ALERT : ಬೈಕ್’ನಲ್ಲಿ ಪಟಾಕಿ ಕೊಂಡೊಯ್ಯುವ ಮುನ್ನ ಮಿಸ್ ಮಾಡದೇ ಈ ವಿಡಿಯೋ ನೋಡಿ |VIDEO

ಬೈಕ್ ನಲ್ಲಿ ಪಟಾಕಿ ತರುತ್ತಿದ್ದಾಗ ಸ್ಪೋಟಗೊಂಡಿದ್ದು, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಓರ್ವ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.

ಈರುಳ್ಳಿ ಬಾಂಬ್ ಮತ್ತು ಇತರ ಪಟಾಕಿಗಳಿದ್ದ ಬ್ಯಾಗ್ ರಸ್ತೆಯ ಮೇಲೆ ಬಿದ್ದ ನಂತರ ಸ್ಫೋಟಗೊಂಡಿದೆ. ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಬೈಕಿನಲ್ಲಿ ಈರುಳ್ಳಿ ಬಾಂಬ್ ಗಳ್ನು ಕೊಂಡೊಯ್ಯುವಾಗ ಸ್ಫೋಟಗೊಂಡಿದ್ದು, ಬೈಕ್ ಗುಂಡಿಗೆ ಬಿದ್ದು ಬಾಂಬ್ ಗಳು ಸ್ಫೋಟಗೊಂಡವು. ರಸ್ತೆ ಬದಿಯಲ್ಲಿ ನಿಂತಿದ್ದ ಹಿಂಬದಿ ಸವಾರ ಹಾಗೂ ಇತರ ಇಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read