BREAKING : ‘RTI’ ಕಾರ್ಯಕರ್ತ ಗಂಗರಾಜುಗೆ ಜೀವ ಬೆದರಿಕೆ, ‘ಗನ್ ಮ್ಯಾನ್’ ನೀಡುವಂತೆ ಮನವಿ.!

ಬೆಂಗಳೂರು : ಆರ್ ಟಿ ಐ ಕಾರ್ಯಕರ್ತ ಗಂಗರಾಜುಗೆ ಜೀವ ಬೆದರಿಕೆ ಬಂದಿದ್ದು, ಗನ್ ಮ್ಯಾನ್ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಆರ್ ಟಿ ಐ ಕಾರ್ಯಕರ್ತ ಗಂಗರಾಜು ‘ ನನಗೆ ಜೀವ ಬೆದರಿಕೆಯೊಡ್ಡಲಾಗಿದೆ, ಆದ್ದರಿಂದ ನನಗೆ ಗನ್ ಮ್ಯಾನ್ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಆರ್ ಟಿ ಐ ಕಾರ್ಯಕರ್ತ ಗಂಗರಾಜು ದನಿಯೆತ್ತಿದ್ದರು. ಇದೀಗ ಅವರು ನನಗೆ ಜೀವ ಬೆದರಿಕೆ ಇದೆ , ಗನ್ ಮ್ಯಾನ್ ನೀಡಿ ಅಂತ ಮನವಿ ಮಾಡುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read