HomeKarnatakaPower cut : ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’

Power cut : ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’

ಬೆಂಗಳೂರು : ಬೆಂಗಳೂರು ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಆಗಸ್ಟ್ 3 ರ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.

ನೇರಳಕೆರೆ ಗ್ರಾ.ಪಂ., ಕೈನೋಡು ಗ್ರಾ.ಪಂ., ಶ್ರೀರಾಂಪುರ ಗ್ರಾ.ಪಂ., ತಾಳ್ಯ, ಹುಲಿಕೆರೆ, ಕುಮಿನಘಟ್ಟ, ವೆಂಕಟೇಶಪುರ, ಮಲಸಿಂಗನಹಳ್ಳಿ, ಘಾಟಿಹೊಸಳ್ಳಿ, ಸಿಂಗೇನಹಳ್ಳಿ, ಕಣಿವೇಹಳ್ಳಿ, ಕೆಂಚಾಪುರ, ದೇವರಹೊಸಳ್ಳಿ, ಆರ್.ಡಿ.ಕಾವಲ್, ಬುಕ್ಕಾಪಟ್ಟಣ, ಹೊಸಹಳ್ಳಿ, ಹುಣಸೆಕಟ್ಟೆ, ಯರದಕಟ್ಟೆ, ನೇರಲಗುಡ್ಡ, ರಂಗನಾಥಪುರ, ರಾಮಲಿಂಗಪುರ, ಸಾಲಾಪುರ.  ಕರೆಮಾದನಹಳ್ಳಿ, ಮುರುಡೇಶ್ವರ ಸೆರಾಮಿಕ್ ಫ್ಯಾಕ್ಟರಿ, ಜಾನಕಲ್ ಪುರ, ಮಾದೇನಹಳ್ಳಿ, ಕಿಲಾರದಹಳ್ಳಿ, ತಾಂಡಾ, ರಾಮನಹಳ್ಳಿ, ನಲ್ಕುದೂರು, ದೊಡ್ಡಘಟ್ಟ, ಕ್ಯಾತಲಗೆರೆ, ಕಾರಿಗನೂರು, ಬೆಳಗೆರೆ, ತ್ಯಾವಣಿಗೆ, ಹಾರೇಹಳ್ಳಿ, ನವಿಲೇಹಾಳ್ ಮತ್ತು ಸಂಬಂಧಿತ ಗ್ರಾಮಗಳು, ಬಿದರಗದ್ದೆ, ಗೋವಿನಕೋವಿ, ಠಕ್ಕನಹಳ್ಳಿ,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಳೆಮಾದಾಪುರ, ಕಮ್ಮರಗಟ್ಟೆ, ಚಿಲೂರು, ಮಳಲಿ, ಗೋಪಗೊಂಡನಹಳ್ಳಿ, ಕುರುವ, ಕೆಂಗಟ್ಟೆ, ಗಡೇಕಟ್ಟೆ, ಗೋವಿನಕೋವಿ, ಸಿ.ಕಡದಕಟ್ಟೆ ಮತ್ತು ಸಂಬಂಧಿತ ಗ್ರಾಮಗಳು, ಹೊನ್ನಾಳಿ, ಗೊಲ್ಲರಹಳ್ಳಿ, ಬಲ್ಲೇಶ್ವರ, ಅರಕೆರೆ, ಹಿರೇಗೋಣಿಗೆರೆ, ಹನುಮಸಾಗರ, ಮಾರಿಕೊಪ್ಪ, ಸೊರಟೂರು, ಕಟ್ಟುಗೆ, ಅರುಂಡಿ, ತೀರ್ಥರಾಮೇಶ್ವರ, ಕುಂದೂರು, ಕುಂಡೂರು, ಕೂಲಂಬಿ, ತಿಮ್ಲಾಪುರ.  ರಾಂಪುರ, ಹೋಟ್ಯಾಪುರ, ಬೆನಕನಹಳ್ಳಿ, ಹಿರೇಬಸೂರು, ಕುಲಘಟ್ಟ, ಸಾಸುವೇಹಳ್ಳಿ ಮತ್ತು ಸಂಬಂಧಿತ ಗ್ರಾಮಗಳು, ಸವಳಂಗ, ಕೊಡ್ತಾಳು, ಚಿನ್ನಿಕಟ್ಟೆ, ಗಂಜಿನಹಳ್ಳಿ, ಮಾದಾಪುರ, ಮುಸ್ಸೆನಾಲು, ಜಯನಗರ, ಮಾಚೇಗೊಂಡನಹಳ್ಳಿ, ಕ್ಯಾತಿನಕೊಪ್ಪ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular