಳಿಯ ಸುಂದವಾದ ಗುಡ್ಡಗಾಡು ಪ್ರದೇಶವೊಂದರಲ್ಲಿ ಔಟಿಂಗ್ ಮೂಡ್‌ನಲ್ಲಿದ್ದ ವ್ಯಕ್ತಿಯೊಬ್ಬರು ಪ್ರಕೃತಿ ಸೌಂದರ್ಯ Read more…

ʼಬಾತ್ ಟಬ್ʼ ಸೆಕ್ಸ್ ಮುನ್ನ ಇದು ತಿಳಿದಿರಲಿ

ಸಂಭೋಗದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು ದಂಪತಿ ಬಯಸ್ತಾರೆ. ಹೊಸ ಹೊಸ ಜಾಗಗಳಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಹೊಸ ಅನುಭವ ಸಿಗುತ್ತದೆ. ಬೆಡ್ ಸೆಕ್ಸ್ ಬೇಸರವೆನ್ನಿಸಿದವರಿಗೆ ಬದಲಾವಣೆ ಸಿಗುತ್ತದೆ. Read more…

ಭೂಮಿಯನ್ನ ಹಾದು ಹೋಗಲಿದೆ ದೈತ್ಯಾಕಾರದ ಮತ್ತೊಂದು ಕ್ಷುದ್ರಗ್ರಹ

ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ ಸುಮಾರು ಎರಡು ಪಟ್ಟು ಗಾತ್ರವಿರುವ ಆಸ್ಟರೋಯ್ಡ್(ಕ್ಷುದ್ರಗ್ರಹ) ಒಂದು ಜನವರಿ 18, 2022 ರಂದು ಭೂಮಿಯ ಪಕ್ಕದಲ್ಲಿ ಹಾದು ಹೋಗುತ್ತದೆ ಎಂದು ನಾಸಾ ಹೇಳಿದೆ. ಇದು Read more…

ಕೊರೊನಾ ಬಗ್ಗೆ ವೈದ್ಯರಿಂದ ಮಹತ್ವದ ವಾದ: `ಒಮಿಕ್ರಾನ್ ಹರಡಲು ಬಿಡಿ, ಜನರಲ್ಲಿ ಹೆಚ್ಚಾಗಲಿದೆ ರೋಗ ನಿರೋಧಕ ಶಕ್ತಿ’

ಕೊರೊನಾ ವೈರಸ್ ಹೊಸ ರೂಪಾಂತರ ಒಮಿಕ್ರಾನ್ ವಿಶ್ವಾದ್ಯಂತ ಹಾನಿಯನ್ನುಂಟುಮಾಡ್ತಿದೆ. ಇತ್ತೀಚಿನ ಅಧ್ಯಯನಗಳು ಒಮಿಕ್ರಾನ್ ರೂಪವು ಜನರಲ್ಲಿ ವೇಗವಾಗಿ ಹರಡುತ್ತಿದೆ ಎಂಬುದು ಗೊತ್ತಾಗಿದೆ. ಆದ್ರೆ ಸಾವಿನ ಬಗ್ಗೆ ವಿಜ್ಞಾನಿಗಳು ಹೆಚ್ಚಿನ Read more…

ಒಮಿಕ್ರಾನ್ ನಿಂದ ಮಕ್ಕಳ ರಕ್ಷಣೆ ಹೀಗಿರಲಿ

ಒಮಿಕ್ರಾನ್ ರೂಪಾಂತರದ ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಒಮಿಕ್ರಾನ್ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ. ಇದು ಪಾಲಕರ ಭಯಕ್ಕೆ ಕಾರಣವಾಗಿದೆ. ಒಮಿಕ್ರಾನ್ ನಿಂದ ಮಕ್ಕಳನ್ನು Read more…

BIG NEWS: ಮುಂದಿನ ವೈರಸ್ ಹೆಚ್ಚು ಮಾರಕವಾಗಬಹುದು….! ಆಕ್ಸ್‌ಫರ್ಡ್ ವಿ ವಿ ಎಚ್ಚರಿಕೆ

ಕೊರೊನಾ ಹೊಸ ರೂಪಾಂತರದ ಬಗ್ಗೆ ಆಕ್ಸ್‌ಫರ್ಡ್ ವಿಜ್ಞಾನಿ ಎಚ್ಚರಿಕೆ ನೀಡಿದ್ದಾರೆ. ಆಕ್ಸ್‌ಫರ್ಡ್/ಆಸ್ಟ್ರಾಜೆನೆಕಾ ಆಂಟಿ-ಕೋವಿಡ್ ಲಸಿಕೆಯನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿ,ಮುಂದಿನ ವೈರಸ್ ಹೆಚ್ಚು ಮಾರಕ ಮತ್ತು ಹೆಚ್ಚು Read more…

ಅಪಾಯದಲ್ಲಿದೆ ಈ ಕಂಪನಿ ವೈಫೈ ರೂಟರ್ಸ್

ಇದು ಇಂಟರ್ನೆಟ್ ಯುಗ. ಸಾಮಾಜಿಕ ಜಾಲತಾಣಗಳ ಬಳಕೆ ಈಗ ಹೆಚ್ಚಾಗ್ತಿದೆ. ಇದೇ ಹ್ಯಾಕರ್ಸ್ ಗೆ ಮೂಲವಾಗಿದೆ. ಅಪ್ಲಿಕೇಷನ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮೊಬೈಲ್ ಪ್ರವೇಶ ಮಾಡುವ ಹ್ಯಾಕರ್ಸ್, Read more…

ಈ ರಕ್ತದ ಗುಂಪು ಹೊಂದಿರುವ ಜನರನ್ನು ಹೆಚ್ಚು ಕಾಡಲಿದೆ ಕೊರೊನಾ

ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಕೊರೊನಾ ರೂಪಾಂತರ ಒಮಿಕ್ರಾನ್ ಯಾವ ರೀತಿ ಹಾವಳಿ ನೀಡಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಗ್ತಿಲ್ಲ. ಕೊರೊನಾ ಶುರುವಾದಾಗಿನಿಂದ ಅನೇಕ ಸಂಶೋಧನೆ, Read more…

ಮತ್ತೆ ಭಯಕ್ಕೆ ಕಾರಣವಾಗಿದೆ ಕೊರೊನಾ ರೂಪಾಂತರ: ಓಮಿಕ್ರಾನ್ ಸೋಂಕಿನ ರೋಗ ಲಕ್ಷಣವೇನು ಗೊತ್ತಾ….?

ಕೊರೊನಾ ವೈರಸ್ ಜಗತ್ತಿನ ಚಿತ್ರಣವನ್ನು ಬದಲಿಸಿದೆ. ಹೊಸ ಹೊಸ ರೂಪಾಂತರಗಳು ಆತಂಕಕ್ಕೆ ಕಾರಣವಾಗ್ತಿದೆ. ಡೆಲ್ಟಾ ವೈರಸ್ ಮೂಲಕ ಕೊರೊನಾ ಎರಡನೇ ಅಲೆ ಸಾಕಷ್ಟು ವಿನಾಶಕ್ಕೆ ಕಾರಣವಾಗಿತ್ತು, ಈಗ ಓಮಿಕ್ರಾನ್ Read more…

ನಿಮ್ಮ ಶರೀರದಲ್ಲಿ ಈ ಲಕ್ಷಣ ಕಾಣಿಸಿಕೊಂಡ್ರೆ ಎಚ್ಚರ….!

ನಮ್ಮ ಶರೀರ ಒಂದು ರಹಸ್ಯದ ಗೂಡು. ಅದರ ಒಳಗೆ ಏನೇನು ಕಾರ್ಯಗಳು ನಡೆಯುತ್ತವೆ ಎಂಬುದು ನಮಗೆ ತಿಳಿಯುವುದಿಲ್ಲ. ಆದರೆ ನಮಗೆ ಏನೋ ತೊಂದರೆಯಾಗಲಿದೆ ಎಂದಾಗ, ಅದರ ಮುನ್ಸೂಚನೆಯನ್ನು ಶರೀರ Read more…

ಈ ಉದ್ಯಾನವನದಲ್ಲಿ ಉಸಿರಾಡಿದರೂ ಹೋಗುತ್ತೆ ಜೀವ…..!

ಜಗತ್ತಿನ ಕೆಲವು ಸ್ಥಳಗಳು ರಹಸ್ಯಮಯ ಮತ್ತು ಭಯಾನಕವಾಗಿವೆ. ಅಲ್ಲಿಗೆ ಜನ ಹೋಗಲು ಭಯಪಡುತ್ತಾರೆ. ಹಾಗೊಮ್ಮೆ ಯಾರಾದರೂ ಧೈರ್ಯಶಾಲಿಗಳು ಅಲ್ಲಿಗೆ ಹೋದರೂ ಅವರು ಮರಳಿ ಬರುವುದು ಅಸಾಧ್ಯ. ಇಂಗ್ಲೆಂಡ್ ನಲ್ಲಿ Read more…

SHOCKING: ಎಲ್ಲಿ ನೋವಿದೆಯೋ ಅಲ್ಲಿ ಬೆಂಕಿ ಹಚ್ಚಿ ಚಿಕಿತ್ಸೆ ಮಾಡುತ್ತಾನೆ ಈ ವೈದ್ಯ….!

ನಮ್ಮ ದೇಶದಲ್ಲಿ ಆಯುರ್ವೇದ, ಹೋಮಿಯೋಪತಿ, ಅಲೋಪತಿ, ವ್ಯಾಯಾವ, ಯೋಗ ಹೀಗೆ ಹಲವು ರೀತಿಯ ಚಿಕಿತ್ಸೆಗಳ ಮೂಲಕ ರೋಗಗಳನ್ನು ನಿವಾರಿಸುತ್ತಾರೆ. ಆದರೆ ಇಲ್ಲೊಬ್ಬ ವೈದ್ಯನಿದ್ದಾನೆ. ಇವನು ಎಲ್ಲಿ ನೋವಾಗಿದೆಯೋ ಅಲ್ಲಿ Read more…

ರಾತ್ರಿ ಈ ಸಮಯದಲ್ಲಿ ಮಲಗಿದ್ರೆ ಹೃದಯಾಘಾತದ ಅಪಾಯ ಕಡಿಮೆ

ಹೃದಯಾಘಾತ ಸದ್ಯ ಎಲ್ಲರ ಭಯಕ್ಕೆ ಕಾರಣವಾಗಿದೆ. ಸಣ್ಣದಾಗಿ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡರೂ ಜನ ಆಸ್ಪತ್ರೆಗೆ ಓಡ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ ಹೃದಯಾಘಾತಕ್ಕೊಳಗಾಗ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ. ಹೃದಯದ Read more…

BIG NEWS: ಕೊರೊನಾದಿಂದ 5 ಲಕ್ಷ ಜನ ಸಾವು…..! ಮತ್ತೆ ಭಯ ಹುಟ್ಟಿಸಿದ WHO

ಯುರೋಪ್ ಮತ್ತು ಮಧ್ಯ ಏಷ್ಯಾದಲ್ಲಿ ಕೊರೊನಾ ವೈರಸ್ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿದೆ. ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಸಂದೇಶವೊಂದನ್ನು ನೀಡಿದೆ. ಫೆಬ್ರವರಿ 1 ರ ಮೊದಲು Read more…

ಎಚ್ಚರ..! ಎರಡು ಡೋಸ್ ಲಸಿಕೆ ಪಡೆದವರಿಗೂ ಬರುತ್ತೆ ಕೊರೊನಾ

ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಾಗ್ತಿದೆ. ಇದು ಎಲ್ಲರ ಭಯಕ್ಕೆ ಕಾರಣವಾಗಿದೆ. ಕೊರೊನಾ ಲಸಿಕೆ ಅಭಿಯಾನ ಕೂಡ ಜೋರಾಗಿ ನಡೆದಿದೆ. ಕೊರೊನಾ ಎರಡು ಡೋಸ್ ತೆಗೆದುಕೊಂಡವರು ಸಂಪೂರ್ಣ Read more…

ಎಚ್ಚರ….! ಕಾಲು ನೋವಿನ ಹಿಂದಿರಬಹುದು ಈ ಖಾಯಿಲೆ ಸೂಚನೆ

ವ್ಯಕ್ತಿಯೊಬ್ಬರಿಗೆ ಪ್ರತಿ ದಿನ ವಾಕಿಂಗ್ ಹೋದಾಗ್ಲೂ ಕಾಲಿನ ಸ್ನಾಯುಗಳೆಲ್ಲ ವಿಪರೀತ ನೋಯುತ್ತಿದ್ವು. ವೇಗವಾಗಿ ನಡೆದಷ್ಟು ನೋವು ಹೆಚ್ಚಾಗುತ್ತಿತ್ತು. ಮೊದಮೊದಲು ಇದನ್ನು ಅವರು ಗಂಭೀರವಾಗಿ ಪರಿಗಣಿಸಲೇ ಇಲ್ಲ. ನಂತರ ವೈದ್ಯರ Read more…

ಮಕ್ಕಳಿಗೆ ಚೀನಾ ಆಟಿಕೆ ಕೊಡಿಸುವ ಪೋಷಕರಿಗೆ ಮುಖ್ಯ ಮಾಹಿತಿ: ಕ್ಯಾನ್ಸರ್, ಅನ್ನನಾಳ, ಶ್ವಾಸಕೋಶ ರೋಗ ಸಾಧ್ಯತೆ

ಚೀನಾ ಆಟಿಕೆಗಳಿಂದ ಮಕ್ಕಳಿಗೆ ಗಂಭೀರ ಕಾಯಿಲೆ ಬರಬಹುದಾದ ಸಾಧ್ಯತೆಯಿದೆ. ರಾಸಾಯನಿಕ ಪದಾರ್ಥ ಬಳಕೆಯಿಂದಾಗಿ ಮಕ್ಕಳ ಅನ್ನನಾಳ, ಶ್ವಾಸಕೋಶ ರೋಗ, ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳು ಬರಬಹುದು ಎಂದು ತಜ್ಞರು Read more…

ಎಚ್ಚರ….! ಇಳಿಕೆಯಾಗ್ತಿದೆ ಭಾರತೀಯರ ಎತ್ತರ – ಇದರ ಹಿಂದಿದೆ ಈ ಎಲ್ಲ ಕಾರಣ

ಭಾರತೀಯರ ಎತ್ತರದ ಬಗ್ಗೆ ಆಘಾತಕಾರಿ ಸುದ್ದಿ ಹೊರ ಬಿದ್ದಿದೆ. ಅಧ್ಯಯನವೊಂದರ ಪ್ರಕಾರ, ಕಳೆದ 10 ವರ್ಷಗಳಲ್ಲಿ, ಭಾರತದ ಪುರುಷರು ಮತ್ತು ಮಹಿಳೆಯರ ಎತ್ತರವು 1.10 ಸೆಂಟಿಮೀಟರ್ ಕಡಿಮೆಯಾಗಿದೆ. ಯಸ್, Read more…

ಸುರಕ್ಷತಾ ಉಪಕರಣವಿಲ್ಲದೆ ಬರಿಗೈಯ್ಯಲ್ಲಿ ʼಜೇನುತುಪ್ಪʼ ಸಂಗ್ರಹ

ಜೇನುತುಪ್ಪ ಸಂಗ್ರಹಣೆ ಮನುಕುಲದ ಅತ್ಯಂತ ಹಳೆಯ ಕಸುಬುಗಳಲ್ಲಿ ಒಂದು. ಜೇನ್ನೊಣಗಳ ದಾಳಿಯಿಂದ ರಕ್ಷಣೆ ಪಡೆಯಲು ಬಹಳಷ್ಟು ವಿಧಾನಗಳು ಹಾಗೂ ಸುರಕ್ಷತಾ ಉಪಕರಣಗಳನ್ನು ಅನಾದಿ ಕಾಲದಿಂದಲೂ ಬಳಸಿಕೊಂಡು ಬರಲಾಗುತ್ತಿದೆ. ಆದರೆ Read more…

ಒಳ ಉಡುಪಿನಲ್ಲಿ ಮೊಬೈಲ್ ಇಟ್ಟುಕೊಳ್ಳುವ ಮುನ್ನ ಇರಲಿ ಈ ಎಚ್ಚರ……!

ಆಧುನಿಕತೆ ಬೆಳೆದಂತೆಲ್ಲಾ ಮನುಷ್ಯನ ಬೇಕು– ಬೇಡಗಳಿಗಿಂತ ಮುಖ್ಯವಾಗಿ ಕೆಲವು ವಸ್ತುಗಳು ಅನಿವಾರ್ಯವಾಗಿವೆ. ಹಿಂದೆ ಮೊಬೈಲ್ ಬಳಕೆಯೇ ಇರಲಿಲ್ಲ. ಈಗ ಮೊಬೈಲ್ ಬಳಕೆ ಅನಿವಾರ್ಯವಾಗಿದೆ. ಅದರಲ್ಲಿ ಇತ್ತೀಚೆಗಂತೂ ಅಂಡ್ರಾಯಿಡ್ ಫೋನ್, Read more…

ಎಚ್ಚರ……! ಕೊರೊನಾದಿಂದ ರಕ್ಷಣೆ ಬೇಕೆಂದ್ರೆ ಆ ಜಾಗಕ್ಕೆ ಹೋಗ್ಬೇಡಿ

ಕೊರೊನಾ ವೈರಸ್ ರೋಗ ಇನ್ನೂ ಕಡಿಮೆಯಾಗಿಲ್ಲ. ನಿಧಾನವಾಗಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಕೊರೊನಾ ಮೂರನೇ ಅಲೆ ಆತಂಕದ ಮಧ್ಯೆ ಡೆಲ್ಟಾ ಪ್ಲಸ್ ಭಯವಿದೆ. ಕೊರೊನಾ ಮೂರನೇ ಅಲೆಯಲ್ಲಿ Read more…

ಕೊರೊನಾ ಮೂರನೇ ಅಲೆ ಮಧ್ಯೆಯೇ ಪ್ರವಾಸದ ಪ್ಲಾನ್ ಮಾಡಿದ್ದಾರೆ ಜನ

ಕೊರೊನಾ ಮೂರನೇ ಅಲೆ ಭಯದ ನಡುವೆ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಶೇಕಡಾ 28 ರಷ್ಟು ಭಾರತೀಯರು ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾಸದ ಪ್ಲಾನ್ ಮಾಡ್ತಿದ್ದಾರೆಂದು  ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ರಕ್ಷಾಬಂಧನದಂತಹ ಪ್ರಮುಖ Read more…

ವೈವಾಹಿಕ ಜೀವನದಲ್ಲಿ ಖುಷಿ ಕಾಣದ ಪುರುಷರಿಗೆ ಇಲ್ಲಿದೆ ಮಹತ್ವದ ಸುದ್ದಿ

ಮದುವೆ ಬಗ್ಗೆ 32 ವರ್ಷಗಳಿಂದ ನಡೆದ ಸರ್ವೆಯೊಂದರ ಫಲಿತಾಂಶ ಅಚ್ಚರಿಗೊಳಿಸುವಂತಿದೆ. ವೈವಾಹಿಕ ಜೀವನದಲ್ಲಿ ನಿರಾಶೆ ಮತ್ತು ಒತ್ತಡವಿರುವ ಪುರುಷರ ಸಾವಿನ ಅಪಾಯವು ಶೇಕಡಾ 19 ರಷ್ಟು ಹೆಚ್ಚಾಗುತ್ತದೆ ಎಂಬುದು Read more…

ಹಳದಿ ಫಂಗಸ್ ಭಾರೀ ಡೇಂಜರ್: ದೇಹ ಸೇರಿದ್ರೆ ಅಂಗಾಂಗ ವೈಫಲ್ಯದಿಂದ ಅಪಾಯ – ಸುಸ್ತು, ಊಟ ಬೇಡ ಅನ್ನಿಸಿದ್ರೆ ರೋಗದ ಲಕ್ಷಣ

ಹಳದಿ ಫಂಗಸ್ ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುತ್ತದೆ. ಕೊರೋನಾ ಸೋಂಕಿನಿಂದ ಗುಣಮುಖರಾದವರೂ ಕೂಡ ಎಚ್ಚರಿಕೆ ವಹಿಸಬೇಕಿದೆ. ಗಾಯಗಳಾಗಿ ಕೀವು ಸೋರುತ್ತಿದ್ದರೆ, ಸುಸ್ತಾಗುತ್ತಿದ್ದರೆ, ಊಟ ಬೇಡ ಅನ್ನಿಸಿದರೆ, ಕಣ್ಣುಗಳು ಒಳ Read more…

BIG NEWS: ಕೊರೊನಾ ʼಮಹಾಮಾರಿʼ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಸರ್ಕಾರ

ಕೊರೊನಾ ಮಹಾಮಾರಿಯಿಂದ ಶೀಘ್ರ ಹೊರ ಬರಲು ಸಾಧ್ಯವಿಲ್ಲವೆಂದು ಸರ್ಕಾರ ಮಹತ್ವದ ಹೇಳಿಕೆ ನೀಡಿದೆ. ಕೊರೊನಾ ವೈರಸ್ ಎಲ್ಲಿಗೂ ಹೋಗಿಲ್ಲ. ಮುಂದೆ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸರ್ಕಾರ ಎಚ್ಚರಿಕೆ Read more…

ಮಹಿಳೆಯರಿಗೆ ಹೆಚ್ಚು ಅಪಾಯಕಾರಿ ಕೊರೊನಾ ಎರಡನೇ ಅಲೆ

ಕೊರೊನಾ ವೈರಸ್ ನ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿದೆ. ಮೊದಲ ಅಲೆಯಲ್ಲಿ ವೃದ್ಧರು ಹೆಚ್ಚು ಸೋಂಕಿಗೊಳಗಾಗ್ತಿದ್ದರು. ಎರಡನೇ ಅಲೆಯಲ್ಲಿ ಕಿರಿಯರು ಹೆಚ್ಚು ಸೋಂಕಿಗೊಳಗಾಗ್ತಿದ್ದಾರೆ. ಮಹಿಳೆಯರ ಸಂಖ್ಯೆಯೂ ಹೆಚ್ಚಿದೆ ಎಂದು Read more…

ಎಚ್ಚರ….! ಇಂದು ಮಧ್ಯರಾತ್ರಿಯಿಂದ ಶುರುವಾಗ್ತಿದೆ ಕೊರೊನಾದ ನಿರ್ಣಾಯಕ ಸಮಯ

ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಆದ್ರೆ ಇಂದು ರಾತ್ರಿ 12 ಗಂಟೆಯ ನಂತರ ನಿರ್ಣಾಯಕ ಸಮಯ ಪ್ರಾರಂಭವಾಗಲಿದೆ ಎಂದು ಮೆಡಂತಾ ಆಸ್ಪತ್ರೆ ಸಿಎಂಡಿ ನರೇಶ್ ಟ್ರೆಹನ್ ಹೇಳಿದ್ದಾರೆ. Read more…

ʼಡೇರ್‌ಡೆವಿಲ್‌ʼ ಸ್ಟಂಟ್ ಮಾಡಿದ ಯುವಕನಿಗೆ ಪೊಲೀಸರು ಬುದ್ಧಿ ಕಲಿಸಿದ್ದು ಹೀಗೆ……!

ಬಹಳಷ್ಟು ಯುವಕರಿಗೆ ’ಡೇರ್‌ಡೆವಿಲ್’ ಸ್ಟಂಟ್‌ಗಳನ್ನು ಮಾಡುವ ವಿಪರೀತ ಹುಚ್ಚು. ಕೆಲವೊಂದು ಮಂದಿಗೆ ಈ ಗೀಳು ಯಾವ ಮಟ್ಟದಲ್ಲಿ ಇರುತ್ತದೆ ಎಂದರೆ, ತೀರಾ ತಮ್ಮ ಪ್ರಾಣವನ್ನೇ ಪಣಕ್ಕಿಡುವಷ್ಟು. ಉತ್ತರ ಪ್ರದೇಶದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...