HomeKarnatakaPower Cut : ಇಂದು, ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ `ಕರೆಂಟ್’ ಇರಲ್ಲ!

Power Cut : ಇಂದು, ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ `ಕರೆಂಟ್’ ಇರಲ್ಲ!

ಬೆಂಗಳೂರು : ವಿದ್ಯುತ್ ಕಾರ್ಯ ಕೈಗೊಂಡಿರುವುದರಿಂದ ಆಗಸ್ಟ್ 27 ರ ಇಂದು ಮತ್ತು ಆಗಸ್ಟ್ 28 ರ ನಾಳೆ  ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ಹೊರಡಿಸಿದೆ.

ಇಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುಬ್ರಹ್ಮಣ್ಯ ನಗರ, ಲೋಕಿಕೆರೆ ರಸ್ತೆ, ಹೊಸದುರ್ಗ ಟೌನ್, ಕೆಲ್ಲೋಡು ಪಂಚಾಯತ್, ಹುನವಿನೋಡು ಪಂಚಾಯತ್, ಮಧುರೆ ಪಂಚಾಯತ್, ಕಂಗುವಳ್ಳಿ ಪಂಚಾಯತ್, ಎನ್ ಜಿ ಹಳ್ಳಿ, ಗೌಡಿಹಳ್ಳಿ, ಗೊಲ್ಲರಹಳ್ಳಿ, ಹೊಸಟ್ಟಿ, ಬೊಮ್ಮನಹಳ್ಳಿ, ಹೊಯ್ಸಳ, ಎಸ್ ಎಸ್ ಪುರಂ, ಎಂಜಿ ರಸ್ತೆ, ಡಿಸಿ ಆಫೀಸ್ ಜ್ಯೋತಿಪುರ, ಚಿಕ್ಕ ಹನುಮಂತಪುರ, ಚಿಕ್ಕಪೇಟೆ ಹನುಮಂತಪುರ,ಹಾರೋನಹಳ್ಳಿ, ಬೆಳಗುಂಬ ಮೂರನೇ ಹಂತದ ವಿದ್ಯುತ್ ಸರಬರಾಜು, ಶಾಂತಿನಗರ, ದೇವನೂರು, ಗಾಂಧಿನಗರ, ಗೂಳೂರು, ಎ ಕೆ ಕಾವಲ್, ಮೆಳೆಕೋಟೆ,ಬಾಣಾವರ, ಕುಂಕುಮನಹಳ್ಳಿ, ಗೂಳೂರು, ಕಿತ್ತಗಾನಹಳ್ಳಿ, ಪಾಲಸಂದ್ರ, ಸಪ್ತಗಿರಿ, ಮಾರುತಿ ನಗರ, ಕಿತ್ತಗಾನಳ್ಳಿ, ಗೂಳರ್ವೆ, ಕೆಸರಳ್ಳಿ, ಬದ್ದಿಹಳ್ಳಿ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಆಗಸ್ಟ್ 28 ಸೋಮವಾರ

ಬೇಗೂರು ಕೊಪ್ಪ ರಸ್ತೆ, ದೇವರಚಿಕ್ಕನಹಳ್ಳಿ, ಅಕ್ಷಯನಗರ, ದಕ್ಷಿಣದ ಪ್ರೆಸ್ಟೀಜ್ ಸಾಂಗ್, ತೇಜಸ್ವಿನಿ ನಗರ, ಹಿರ್ನಾದಾನಿ ಅಪಾರ್ಟ್ಮೆಂಟ್ , ವಿಶ್ವಪ್ರಿಯ ಲೇಔಟ್, ಬಿಟಿಎಸ್ ಲೇಔಟ್, ಬಿಟಿಎಂ 4ನೇ ಹಂತ, ಡಿ.ಎಚ್.ಸಿ.ಹಳ್ಳಿ. , ಅನುಗ್ರಹ ಲೇಔಟ್, ವಿ.ಬಿ.ಲೇಔಟ್, ಕುಟ್ಟಿಯಪ್ಪ ಗಾರ್ಡನ್, ರಾಗವೇಂದ್ರ ಕಾಲೋನಿ, ಬೇಗೂರು, ಅರೆಕೆರೆ, ಸಾಮ್ರಾಟ್ ಲೇಔಟ್ ಎಸ್.ಬಿ.ಐ ಲೇಔಟ್, ರೋಟರಿ ನಗರ, ಜಿ.ಬಿ.ಪಾಳ್ಯ, ಕೂಡ್ಲು, ಕೆಎಸ್ಆರ್ಪಿ 9ನೇ ಬೆಟಾಲಿಯನ್, ಟ್ರಾಪಿಕಲ್ ಪ್ಯಾರಡೈಸ್,, ವಾಸ್ತು ಲೇಔಟ್, ಮಾರುತಿ, ನ್ಯಾನಪ್ಪನ ಹಳ್ಳಿ, ವಿಶ್ವಪ್ರಿಯ ಲೇಔಟ್, ಕಾಳೇನ ಅಗ್ರಹಾರ, ಬೂದಹಳ್ಳಿ ರಸ್ತೆ, ಬೂತಹಳ್ಳಿ ರಸ್ತೆ, ಮಾರುತಿ, ಕೆಂಪಮ್ಮ ಲೇಔಟ್, ಹುಳಿಮಾವು, ಬೇಗೂರು ಕ್ಲಾಸಿಕ್ ಲೇಔಟ್, ಅಕ್ಷಯನಗರ, ಯಲೇನಹಳ್ಳಿ, ಸಲಾರ್ಪುರಿ ಸುತ್ತಮುತ್ತಲಿನ ಪ್ರದೇಶಗಳು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular