Watch Video | ಕರಡಿಯೊಂದಿಗೆ ಮುಖಾಮುಖಿಯಾದ ಶಾಲಾ ಪ್ರಾಂಶುಪಾಲ

ಪಶ್ಚಿಮ ವರ್ಜೀನಿಯಾದ ಜ಼ೆಲಾ ಎಲೆಮೆಂಟರಿ ಶಾಲೆಯ ಪ್ರಾಂಶುಪಾಲರು ಕರಡಿಯೊಂದಿಗೆ ಮುಖಾಮುಖಿಯಾದ ವಿಡಿಯೋವೊಂದು ವೈರಲ್ ಆಗಿದೆ.

ಪ್ರಾಂಶುಪಾಲ ಜೇಮ್ಸ್ ಮಾರ್ಶ್‌ ಶಾಲೆಯ ಹೊರಗಿದ್ದ ಕಸದ ಬುಟ್ಟಿಯ ಮುಚ್ಚಳ ತೆರೆಯುತ್ತಲೇ ಅದರೊಳಗಿದ್ದ ಭಾರೀ ಕರಡಿಯೊಂದು ಹೊರಗೆ ಹಾರಿದೆ. ಈ ವೇಳೆ ಒಬ್ಬರ ಮುಖ ಒಬ್ಬರು ಕಾಣುತ್ತಲೇ ಇಬ್ಬರೂ ಗಾಬರಿಗೊಂಡು ವಿರುದ್ಧ ದಿಕ್ಕಿನಲ್ಲಿ ಓಡುತ್ತಿರುವ ವಿಡಿಯೋ ಸಿಸಿ‌ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

“ಅಪಾಯಕಾರಿ ಪರಿಸ್ಥಿತಿಯಲ್ಲಿ ಕೆಲಸ ಮಾಡುವುದಕ್ಕೆ ಕೊಡುವ ವಿಶೇಷ ಪಾವತಿಗೆ ಪ್ರಾಂಶುಪಾಲರು ಅರ್ಹರಲ್ಲ ಎಂದು ಯಾರು ಹೇಳಿದ್ದು?” ಎಂದು ಕ್ಯಾಪ್ಷನ್ ಕೊಟ್ಟು ಈ ವಿಡಿಯೋವನ್ನು ಶೇರ್‌ ಮಾಡಲಾಗಿದೆ.

https://www.youtube.com/watch?v=-ysK9vkUjmw

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read