HomeLatest NewsBREAKING: ಬೀದರ್ ನಲ್ಲಿ ಘೋರ ಘಟನೆ: ಶಾಲಾ ಬಸ್ ಹರಿದು 8 ವರ್ಷದ ಬಾಲಕಿ ದುರ್ಮರಣ

BREAKING: ಬೀದರ್ ನಲ್ಲಿ ಘೋರ ಘಟನೆ: ಶಾಲಾ ಬಸ್ ಹರಿದು 8 ವರ್ಷದ ಬಾಲಕಿ ದುರ್ಮರಣ

ಬೀದರ್: ಶಾಲಾ ಬಸ್ ಹರಿದು 8 ವರ್ಷದ ಬಾಲಕಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೀದರ್ ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದಿದೆ.

8 ವರ್ಷದ ಬಾಲಕಿ ರುತ್ವಿ ಮೃತ ಬಾಲಕಿ. ಗಡಿಕುಶನೂರು ಮೂಲದ ಬಾಲಕಿ ಗುರುನಾನಕ್ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿದ್ದಳು. ಶಾಲೆ ಬಸ್ ಇಳಿದು ಕೆಳಗೆ ನಿಂತಿದ್ದನ್ನು ಗಮನಿಸದ ಬಸ್ ಚಾಲಕ ಮುಂದೆ ಚಲಿಸಿದ್ದಾನೆ. ಬಸ್ ನ ಹಿಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ಸಾವನ್ನಪ್ಪಿದ್ದಾಳೆ.

ಖಾಸಗಿ ಬಸ್ ಚಾಲಕನ ನಿರ್ಲಕ್ಷಕ್ಕೆ ಬಾಲಕಿ ಜೀವವೇ ಹೋಗಿದೆ. ಮಗಳನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular