ಕುತ್ತಿಗೆ ಸುತ್ತ ಕಪ್ಪು ಕಲೆಯಾಗಿದ್ದರೆ ನಿವಾರಿಸಲು ಮನೆಮದ್ದಿನ ಬಳಕೆಯ ಜೊತೆಗೆ ಈ ಆಹಾರ ಸೇವಿಸಿ
ಕುತ್ತಿಗೆ ಸುತ್ತಲೂ ಕಪ್ಪುಕಲೆಗಳು ಮೂಡುತ್ತವೆ. ಇದಕ್ಕೆ ಕಾರಣ ನಾವು ಧರಿಸುವ ಆಭರಣ ಒಂದು ಕಾರಣವಾಗಿದ್ದರೆ, ಇನ್ನೊಂದು…
ಅತಿಯಾದ ಅನ್ನ ಸೇವನೆಯಿಂದಾಗುತ್ತೆ ʼಆರೋಗ್ಯʼಕ್ಕೆ ಹಾನಿ
ಬೇರೆ ಏನು ತಿಂದ್ರೂ ಅನ್ನ ಊಟ ಮಾಡಿದ ಹಾಗೆ ಆಗಲ್ಲ ಎನ್ನುವವರಿದ್ದಾರೆ. ಮೂರು ಹೊತ್ತು ಅನ್ನ…
ಮಳೆಗಾಲದಲ್ಲಿ ʼತಾಯಿ-ಮಗುʼವಿನ ರಕ್ಷಣೆ ಹೇಗೆ…..?
ಮಳೆಗಾಲದ ತಂಪು ವಾತಾವರಣ ಮಗುವಿನ ಆರೋಗ್ಯದ ಮೇಲೆ ಮತ್ತು ತಾಯಿಯ ಆರೋಗ್ಯದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಸ್ತನ್ಯಪಾನ…
ಅಕ್ಕಿಯಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ
ಅಕ್ಕಿ ಪ್ರಮುಖ ಧಾನ್ಯ. ಬಹುತೇಕ ಜನರ ಪ್ರಮುಖ ಆಹಾರವಾಗಿರುವ ಅಕ್ಕಿಯ ಆರೋಗ್ಯ ಪ್ರಯೋಜನಗಳು ಎಲ್ಲರಿಗೂ ಗೊತ್ತಿದೆ.…
ಮಾಡಿ ಸವಿಯಿರಿ ಸಿಹಿ ಸಿಹಿ ಕೊಕನಟ್ ಚಿಕ್ಕಿ
ಸಿಹಿ ತಿಂಡಿ ಎಲ್ಲರಿಗೂ ಇಷ್ಟ. ಹಬ್ಬದ ಋತುವಿನಲ್ಲಿ ಹೊಸ ಹೊಸ ಸಿಹಿ ತಿಂಡಿಗಳ ಪ್ರಯೋಗ ಮಾಡಿ…
ಮಳೆಗಾಲದಲ್ಲಿ ಇವನ್ನೆಲ್ಲ ತಿಂದ್ರೆ ʼರೋಗʼವನ್ನು ಆಹ್ವಾನಿಸಿದಂತೆ
ಒಂದೇ ಸಮನೆ ಮಳೆ ಸುರಿಯುತ್ತಿದ್ರೆ ಹಸಿವು ಕೂಡ ಜಾಸ್ತಿ. ಆಗಾಗ ಏನಾದ್ರೂ ಮೆಲ್ಲುತ್ತಲೇ ಇರಬೇಕು ಎನಿಸುತ್ತದೆ.…
ಸದಾ ಯಂಗ್ ಆಗಿರಲು ಇಲ್ಲಿದೆ ಸುಲಭದ ಉಪಾಯ
ಸದಾ ಯಂಗ್ ಆಗಿರಬೇಕು ಅನ್ನೋದು ಎಲ್ಲರ ಆಸೆ. ವಯಸ್ಸಾಗಿ ಮುದುಕ ಮುದುಕಿಯರಾಗಲು ಯಾರೂ ಬಯಸುವುದಿಲ್ಲ. ಆದರೆ…
ಕಣ್ಣಿನ ಸಮಸ್ಯೆ ಇರುವ ಮಕ್ಕಳು ಸೇವಿಸಲೇಬೇಕು ಈ ಆಹಾರ
ಕಣ್ಣುಗಳು ನಮ್ಮ ದೇಹದ ಅಮೂಲ್ಯವಾದ ಭಾಗಗಳು. ಕಣ್ಣುಗಳಿಲ್ಲದಿದ್ದರೆ ನಮ್ಮ ಬದುಕೇ ಅಪೂರ್ಣ. ವಯಸ್ಸಾದಂತೆ ದೃಷ್ಟಿ ಕಡಿಮೆಯಾಗುವುದು…
ಆರೋಗ್ಯಕ್ಕೆ ಸೂಪರ್ ಈ ಫುಡ್
ಉತ್ತಮ ಆರೋಗ್ಯವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಅದಕ್ಕಾಗಿ ವ್ಯಾಯಾಮ, ಯೋಗ ಸೇರಿದಂತೆ ಅನೇಕ ಕಸರತ್ತುಗಳನ್ನು ಮಾಡ್ತಾರೆ. ವ್ಯಾಯಾಮ…
ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದೆ ಈ ‘ಆಹಾರ’ ನೀಡುವ ಅವಶ್ಯಕತೆ
ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವಂತಹ ಆಹಾರವನ್ನು ನೀಡುವ ಅವಶ್ಯಕತೆಯಿದೆ. ಕೆಂಪು ಮೆಣಸಿನಲ್ಲಿ ವಿಟಮಿನ್ ಸಿ…