alex Certify ಅಂಗಡಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ತಿಂಡಿ ತಿನ್ನಲು ಹೋಗಿದ್ದ ಅಂಗಡಿಯಲ್ಲಿ ಶೋಕೇಸ್ ನ ಗಾಜು ಬಿದ್ದು 3 ವರ್ಷದ ಬಾಲಕಿ ಸಾವು

ಏಳು ಅಡಿಯ ಶೋಕೇಸ್ ಗಾಜು ಬಿದ್ದ ಪರಿಣಾಮ ಮೂರು ವರ್ಷದ ಬಾಲಕಿ ಸಾವನ್ನಪ್ಪಿರೋ ದುರ್ಘಟನೆ ಮುಂಬೈನ ಅಂಧೇರಿ (ಪೂರ್ವ) ಪ್ರದೇಶದಲ್ಲಿ ನಡೆದಿದೆ. ಸಾವಿಗೆ ಕಾರಣವಾದ ಆರೋಪದ ಮೇಲೆ ಅಂಗಡಿ Read more…

10 ಲಕ್ಷ ರೂ. ಮೌಲ್ಯದ 200 ಬೂಟು ಕದ್ದ ಕಳ್ಳರಿಗೆ ಬಿಗ್ ಶಾಕ್: ಕದ್ದಿದ್ದೆಲ್ಲವೂ ಒಂದೇ ಕಾಲಿನ ಶೂಗಳೇ

ಪೆರುವಿನಲ್ಲಿನ ಕಳ್ಳರು ಶೂ ಅಂಗಡಿಯಲ್ಲಿ ದರೋಡೆ ಮಾಡಿದ್ದಾರೆ. ಆದರೆ, ಅವರು 200 ಕ್ಕೂ ಹೆಚ್ಚು ಬೂಟುಗಳನ್ನು ಕದ್ದಿದ್ದು, ಕದ್ದ ಶೂಗಳೆಲ್ಲವೂ ಒಂದೇ ಕಾಲಿಗೆ ಹಾಕಿಕೊಳ್ಳುವ ಶೂಗಳಾಗಿವೆ. ಪೆರುವಿಯನ್ ನಗರದ Read more…

ಅಂಗಡಿ ಸಹ ಮಾಲೀಕನ ಕೆಲಸ ಮಾಡುತ್ತೆ ಈ ಮುದ್ದು ಮೊಲ; ಕ್ಯೂಟ್‌ ವಿಡಿಯೋ ವೈರಲ್

ಅಂಗಡಿ ಮಾಲೀಕರೊಬ್ಬರಿಗೆ ವ್ಯವಹಾರದಲ್ಲಿ ನೆರವಾಗುತ್ತಿರುವ ಮೊಲವೊಂದು ತನ್ನ ಮುದ್ದುತನದಿಂದ ನೆಟ್ಟಿಗರ ಮನಗೆಲ್ಲುತ್ತಿದೆ. ಅಂಗಡಿಯ ಮುಂದಿನ ಕೌಂಟರ್‌ನಲ್ಲಿ ಕುಳಿತಿರುವ ಈ ಮುದ್ದು ಮೊಲದ ಬಳಿ ತಮ್ಮ ಕೈಯನ್ನು ಇರಿಸಲು ಗ್ರಾಹಕರಿಗೆ Read more…

90 ರ ದಶಕದ ಸವಿನೆನಪನ್ನು ಮರುಕಳಿಸುವಂತೆ ಮಾಡುತ್ತೆ ಈ ಮಿಠಾಯಿ ಅಂಗಡಿ….!

ಚೆನ್ನೈ: 90 ರ ದಶಕ ಹಾಗೂ ಅದಕ್ಕಿಂತ ಮುಂಚಿನ ದಿನಗಳನ್ನು ‘ಗೋಲ್ಡನ್ ಪೀರಿಯಡ್’ ಎಂದು ಕರೆಯುವವರು ಹಲವರು. ಶಾಲಾ ಆವರಣದ ಹೊರಗಿನ ‘ಪೆಟ್ಟಿ ಕಡಾಯಿ’ಯಿಂದ ಹಿಡಿದು ಬಗೆಬಗೆಯ ಪೆಪ್ಪರ್​ಮಿಂಟ್​ಗಳು, Read more…

ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು: ವಿಡಿಯೋ ವೈರಲ್​

ಬಿಹಾರ: ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಹಗಲು ಹೊತ್ತಿನಲ್ಲಿ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿರುವ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಿಹಾರದ ಸಹರ್ಸಾದಲ್ಲಿ ನಡೆದಿರುವ Read more…

ಸಮೋಸಾದಲ್ಲಿ ಅಗರಬತ್ತಿ ಹಚ್ಚಿದ್ದಕ್ಕೆ ನೆಟ್ಟಿಗರ ಆಕ್ರೋಶ

ಭಾರತೀಯರು ತಮ್ಮ ‘ದೇಸಿ ಜುಗಾಡ್​’ ಬಳಸುವುದರಿಂದ ಹಿಡಿದು ಅಸಾಂಪ್ರದಾಯಿಕ ರೀತಿಯಲ್ಲಿ ಆಚರಣೆಗಳನ್ನು ಮಾಡುವವರೆಗೆ ಎಲ್ಲದಕ್ಕೂ ತಮ್ಮ ಸೃಜನಶೀಲ ವಿಧಾನಕ್ಕೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ, ಅಗರಬತ್ತಿಗಳಿಂದ ತುಂಬಿದ ಸಮೋಸಾದ ಫೋಟೋ ವೈರಲ್ Read more…

ಸ್ಮಾರ್ಟ್ ಫೋನ್ ಖರೀದಿಸಿದವರಿಗೆ ಬಿಯರ್ ಕ್ಯಾನ್ ಉಚಿತ; ಆಫರ್ ಗಾಗಿ ಮುಗಿಬಿದ್ದ ಯುವಜನತೆ….!

ಉತ್ತರ ಪ್ರದೇಶದ ಬದೋಹಿಯಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಮೊಬೈಲ್ ಅಂಗಡಿ ಒಂದರ ಮಾಲೀಕ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಎರಡು ಬಿಯರ್ ಕ್ಯಾನ್ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದು, ಈ Read more…

ಮಕ್ಕಳಿಗೆ ಹೀಗೆ ಹೇಳಿ ಕೊಡಿ ಉಳಿತಾಯದ ಪಾಠ

ಮಕ್ಕಳಿಗೆ ಚಿಕ್ಕಂದಿನಲ್ಲೇ ಹಣದ ಮಹತ್ವದ ಕುರಿತು ತಿಳಿಸಿಕೊಟ್ಟರೆ ಅವರು ಬೆಳೆದ ನಂತರ ಹಣವನ್ನು ಸಿಕ್ಕಾಪಟ್ಟೆ ಖರ್ಚು ಮಾಡುವುದನ್ನು ತಡೆಯಬಹುದು. ಮನೆಯಲ್ಲಿ ತಂದೆತಾಯಂದಿರು ಮಕ್ಕಳಿಗೆ ಉಳಿತಾಯವನ್ನು ಹೇಗೆ ಮಾಡಬೇಕು ಎಂಬುದನ್ನು Read more…

ʼಸಾಲ ಕೇಳಬೇಡಿʼ ಎಂಬುದನ್ನು ತಮಾಷೆ ಮೂಲಕವೇ ಹೇಳಿದ ಅಂಗಡಿಯಾತ…! ಸೂಚನಾ ಫಲಕ ವೈರಲ್

ಮುಂಬೈಗರ ‘ತೆರೆಕೊ, ಮೆರೆಕೊ’ ಆಡುಭಾಷೆ ಈಗ ಹೊಸತಲ್ಲ. ಮುಂಬೈನ ಸಂಸ್ಕೃತಿಯನ್ನು ತೋರಿಸುವ ಸಾಕಷ್ಟು ಚಲನಚಿತ್ರಗಳು ಬಂದಿವೆ. ಅವರ ಮರಾಠಿ ಉಚ್ಚಾರಣೆ ಮತ್ತು ಭಾಷೆ ಭಾರತೀಯ ಪ್ರೇಕ್ಷಕರಿಗೆ ಬಹಳ ಹಿಡಿಸಿವೆ. Read more…

ಚಿನ್ನದಂಗಡಿಗೆ ಕಳ್ಳತನಕ್ಕೆಂದು ಬಂದವರು ಬರಿಗೈಯ್ಯಲ್ಲಿ ವಾಪಾಸ್; ಕ್ಷಮಿಸಿ ಎಂದು ಟಿಪ್ಪಣಿ ಬರೆದಿಟ್ಟ ಗ್ಯಾಂಗ್

ಕಳ್ಳತನಕ್ಕೆಂದು ಆಭರಣ ಅಂಗಡಿಗೆ ಕನ್ನ ಹಾಕಿದವ್ರು ಏನೂ ಸಿಗದ ನಂತರ ಅಂಗಡಿ ಮಾಲೀಕರಿಗೆ ಸಾರಿ ಎಂದು ಟಿಪ್ಪಣಿ ಬರೆದಿಟ್ಟು ಹೋದ‌ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮೀರತ್‌ನಿಂದ ವರದಿಯಾದ ವಿಲಕ್ಷಣ Read more…

ಅಕ್ಕಿ ತಿನ್ನುವ ಆಸೆಯಿಂದ ಪಡಿತರ ಅಂಗಡಿಯನ್ನು ಧ್ವಂಸ ಮಾಡಿದ ಕಾಡಾನೆ….!

ಆನೆಗಳಿಗೆ ಕಬ್ಬು ಅತಿ ಪ್ರಿಯವಾದ ಆಹಾರ ಎಂಬುದು ಎಲ್ಲರಿಗೂ ಗೊತ್ತು. ಆದರೆ ಕೇರಳದ ಈ ಕಾಡಾನೆಗೆ ಮಾತ್ರ ಅದೇಕೋ ಪಡಿತರ ಅಕ್ಕಿ ಮೇಲೆ ಬಲು ಪ್ರೀತಿ ಇದ್ದಂತೆ ಕಾಣುತ್ತದೆ. Read more…

ಅಂಗಡಿಗೆ ನುಗ್ಗಿ ದರೋಡೆ ಮಾಡಿದ ಐವರ ತಂಡ: ಭಯಾನಕ ವಿಡಿಯೋ ವೈರಲ್​

ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್‌ನಲ್ಲಿರುವ ಅಂಗಡಿಗೆ ನುಗ್ಗಿದ ಐವರು ಶಸ್ತ್ರಸಜ್ಜಿತ ದರೋಡೆಕೋರರು ಅಂಗಡಿಯನ್ನು ಲೂಟಿ ಮಾಡುತ್ತಿರುವ ವಿಡಿಯೋ ಒಂದು ವೈರಲ್​ ಆಗಿದೆ. ಇದು ಯಾವಾಗ ಎಂಬ ದಿನಾಂಕವು ಸ್ಪಷ್ಟವಾಗಿ ನಮೂದಾಗಿಲ್ಲ. Read more…

ಉಳಿದಿದ್ದ ಎರಡು ಟಿಕೆಟ್​ ಖರೀದಿಸಿದ ಮಿಲೇನಿಯರ್​ ಆದ ವ್ಯಕ್ತಿ…..!

ಬ್ರಹ್ಮಾಂಡವು ನಿಗೂಢ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ, ಆಗಾಗ್ಗೆ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಅಮೆರಿಕದ 42 ವರ್ಷದ ವ್ಯಕ್ತಿಯೊಬ್ಬರು ಕಿರಾಣಿ ಅಂಗಡಿಯಲ್ಲಿ ಕೊನೆಯ ಎರಡು ‘ಡೈಮಂಡ್ ಸೆವೆನ್​ ಎಸ್​’ ಟಿಕೆಟ್‌ಗಳನ್ನು ಖರೀದಿಸಿದ Read more…

Watch | ಹಾಡಹಗಲೇ ಆಪಲ್ ಸ್ಟೋರ್‌ ದೋಚಿದ ಕಳ್ಳರು; ಕಣ್ಣೆದುರೇ ಕಳ್ಳತನವಾದರೂ ಸುಮ್ಮನೆ ನೋಡುತ್ತಿದ್ದರು ಜನ

ಕಳ್ಳರು ಸಾಮಾನ್ಯವಾಗಿ ರಾತ್ರಿ ಆದಾಗಲೇ ತಮ್ಮ ತಮ್ಮ ಕೆಲಸ ಶುರು ಹಚ್ಕೊಳ್ತಾರೆ. ಅಂಗಡಿ ಬಾಗಿಲು ಒಡೆದು ಕಳ್ಳತನ ಮಾಡೋದು, ಇಲ್ಲಾ ಯಾರೂ ಇಲ್ಲದ ಮನೆಗೆ ಹೋಗಿ ದೋಚುತ್ತಾರೆ. ಆದರೆ Read more…

ಚಿನ್ನದಂಗಡಿ ಮಾಲೀಕನ ಎದುರೇ ನೆಕ್ಲೇಸ್‌ ಕದ್ದ ಚಾಲಾಕಿ ಕಳ್ಳಿ…!

ಗೋರಖ್‌ಪುರ (ಉತ್ತರ ಪ್ರದೇಶ) ಉತ್ತರ ಪ್ರದೇಶದ ಗೋರಖ್‌ಪುರದ ಚಿನ್ನಾಭರಣ ಮಳಿಗೆಯೊಂದರಲ್ಲಿ ಮಹಿಳೆಯೊಬ್ಬಳು ಅಂಗಡಿಯವನ ಎದುರೇ ಚಿನ್ನದ ಸೆಟ್‌ ಕದಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆಕೆ ಸುಲಭದಲ್ಲಿ Read more…

ಕ್ಯಾರೆಟ್ – ಕ್ಯಾಪ್ಸಿಕಮ್ ಚಪಾತಿ ಮಾಡುವ ವಿಧಾನ

ಈಗಂತೂ ಕೆಲವರಿಗೆ ರಾತ್ರಿ ಊಟಕ್ಕೆ ಚಪಾತಿ ಬೇಕೇ ಬೇಕು ಎನ್ನುವಂತಾಗಿದೆ. ದಿನಾ ಅದೇ ಚಪಾತಿ ತಿಂದು ಬೋರಾಗಿದ್ದರೆ, ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಅನ್ನು ಸೇರಿಸಿ ಚಪಾತಿ ಮಾಡಿಕೊಂಡು ಸವಿಯಿರಿ. Read more…

ಕ್ಯಾನ್‌ ನಿಂದ ಬಿಯರ್‌ ಹೀರಿದ ಮಂಗ; ಇದರ ವರ್ತನೆಯಿಂದ ಸಾಕಾಗಿದ್ದಾನೆ ಮದ್ಯದಂಗಡಿ ಮಾಲೀಕ…!

ರಾಯ್ಬರೇಲಿ: ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಕೋತಿಯೊಂದು ಬಿಯರ್ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಂಗವೊಂದು ಕ್ಯಾನ್‌ನಿಂದ ಬಿಯರ್ ಕುಡಿಯುತ್ತಿರುವುದು ಕಂಡು ಬಂದಿದೆ. ಈ ಕೋತಿ, ಹತ್ತಿರದ Read more…

ಬೆಚ್ಚಿಬೀಳಿಸುವಂತಿದೆ ಆಹಾರ ತಯಾರಿಕೆಗೂ ಮುನ್ನ ಈತ ಮಾಡಿರುವ ಕೆಲಸ…!

ಟೀ ಮಾರಾಟಗಾರನೊಬ್ಬ ತನ್ನ ಅಂಗಡಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಲು ಹಿಟ್ಟನ್ನು ಕಾಲಿನಿಂದ ಕಲೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ Read more…

ಮದ್ಯದಂಗಡಿಯಲ್ಲಿ ಕದಿಯಲು ಬಂದವರು ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದರು…!

ಕಳ್ಳರಿಬ್ಬರು ಮದ್ಯದಂಗಡಿಗೆ ಕನ್ನ ಹಾಕಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ತಮಿಳುನಾಡಿನ ತಿರುವಳ್ಳೂರಿನಲ್ಲಿ ಈ ಘಟನೆ ನಡೆದಿದ್ದು, ಮದ್ಯದ ಅಂಗಡಿಯ ಗೋಡೆಗಳಿಗೆ ರಂಧ್ರ ಕೊರೆದು ಒಳ ನುಗ್ಗಿದ ಕ್ಷಣವನ್ನು Read more…

BIG NEWS: ಸಹಜ ಸ್ಥಿತಿಯತ್ತ ಶಿವಮೊಗ್ಗ ಎಂದಿನಂತೆ ಇಂದಿನಿಂದ ಶಾಲಾ – ಕಾಲೇಜು ಆರಂಭ

ಸಾವರ್ಕರ್ ಫ್ಲೆಕ್ಸ್ ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಉದ್ವಿಗ್ನಗೊಂಡಿದ್ದ ಶಿವಮೊಗ್ಗದಲ್ಲಿ ಪರಿಸ್ಥಿತಿ ಈಗ ಸಹಜ ಸ್ಥಿತಿಗೆ ಮರಳುತ್ತಿದ್ದು, ಎಂದಿನಂತೆ ಇಂದಿನಿಂದ ಶಾಲಾ – ಕಾಲೇಜುಗಳು ಆರಂಭವಾಗಲಿವೆ. ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ Read more…

ʼಕ್ವಾರಂಟೈನ್‌ʼ ಗೆ ಹೆದರಿ ಐಕಿಯಾ ಮಳಿಗೆಯಿಂದ ದಿಕ್ಕಾಪಾಲಾಗಿ ಓಡಿದ ಜನ…!

ಚೀನಾದ ಶಾಂಘೈನಲ್ಲಿರುವ ಐಕಿಯಾ ಮಳಿಗೆಯಿಂದ ಶಾಪರ್​ಗಳು ದಬ್ಬಿಕೊಂಡು ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂಗಡಿಯೊಳಗೆ ಬಲವಂತವಾಗಿ ಕ್ವಾರಂಟೈನ್​ ಮಾಡಲು ಪ್ರಯತ್ನಿಸುತ್ತಿದ್ದ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಪ್ರಯತ್ನಿಸಿದ್ದು, Read more…

ನೋಡ ನೋಡುತ್ತಿದ್ದಂತೆಯೇ ಪ್ರವಾಹದಲ್ಲಿ ಕೊಚ್ಚಿಹೋದ ಅಂಗಡಿಗಳು…!

ದೇಶಾದ್ಯಂತ ಮಳೆಯ ಅಬ್ಬರ ವಿಪರೀತವಾಗಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಹಿಮಾಚಲದ ಕುಲುವಿನಲ್ಲಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಅಂಗಡಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ನದಿಯೊಂದರ ದಡದ ಮೇಲಿದ್ದ ಅಂಗಡಿ Read more…

ಮಂಗಳಮುಖಿಯರಿಗೆ ಈ ವಸ್ತು ದಾನ ನೀಡಿದ್ರೆ ಬದಲಾಗುತ್ತೆ ನಿಮ್ಮ ʼಅದೃಷ್ಟʼ

ಸಿರಿವಂತರಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಎಷ್ಟೇ ಕಷ್ಟಪಟ್ಟು ದುಡಿದರೂ ಸಂಪತ್ತು ಕೈಯಲ್ಲಿ ನಿಲ್ಲುವುದಿಲ್ಲ ಎಂಬ ಚಿಂತೆ ಕೆಲವರಲ್ಲಿ ಇರುತ್ತದೆ. ಕೆಲವೊಮ್ಮೆ ಅದೃಷ್ಟ ಚೆನ್ನಾಗಿದ್ದರೆ ಸಂಪತ್ತು ತನ್ನಿಂದ ತಾನಾಗಿ Read more…

ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡರೂ ಛಲ ಬಿಡದೆ ಮತ್ತೆ ಬದುಕು ಕಟ್ಟಿಕೊಂಡ ವ್ಯಕ್ತಿ…!

ಭಾರೀ ಪ್ರವಾಹ ಅಸ್ಸಾಂನಲ್ಲಿ ಜನಜೀವನವನ್ನೇ ಅಸ್ತವ್ಯಸ್ತ ಮಾಡಿಬಿಟ್ಟಿದೆ. ಜನರು ಮನೆ ಮಠ, ಆಸ್ತಿ ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಸಂಕಷ್ಟದ ನಡುವೆಯೂ ಪಾನ್‌ ಅಂಗಡಿ ಮಾಲೀಕನೊಬ್ಬನ ಕ್ರಿಯೇಟಿವಿಟಿ ಎಲ್ಲರ Read more…

ಚಿಪ್ಸ್ ಪ್ಯಾಕೆಟ್ ಕದಿಯಲು ಕೋತಿಗೆ ಸಹಾಯ ಮಾಡಿದ ಶ್ವಾನ: ಈ ಪ್ರಾಣಿಗಳ ಸ್ನೇಹ ಕಂಡು ನೆಟ್ಟಿಗರು ಬೆರಗು

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಹ-ಅವಲಂಬನೆಯ ಕ್ರಿಯೆಗಳು ಯಾವಾಗಲೂ ಅದ್ಭುತವಾದ ತಾಣವಾಗಿದೆ. ವಿಭಿನ್ನ ಜಾತಿಯ ಪ್ರಭೇದ (ಪ್ರಾಣಿ) ಗಳು ಹೇಗೆ ಪರಸ್ಪರ ಸಹಾಯ ಮಾಡುತ್ತವೆ ಎಂಬುದನ್ನು ಬಹುಶಃ ನೀವು ನೋಡಿರಬಹುದು. Read more…

ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿಯಾಗಿ 20 ರೂ. ಶುಲ್ಕ; 13,000 ರೂ. ಪರಿಹಾರ ನೀಡಲು ಗ್ರಾಹಕರ ನ್ಯಾಯಾಲಯದಿಂದ ಮಹತ್ವದ ಆದೇಶ

ಅಂಗಡಿಯೊಂದರಲ್ಲಿ ಕ್ಯಾರಿ ಬ್ಯಾಗ್‌ಗಾಗಿ ಮಹಿಳೆಯೊಬ್ಬರಿಗೆ ಹೆಚ್ಚುವರಿಯಾಗಿ 20 ರೂ. ಶುಲ್ಕ ವಿಧಿಸಿದ್ದಕ್ಕಾಗಿ ಶೋರೂಂ ದಂಡ ತೆತ್ತಿದೆ. ಹೌದು, ಮುಂಬೈನ ಕುರ್ಲಾದಲ್ಲಿರುವ ಅಹಿ-ಎಂಡ್ ಬ್ಯಾಗ್ ಶೋರೂಮ್‌ನಲ್ಲಿ ಕ್ಯಾರಿ ಬ್ಯಾಗ್‌ಗೆ 20 Read more…

ಬಟ್ಟೆಗೆ ಲಿಂಗವಿಲ್ಲ….! ಸೀರೆಯುಟ್ಟು ಸಂಚರಿಸುತ್ತಾನೆ ಈ ಯುವಕ

ಅಣ್ಣಾ, ಒಂದು ಕಪ್ ಚಹಾ ಎನ್ನುತ್ತಾ ಎಂದು ಸೀರೆಯುಟ್ಟಿದ್ದ ಪುಷ್ಪಕ್ ಸೇನ್ ಎಂಬ ವ್ಯಕ್ತಿ ಕೋಲ್ಕತ್ತಾದ ಸೋವಾಬಜಾರ್‌ನಲ್ಲಿ ರಸ್ತೆಬದಿಯ ಚಹಾ ಮಾರಾಟಗಾರನ ಬಳಿ ಕೇಳಿದ್ದಾರೆ. ಸೀರೆಯನ್ನು ಧರಿಸಿದ ಗಡ್ಡಧಾರಿ Read more…

ಈ ಬಾರಿಯೂ ಎದುರಾಗಲಿದೆಯಾ ರಸಗೊಬ್ಬರ ಕೊರತೆ…? ರೈತ ಸಮುದಾಯವನ್ನು ಕಾಡುತ್ತಿದೆ ಆತಂಕ

ಪ್ರತಿ ಬಾರಿಯೂ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಸಮಸ್ಯೆ ಸಾಮಾನ್ಯವಾಗಿದೆ. ಉತ್ತಮ ಮಳೆಯಾದ ಸಂದರ್ಭದಲ್ಲಿ ಸಕಾಲಕ್ಕೆ ರಸಗೊಬ್ಬರ ನೀಡಿದರೆ ಒಳ್ಳೆಯ ಫಸಲು ಸಿಗಬಹುದು ಎಂಬ ನಿರೀಕ್ಷೆ ರೈತ ಸಮುದಾಯದಲ್ಲಿರುತ್ತದೆ. ಆದರೆ Read more…

ಉದ್ಯೋಗ ಸಿಗದೆ ಕಾಲೇಜಿನ ಬಳಿ ಚಹಾದಂಗಡಿ ತೆರೆದ ಪದವೀಧರೆ..!

ಪಾಟ್ನಾ: ಪದವೀಧರೆಯಾಗಿರುವ ಯುವತಿಯೊಬ್ಬರು ಯಾವುದೇ ಉದ್ಯೋಗ ಸಿಗದೆ ಇರುವುದರಿಂದ ಕಾಲೇಜಿನ ಹೊರಗೆ ಚಹಾ ಮಾರಾಟ ಮಾಡುತ್ತಿದ್ದಾರೆ. ಈ ಸುದ್ದಿ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ. 24 ವರ್ಷದ ಅರ್ಥಶಾಸ್ತ್ರ ಪದವೀಧರೆಯಾಗಿರುವ Read more…

ಹಾರ್ಡ್‌ವೇರ್ ಅಂಗಡಿ ದೋಚಿ ನೃತ್ಯ ಮಾಡಿದ ಚೋರ….!

ಲಕ್ನೋ: ಹಾರ್ಡ್‌ವೇರ್ ಮಳಿಗೆಯೊಂದನ್ನು ದೋಚಿದ ಮೇಲೆ ಕಳ್ಳ ನೃತ್ಯ ಮಾಡಲು ಆರಂಭಿಸಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಅಲ್ಲಿ ಆತನಿಗೆ ಅಮೂಲ್ಯವಾಗಿದ್ದೇನಾದರೂ ಸಿಕ್ಕಿತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...