HomeEntertainment'ಸೀತಾರಾಮ' ಕಿರು ಚಿತ್ರ ರಿಲೀಸ್

‘ಸೀತಾರಾಮ’ ಕಿರು ಚಿತ್ರ ರಿಲೀಸ್

ತನ್ನ ಟೈಟಲ್ಲಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ನಿತಿನ್ ಹೆಗಡೆ ನಿರ್ದೇಶನದ ‘ಸೀತಾರಾಮ’ ಎಂಬ ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ಎಲ್ಲಾ ಕಲಾವಿದರು ಅದ್ಭುತವಾಗಿ ನಟನೆ ಮಾಡಿದ್ದು, ಯುವ ಪ್ರತಿಭೆಗಳ ಈ ಪ್ರಯತ್ನಕ್ಕೆ ಫಿದಾ ಆಗಿದ್ದಾರೆ.

ಈ ಶಾರ್ಟ್ ಫಿಲಂ ನಲ್ಲಿ ಆದಿತ್ಯ ಶೆಟ್ಟಿ ಹಾಗೂ ಲಕ್ಷ ಶೆಟ್ಟಿ ಸೇರಿದಂತೆ ಸಚಿನ್ ಮಡಿಕೇರಿ, ತನುಶ್ರೀ, ಲಿಖಿತ ಮತ್ತು ಯಕ್ಷಿತಾ ಆರ್ ಅಭಿನಯಿಸಿದ್ದು, ಕಲ್ಲುಟಿ ಅಪ್ಪೆ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಆದಿತ್ಯ ಶೆಟ್ಟಿ ಹಾಗೂ ಲಕ್ಷ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ರವೀಶ್ ಸಂಕಲನ, ಅಕ್ಷಯ್ ಬರಗೂರ್ ವೇಷ ಭೂಷಣ, ಹಾಗೂ ಗಿರಿ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular