ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ವೃದ್ದ; ಎದೆ ಝಲ್‌ ಎನ್ನಿಸುವ ವಿಡಿಯೋ ವೈರಲ್

Speeding Car Almost Crushes Elderly Man He Escapes By Hairsbreadth Shocking Video Surfacesವಿಡಿಯೋದಲ್ಲಿ ನೋಡುವಾಗಲೂ ಬೆಚ್ಚಿ ಬೆವರಿಳಿಸುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾವು-ಬದುಕು ನಮ್ಮ ಕೈಯಲ್ಲಿ ಇಲ್ಲ ಎಂದು ಸಾಬೀತು ಪಡಿಸುವ ಘಟನೆ ಇದು. ಸೈಡ್‌ವಾಕ್ ಮೇಲೆ ನಡೆದುಕೊಂಡು ಸಾಗುತ್ತಿದ್ದ ಹಿರಿಯ ವ್ಯಕ್ತಿಯೊಬ್ಬರು ದಿಢೀರನೇ ಹಿಂದೆ ತಿರುಗಿ ನೋಡುತ್ತಲೇ ಎಸ್‌ಯುವಿಯೊಂದು ತಮ್ಮತ್ತ ಭಾರೀ ವೇಗದಲ್ಲಿ ನುಗ್ಗುತ್ತಿರುವುದು ಕಂಡಿದೆ.

ಕಾಂಕ್ರೀಟ್ ಪ್ಲಾಟ್‌ಫಾರಂ ಮೇಲೆ ಏರಿ ತನಗೆ ಇನ್ನೇನು ಗುದ್ದಬೇಕು ಎನ್ನುವಷ್ಟರಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಈ ಹಿರಿಯ ವ್ಯಕ್ತಿ. ಈ ಅಪಘಾತದಲ್ಲಿ ಎಸ್‌ಯುವಿ ಪ್ಲಾಟ್‌ಫಾರಂನ ಮತ್ತೊಂದು ಬದಿಗೆ ಗುದ್ದಿದ ಪರಿಣಾಮ ಎಸ್‌ಯುವಿ ಗಾಳಿಯಲ್ಲಿ ಹಾರಿ ರಸ್ತೆಯ ಮೇಲೆ ಬಿದ್ದಿದೆ. ಕಾರಿನ ಎಡ ಮುಂಭಾಗದ ಚಕ್ರ ಪಂಕ್ಚರ್‌ ಆಗಿದ್ದು, ಚಾಲಕನ ಬದಿಯ ಏರ್‌ಬ್ಯಾಗ್‌ ಗಾಳಿ ತುಂಬಿಕೊಂಡು ಉಬ್ಬಿದೆ.

https://twitter.com/TopVideosOnly/status/1641092851898650626?ref_src=twsrc%5Etfw%7Ctwcamp%5Etweetembed%7Ctwterm%5E1641092851898650626%7Ctwgr%5Ec7e43f08bafa6f3e0074c5cb477c5c6e46d917ce%7Ctwcon%5Es1_&ref_url=https%3A%2F%2Fwww.india.com%2Fviral%2Fspeeding-car-almost-crushes-elderly-man-he-escapes-by-hairsbreadth-shocking-video-surfaces-5970669%2F

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read