Tag: ಅದೃಷ್ಟ

ʼಸುಖ-ಸಮೃದ್ಧಿʼಗಾಗಿ ಇವುಗಳನ್ನು ಇಂದೇ ಮನೆಗೆ ತನ್ನಿ

ಪ್ರತಿಯೊಬ್ಬರೂ ಯಶಸ್ಸಿನ ಹಿಂದೆ ಬೀಳ್ತಾರೆ. ಗುರಿ ಮುಟ್ಟಲು ಹಗಲು ರಾತ್ರಿ ದುಡಿಯುತ್ತಾರೆ. ಆದ್ರೆ ಎಲ್ಲರಿಗೂ ಯಶಸ್ಸು…

ಶುಕ್ರವಾರ ತಾಯಿ ಲಕ್ಷ್ಮಿಗೆ ಈ ವಸ್ತು ಅರ್ಪಿಸಿದ್ರೆ ಒಲಿಯುತ್ತಾಳೆ ತಾಯಿ

ಸುಗಂಧದ ಮೂಲ ಹೂ. ಹೂವನ್ನು ಶುಕ್ರನ ಸಂಕೇತವೆಂದು ಪರಿಗಣಿಸಲಾಗಿದೆ. ಹೂವು ಯಾವಾಗ್ಲೂ ಆಕಾಶವನ್ನು ನೋಡುತ್ತಿರುತ್ತದೆ. ದೇವಾನುದೇವತೆಗಳಿಗೆ…

ಭಾನುವಾರ ಈ ಕೆಲಸ ಮಾಡಿದ್ರೆ ತುಂಬುತ್ತೆ ʼಜೇಬುʼ

ವಿಶ್ವದಾದ್ಯಂತ ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸ್ತಾರೆ. ಸಂಪತ್ತಿಗಿಂತ ಸಂತೋಷ ಬೇರೆಯಿಲ್ಲ ಎನ್ನುವವರಿದ್ದಾರೆ. ಆದ್ರೆ ಎಲ್ಲರಿಗೂ ಸಂಪತ್ತು, ಸಮೃದ್ಧಿ…

ʼಲವಂಗʼದ ಈ ಉಪಾಯ ಬದಲಿಸುತ್ತೆ ನಿಮ್ಮ ಅದೃಷ್ಟ

ಜಗತ್ತಿನಲ್ಲಿ ಬಹುತೇಕ ಜನರು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಆರ್ಥಿಕ ತೊಂದರೆ ಎಲ್ಲದಕ್ಕೂ ಮೂಲ ಕಾರಣವಾಗಿರುತ್ತದೆ. ಸಮಸ್ಯೆಯಿಂದ ಹೊರಬರಲು…

ದೇವರ ಮನೆಯಲ್ಲಿಟ್ಟ ಕಲಶದ ಕಾಯಿ ಮೊಳಕೆ ಒಡೆದರೆ ಶುಭವೇ….? ಅಶುಭವೇ………?

ಕೆಲವು ಕಡೆ ಕಲಶದ ರೂಪದಲ್ಲಿ ಲಕ್ಷ್ಮಿದೇವಿಯನ್ನು ಪೂಜಿಸುವ ವಾಡಿಕೆ ಇದೆ. ಹಾಗಾಗಿ ಕೆಲವರು ದೇವರ ಮನೆಯಲ್ಲಿ…

ಹುಡುಗಿ ದೇಹದ ಮೇಲೆ ಇಂಥ ಗುರುತಿದ್ರೆ ಖುಲಾಯಿಸುತ್ತೆ ಪತಿ ‘ಅದೃಷ್ಟ’

ಪ್ರತಿಯೊಬ್ಬ ಹುಡುಗ ಕೂಡ ತಾನು ಮದುವೆಯಾಗುವ ಹುಡುಗಿ ಬಗ್ಗೆ ಕನಸು ಕಾಣ್ತಾನೆ. ಮದುವೆಯಾಗಿ ಬರುವ ಹುಡುಗಿ…

Vastu Tips: ಅದೃಷ್ಟವನ್ನೇ ಬದಲಾಯಿಸುತ್ತೆ ಮನೆಯಲ್ಲಿ ನಾವು ಹಾಕುವ ಪರದೆಗಳ ಬಣ್ಣ….!

ಕರ್ಟನ್‌ಗಳು ಮನೆಯ ಇಂಟೀರಿಯರ್‌ಗೆ ತಕ್ಕಂತಿರಬೇಕು ಎಂದು ಎಲ್ಲರೂ ಬಯಸ್ತಾರೆ. ಮನೆಯ ಬಣ್ಣಕ್ಕೆ ಮ್ಯಾಚಿಂಗ್‌ ಆಗಿರುವ ಸುಂದರ…

ದೊಡ್ಡ ಕೆಲಸ ಮಾಡುತ್ತೆ ಸಣ್ಣ ಏಲಕ್ಕಿ

ಅಡುಗೆ ಕೆಲಸದ ಜೊತೆ ಆರೋಗ್ಯ ವೃದ್ಧಿಗೊಂದೇ ಅಲ್ಲ ಏಲಕ್ಕಿ ಅದೃಷ್ಟ ಬದಲಿಸುವ ಕೆಲಸ ಮಾಡುತ್ತದೆ. ಸಣ್ಣ…

ಇಂಥ ಹುಡುಗಿ ಪತ್ನಿಯಾಗಿ ಮನೆಗೆ ಬಂದ್ರೆ ಬದಲಾಗುತ್ತೆ ಅದೃಷ್ಟ

ಹಿಂದೂ ಶಾಸ್ತ್ರದ ಪ್ರಕಾರ ಸದ್ಗುಣಗಳಿಂದ ಕೂಡಿರುವ ಮಹಿಳೆಯರು ಉತ್ತಮ ಪತ್ನಿಯರೆಂದು ಸಾಬೀತುಪಡಿಸುತ್ತಾರೆ. ಮದುವೆ ಸಂದರ್ಭದಲ್ಲಿ ಹುಡುಗಿಯರ…

ಮನೆಯಲ್ಲಿ ಕಪ್ಪು ಇಲಿ ಸಂಖ್ಯೆ ಹೆಚ್ಚಾಗ್ತಿದೆಯಾ…..? ಇರಬಹುದು ಈ ಬಗ್ಗೆ ಸೂಚನೆ

ಹಿಂದೂ ಧರ್ಮದಲ್ಲಿ ಮನುಷ್ಯ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷ್ಯದ ಬಗ್ಗೆ ಹೇಳಲಾಗಿದೆ. ಅದೃಷ್ಟ, ದುರಾದೃಷ್ಟ, ಶುಭ,…