HomeBeautyರಿಂಕಲ್ಸ್ ಗೆ ಹೀಗೆ ಹೇಳಿ ಬೈ ಬೈ

ರಿಂಕಲ್ಸ್ ಗೆ ಹೀಗೆ ಹೇಳಿ ಬೈ ಬೈ

ಸೂರ್ಯನ ಹಾನಿಕಾರಕ ಕಿರಣಗಳು ಮುಖದ ಮೇಲೆ ಬೀಳುವುದರಿಂದ ಚರ್ಮ ನೈಸರ್ಗಿಕವಾದ ಹೊಳಪನ್ನು ಕಳೆದುಕೊಳ್ಳುತ್ತದೆ. ಇದರಿಂದ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನಿವಾರಿಸಲು ರಾಸಾಯನಿಕಯುಕ್ತ ಕ್ರಿಂಗಳನ್ನು ಬಳಸುವ ಬದಲು ಈ ಮನೆಮದ್ದನ್ನು ಬಳಸಿ.

*ರೋಸ್ ವಾಟರ್ ಇದು ಚರ್ಮ ಮುಚ್ಚಿದ ರಂಧ್ರಗಳಲ್ಲಿರುವ ಕೊಳೆಯನ್ನು ಸ್ವಚ್ಛಗೊಳಿಸುತ್ತದೆ. ಮತ್ತು ಕಣ್ಣುಗಳ ಕೆಳಗಿನ ಊತವನ್ನು ಕಡಿಮೆ ಮಾಡುತ್ತದೆ. ಹಾಗಾಗಿ 2 ಚಮಚ ರೋಸ್ ವಾಟರ್ ಗೆ ಕೆಲವು ಹನಿ ಗ್ಲಿಸರಿನ್ ಮತ್ತು ½ ಚಮಚ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಹತ್ತಿಯ ಸಹಾಯದಿಂದ ಪ್ರತಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ.

 *ಮೊಸರು ಮತ್ತು ಸೌತೆಕಾಯಿ ಚರ್ಮದಲ್ಲಿರುವ ಸತ್ತ ಚರ್ಮವನ್ನು ಹೊರಹಾಕಿ ಚರ್ಮವನ್ನು ಶುದ್ಧಗೊಳಿಸುತ್ತದೆ. ಚರ್ಮವನ್ನು ತಂಪಾಗಿಸುತ್ತದೆ. ಹಾಗಾಗಿ ½ ಕಪ್ ಮೊಸರಿಗೆ 2 ಚಮಚ ಸೌತೆಕಾಯಿ ರಸವನ್ನು ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular