HomeKarnataka'ರಾಮೇಶ್ವರಂ ಕೆಫೆ' ಬ್ಲಾಸ್ಟ್ ಪ್ರಕರಣ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ಧಾಳಿ

‘ರಾಮೇಶ್ವರಂ ಕೆಫೆ’ ಬ್ಲಾಸ್ಟ್ ಪ್ರಕರಣ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ಧಾಳಿ

ಬೆಂಗಳೂರು : ಸರ್ವ ಜನಾಂಗದ ಶಾಂತಿಯ ತೋಟವನ್ನು ಅಶಾಂತಿಯ ತೋಟ ಮಾಡುವುದಕ್ಕೆ ಕಾಂಗ್ರೆಸ್ ಕೊಡುಗೆಗಳನ್ನು ನೀಡುತ್ತಿದೆ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಅಶಾಂತಿಯ ತೋಟ ಮಾಡುವುದಕ್ಕೆ ಕಾಂಗ್ರೆಸ್ ಕೊಡುಗೆಗಳು ಎಂಬ ಲೀಡ್ ಕೊಟ್ಟ ಬಿಜೆಪಿ ಹಲವು ಉದಾಹರಣೆಗಳನ್ನು ನೀಡಿದೆ.

* ಪಾಕಿಸ್ತಾನ್ ಜಿಂದಾಬಾದ್ ಅಲ್ಲ ನಾಸೀರ್ ಜಿಂದಾಬಾದ್
* DJ ಹಳ್ಳಿ- KG ಹಳ್ಳಿ ಮತಾಂಧ ಗಲಭೆಕೋರರು ಅಮಾಯಕರು
* ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಿಸಿದವನು ಬ್ರದರ್
* ರಾಮೇಶ್ವರಂ ಕೆಫೆಗೆ ಬೇಳೆ ಬಾತ್ ತರಲು ಕುಕ್ಕರ್ ತಂದಿದ್ದ ಬ್ರದರ್
* ಉಡುಪಿ ಕಾಲೇಜಿನಲ್ಲಿ ತಮಾಷೆಗೆ ವಿಡಿಯೋ ಮಾಡಿದ್ದಾರೆ ಮತಾಂಧ ಸಿಸ್ಟರ್ಸ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಬಂಧಿತರು ಭಯೋತ್ಪಾದಕರು ಎನ್ನಲು ಸಾಧ್ಯವಿಲ್ಲ ಗೃಹ ಸಚಿವರು

ಮಜಾವಾದಿ ಸಿದ್ದರಾಮಯ್ಯ ಅವರ ಸರ್ಕಾರದ ಇಂತಹ ಮಾನಸಿಕ ಅಸ್ವಸ್ಥತೆಯಿಂದಲೇ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಕರ್ನಾಟಕದ ಶಾಂತಿ ಹಾಳಾಗಿದೆ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular