ಪ್ರತಿ ತೈಲದ ಮೇಲಿದೆ ಶನಿ ಪ್ರಭಾವ: ಅವಶ್ಯವಾಗಿ ಮಾಡಿ ಈ ಎಣ್ಣೆ ಮಾಲಿಶ್

ಯೋಗ ಹಾಗೂ ಹಿಂದೂ ಸಂಸ್ಕೃತಿಯಲ್ಲಿ ತೈಲ ಮಾಲಿಶ್ ಗೆ ಮಹತ್ವದ ಸ್ಥಾನವಿದೆ. ಅಭ್ಯಂಗ ಸ್ನಾನ ದೇಹವನ್ನು ಬಲಗೊಳಿಸುತ್ತದೆ ಎಂದು ನಂಬಲಾಗಿದೆ. ವಿಜ್ಞಾನಿಗಳು ಕೂಡ ತೈಲ ಮಾಲಿಶ್ ರಕ್ತ ಸಂಚಲನವನ್ನು ಸರಾಗ ಮಾಡುತ್ತದೆ ಎಂಬುದನ್ನು ಒಪ್ಪಿಕೊಳ್ತಾರೆ. ತೈಲ ಮಾಲಿಶ್ ಆರೋಗ್ಯ ವೃದ್ಧಿಗೆ ಒಳ್ಳೆಯದು.

ಜ್ಯೋತಿಷ್ಯ ಶಾಸ್ತ್ರದಲ್ಲಿ ತೈಲ ಮಸಾಜನ್ನು ಶನಿ, ಶುಕ್ರ ಹಾಗೂ ಬುಧ ಗ್ರಹಕ್ಕೆ ಹೋಲಿಕೆ ಮಾಡಲಾಗುತ್ತದೆ. ಎಲ್ಲ ಪ್ರಕಾರದ ಎಣ್ಣೆ ಮೇಲೆ ಶನಿ ಪ್ರಭಾವವಿರುತ್ತದೆ. ವಿವಿಧ ಬಗೆಯ ತೈಲ ವಿವಿಧ ಗ್ರಹದ ಮೇಲೆ ಪರಿಣಾಮ ಬೀರುತ್ತದೆ. ಗ್ರಹ ದೋಷದಿಂದ ಕಾಡುವ ಸಮಸ್ಯೆಗೆ ಎಣ್ಣೆ ಮಸಾಜ್ ಪರಿಹಾರ ನೀಡುತ್ತದೆ.

ಶ್ರೀಗಂಧದ ತೈಲ ಮಾಲಿಶ್ ಮಾಡುವುದ್ರಿಂದ ದೇಹದ ಉಷ್ಣ ಕಡಿಮೆಯಾಗುತ್ತದೆ. ಜ್ವರದಿಂದ ಆರಾಮ ಸಿಗುತ್ತದೆ.

ರಾತ್ರಿ ರಾಣಿಯ ತೈಲ ನಿದ್ರೆ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಮಲ್ಲಿಗೆ ಎಣ್ಣೆ ತೈಲ ದೇಹದ ದುರ್ಬಲತೆಯನ್ನು ಕಡಿಮೆ ಮಾಡುತ್ತದೆ.

ಅರೇಬಿಯನ್ ಮಲ್ಲಿಗೆ ಕಾಮೋತ್ತೇಜನವನ್ನು ಹೆಚ್ಚಿಸುತ್ತದೆ.

ಸಾಸಿವೆ ಎಣ್ಣೆ ಮೂಳೆ ಸವೆಯುವುದನ್ನು ಕಡಿಮೆ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read