HomeKarnatakaಚಿರತೆ ಉಗುರು, ಹಲ್ಲುಗಳ ಅಕ್ರಮ ಸಾಗಾಟ: ಆರೋಪಿ ಅರೆಸ್ಟ್

ಚಿರತೆ ಉಗುರು, ಹಲ್ಲುಗಳ ಅಕ್ರಮ ಸಾಗಾಟ: ಆರೋಪಿ ಅರೆಸ್ಟ್

ಶಿವಮೊಗ್ಗ: ಚಿರತೆ ಉಗುರು ಹಾಗೂ ಹಲ್ಲುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರದ ಅರಣ್ಯ ಸಂಚಾರಿ ದಳ ಬಂಧಿಸಿದೆ.

ಲೋಕೇಶ್ ಬಂಧಿತ ಆರೋಪಿ. ಕಾರ್ಯಾಚರಣೆ ವೇಳೆ ಲೋಕೇಶ್ ಬಳಿ ಚಿರತೆ ಉಗುರು, ಹಲ್ಲುಗಳು ಪತ್ತೆಯಾಗಿವೆ.

ಬಂಧಿತನಿಂದ 16 ಚಿರತೆ ಉಗುರು, 3 ಚಿರತೆ ಹಲ್ಲುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular