HomeEntertainment'ರಘು ತಾತ' ಚಿತ್ರದ ಟ್ರೈಲರ್ ರಿಲೀಸ್

‘ರಘು ತಾತ’ ಚಿತ್ರದ ಟ್ರೈಲರ್ ರಿಲೀಸ್

ಸುಮನ್ ಕುಮಾರ್ ನಿರ್ದೇಶನದ ಕೀರ್ತಿ ಸುರೇಶ್ ಅಭಿನಯದ ‘ರಘು ತಾತ’ ಚಿತ್ರದ ಟ್ರೈಲರ್ ಇಂದು ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದ.

ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದು, ಕೀರ್ತಿ ಸುರೇಶ್ ಸೇರಿದಂತೆ ಎಂಎಸ್ ಬಾಸ್ಕರ್, ರವೀಂದ್ರ ವಿಜಯ್, ದೇವದರ್ಶಿನಿ, ಜಯಕುಮಾರ್, ರಾಜೀವ್ ರವೀಂದ್ರನಾಥನ್, ಆನಂದಸಾಮಿ, ರಾಜೇಶ್ ಬಾಲಚಂದ್ರನ್, ಇಸ್ಮತ್ ಬಾನು, ಅಧೀರ ಪಾಂಡಿಲಕ್ಷ್ಮಿ, ಜಾನಕಿ, ಚು ಖೋಯ್ ಶೆಂಗ್, ಕೆಎಸ್. ಮಿಪ್ಪು, ಮುಖೇಶ್, ಮನೋಜ್ ಕುಮಾರ್ ಕಲೈವನನ್, ತಾರಾಂಗಣದಲ್ಲಿದ್ದಾರೆ. ಟಿಎಸ್ ಸುರೇಶ್ ಸಂಕಲನ, ಮನೋಜ್ ಕುಮಾರ್ ಕಲೈವಾನನ್ ಸಂಭಾಷಣೆ, ಹಾಗೂ ಸೀನ್ ರೋಲ್ಡನ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular