alex Certify ಆಹಾರ | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ಮಸಾಲೆ ದೋಸೆ ಐಸ್‌ ಕ್ರೀಂ ಕಂಡು ಹೌಹಾರಿದ ನೆಟ್ಟಿಗರು

ಅಂತರ್ಜಾಲದಲ್ಲಿ ’ಏನಪ್ಪಾ ಹೀಗೆಲ್ಲಾ……’ ಎಂದು ದಂಗುಬಡಿಸುವ ಅನೇಕ ರೀತಿಯ ಫ್ಯೂಶನ್ ಫುಡ್‌ಗಳ ವಿಡಿಯೋಗಳನ್ನು ನೋಡಿರುತ್ತೇವೆ. ಇಂಥದ್ದೇ ಒಂದು ವಿಡಿಯೋದಲ್ಲಿ ಮಸಾಲೆ ದೋಸೆಯನ್ನು ಐಸ್‌ಕ್ರೀಂನೊಂದಿಗೆ ಫ್ಯೂಶನ್ ಮಾಡುತ್ತಿರುವುದನ್ನು ಕಂಡು ನೆಟ್ಟಿಗರು Read more…

ಮೊಸರಿನಲ್ಲಿದೆ ಆರೋಗ್ಯದ ಗುಟ್ಟು

ಪ್ರತಿನಿತ್ಯ ಆಹಾರದಲ್ಲಿ ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು. ಇದರಿಂದ ದೇಹದ ಮೇಲಾಗುವ ಪ್ರಯೋಜನಗಳು ಒಂದೆರಡಲ್ಲ. ಪ್ರತಿನಿತ್ಯ ಮೊಸರು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. Read more…

ಆಹಾರೋತ್ಪನ್ನಗಳ ಮಾಸಿಕ ಹಣದುಬ್ಬರದಲ್ಲಿ ಶೇ.5.59 ರಷ್ಟು ಏರಿಕೆ

ಅತ್ಯಗತ್ಯ ವಸ್ತುಗಳ ಬೆಲೆಗಳಲ್ಲಿ ಏರಿಕೆಯ ದರ ಆರು ತಿಂಗಳ ಗರಿಷ್ಠ ಮಟ್ಟ ತಲುಪಿದ ಕಾರಣ ಡಿಸೆಂಬರ್‌ನ ಮಾಸಿಕ ಹಣದುಬ್ಬರ 5.59% ತಲುಪಿದ್ದು, ಆರ್‌.ಬಿ.ಐ. ಈ ವಿಚಾರವಾಗಿ ನಿಗದಿಪಡಿಸಿದ ಸಹಿಷ್ಣುತೆಯ Read more…

ಹೀಗೂ ಉಂಟು..! ಆಹಾರದ ಮೆನುವಿಗೂ ಉಪಯೋಗವಾಗುತ್ತೆ ಅಳತೆ ಪಟ್ಟಿ

ಮದುವೆ ಅಂದ್ರೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಶೇಷ ಸಂಭ್ರಮವಿರುತ್ತದೆ. ತಮ್ಮ ಮದುವೆಯನ್ನು ವಿಶೇಷವನ್ನಾಗಿಸಬೇಕು ಅನ್ನೋದು ಹಲವರ ಕನಸಾಗಿರುತ್ತದೆ. ಇದಕ್ಕಾಗಿ ಮದುವೆ ದಿನ ಗೊತ್ತು ಮಾಡಿದಂದಿನಿಂದಲೇ ಪೂರ್ವ ತಯಾರಿಯನ್ನು ಮಾಡಲಾಗುತ್ತದೆ. Read more…

ತೂಕ ಇಳಿಸಿಕೊಳ್ಳಲು ಇಲ್ಲಿದೆ ʼಸುಲಭʼ ಟಿಪ್ಸ್

ಹೊಟ್ಟೆ, ಪಚನ ಕ್ರಿಯೆ ಸರಿಯಾಗಿದ್ದರೆ ಆರೋಗ್ಯ ಬಹುತೇಕ ಸರಿಯಿದ್ದಂತೆ. ಹೊಟ್ಟೆ ಕೆಟ್ಟರೆ ಅನೇಕ ಸಮಸ್ಯೆ ಕಾಡುತ್ತದೆ. ಮಧುಮೇಹ, ನಿದ್ರಾಹೀನತೆ ಮತ್ತು ಹೃದಯದ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು. ಇದಲ್ಲದೆ Read more…

ʼಒಮಿಕ್ರಾನ್ʼ ಲಕ್ಷಣ ಕಾಣಿಸಿಕೊಂಡರೆ ತಪ್ಪದೆ ಸೇವಿಸಿ ಈ ಆಹಾರ

ದೇಶದಲ್ಲಿ ಕೊರೊನಾ ಮೂರನೇ ಅಲೆ ಶುರುವಾಗಿದೆ. ಕೊರೊನಾ ರೂಪಾಂತರ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಒಮಿಕ್ರಾನ್ ರೋಗ ಲಕ್ಷಣ ಹಾಗೂ ಅದ್ರಿಂದ ರಕ್ಷಣೆ ಪಡೆಯಲು ಏನು ಮಾಡಬೇಕು ಎನ್ನುವ Read more…

ತರಕಾರಿ ಎಂದುಕೊಂಡು ಸತ್ತ ಇಲಿಯ ತಲೆಯನ್ನೆ ಅಗಿದ ಫ್ರೆಂಚ್ ವ್ಯಕ್ತಿ..!

ಫ್ರೋಜ಼ನ್ ತರಕಾರಿಗಳಲ್ಲಿ ಸತ್ತ ಇಲಿಯ ತಲೆ ಪತ್ತೆಯಾಗಿರುವ ಘಟನೆ ಫ್ರಾನ್ಸ್ ನಲ್ಲಿ ನಡೆದಿದೆ. ಕ್ರಿಸ್ಮಸ್ ಶಾಪಿಂಗ್ ವೇಳೆ ಫ್ರೆಂಚ್ ಸೂಪರ್ ಮಾರ್ಕೆಟ್ ನಿಂದ ಜುವಾನ್ ಜೋಸ್ ಎನ್ನುವ ವ್ಯಕ್ತಿ Read more…

ಹಸಿದು ಬರುವ ಪ್ರಾಣಿಗಳಿಗೆ ಪ್ರತಿದಿನ ಆಹಾರ ನೀಡುವ ಅಂಗಡಿ ಮಾಲೀಕ

ಹೊಸ ವರ್ಷದೊಂದಿಗೆ, ಹೊಸ ಸಾಧನೆ, ಒಳಿತು ಮಾಡುವ ಬೆಟ್ಟದಷ್ಟು ಭರವಸೆ ಸೃಷ್ಟಿಯಾಗತ್ತೆ.‌ ಮುಂದಿನ ಪೀಳಿಗೆಗೆ ದಾರಿ ದೀಪವಾಗುವ, ಹೆಮ್ಮೆ ಪಡುವಂತಹ ಉತ್ತಮ ನಾಳೆಗಳನ್ನ ನಿರ್ಮಿಸುವ ಧ್ಯೇಯ ನಮ್ಮಲ್ಲಿರಬೇಕಷ್ಟೆ. ಈಗಾಗಲೇ Read more…

ಎಗ್ ಮ್ಯಾಗಿ, ಚಿಕನ್ ಮ್ಯಾಗಿ ಓಕೆ; ಎಂದಾದ್ರೂ ರೂಹ್ ಅಫ್ಜಾ ಮ್ಯಾಗಿ ಸವಿದಿದ್ದೀರಾ…..?

ಮ್ಯಾಗಿ ಭಾರತೀಯರ ಅಚ್ಚುಮೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಈ ಖಾದ್ಯದ ಅತ್ಯಂತ ಜನಪ್ರಿಯತೆಯ ಕಾರಣದಿಂದಾಗಿ, ಹಲವಾರು ಮಂದಿ ಇದನ್ನು ವಿಭಿನ್ನ ಶೈಲಿಯಲ್ಲಿ ಪ್ರಯೋಗಿಸಿದ್ದಾರೆ. ವೆಜ್ ಮ್ಯಾಗಿ, ಎಗ್ಗ್ ಮ್ಯಾಗಿ, ಚಿಕನ್ Read more…

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಹೊಸ ವರ್ಷಾರಂಭದಿಂದಲೇ ಜೇಬಿಗೆ ಕತ್ತರಿ, ಕೇಂದ್ರದಿಂದ GST ಬರೆ

ಹೊಸ ವರ್ಷ ಹತ್ತಿರ ಬರ್ತಿದೆ. ಹೊಸ ವರ್ಷಕ್ಕೆ ಕಾಲಿಡ್ತಿದ್ದಂತೆ ಜನಸಾಮಾನ್ಯರ ಮೇಲೆ ಇನ್ನಷ್ಟು ಹೊರೆ ಹೆಚ್ಚಾಗಲಿದೆ. ಜನಸಾಮಾನ್ಯರು ಮುಂದಿನ ತಿಂಗಳು ಅಂದರೆ ಜನವರಿ 1, 2022 ರಿಂದ ಅನೇಕ Read more…

ನೀವು ಹಾರ್ಲಿಕ್ಸ್ ಜ್ಯೂಸ್ ಸವಿದಿರಬಹುದು…..ಎಂದಾದ್ರೂ ಈ ಬರ್ಫಿ ಟೇಸ್ಟ್ ಮಾಡಿದ್ದೀರಾ..?

ವಿಲಕ್ಷಣವಾದ ಪಾಕವಿಧಾನಗಳು ಅಂತರ್ಜಾಲದಲ್ಲಿ ಇತ್ತೀಚೆಗೆ ಅತಿ ಹೆಚ್ಚು ವೈರಲ್ ಆಗುತ್ತಿವೆ. ಕೆಲವೊಂದು ಖಾದ್ಯಗಳನ್ನು ನೆಟ್ಟಿಗರು ಇಷ್ಟಪಟ್ಟರೆ, ಇನ್ನೂ ಕೆಲವನ್ನು ನೋಡುತ್ತಲೇ ಅಸಹ್ಯ ಪಟ್ಟುಕೊಂಡಿದ್ದಾರೆ. ಇದೀಗ ಹೊಸ ಶೈಲಿಯ ಖಾದ್ಯ Read more…

ಒಲೆ ಹಚ್ಚದೇ ಅವಲಕ್ಕಿ ತಯಾರಿಸಿದ್ರಾ ಕಮೀಷನರ್..?

ಹಲವು ಮಂದಿ ಅಡುಗೆ ಮಾಡುವುದನ್ನು ಬಹಳ ಇಷ್ಟಪಡುತ್ತಾರೆ. ಯಾಕೆಂದ್ರೆ ಅಡುಗೆ ಅಂದ್ರೆ ಅದೊಂದು ಕಲೆಯಿದ್ದಂತೆ. ಆದರೆ, ಇನ್ನೂ ಕೆಲವರಿಗೆ ಅಡುಗೆ ಅಂದ್ರೆ ಅಲರ್ಜಿ….. ಚಹಾ ಕೂಡ ಮಾಡಲು ಬರೋಲ್ಲ Read more…

ಹೊಸ ಶೈಲಿಯ ‘ಜಿಲೇಬಿ ಚಾಟ್’ ಫೋಟೋ ನೋಡಿ ವ್ಯಾಕ್ ಅಂದ್ರು ನೆಟ್ಟಿಗರು..!

ವಿಲಕ್ಷಣವಾದ ಆಹಾರ ಸಂಯೋಜನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಹೊಸ ಟ್ರೆಂಡ್ ಆಗಿವೆ. ತಾವು ಇಂಟರ್ನೆಟ್ ನಲ್ಲಿ ವೈರಲ್ ಆಗಬೇಕೆಂಬ ತುಡಿತದಲ್ಲಿ ಕೆಲವರು, ನಮ್ಮ ನೆಚ್ಚಿನ ಭಕ್ಷ್ಯಗಳನ್ನು ವಿಭಿನ್ನವಾಗಿ ತಯಾರಿಸಿ Read more…

ಚಟಪಟ್ ಬಿಸಿ ಬಿಸಿ ಆಲೂ ಚಾಟ್ ರೆಸಿಪಿ

ಚಳಿಗಾಲದಲ್ಲಿ ಬಿಸಿಬಿಸಿ ರುಚಿರುಚಿ ತಿಂಡಿ ಯಾರಿಗೆ ಇಷ್ಟವಾಗಲ್ಲ ಹೇಳಿ…? ಹೊರಗಿನ ತಿಂಡಿ ಆರೋಗ್ಯ ಹಾಳು ಮಾಡುತ್ತೆ ಎನ್ನುವವರು ಮನೆಯಲ್ಲಿಯೇ ಚಟಾಪಟ್ ಆಲೂ ಚಾಟ್ ಮಾಡಿ ಸವಿಯಿರಿ. ಚಟಪಟ್ ಆಲೂ Read more…

ನೀವು ಎಂದಾದ್ರೂ ಮಿರಿಂಡಾ ಗೋಲ್ಗಪ್ಪಾ ಟೇಸ್ಟ್ ಮಾಡಿದ್ದೀರಾ..? ವಿಡಿಯೋ ನೋಡಿದ್ರೆ ವಾಕರಿಕೆ ಬರುತ್ತೆ

ಇತ್ತೀಚಿನ ದಿನಗಳಲ್ಲಿ ವಿಲಕ್ಷಣ ಖಾದ್ಯಗಳನ್ನು ತಯಾರಿಸುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಫ್ಯಾಂಟಾ ಮ್ಯಾಗಿ, ಫೈರ್ ಮೊಮೊ ಮತ್ತು ಓರಿಯೊ ಪಕೋಡಾದಂತಹ ವಿಚಿತ್ರವಾದ ಖಾದ್ಯಗಳು ನೆಟ್ಟಿಗರ ಗಮನ Read more…

ದೈತ್ಯ ಪರಾಠ ಹಲ್ವಾ ತಯಾರಿಸುವ ವಿಡಿಯೋ ನೋಡಿ ಬೆರಗಾದ ನೆಟ್ಟಿಗರು..!

ಭಾರತವು ವೈವಿಧ್ಯಮಯ ಪಾಕಪದ್ಧತಿಯ ದೇಶವಾಗಿದೆ. ಆಹಾರ ಬ್ಲಾಗರ್‌ಗಳು ದೇಶದ ಮೂಲೆ ಮೂಲೆ ಹುಡುಕಿ ವಿಭಿನ್ನ, ವಿಶಿಷ್ಟ ಶೈಲಿಯ ಅಡುಗೆ ತಯಾರಕರ ಬಗ್ಗೆ ವಿಡಿಯೋ ಸಹಿತ ನಮಗೆ ಮಾಹಿತಿ ನೀಡುತ್ತಾರೆ. Read more…

ʼವಿಂಟರ್ ಟೂರ್ʼ ಪ್ರಿಯರಿಗೆ ಇಲ್ಲಿದೆ ನೋಡಿ ಟಿಪ್ಸ್

ಕೆಲವರಿಗೆ ಟೂರ್ ಹೋಗುವುದು ಎಂದರೆ ತುಂಬಾ ಇಷ್ಟ. ಒಬ್ಬೊಬ್ಬರೇ ಹೊರಟು ಬಿಡುತ್ತಾರೆ. ಇದು ಅವರವರ ಆಸಕ್ತಿಗೆ ಬಿಟ್ಟಿದ್ದು. ಬೇಸಿಗೆ ಕಾಲದಲ್ಲಿ ಪ್ರವಾಸಕ್ಕೆ ಹೊರಟರೆ ಹೇಗೋ ನಿಭಾಯಿಸಬಹುದು. ಆದರೆ ಚಳಿಗಾಲದಲ್ಲಿ Read more…

ಎಲ್ಲೇ ಹೋದರೂ ಕಮೆಡಿಯನ್‌ ಜೊತೆಗೆ ಇರಲೇಬೇಕು ಈ ತಟ್ಟೆ….!

ಎಮ್ಮಿಯಿಂದ ನಾಮೆನೀಟ್ ಆಗಿರುವ ಕಾಮೆಡಿಯನ್ ವೀರ್‌ ದಾಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹವ್ಯಾಸಗಳು ಹಾಗೂ ಚಟಗಳ ಬಗ್ಗೆ ಹಂಚಿಕೊಳ್ಳುತ್ತಾ ಇರುತ್ತಾರೆ. ವೀರ್‌ ಇತ್ತೀಚೆಗೆ ತಮ್ಮ ಚಟವೊಂದರ ಬಗ್ಗೆ ಶೇರ್‌ Read more…

ಸದೃಢ ಮೈಕಟ್ಟಿನ ಗುಟ್ಟು ಬಿಚ್ಚಿಟ್ಟ ನಟ ಜಾನ್‌ ಅಬ್ರಹಾಂ

ನಟ ಹಾಗೂ ಫಿಟ್ನೆಸ್ ಐಕಾನ್ ಜಾನ್ ಅಬ್ರಹಾಂ ಪಕ್ಕಾ ಶಾಖಾಹಾರಿ. ತಮ್ಮ ದಿನನಿತ್ಯದ ಪ್ರೋಟೀನ್ ಅಗತ್ಯತೆಗೆ ಡೈರಿ ಉತ್ಪನ್ನಗಳನ್ನು ಅವಲಂಬಿಸುವ ಜಾನ್ ಅಬ್ರಹಾಂ ಹಾಲು ಮತ್ತು ಮೊಸರುಗಳೊಂದಿಗೆ, ಸಸ್ಯಜನಿತ Read more…

ಆಪಲ್ ಪಕೋಡಾ ತಯಾರಿಸಿದ ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್…! ಟೇಸ್ಟ್ ಹೇಗಿದೆ ಗೊತ್ತಾ..?

ಇತ್ತೀಚಿನ ದಿನಗಳಲ್ಲಿ  ವಿಲಕ್ಷಣವಾದ ಆಹಾರ ಸಂಯೋಜನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕೆಲವರು ನಮ್ಮ ನೆಚ್ಚಿನ ಭಕ್ಷ್ಯಗಳನ್ನು ಗೊಂದಲಗೊಳಿಸುತ್ತಾರೆ. ಈ ಸಮ್ಮಿಳನ ಭಕ್ಷ್ಯಗಳಲ್ಲಿ ಕೆಲವು ಪ್ರಯತ್ನಿಸಲು ಯೋಗ್ಯವಾಗಿದ್ದರೆ, Read more…

ಎಚ್ಚರ….! ಆಹಾರ ಸೇವನೆ ಮುನ್ನ ತಿಳಿದಿರಲಿ ಈ ವಿಷಯ

ಆಹಾರ ಸೇವನೆಗೂ ಒಂದು ಪದ್ಧತಿಯಿದೆ. ತಪ್ಪಾದ ಸಮಯದಲ್ಲಿ ಆರೋಗ್ಯಕರ ಆಹಾರ ಸೇವನೆ ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾಗಾಗಿ ಯಾವ ಹಣ್ಣು, ತರಕಾರಿ, ಆಹಾರವನ್ನು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎಂಬುದನ್ನು Read more…

ಶಾಲಾ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್

ಮಂಡ್ಯ: ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ತಿನ್ನಲು ಒತ್ತಡ ಹೇರಿಲ್ಲ. ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಮಕ್ಕಳಿಗೆ ಪ್ರೊಟೀನ್ ಗಾಗಿ ಮೊಟ್ಟೆಯನ್ನು ನೀಡಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. Read more…

ಸಹೋದರನ ಮದುವೆ ಸಮಾರಂಭದಲ್ಲಿ ಮಿಕ್ಕ ಊಟವನ್ನು ಅಗತ್ಯವಿದ್ದ ಮಂದಿಗೆ ಹಂಚಿದ ಮಹಿಳೆ

ಭಾರತದಲ್ಲಿ ಮದುವೆಗಳು ಎಂದರೆ ಭರ್ಜರಿ ಭೋಜನಕೂಟದ ಭೂರೀ ಕಾರ್ಯಕ್ರಮಗಳು ಎಂದೇ ಅರ್ಥ. ಮದುವೆ ಸಮಾರಂಭಗಳಿಗೆ ಬರುವ ಅತಿಥಿಗಳಿಗೆ ಬಗೆಬಗೆಯ ಭಕ್ಷ್ಯಗಳನ್ನು ಉಣಬಡಿಸುವುದು ಎಂದರೆ ವಧುವರರ ಕುಟುಂಬಗಳಿಗೆ ಪ್ರತಿಷ್ಠೆಯ ವಿಚಾರ. Read more…

ಕತ್ರಿನಾ ಕೈಫ್ ಮದುವೆಯಲ್ಲಿ ಸುಂದರವಾಗಿ ಕಾಣಲು ಅನುಸರಿಸುತ್ತಿದ್ದಾರಂತೆ ಈ ಡಯೆಟ್ ಪ್ಲಾನ್…!

ಬಾಲಿವುಡ್ ನಟಿ ಕತ್ರಿನಾ ಕೈಫ್ ಸದ್ಯದಲ್ಲಿ ವಿಕ್ಕಿ ಕೌಶಲ್ ಅವರನ್ನು ವರಿಸಲಿದ್ದಾರೆ. ಮದುವೆಗೂ ಮುನ್ನ ಹುಡುಗಿಯರು ಹಲವು ತಯಾರಿಗಳನ್ನು ಮಾಡುತ್ತಾರೆ. ವಿಶೇಷವಾಗಿ ಆಹಾರದ ಬಗ್ಗೆ ಕಾಳಜಿ‌ ವಹಿಸುತ್ತಾರೆ. ಅದೇ Read more…

ಗರ್ಭಿಣಿಯರು ಸೇವಿಸಲೇಬಾರದು ಈ ಆಹಾರ

ಗರ್ಭಿಣಿಯರು ಎಲ್ಲಕ್ಕಿಂತ ಹೆಚ್ಚು ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕಾಗುತ್ತದೆ. ಬಸಿರಿಯರಿಗೆ ಏನೇನೋ ತಿನ್ನುವ ಬಯಕೆ ಕೂಡ ಈ ಸಮಯದಲ್ಲಿ ಹುಟ್ಟಿಕೊಳ್ಳುತ್ತೆ. ಕೆಲವರಿಗೆ ಸಿಹಿ ಇಷ್ಟವಾದರೆ ಇನ್ನು ಕೆಲವರಿಗೆ Read more…

’ಮಟನ್‌ ಬೇಕೋ ಇಲ್ಲ ನಾನೋ’: ರಹಸ್ಯವಾಗಿ ಮಾಂಸ ತಿಂದ ಪತ್ನಿಗೆ ಆಪ್ಶನ್‌ ಕೊಟ್ಟ ಪತಿ

ಆಹಾರದ ಆಯ್ಕೆಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗಳು ಆಗುತ್ತಲೇ ಇರುತ್ತವೆ. ಊಟದ ವಿಚಾರವಾಗಿ ಸಂಬಂಧವನ್ನೇ ಹಾಳು ಮಾಡಿಕೊಳ್ಳುವ ಮಟ್ಟಕ್ಕಂತೂ ಸಾಮಾನ್ಯವಾಗಿ ವಿವೇಚನಾಶೀಲ ಮಂದಿ ಹೋಗುವುದಿಲ್ಲ. ಆದರೆ Read more…

ಮಾಂಸಹಾರ ಸವಿಯುತ್ತಿರುವ ಪಾಂಡಾದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಪಾಂಡಾಗಳು ಮಾಂಸ ತಿನ್ನುತ್ತವೆಯೇ ? ಚೀನಾದಿಂದ ಬಿಡುಗಡೆ ಮಾಡಿದ ಹೊಸ ಫುಟೇಜ್ ಒಂದರಲ್ಲಿ ಪಾಂಡಾವೊಂದು ಮಾಂಸ ತಿನ್ನುತ್ತಿರುವುದನ್ನು ನೋಡಬಹುದಾಗಿದೆ. ದಕ್ಷಿಣ ಮಧ್ಯ ಚೀನಾದ ಜೈಂಟ್ ರೋಟಂಡ್ ಪಾಂಡಾ ಸಾಮಾನ್ಯವಾಗಿ Read more…

ವಿಡಿಯೋ: ಎಂದಾದರೂ ಕಂಡಿದ್ದೀರಾ ಈ ಮಸಾಲಾ ಸ್ಟ್ರಾಬೆರ್ರಿ…?

ಅಂತರ್ಜಾಲದಲ್ಲಿ ವಿಚಿತ್ರವಾದ ಆಹಾರಗಳ ಸುದ್ದಿಗಳಿಗೆ ಬರವಿಲ್ಲ. ಓರಿಯೋ ಪಕೋಡಾ, ಹಾಲಿನ ಮ್ಯಾಗಿ, ಚಾಕ್ಲೇಟ್ ಮ್ಯಾಗಿ…… ಹೀಗೆ ಚಿತ್ರವಿಚಿತ್ರವಾದ ಕಾಂಬಿನೇಷನ್‌ಗಳೆಲ್ಲವನ್ನೂ ನೋಡಿ ’ಹೀಗೂ ಉಂಟೇ?’ ಎಂದು ನೀವು ಉದ್ಗಾರವೆತ್ತಿರಬಹುದು. ಇಂಥದ್ದೇ Read more…

ರೆಸ್ಟೋರೆಂಟ್ ಸಿಬ್ಬಂದಿ ಮಾನವೀಯತೆಗೆ ಮಾರುಹೋದ ನೆಟ್ಟಿಗರು

ಆಸ್ಟ್ರೇಲಿಯಾದ ಅಸ್ವಸ್ಥ ವ್ಯಕ್ತಿಯೊಬ್ಬರು ಬಹಳ ಹಸಿದಿದ್ದರು. ಹೀಗಾಗಿ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡಲು ನಿರ್ಧರಿಸಿದ್ದಾರೆ. ಉಪಾಹಾರ ಗೃಹವನ್ನು ಮುಚ್ಚುವ ಸ್ವಲ್ಪ ಸಮಯದ ಮೊದಲು ಅದನ್ನು ಆರ್ಡರ್ ಮಾಡಿದ್ದಕ್ಕಾಗಿ ಅವರು Read more…

ಪ್ರತಿ ದಿನ ಮೂರು ಖರ್ಜೂರ ತಿನ್ನುವುದರಿಂದ ಇದೆ ಸಾಕಷ್ಟು ಲಾಭ

ರುಚಿ ರುಚಿ ಕರ್ಜೂರ ಆರೋಗ್ಯಕ್ಕೂ ಒಳ್ಳೆಯದು. ಪ್ರತಿದಿನ ಕರ್ಜೂರ ತಿನ್ನುವುದರಿಂದ ಸಾಕಷ್ಟು ಲಾಭಗಳಿವೆ. ಮಿನರಲ್, ಫೈಬರ್, ವಿಟಮಿನ್ ಇದ್ರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕೇವಲ ಮೂರು ಖರ್ಜೂರ ತಿನ್ನುವುದರಿಂದ ಹೆಚ್ಚಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...