HomeLatest Newsಸಮುದ್ರದಲ್ಲಿ ಪ್ರವಾಸಿಗರು ತೆರಳುತ್ತಿದ್ದ ಬೋಟ್ ಏಕಾಏಕಿ ಸ್ಫೋಟ: ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ!

ಸಮುದ್ರದಲ್ಲಿ ಪ್ರವಾಸಿಗರು ತೆರಳುತ್ತಿದ್ದ ಬೋಟ್ ಏಕಾಏಕಿ ಸ್ಫೋಟ: ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ!

ಪ್ರವಾಸಿಗರು ಸಮುದ್ರದಲ್ಲಿ ಪ್ರವಾಯಾಣಿಸುತ್ತಿದ್ದ ವೇಳೆ ಏಕಾಏಕಿ ಬೋಟ್ ಸ್ಫೋಟಗೊಂಡಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

ಪ್ರವಾಸಿಗರ ಬೋಟ್ ಇದ್ದಕ್ಕಿದ್ದಂತೆ ಸಮುದ್ರದಲ್ಲಿ ಸಿಡಿದಿದ್ದು, ಮುಗಿಲೆತ್ತರದವರೆಗೆ ಬೆಂಕಿ ವ್ಯಾಪಿಸಿದೆ. ನೋಡ ನೋಡುತ್ತಿದ್ದ ಬೆಂಕಿ ಹೊತ್ತಿ ಉರಿದಿದ್ದು, ದಟ್ಟ ಹೊಗೆ ಸುತ್ತಮುತ್ತಲು ವ್ಯಾಪಿಸಿದೆ. ಸಮೀಪದಲ್ಲಿಯೇ ಇರುವ ಮತ್ತೊಂದು ಬೋಟ್ ನಲ್ಲಿದ್ದವರ ಕ್ಯಾಮರಾದಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದ್ದು, ಪ್ರವಾಸಿಗರ ಕೂಗಾಟ, ಚಿರಾಟ ಆತಂಕಸೃಷ್ಟಿಸುವಂತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular