Tag: ಕುಸಿತ

ಕೋವಿಡ್ ಬಳಿಕ ಮಹಿಳೆಯರಲ್ಲಿ ಕಡಿಮೆಯಾಗಿದೆ ಲೈಂಗಿಕ ಆಸಕ್ತಿ; ಬಯಕೆಯನ್ನು ಮರಳಿ ತರಲು ಇಲ್ಲಿದೆ ತಜ್ಞರ ಸಲಹೆ !

ಕೊರೊನಾ ಸಾಂಕ್ರಾಮಿಕದಿಂದಾಗಿ ಇಡೀ ಜಗತ್ತೇ ಸ್ತಬ್ಧವಾಗಿತ್ತು. ಲಾಕ್‌ಡೌನ್‌ ಜೊತೆಗೆ ಕೋವಿಡ್‌ ಭಯದಿಂದ ಜನರು ಮನೆಯಲ್ಲೇ ಬಂಧಿಯಾಗಿದ್ದರು.…

ದಿಢೀರ್ ಕುಸಿತ ಕಂಡ ತೊಗರಿ ದರ: ಬೆಳೆಗಾರರು ಕಂಗಾಲು

ಕಲಬುರಗಿ: ಗಗನಕ್ಕೇರಿದ್ದ ತೊಗರಿ ಬೇಳೆ ದರ ದಿಢೀರ್ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ದರ ಕುಸಿತ ಆಗಿರುವುದರಿಂದ…

BREAKING: ನೋಡನೋಡುತ್ತಿದ್ದಂತೆ ಉರುಳಿ ಬಿದ್ದ ಏರ್ ಟೆಲ್ ಟವರ್; ಬೆಂಗಳೂರಿನಲ್ಲಿ ತಪ್ಪಿದ ಭಾರಿ ದುರಂತ

ಬೆಂಗಳೂರು: ಬೆಂಗಳೂರಿನಲ್ಲಿ ಭಾರಿ ದುರಂತವೊಂದು ಸ್ವಲ್ಪದರಲ್ಲಿ ತಪ್ಪಿದೆ. ಏರ್ ಟೆಲ್ ಟವರ್ ಏಕಾಏಕಿ ಧರೆಗುಳಿದ ಘಟನೆ…

BIG NEWS: ಮೆಕ್ಕೆಜೋಳ ಸಂಸ್ಕರಣಾ ಘಟಕ ಕುಸಿದು ದುರಂತ ಪ್ರಕರಣ; 6 ಕಾರ್ಮಿಕರ ಶವ ಹೊರಕ್ಕೆ

ವಿಜಯಪುರ: ರಾಜಗುರು ಫುಡ್ಸ್ ಗೋದಾಮಿನಲ್ಲಿ ಮೆಕ್ಕೆಜೋಳ ಸಂಸ್ಕರಣಾ ಘಟಕ ಕುಸಿದು ಕಾರ್ಮಿಕರು ಸಿಲುಕಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ…

BIGG NEWS : ಭಾರತದ ಅಂತರ್ಜಲ ಕುಸಿತದ ಭೀತಿ : ವಿಶ್ವಸಂಸ್ಥೆ ವರದಿ ಎಚ್ಚರಿಕೆ

ನವದೆಹಲಿ: ಭಾರತದ ಇಂಡೋ-ಗಂಗಾ ಜಲಾನಯನ ಪ್ರದೇಶದ ಕೆಲವು ಪ್ರದೇಶಗಳು ಈಗಾಗಲೇ ಅಂತರ್ಜಲ ಸವಕಳಿ ಹಂತವನ್ನು ದಾಟಿವೆ…

BREAKING : ಡಾಲರ್ ಮುಂದೆ ಸಾರ್ವತ್ರಿಕ ಕುಸಿತ ಕಂಡ ರೂಪಾಯಿ : ಡಾಲರ್ ಗೆ 83.21 ರೂ!

ಮುಂಬೈ: ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿತ ಮುಂದುವರೆದಿದ್ದು, ಇಂದಿನ ಆರಂಭಿಕ ವಹಿವಾಟಿನಲ್ಲಿ…

ಭಾರತದ ವಿರುದ್ಧ ಆರೋಪ ಮಾಡಿದ್ದ ಕೆನಡಾ ಪ್ರಧಾನಿಗೆ ಸ್ವದೇಶದಲ್ಲೇ ಮುಖಭಂಗ: ಜನಪ್ರಿಯತೆ ತೀವ್ರ ಕುಸಿತ

ಒಟ್ಟಾವಾ: ಖಲಿಸ್ತಾನಿ ಭಯೋತ್ಪಾದಕ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಬಹಿರಂಗ ಆರೋಪ…

ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ: 10 ಪೈಸೆ ಕುಸಿದು ಡಾಲರ್ ಗೆ 83.14 ರೂ.

ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 83.14ಕ್ಕೆ…

ಬೆಳೆಗಾರರಿಗೆ ಬಿಗ್ ಶಾಕ್: ಪಾತಾಳಕ್ಕೆ ಕುಸಿದ ಟೊಮೆಟೊ ದರ: ಕೆಜಿಗೆ ಕೇವಲ 5 ರೂ.ಗೆ ಇಳಿಕೆ ಸಾಧ್ಯತೆ

ಬೆಂಗಳೂರು: ಟೊಮೆಟೊ ದರ ಭಾರಿ ಕುಸಿತ ಕಂಡಿದ್ದು, ಗ್ರಾಹಕರಿಗೆ ಖುಷಿ ತಂದಿದೆ. ಆದರೆ, ಬೆಳೆಗಾರರಲ್ಲಿ ಆತಂಕ…