BREAKING NEWS: ಭಾರಿ ಮಳೆ ಮುನ್ಸೂಚನೆ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ಜಿಲ್ಲೆಯ ಜನರು ತತ್ತರಿಸಿಹೋಗಿದ್ದಾರೆ. ಮಳೆಯಿಂದಾಗಿ ಹಲವೆಡೆ ಅವಾಂತರಗಳು…
ವರುಣಾರ್ಭಟಕ್ಕೆ ಡ್ಯಾಂಗಳು ಭರ್ತಿ: ಜೀವಕಳೆ ಪಡೆದುಕೊಂಡ ಜಲಾಶಯಗಳು
ಶಿವಮೊಗ್ಗ: ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕಳೆದ 15 ದಿನಗಳಿಂದ ಸುರಿಯುತ್ತಿರುವ…
ಅಳತೆಯಲ್ಲಿ ವಂಚನೆ; ಗ್ಯಾಸ್ ಬಂಕ್ ಮುಟ್ಟುಗೋಲು
ಅಳತೆಯಲ್ಲಿ ಗ್ರಾಹಕರಿಗೆ ವಂಚಿಸುತ್ತಿದ್ದ ಆರೋಪದ ಮೇರೆಗೆ ಶಿವಮೊಗ್ಗ ಜಿಲ್ಲೆ, ಸಾಗರದ ಗ್ಯಾಸ್ ಬಂಕ್ ಅನ್ನು ಕಾನೂನು…
‘ಸೊಪ್ಪು’ ತರಲು ಕಾಡಿಗೆ ಹೋಗಿದ್ದ ರೈತನ ಮೇಲೆ ಕಾಡು ಹಂದಿ ದಾಳಿ
ಸೊಪ್ಪು ತರಲು ಕಾಡಿಗೆ ಹೋಗಿದ್ದ ರೈತರೊಬ್ಬರ ಮೇಲೆ ಕಾಡು ಹಂದಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ…
BREAKING NEWS: ಬೆಳ್ಳಂಬೆಳಿಗ್ಗೆ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು
ಕೊಲೆ ಯತ್ನ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದವನನ್ನು ಶಿವಮೊಗ್ಗ ಪೊಲೀಸರು ಬಂಧಿಸಲು ಮುಂದಾದ…
ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಪ್ರವಾಸಿ ಸ್ಥಳ ಹೊನ್ನೇಮರಡು ದ್ವೀಪ
ಕರ್ನಾಟಕದಲ್ಲಿ ಐತಿಹಾಸಿಕ, ಚಾರಣ ಪ್ರಿಯರಿಗೆ, ಧಾರ್ಮಿಕ ಕ್ಷೇತ್ರಗಳನ್ನ ಇಷ್ಟ ಪಡುವವರಿಗೆ, ಕಡಲ ತೀರ ಪ್ರಿಯರಿಗೆ ಹೀಗೆ…
SHOCKING NEWS: ಯುವತಿಯನ್ನು ಕೊಲೆಗೈದು ಹೊಂಡದಲ್ಲಿ ಶವ ಹಾಕಿ ಪರಾರಿಯಾಗಿದ್ದ ಕಿರಾತಕ
ಶಿವಮೊಗ್ಗ: ಜೂನ್ 30ರಿಂದ ನಾಪತ್ತೆಯಾಗಿದ್ದ ಶಿವಮೊಗ್ಗ ಮೂಲದ ಯುವತಿ ಕೊಲೆಯಾಗಿದ್ದು, ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ…
BREAKING NEWS: ಶಿವಮೊಗ್ಗದಲ್ಲಿ 2ನೇ ಝೀಕಾ ವೈರಸ್ ಪತ್ತೆ; ಯುವಕನಲ್ಲಿ ಸೋಂಕು ದೃಢ
ಶಿವಮೊಗ್ಗ: ರಾಜ್ಯದಲ್ಲಿ ಡೆಂಘೀ ಅಟ್ಟಹಾಸದ ನಡುವೆ ಇದೀಗ ಮಹಾಮಾರಿ ಝೀಕಾ ವೈರಸ್ ಸೋಂಕು ಪತ್ತೆಯಾಗಿದ್ದು, ಶಿವಮೊಗ್ಗ…
ಡೆಂಘೀ ಆರ್ಭಟದ ಹೊತ್ತಲ್ಲೇ ಮತ್ತೊಂದು ಶಾಕ್: ರಾಜ್ಯದಲ್ಲಿ ಝೀಕಾ ವೈರಸ್ ಗೆ ಮೊದಲ ಬಲಿ
ಶಿವಮೊಗ್ಗ: ರಾಜ್ಯದಲ್ಲಿ ಮಹಾಮರಿ ಡೆಂಘೀ ಜ್ವರ ಆರ್ಭಟಿಸುತ್ತಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಹೊತ್ತಲ್ಲಿ ಝೀಕಾ…
BREAKING NEWS: ಬಸ್-ಕಾರು ಭೀಕರ ಅಪಘಾತ: ಪಲ್ಟಿಯಾದ ಬಸ್ ನಡಿ ಸಿಲುಕಿದ ಕಾರು ಚಾಲಕ ದುರ್ಮರಣ
ಶಿವಮೊಗ್ಗ: ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಕಾರು ಚಾಲಕ…