alex Certify ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Photo | ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಯೋಗ ದಿನಾಚರಣೆ

ಜೂನ್ 21ರಂದು ಇಡೀ ಮನುಕುಲವೇ ಯೋಗ ದಿನಾಚರಣೆಯ ಸಂಭ್ರಮದಲ್ಲಿದ್ದ ವೇಳೆ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಗಗನಯಾನಿ ಸುಲ್ತಾನ್ ಅಲ್ ನೆಯಾದಿ, ಬಾಹ್ಯಾಕಾಶದಲ್ಲೇ ಯೋಗಾಸನ ಮಾಡುವ ತಮ್ಮ ಚಿತ್ರವೊಂದನ್ನು ಶೇರ್‌ Read more…

ನಿರ್ವಾತದಲ್ಲಿ ತೇಲುವ ನೀರಿನ ಗುಳ್ಳೆಯೊಳಗೆ gummy bear ತೂರಿಸಿದ ಬಾಹ್ಯಾಕಾಶ ವಿಜ್ಞಾನಿ

ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣಾ ಬಲ ಕಡಿಮೆ ಇರುವ ಪರಿಣಾಮಗಳನ್ನು ನಾವೆಲ್ಲಾ ಬಹಳಷ್ಟು ವಿಡಿಯೋಗಳಲ್ಲಿ ನೋಡಿಯೇ ಇರುತ್ತೇವೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ (ಐಎಸ್‌ಎಸ್‌) ವಿಜ್ಞಾನಿಗಳು ಆಗಾಗ ನಮಗೆ ಕೆಲವೊಂದು ಅದ್ಭುತ ವಿಡಿಯೋಗಳನ್ನು Read more…

ಎಲ್ಲರ ಮನಸೂರೆಗೊಳ್ಳುತ್ತಿದೆ ಬಾಹ್ಯಾಕಾಶ ಕೇಂದ್ರದಿಂದ ಸೆರೆ ಹಿಡಿದ ಸೂರ್ಯಾಸ್ತದ ಚಿತ್ರ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್) ಆಗಾಗ್ಗೆ ಭೂಮಿ ಹಾಗೂ ಆಗಸಗಳ ಅದ್ಭುತ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡುತ್ತಲೇ ಇರುತ್ತದೆ. ಈ ಬಾರಿ ಸೂರ್ಯಾಸ್ತವನ್ನು ತನ್ನ ಎತ್ತರದಿಂದ ಸೆರೆ ಹಿಡಿದಾಗ Read more…

ಗಗನಯಾತ್ರಿ ಕೆಲಸದ ವಿಡಿಯೋಕ್ಕೆ ಆನಂದ್‌ ಮಹಿಂದ್ರಾ ಫಿದಾ

ಉದ್ಯಮಿ ಆನಂದ್‌ ಮಹಿಂದ್ರಾ ಟ್ವೀಟ್‌ಗಳು ಬಹಳ ಆಸಕ್ತಿದಾಯಕವಾಗಿರುತ್ತದೆ. ವಾರದ ಮೊದಲ ಕೆಲಸದ ದಿನವಾದ ಸೋಮವಾರ “#MondayMotivation” ಹ್ಯಾಷ್‌ ಟ್ಯಾಗ್‌ನೊಂದಿಗೆ ಟ್ರೆಂಡ್‌ ಆಗುತ್ತಿರುತ್ತದೆ. ಆನಂದ್‌ ಮಹಿಂದ್ರಾ ಕೂಡ ಈ ಸೋಮವಾರ Read more…

ಬಾಹ್ಯಾಕಾಶ ನಿಲ್ದಾಣದಲ್ಲಿ 12 ದಿನ ಕಳೆದು ಭೂಮಿಗೆ ಮರಳಿದ ಬಿಲಿಯನೇರ್..!

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 12 ದಿನಗಳನ್ನು ಕಳೆದ ಬಳಿಕ ಜಪಾನಿನ ಬಿಲಿಯನೇರ್ ಯುಸಾಕು ಮೇಜಾವಾ ಸೋಮವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಉದ್ಯಮಿ ಯುಸಾಕು ಮೇಜಾವಾ, ನಿರ್ಮಾಪಕ ಯೊಜೊ ಹಿರಾನೊ Read more…

ಬಾಹ್ಯಾಕಾಶಕ್ಕೂ ಡೆಲಿವರಿಯಾಯ್ತು ಫುಡ್…! ಗಗನಯಾನಿಗಳಿಗೆ ಊಬರ್‌ ಈಟ್ಸ್ ನಿಂದ ಸೇವೆ

ಫುಡ್‌ ಡೆಲಿವರಿ ಕ್ಷೇತ್ರದ ಇತಿಹಾಸದ ಅತಿ ದೊಡ್ಡ ಅಧ್ಯಾಯವೊಂದರಲ್ಲಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಮಂದಿಗೆ ಊಬರ್‌ ಈಟ್ಸ್ ಆಹಾರ ತಲುಪಿಸಿದೆ. ಈ ವಿಶಿಷ್ಟ ಸಾಧನೆಯನ್ನು ಜಪಾನ್‌ನ ಶತಕೋಟ್ಯಾಧೀಶ ಯುಶಾಕು Read more…

ಸ್ಪೇಸ್‌ ಎಕ್ಸ್ ನಲ್ಲಿ ಟಾಯ್ಲೆಟ್ ಸೋರಿಕೆ: ಭೂಮಿಗೆ ಹಿಂತಿರುಗುವಾಗ ಗಗನಯಾತ್ರಿಗಳು ಡೈಪರ್‌ ಬಳಸಬೇಕಾದ ಸ್ಥಿತಿ

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಡಲಿರುವ ಗಗನಯಾತ್ರಿಗಳು ತಮ್ಮ ಸ್ಪೇಸ್ಎಕ್ಸ್ ಕ್ಯಾಪ್ಸುಲ್‌ನಲ್ಲಿ ಶೌಚಾಲಯ ಕೆಟ್ಟು ಹೋಗಿರುವುದರಿಂದ ಭೂಮಿಗೆ ಹಿಂತಿರುಗುವಾಗ ಡೈಪರ್‌ಗಳನ್ನು ಬಳಸಬೇಕಾಗುತ್ತದೆ ಎಂದು ಹೇಳಲಾಗಿದೆ. ಬಾಹ್ಯಾಕಾಶ ಯಾನವು ಸಾಕಷ್ಟು ಸಣ್ಣ Read more…

ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯ ಮನಮೋಹಕ ಫೋಟೋ ಕ್ಲಿಕ್ಕಿಸಿದ ಗಗನಯಾತ್ರಿ

ಯುರೋಪ್​ನ ಸ್ಪೇಸ್​ ಏಜೆನ್ಸಿಯ ಮಿಷನ್​​ನ ಪ್ರಯುಕ್ತ ಏಪ್ರಿಲ್​ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿ ಥಾಮಸ್​ ಪೇಸ್ಕ್ವೇಟ್​​ ಭೂಮಿಯ ಅತ್ಯಂತ ಮನೋಹರ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ Read more…

ಬಾಹ್ಯಾಕಾಶ ನಿಲ್ದಾಣಕ್ಕೂ ತಟ್ಟಿದ ಒಲಂಪಿಕ್ಸ್‌ ಜ್ವರ; ನಿಬ್ಬೆರಗಾಗಿಸುತ್ತೆ ಆಟದ ವಿಡಿಯೋ

ಟೋಕಿಯೋ 2020 ಒಲಿಂಪಿಕ್ಸ್‌ ಅಂತ್ಯಗೊಳ್ಳುತ್ತಿರುವ ಬೆನ್ನಲ್ಲೇ ವಿಶ್ವದೆಲ್ಲೆಡೆ ಕ್ರೀಡಾಜ್ವರ ಹೆಚ್ಚಾದಂತೆ ಕಾಣುತ್ತಿದೆ. ಈ ಜ್ವರವೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ಮುಟ್ಟಿದೆ. ಬಾಹ್ಯಾಕಾಶ ನಿಲ್ದಾಣ ತಲುಪಲು ಹಿಡಿದುಬಂದ ಗಗನ Read more…

ಒಲಿಂಪಿಕ್‌ ಮೆರುಗಿನಲ್ಲಿ ಇರುಳೆಲ್ಲಾ ಮಿನುಗುತ್ತಿದೆ ಟೋಕಿಯೋ

ಒಲಿಂಪಿಕ್ಸ್‌ ಸಂಭ್ರಮದಲ್ಲಿ ಮಿಂದೇಳುತ್ತಿರುವ ಟೋಕ್ಯೋ ನಗರಿಯ ಸುಂದರ ಚಿತ್ರಗಳನ್ನು ಸೆರೆ ಹಿಡಿದಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಗಗನಯಾನಿಯೊಬ್ಬರು ಚಿತ್ರಗಳನ್ನು ಭೂಮಿಗೆ ರವಾನೆ ಮಾಡಿದ್ದಾರೆ. “ಒಲಿಂಪಿಕ್ಸ್‌ ಮ್ಯಾಜಿಕ್‌ನಿಂದಾಗಿ ಟೋಕ್ಯೋ ಇರುಳಿನಲ್ಲಿ Read more…

ಬಾಹ್ಯಾಕಾಶ ನಿಲ್ದಾಣದ ಸಮೀಪ ಏಕಕಾಲಕ್ಕೆ 10 ಹಾರುವ ತಟ್ಟೆ ಪ್ರತ್ಯಕ್ಷ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಮೀಪ ಸುಮಾರು 10 ಗುರುತಿಸಲಾಗದ ಹಾರುವ ತಟ್ಟೆಗಳ ಓಡಾಟವನ್ನ ನಾಸಾದ ನೇರ ಪ್ರಸಾರದ ದೃಶ್ಯಗಳಲ್ಲಿ ಕಂಡುಬಂದಿದೆ. ಹದ್ದಿನ ಕಣ್ಣಿನ ಬಾಹ್ಯಾಕಾಶ ವೀಕ್ಷಕರು ಈ ದೃಶ್ಯಾವಳಿಗಳನ್ನ Read more…

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆಯಾಯ್ತು ಸೂಯೆಜ್​ ಕಾಲುವೆಯ ಅತ್ಯದ್ಭುತ ಫೋಟೋ

ಫ್ರೆಂಚ್​ ಗಗನಯಾತ್ರಿಯೊಬ್ಬರು ಫ್ರೆಂಚ್​ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೂಯೆಜ್​ ಕಾಲುವೆಯ ಫೋಟೋ ಕ್ಲಿಕ್ಕಿಸಿದ್ದು ಇದನ್ನ ಜೂನ್​ 13ರಂದು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಆದರೆ ಇದು ಸಾಮಾನ್ಯ ಫೋಟೋವಲ್ಲ. ಅಂತಾರಾಷ್ಟ್ರೀಯ Read more…

ಬಾಹ್ಯಾಕಾಶ ನಿಲ್ದಾಣಕ್ಕೆ ವಿದ್ಯುತ್‌ ಪೂರೈಸಲು ಸೋಲಾರ್‌ ಫಲಕ ಅಳವಡಿಕೆ

ಇದೀಗ ತಾನೇ ಸೇಬು, ಅವೋಕ್ಯಾಡೋಗಳು ಸೇರಿದಂತೆ ತಮ್ಮ ಪಥ್ಯಕ್ಕೆ ಬೇಕಾದ ಹೊಸ ಸ್ಟಾಕ್ ಪಡೆದು ನವಹುಮ್ಮಸ್ಸಿನಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರವ ಗಗನವಾಸಿಗಳು ಬಹಳ ಮುಖ್ಯವಾದ ಕೆಲಸವೊಂದನ್ನು ಮಾಡಲು ಸಿದ್ಧತೆ Read more…

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಚಿಮ್ಮಿದ ಸ್ಪೇಸ್‌ಎಕ್ಸ್‌ ಗಗನನೌಕೆ: ವಿಡಿಯೋ ವೈರಲ್

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌) ಸನಿಹಕ್ಕೆ ಧಾವಿಸುತ್ತಿರುವ ಸ್ಪೇಸ್‌ಎಕ್ಸ್ ಮರುಬಳಕೆ ಸರಕು ಸಾಗಾಟದ ಗಗನನೌಕೆ ’ಸ್ಪೇಸ್‌ಎಕ್ಸ್‌ ಡ್ರಾಗನ್’ ಗಗನಕ್ಕೆ ಚಿಮ್ಮುತ್ತಿರುವ ವಿಡಿಯೋ ವೈರಲ್ ಆಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ Read more…

ಬಾಹ್ಯಾಕಾಶ ನಿಲ್ದಾಣದಿಂದ ಸೆರೆಯಾಯ್ತು ಹಿಮಾಲಯದ ಅತ್ಯದ್ಭುತ ಫೋಟೋ

ನಾಸಾದ ಗಗನಯಾತ್ರಿಯಾಗಿರುವ ಮಾರ್ಕ್ ವಂಡೆ ಹೀ ಎಂಬವರು ಬಾಹ್ಯಾಕಾಶ ನಿಲ್ದಾಣದಿಂದ ಹಿಮಾಲಯದ ಫೋಟೋಗಳನ್ನ ಕ್ಲಿಕ್ಕಿಸಿದ್ದು ಟ್ವಿಟರ್​​ನಲ್ಲಿ ಶೇರ್​ ಮಾಡಿದ್ದಾರೆ. ಜೂನ್​ 2ರಂದು ಈ ಫೋಟೋಗಳನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ Read more…

ʼಬಾಹ್ಯಾಕಾಶʼದಿಂದ ಹೀಗೆ ಕಾಣುತ್ತೆ ಇಸ್ತಾಂಬುಲ್

ಟರ್ಕಿ ರಾಜಧಾನಿ ಇಸ್ತಾಂಬುಲ್ ನಗರದ ಇರುಳುವೇಳೆಯ ಚಿತ್ರವೊಂದನ್ನು ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆ ಹಿಡಿಯಲಾಗಿದ್ದು, ಇದನ್ನು ಕಂಡ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ʼಲಾಕ್‌ ಡೌನ್‌ʼ ಒತ್ತಡದಿಂದ Read more…

ಬಾಹ್ಯಾಕಾಶ ನಿಲ್ದಾಣದಿಂದ ಸೆರೆಯಾಯ್ತು ಅಪರೂಪದ ಫೋಟೋ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಅನೇಕ ಗಗನಯಾತ್ರಿಗಳು ಸಾಮಾನ್ಯವಾಗಿ ಅಲ್ಲಿಂದ ಭೂಮಿಯ ಫೋಟೋವನ್ನ ಕ್ಲಿಕ್ಕಿಸುತ್ತಾರೆ. ಅಲ್ಲದೇ ಈ ಫೋಟೋಗಳು ನೋಡೋಕೆ ತುಂಬಾನೇ ಕುತೂಹಲಕಾರಿಯಾಗಿರೋದ್ರಿಂದ ಇಂತಹ ಫೋಟೋಗಳು ಸಖತ್​​ ವೈರಲ್​ ಆಗುತ್ತವೆ. Read more…

ದಂಗಾಗಿಸುತ್ತೆ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲು ಇವರು ಪಾವತಿಸಿದ ಮೊತ್ತ

ಪ್ರವಾಸಕ್ಕೆ ಹೋಗಬೇಕು ಅಂದರೆ ಅಬ್ಬಬ್ಬಾ ಅಂದ್ರೆ ಎಷ್ಟು ಹಣ ಖರ್ಚಾಗಬಹುದು. ದೂರದ ಮಾಲ್ಡೀವ್ಸ್​ಗೆ ಪ್ರಯಾಣ ಮಾಡುತ್ತೇನೆ ಅಂದರೂ ಕೋಟಿಗಟ್ಟಲೇ ರೂಪಾಯಿ ಖರ್ಚು ಆಗೋದಿಲ್ಲ. ಆದರೆ ಇಲ್ಲೊಂದಿಷ್ಟು ಶ್ರೀಮಂತ ಮಂದಿ Read more…

ಬಾಹ್ಯಾಕಾಶದಿಂದ ಸೂರ್ಯೋದಯ – ಸೂರ್ಯಾಸ್ತ ಹೇಗೆ ಕಾಣುತ್ತೆ ಗೊತ್ತಾ…?

ಸಾಮಾಜಿಕ ಜಾಲತಾಣದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಚಿತ್ರಗಳು ಸಖತ್‌ ಜನಪ್ರಿಯವಾಗಿವೆ. ಸಮುದ್ರ ತೀರ, ಬೆಟ್ಟಗುಡ್ಡಗಳ ನಡುವೆ ಸೆರೆ ಹಿಡಿದ ಸೂರ್ಯನ ಚಿತ್ರಗಳು ಸಖತ್‌ ಮೋಡಿ ಮಾಡುತ್ತವೆ. ಆದರೆ ಬಾಹ್ಯಾಕಾಶದಿಂದ Read more…

ಸ್ಟಾರ್‌ ಟ್ರೆಕ್ ನಟನ ಚಿತಾಭಸ್ಮ ಬಾಹ್ಯಾಕಾಶ ತಲುಪಿದ್ದರ ಹಿಂದಿನ ರಹಸ್ಯ ಇದೀಗ ಬಹಿರಂಗ

ಸ್ಟಾರ್‌ ಟ್ರೆಕ್‌ ಸೀರೀಸ್‌ನ ನಟ ದಿವಂಗತ ಜೇಮ್ಸ್‌ ದೂಲನ್‌ ಅವರ ಚಿತಾಭಸ್ಮವನ್ನು ಖಾಸಗಿ ಗಗನಯಾತ್ರಿಯೊಬ್ಬರು 12 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇಟ್ಟಿದ್ದರು ಎಂದು ತಿಳಿದು ಬಂದಿದೆ. Read more…

ಬಾಹ್ಯಾಕಾಶ ನಿಲ್ದಾಣದಲ್ಲೂ ತರಕಾರಿ ಬೆಳೆದ ಗಗನಯಾತ್ರಿ…!

2015ರಲ್ಲಿ ತೆರೆಕಂಡ ದಿ ಮಾರ್ಟಿಯನ್​ ಎಂಬ ಬ್ಲಾಕ್​ಬಸ್ಟರ್​ ಹಿಟ್​ ಸಿನಿಮಾದಲ್ಲಿ ಮಂಗಳ ಗ್ರಹದಲ್ಲಿ ಸಿಲುಕಿಕೊಂಡ ಗಗನಯಾತ್ರಿಯೊಬ್ಬ ಕೊನೆಗೆ ಅಲ್ಲಿಯೇ ಆಲೂಗಡ್ಡೆ ಬೆಳೆಯುವ ಕತೆಯನ್ನ ಬಹಳ ಸುಂದರವಾಗಿ ಹೆಣೆಯಲಾಗಿತ್ತು. ಆದರೆ Read more…

UFO ಎಂದುಕೊಂಡಿದ್ದ ಗಗನಯಾತ್ರಿಗೆ ನಂತರ ತಿಳಿದಿದ್ದೇನು…?

ಕೆಲವೊಂದು ಸೈ-ಫೈ ಚಿತ್ರಗಳು ಅನ್ಯಗ್ರಹ ಜೀವಿಗಳ ಕಲ್ಪನೆಯನ್ನು ಜೀವಂತ ರೂಪದಲ್ಲಿ ತೋರುವ ಯತ್ನ ಮಾಡುತ್ತವೆ. ಆದರೆ ಅವುಗಳಲ್ಲಿ ಒಂದೇ ಒಂದು ಚಿತ್ರದಲ್ಲಿ ನಿಜವಾದ ಗಗನಯಾತ್ರಿಯೊಬ್ಬ ಬಾಹ್ಯಾಕಾಶದಲ್ಲಿ ಹಾರಾಡುತ್ತಿರುವ ಹಾರುವ Read more…

ನೈಲ್ ನದಿಯ ರುದ್ರ ರಮಣೀಯ ದೃಶ್ಯದ ಫೋಟೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅಮೆರಿಕದ ನಾಸಾ, ಆಗಾಗ ಅದ್ಧೂರಿ ಚಿತ್ರಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತದೆ. ಕಪ್ಪು ರಂಧ್ರ, ಸೂರ್ಯನ ಹತ್ತು ವರ್ಷದ ಟೈಮ್‌ ಲ್ಯಾಪ್ಸ್‌ ಚಿತ್ರ, ಅಂಟಾರ್ಕ್ಟಿಕಾದ ಐಸ್‌ಬರ್ಗ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...