ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ ದಿನಾಂಕ ಘೋಷಣೆ

ತನ್ನ ಒನ್ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಮೇ 23, 2023ರಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಸಿಂಪಲ್ ಎನರ್ಜಿ ಘೋಷಿಸಿದೆ.

ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದರೆ 236 ಕಿಮೀ ಸಂಚರಿಸಬಲ್ಲ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌, 0-40 ಕಿಮೀ ವೇಗವನ್ನು 2.77 ಸೆಕೆಂಡ್‌ಗಳಲ್ಲಿ ಪಡೆದುಕೊಳ್ಳಬಲ್ಲದು. 105 ಕಿಮೀ/ಗಂಟೆ ಗರಿಷ್ಠ ವೇಗದ ಸಾಮರ್ಥ್ಯ ಹೊಂದಿರುವ ಒನ್ ಇಎಸ್‌ನ ಆರಂಭಿಕ ಬೆಲೆ 1.10 ಲಕ್ಷ ರೂಗಳಿದ್ದು, 1.45 ಲಕ್ಷ ರೂ. ಗಳವರೆಗೂ ವಿವಿಧ ರೇಂಜ್‌ಗಳಲ್ಲಿ ಲಭ್ಯವಿದೆ.

ಆಗಸ್ಟ್‌ 15, 2021ರಲ್ಲಿ ವಿಶ್ವ ಪ್ರೀಮಿಯರ್‌ ಶೋನಲ್ಲಿ ತನ್ನ ರೂಪುರೇಷೆ ಬಿಡುಗಡೆ ಮಾಡಿದ್ದ ಸಿಂಪಲ್ ಒನ್, ಅದೇ ದಿನದಿಂದ 1,947 ರೂ.ಗಳ ಮುಂಗಡ ಟೋಕನ್ ಬುಕಿಂಗ್‌ಗೆ ಚಾಲನೆ ಕೊಟ್ಟಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read